ಕವಲು: ನಲ್ಬರಹ

ಕವಿತೆ: ಸಂಕಲ್ಪ

– ಕಾಂತರಾಜು ಕನಕಪುರ. ನಿನ್ನ ಬಿಟ್ಟು ಒಂದರೆಗಳಿಗೆ ಇರಲಾರೆ ಎಂದವಳು ಮರೆತು ಹಾಯಾಗಿರಬೇಕಾದರೆ ನಾನೂ ಸಂಕಲ್ಪ ಮಾಡಿದ್ದೇನೆ ಮತ್ತೆ ಎಂದಿಗೂ ನಿನ್ನ ಕುರಿತು ಯೋಚಿಸುವುದಿಲ್ಲವೆಂದು ನಿನ್ನ ಜೊತೆಗೆ ಮಾತನಾಡದೆ ಇರಲಾರೆ ಎಂದವಳು ಮೂಕಳಾದ ಮೇಲೆ...

ಬೆನ್ನ ಮೇಲಿನ ಬರಹ

ನಿರಾಶೆಯ ಮಾತುಗಳಿಗೆ ಕಿವಿಗೊಡದಿರುವುದೇ ಒಳ್ಳೆಯದು

–  ಪ್ರಕಾಶ್ ಮಲೆಬೆಟ್ಟು. ಸಂಬಂದಗಳು ಸ್ಪೂರ‍್ತಿ ತುಂಬುವಂತಿರಬೇಕು ಮತ್ತು ನಮ್ಮ ಆತ್ಮವಿಶ್ವಾಸ ಆ ಸಂಬಂದಗಳಿಗಿಂತಲೂ ಹೆಚ್ಚು ಪ್ರಬಾವಶಾಲಿಯಾಗಿರಬೇಕು. ಬದುಕಿನಲ್ಲಿ ಯಶಸ್ವಿಯಾದ ವ್ಯಕ್ತಿಯ ಬಳಿ ಒಂದು ಪ್ರಶ್ನೆ ಕೇಳಿ ನೋಡಿ, ನಿಮ್ಮ ಯಶಸ್ಸಿಗೆ ಸ್ಪೂರ‍್ತಿ ಯಾರೆಂದು...

ಚುಟುಕು ಕವಿತೆಗಳು, Short poems

ಚುಟುಕು ಕವಿತೆಗಳು

– ಕಾಂತರಾಜು ಕನಕಪುರ. ಬದುಕಿಗಾಗಿ ಕಂಡ ಕನಸುಗಳನು ಉಡುಗೊರೆಯಾಗಿ ನೀಡಿರುವೆ ಯಾರಿಗೋ ಮಾರದಿರು *** ಪ್ರೀತಿಯ ಹಕ್ಕಿಗೆ ಬದುಕಿನ ಪಲುಕುಗಳನು ಬಹಳ ನಲುಮೆಯಿಂದ ಕಲಿಸಿದೆ ಅದು ಹಾಡುತ್ತಾ ಹಾರಿಹೋಯಿತು *** ಚಿಟ್ಟೆಯಾಗಬೇಕೆಂಬ ನನ್ನ ಹಂಬಲ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಚುಟುಕು ಕತೆಗಳು

– ಕಾಂತರಾಜು ಕನಕಪುರ. ಬಣ್ಣನೆ ಚಂದ್ರನ ವದನವನ್ನು ರಮಣೀಯವಾಗಿ ಬಣ್ಣಿಸುತಿದ್ದ ಕವಿಪುಂಗವ, ಮೊಡವೆ ಮೂಡಿದ್ದ ಮಡದಿಯ ಮೊಗವನ್ನು ಮೂದಲಿಸಿದ. *** ವಿರೂಪ ಪ್ರೀತಿಸಿದವಳ ಜೊತೆಯಲ್ಲಿ ವಿಶ್ವವಿಕ್ಯಾತ ಐತಿಹಾಸಿಕ ಸ್ತಳಕ್ಕೆ ಬಂದಿದ್ದವನು ನೆನಪಿಗಿರಲಿ ಎಂದು, ತನ್ನ...

ಕವಿತೆ: ಶ್ರಾವಣ ಸಡಗರ

– ಶ್ಯಾಮಲಶ್ರೀ.ಕೆ.ಎಸ್. ಆಶಾಡದ ಅಬ್ಬರವು ಅಡಗಿ ಶ್ರಾವಣವು ಶರವೇಗದಿ ಬಂದು ಹಸಿರುಟ್ಟು ನಿಂತಳು ಬೂದೇವಿ ಚಿಟಪಟ ಸೋನೆ ಮಳೆಯಲ್ಲಿ ಮಿಂದು ಹಬ್ಬಗಳೆಲ್ಲವೂ ಸಾಲು ಸಾಲಾಗಿ ಶುಬದಿನಗಳು ಒಟ್ಟಾಗಿ ಬಂದಿರೆ ಸಂಬ್ರಮಕ್ಕೆ ಅಣಿಯಾಗಿ ಬಕ್ತಸಮೂಹವು ಕಾದಿಹುದು...

ಕವಿತೆ: ನಾನು ಯಾರು?

– ವೆಂಕಟೇಶ ಚಾಗಿ. ಎಲ್ಲವನ್ನೂ ಪಡೆದ ನಾನು ಯಾರಿಗಾಗಿ ಕೊಡಲಿ ಇನ್ನು ಮುಂದೆ ಏನು ಬೇಡಲೇನು ಉಳಿದ ಪ್ರಶ್ನೆ ಒಂದೇ ಇನ್ನು ನಾನು ಯಾರು? ಅರಿಯದಂತಹ ಲೋಕದೊಳಗೆ ಅರಿತು ಬೆಳೆದೆನು ಗಳಿಗೆಯೊಳಗೆ ಯಾವ ಪಲವಿದೆ...

Life, ಬದುಕು

ಕವಿತೆ: ಜೀವನೋತ್ಸಾಹವೆಂದರೆ…

– ಕಾಂತರಾಜು ಕನಕಪುರ. ಜೀವನೋತ್ಸಾಹವೆಂದರೆ ಪೋಟಿಕರೆಗಳನು ಜಯಿಸಿ ತನ್ನತನವನು ವಿಕ್ರಯಿಸಿ ಸಹಜೀವಿಗಳನು ಅಲ್ಪಗೊಳಿಸಿ ಎದುರಾದವರ ತಲೆತರಿದು ಕದನೋತ್ಸಾಹದಿಂದ ಮುಂದರಿಯುವುದಲ್ಲ ಜೀವನೋತ್ಸಾಹವೆಂದರೆ ಬೆಳಗಿನಲಿ ಜನಿಸಿ ಬೈಗಿನಲಿ ತೀರಿಹೋದರೂ ಹೆಂಗಳೆಯರ ಹೆರಳಿಗೋ ಉತ್ತಮರ ಕೊರಳಿಗೋ ಸತ್ತವರ ಒಡಲಿಗೋ...

ಹೊಗಳಿಕೆ ತೊಡಕಾದಾಗ

–  ಪ್ರಕಾಶ್ ಮಲೆಬೆಟ್ಟು. ಮನೆಯಲ್ಲಿ ಇಬ್ಬರು ಪುಟ್ಟ ಮಕ್ಕಳು. ಒಬ್ಬಳು ದೊಡ್ಡವಳು ಮತ್ತೊಬ್ಬಳು ಚಿಕ್ಕವಳು. ಒಮ್ಮೆ ದೊಡ್ಡವಳು ಒಂದು ಒಳ್ಳೆಯ ಹಾಡನ್ನು ಹಾಡುತ್ತಾಳೆ. ಹಾಡನ್ನು ಕೇಳಿದ ಅವಳಮ್ಮ ಹೇಳುತ್ತಾರೆ, ‘ಮಗಳೇ ತುಂಬಾ ಚೆನ್ನಾಗಿ ಹಾಡನ್ನು...