ಹನಿಗವನಗಳು
– ವೆಂಕಟೇಶ ಚಾಗಿ. *** ದಾವಂತ *** ನಾನು ಸತ್ತೇ ಹೋಗಿರುವೆ ನಿನ್ನದೇ ನೆನಪಿನಲಿ ಮತ್ತೇ ಬದುಕಿಸುವ ದಾವಂತ ನಿನಗೇಕೆ ಈ ಸಂಜೆಯಲಿ *** ಪ್ರಸ್ತುತ *** ಶಶಿ ಕರಗಿದನೆಂದು ಮನಸ್ಸು ಮರಗಿತ್ತು ನಿನ್ನ...
– ವೆಂಕಟೇಶ ಚಾಗಿ. *** ದಾವಂತ *** ನಾನು ಸತ್ತೇ ಹೋಗಿರುವೆ ನಿನ್ನದೇ ನೆನಪಿನಲಿ ಮತ್ತೇ ಬದುಕಿಸುವ ದಾವಂತ ನಿನಗೇಕೆ ಈ ಸಂಜೆಯಲಿ *** ಪ್ರಸ್ತುತ *** ಶಶಿ ಕರಗಿದನೆಂದು ಮನಸ್ಸು ಮರಗಿತ್ತು ನಿನ್ನ...
– ಸಿ.ಪಿ.ನಾಗರಾಜ. ಹೆಸರು: ಅರಿವಿನ ಮಾರಿತಂದೆ ಕಾಲ: ಕ್ರಿ.ಶ.1200 ವಚನಗಳ ಅಂಕಿತನಾಮ: ಸದಾಶಿವಮೂರ್ತಿಲಿಂಗ ದೊರೆತಿರುವ ವಚನಗಳು: 309 *** ಕೆಯಿ ಬೆಳೆವಲ್ಲಿ ಸದೆಗೆ ಮುನಿವರಲ್ಲದೆ ಬೆಳೆಗೆ ಮುನಿದವರುಂಟೆ ಅಯ್ಯಾ ಅರಿದಂಗವ ತಾಳಿದವರಲ್ಲಿ ಮರವೆಗೆ...
– ವಿನು ರವಿ. ಮುಂಜಾನೆ ಹೊತ್ತಲ್ಲಿ ಮಸುಕಾದ ಮಬ್ಬಿನಲಿ ನೀಲ ಮುಗಿಲ ಮಾಲೆಯೊಂದು ಆಗಸವ ಅಲಂಕರಿಸಿತ್ತು ತಂಪೆರೆವ ಗಾಳಿಗೆ ಇಂಪಾದ ಹಕ್ಕಿಗಳ ಹಾಡಿಗೆ ಅನುರಾಗದಿ ಹೂವೊಂದು ಕಂಪೆಸೆಯುತ್ತಾ ಅರಳುತ್ತಿತ್ತು ಕತ್ತಲು ಕರಗದ ಹೊತ್ತಲಿ ಮೆತ್ತಗೆ...
– ನಾಗರಾಜ್ ಬೆಳಗಟ್ಟ. ಕನಸುಗಳ ಚಿವುಟಿ, ಬರವಸೆಗಳ ಬತ್ತಿಸುವೆ ಆಸೆಗಳ ಮಣ್ಣಾಗಿಸಿ, ಮನಸ್ಸುಗಳ ಮೌನವಾಗಿಸುವೆ ಪ್ರತಿ ಮುಂಜಾನೆ ಸಾವಿರ ಕಿರಣಗಳ ಮೂಡಿಸಿ ಮತ್ತೆ ಮುಸ್ಸಂಜೆಯಲ್ಲೇ ಮಿನುಗು ನಕ್ಶತ್ರವಾಗಿಸುವೆ ಹ್ರುದಯಗಳಿಗೆ ಗುಂಡಿ ತೋಡಿಸಿ ನೆನಪುಗಳ ಬಾಚಿ...
– ಸಿ.ಪಿ.ನಾಗರಾಜ. ಶೀಲವಂತನಾದಡೆ ಜಾತಿಯ ಬಿಡಬೇಕು ಶಿವಜ್ಞಾನಿಯಾದಡೆ ಸಮಯವ ಬಿಡಬೇಕು ಹೀಂಗಲ್ಲದೆ ಜಗದಲ್ಲಿ ನಡೆವ ಭ್ರಾಂತರ ಸುದ್ದಿಯೇಕೆ ನಿಭ್ರಾಂತನಾದ ಶರಣಂಗೆ ಅಮುಗೇಶ್ವರಾ. ಒಳ್ಳೆಯ ನಡೆನುಡಿಗಳಿಂದ ಕೂಡಿ ಶಿವನನ್ನು ಪೂಜಿಸುವ ವ್ಯಕ್ತಿಯು ಜಾತಿಮತದ ಕಟ್ಟುಪಾಡುಗಳನ್ನು, ಸಂಪ್ರದಾಯಗಳನ್ನು...
– ಚಂದ್ರಮತಿ ಪುರುಶೋತ್ತಮ್ ಬಟ್. ಹುಟ್ಟಿದಾಗ ಅಳುತ್ತಾ ಅಳುತ್ತಾ ಒಂದೂ ತಿಳಿಯಲಿಲ್ಲ ನಾನು ಯಾರು ಹೇಗೆ ಬಂದೆ ಎಂದು ಬೆಳೆಯುತ್ತಾ ಬೆಳೆಯುತ್ತಾ ಅಂದುಕೊಂಡೆ ನಾನೇ ಈ ಜಗತ್ತಿನಲ್ಲಿ ಸುಂದರವೆಂದು ನಗುತ್ತಾ ನಗುತ್ತಾ ಪ್ರೀತಿಸ...
– ವಿನು ರವಿ. ನೆನಪುಗಳೇ ಮಾಸದಿರಿ ಪ್ರೀತಿಯಿಂದ ಕರೆಯುವೆ ಸದಾ ಜೊತೆಯಾಗಿರಿ ಮನೆಯ ಮುಂದಿನ ರಂಗೋಲಿ ಅಳಿಸಿಹೋದಂತೆ ಇಬ್ಬನಿಯ ಹನಿಗಳು ಜಾರಿ ಹೋದಂತೆ ಮಳೆಯ ನೀರು ಹರಿದು ಹೋದಂತೆ ನೆನಪುಗಳೇ ಮಾಸದಿರಿ ಸದಾ ಜೊತೆಯಾಗಿರಿ...
– ಶ್ಯಾಮಲಶ್ರೀ.ಕೆ.ಎಸ್. ಜನನಕ್ಕೊಂದು ಊರು ಮರಣಕ್ಕೊಂದು ಸೂರು ನಡುವೆಯಿದೆ ಜೀವನ ಯಾನ ಸಾಗುತಿಹುದು ಬಾಳಿನ ಪಯಣ ಬದುಕಿಗಾಗಿ ನಿತ್ಯ ಹೋರಾಟ ದಿನವೂ ಹಾರಾಟ ಪರದಾಟ ಎಲ್ಲರಿಗೂ ಒಂದೇ ಮುನ್ನುಡಿ ಬಿನ್ನ ಬಿನ್ನ ಚರಿತ್ರೆಯ ಕೈಪಿಡಿ...
– ಸಿ.ಪಿ.ನಾಗರಾಜ. ಆಸೆಯುಳ್ಳವಂಗೆ ಮಾಟಕೂಟವಲ್ಲದೆ ನಿರಾಶೆಯುಳ್ಳವಂಗೆ ಮಾಟಕೂಟವೇಕೆ ಮನಪರಿಣಾಮಿಗೆ ಮತ್ಸರವೇಕೆ ಸುತ್ತಿದ ಮಾಯಾ ಪ್ರಪಂಚವ ಜರಿದವಂಗೆ ಅಂಗನೆಯರ ಹಿಂದು ಮುಂದು ತಿರುಗಲೇಕೆ ಅಮುಗೇಶ್ವರನೆಂಬ ಲಿಂಗವನರಿದವಂಗೆ ಅಷ್ಟವಿಧಾರ್ಚನೆ ಷೋಡಶೋಪಚಾರದ ಹಂಗೇಕೆ. ಒಳ್ಳೆಯ ನಡೆನುಡಿಗಳಿಂದ ಬಾಳುತ್ತಿರುವ ವ್ಯಕ್ತಿಗೆ...
– ವೆಂಕಟೇಶ ಚಾಗಿ. ಈ ಹ್ರುದಯದ ಬಾಗಿಲು ತೆರೆದಿರುವಾಗ ಆ ಹೆಸರು ಮೆಲ್ಲನೆ ನುಸುಳಿ ಹ್ರುದಯದ ಬಾವನೆಗಳಿಗೆ ಬಣ್ಣ ತುಂಬಿದೆ ಹೊಸ ಚೈತ್ರಮಾಸದ ಹೊಳಪು ಹೊಸ ಹುರುಪು ನವ ಚೈತನ್ಯವು ಮೂಡಿ ಹಬ್ಬದೋತ್ಸಾಹ...
ಇತ್ತೀಚಿನ ಅನಿಸಿಕೆಗಳು