ಕವಿತೆ: ನೀನೆಂದರೆ
– ವಿನು ರವಿ. ನೀನೆಂದರೆ ಅನುರಾಗವಲ್ಲ ಎದೆ ತುಂಬಾ ಆರಾದನೆ ನೀನೆಂದರೆ ಕಾಮನೆಯಲ್ಲ ಕಣ್ಣು ತುಂಬಾ ಅಬಿಮಾನ ನೀನೆಂದರೆ ಬೇಡಿಕೆಯಲ್ಲ ಮೌನದಿ ಮಾಡುವ ಪ್ರಾರ‍್ತನೆ ನೀನೆಂದರೆ ಬಾವುಕತೆಯಲ್ಲ ಮಾತಿಗೆ ನಿಲುಕದ ಮದುರಾನುಬೂತಿ ನೀನೆಂದರೆ ಉಲ್ಲಾಸವಲ್ಲ...
– ವಿನು ರವಿ. ನೀನೆಂದರೆ ಅನುರಾಗವಲ್ಲ ಎದೆ ತುಂಬಾ ಆರಾದನೆ ನೀನೆಂದರೆ ಕಾಮನೆಯಲ್ಲ ಕಣ್ಣು ತುಂಬಾ ಅಬಿಮಾನ ನೀನೆಂದರೆ ಬೇಡಿಕೆಯಲ್ಲ ಮೌನದಿ ಮಾಡುವ ಪ್ರಾರ‍್ತನೆ ನೀನೆಂದರೆ ಬಾವುಕತೆಯಲ್ಲ ಮಾತಿಗೆ ನಿಲುಕದ ಮದುರಾನುಬೂತಿ ನೀನೆಂದರೆ ಉಲ್ಲಾಸವಲ್ಲ...
– ಸಂಜೀವ್ ಹೆಚ್. ಎಸ್. ನಾವು ಯಾವಾಗಲೂ ನಮ್ಮಿಶ್ಟದ ಅಡುಗೆ, ಅಡುಗೆಯ ರಸ-ರುಚಿಯ ಬಗ್ಗೆ ಮಾತಾಡುತ್ತಿರುತ್ತೇವೆ. ಕೇವಲ ಅಡುಗೆ ಬಗ್ಗೆ ಮಾತನಾಡಿದರೆ ಸಾಕೆ? ಸ್ವಾದಿಶ್ಟಕರ ಅಡುಗೆಯನ್ನು ನಮ್ಮೆಲ್ಲರಿಗೂ ಉಣಬಡಿಸಿದ ಕೈಗಳ ಬಗ್ಗೆ ಮಾತನಾಡವುದು ಬೇಡವೇ?...
– ಸಿ.ಪಿ.ನಾಗರಾಜ. ಹೆಸರು : ತೋಂಟದ ಸಿದ್ಧಲಿಂಗ ಶಿವಯೋಗಿ ಕಾಲ : ಕ್ರಿ.ಶ. 15ನೆಯ ಶತಮಾನ ದೊರೆತಿರುವ ವಚನಗಳು : 701 ಅಂಕಿತ ನಾಮ : ಮಹಾಲಿಂಗ ಗುರು ಶಿವಸಿದ್ಧೇಶ್ವರ ಪ್ರಭು ಮಾತಿಗೆ...
– ಕೆ.ವಿ.ಶಶಿದರ. ಆತ ಒಬ್ಬ ಮಹಾನ್ ಗಣಿತಶಾಸ್ತ್ರಗ್ನ. ಸುತ್ತ ಹತ್ತು ಊರಿನಲ್ಲಿ ಅವನ ಪ್ರಸಿದ್ದಿ ಹರಡಿತ್ತು. ಅಲ್ಲಿನ ರಾಜ ಸಹ ತನ್ನೆಲ್ಲಾ ಆರ‍್ತಿಕ ವ್ಯವಹಾರಕ್ಕೆ ಈತನನ್ನೇ ಸಂಪರ‍್ಕಿಸುತ್ತಿದ್ದ. ಈತ ಕೊಟ್ಟ ಸಲಹೆಗೆ ರಾಜಮರ‍್ಯಾದೆ ಇತ್ತು....
– ಶ್ಯಾಮಲಶ್ರೀ.ಕೆ.ಎಸ್. ಮಳೆ ಇರಲಿ, ಚಳಿ ಇರಲಿ ಕಾಯಕವ ಬಿಡರು ಬೇಸಿಗೆಯ ಬಿರು ಬಿಸಿಲಿನಲೂ ಬೆವರು ಹರಿಸುವ ಶ್ರಮಿಕರು ಹಸಿವು ದಾಹಗಳ ಮರೆತು ಕೆಸರಿನಲ್ಲಿ ಕಾರ‍್ಯನಿರತರು ಗಾಳಿ ಬಿರುಗಾಳಿಗೂ ಮಣಿಯದೇ ಕ್ರುಶಿಯಲ್ಲಿ ತೊಡಗಿಹರು...
– ವಿನು ರವಿ. ಇರಬಾರದೆ ಗೆಳತಿ ಸುಮ್ಮನಿರಬಾರದೆ ಕಾಡದೆ ಕೆಣಕದೆ ಇರಬಾರದೆ ಗೆಳತಿ ಸುಮ್ಮನಿರಬಾರದೆ ಸನಿಹದಲಿ ನೀ ಕುಳಿತು ಮ್ರುದುವಾಗಿ ಬೆರಳುಗಳ ನುಲಿದು ಮದುರ ಮಾತುಗಳ ನುಡಿದು ಕವಿತೆಯೊಂದ ಕಟ್ಟಿ ಹಾಡುತಾ ಕಾಡುತಿರುವೆ...
– ಪ್ರಕಾಶ್ ಮಲೆಬೆಟ್ಟು. ಮನಸು ಸಂತೋಶವಾಗಿರಲು ಏನು ಬೇಕು? ಸಂಪತ್ತು, ಆಯುರಾರೋಗ್ಯ, ಶಾಂತಿ, ನೆಮ್ಮದಿ ಎಲ್ಲವೂ ಸಮ್ಮಿಳಿತವಾಗಿರಬೇಕು ಅಲ್ವೇ? ಆದರೆ ಇವೆಲ್ಲವನ್ನೂ ಪಡೆಯಲು ನಮ್ಮ ಪ್ರಯತ್ನ ಕೂಡ ಮುಕ್ಯ. ಜೊತೆಗೆ ಅದ್ರುಶ್ಟ. ಆದ್ರೂ...
– ಸಿ.ಪಿ.ನಾಗರಾಜ. ಓದುವುದು ಸದ್ಗುಣಕ್ಕಲ್ಲದೆ ಕಿವಿಯನೂದುವುದಕ್ಕೇನೋ ಅಯ್ಯಾ. (1594/706) ಓದು=ಅಕ್ಕರದ ರೂಪದಲ್ಲಿರುವ ಸಂಗತಿಗಳನ್ನು ಮತ್ತು ವಿಚಾರಗಳನ್ನು ಓದಿ ತಿಳಿವಳಿಕೆಯನ್ನು ಪಡೆಯುವುದು; ಸದ್ಗುಣಕ್ಕೆ+ಅಲ್ಲದೆ; ಸದ್ಗುಣ=ಒಳ್ಳೆಯ ನಡೆನುಡಿ; ಅಲ್ಲದೆ=ಹೊರತು; ಕಿವಿ+ಅನ್+ಊದುವುದಕ್ಕೆ+ಏನೋ; ಊದು=ಬಾಯಿಂದ ಗಾಳಿಯನ್ನು ಹೊರಡಿಸುವುದು; ಕಿವಿಯನ್ನು...
– ಕೆ.ವಿ.ಶಶಿದರ. ಇಬ್ಬರು ಜೆನ್ ಸನ್ಯಾಸಿಗಳು, ಟಾನ್ಜಾನ್ ಮತ್ತು ಎಕಿಡೋ, ತೀರ‍್ತಯಾತ್ರೆ ಕೈಗೊಂಡಿದ್ದರು. ಮಳೆಗಾಲವಾದದ್ದರಿಂದ ಬಾರೀ ಮಳೆ ಸುರಿಯುತ್ತಿತ್ತು. ಹಾದಿಯೆಲ್ಲಾ ನೀರು ತುಂಬಿ ಕೆಸರಾಗಿತ್ತು. ಹಾದಿಯಲ್ಲಿ ಹಾಗೇ ಮುಂದುವರೆಯುತ್ತಿದ್ದಂತೆ ಅಲ್ಲೊಂದು ತಿರುವು ಕಂಡಿತು....
– ಮಾರಿಸನ್ ಮನೋಹರ್. ಮುಂಜಾವಿನಲ್ಲಿ ಎಳೆಹುಲ್ಲಿನ ತುದಿಯ ಮೇಲಿನ ಇಬ್ಬನಿಗಳ ಕೂಡಿಸಿಕೊಂಡೆ ನೆನಪುಗಳ ದಾರದಿಂದ ಪೋಣಿಸಿ ಕಟ್ಟಿದ ಸರವು ನಿನಗಾಗಿಯೇ ಅದಕ್ಕೆ ಗಮವನ್ನು ಹೇಗೆ ಸೇರಿಸಲಿ? ಅದಕ್ಕೆ ಸುವಾಸನೆ ಬರಿಸುವದು ಹೇಗೆ? ಹೊತ್ತು ಮುಳುಗಿತು...
ಇತ್ತೀಚಿನ ಅನಿಸಿಕೆಗಳು