ಕವಲು: ನಲ್ಬರಹ

ಮರ

ನ್ಯಾನೋ ಕತೆಗಳು

– ವೆಂಕಟೇಶ ಚಾಗಿ. (1) ಅಪ್ಪನ ಚಿಂತೆ ಆ ತಂದೆಗೆ ತನ್ನ ಮಕ್ಕಳು ತನ್ನ ಜೊತೆಯಲ್ಲಿ ಇಲ್ಲವಲ್ಲ ಎಂಬ ಕೊರಗಿತ್ತು. ಪ್ರೀತಿಯಿಂದ ಬೆಳೆಸಿದ ಮೇಲೆ ರೆಕ್ಕೆ ಬಲಿತ ಹಕ್ಕಿಗಳಂತೆ ಹಾರಿಹೋದ ಮಕ್ಕಳ ಬಗ್ಗೆ ಸಿಟ್ಟಿರದೇ...

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 6ನೆಯ ಕಂತು

– ಸಿ.ಪಿ.ನಾಗರಾಜ. ಕೋಣನ ಹೇರಿಂಗೆ ಕುನ್ನಿ ಬಸುಕುತ್ತಬಡುವಂತೆ ತಾವೂ ನಂಬರು ನಂಬುವರನೂ ನಂಬಲೀಯರು ತಾವೂ ಮಾಡರು ಮಾಡುವರನೂ ಮಾಡಲೀಯರು. (664-61) ( ಕೋಣ=ಗಂಡು ಎಮ್ಮೆ; ಹೇರು=ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಬೇಕಾದ ವಸ್ತುಗಳಿಂದ...

ಕವಿತೆ: ಉತ್ಸವ

– ಜ್ಯೋತಿ ಬಸವರಾಜ ದೇವಣಗಾವ. ಹೇಳಿಕೆ, ಕಾರಣಿಕ, ಬಿಡಿಸಲಾರದ ಒಗಟು ಅರ‌್ತೈಸಿಕೊಂಡಂತೆ ಅರ‌್ತ ಒಪ್ಪಿಸಿಕೊಂಡಶ್ಟು ವಿಶಾಲ ಅರಿತವರು ಮೌನ ಹರಕೆ ಕುರಿ, ಕೋಣ, ಕೋಳಿ ಚಪ್ಪರಿಸಲುಂಟು ಕತ್ತು ಸೀಳಿ ನೆತ್ತರ ಓಕುಳಿಗೆ ನೆಲವೆಲ್ಲ...

ಮಾತು, speech

“ಮಾತೇ ಮುತ್ತು, ಮಾತೇ ಮ್ರುತ್ಯು”

– ಅಶೋಕ ಪ. ಹೊನಕೇರಿ. “ಮಾತೇ ಮುತ್ತು, ಮಾತೇ ಮ್ರುತ್ಯು” ಎಂಬ ಮಾತು ನೀವೆಲ್ಲ ಕೇಳಿದ್ದೀರಿ. ಮಾತಾನಾಡುವಾಗ ನಮ್ಮ ನಾಲಿಗೆಯ ಮೇಲೆ ಹಿಡಿತ ಇರಬೇಕು‌. ಏಕೆಂದರೆ ನಾವು ಎಚ್ಚರ ತಪ್ಪಿ ಆಡುವ ಮಾತು...

ಸಣ್ಣಕತೆ – ವಲಸೆ

– ವೆಂಕಟೇಶ ಚಾಗಿ. ಬರಬಂದೈತೆ ಬರಬಂದೈತೆ ಬರಸಿಡಿಲು ಬಡಿದಂತೆ ಬಿಸಿಲುಕ್ಕಿ ಹರಿದಂತೆ ಬರಬಂದೈತೆ ಬರಬಂದೈತೆ…|| ಹೀಗೆ ಸುಂದರವಾಗಿ ಹಾಡುತ್ತಾ ಇದ್ದ ಕಿರು ದ್ವನಿಯ ಸ್ವರ ಹಾಗೆಯೇ ಕ್ಶೀಣವಾಗತೊಡಗಿತು. ಆಟವಾಡುತ್ತಿದ್ದ ಕಂದನ ಒಡಲಿನ ಆಕ್ರಂದನ ಹಸಿವಿನ...

ಬಸವಣ್ಣ,, Basavanna

ಬಸವಣ್ಣನ ವಚನಗಳಿಂದ ಆಯ್ದ ಸಾಲುಗಳ ಓದು – 5ನೆಯ ಕಂತು

– ಸಿ.ಪಿ.ನಾಗರಾಜ. ಓದಿಸುವಣ್ಣಗಳೆನ್ನ ಮಾತಾಡ ಕಲಿಸಿದರಲ್ಲದೆ ಮನಕ್ಕೆ ಮಾತಾಡ ಕಲಿಸಲಿಲ್ಲವಯ್ಯಾ. ( 1116 – 101 ) ಓದು=ಕಲಿ/ಲಿಪಿರೂಪದ ಬರಹದಲ್ಲಿನ ವಿಚಾರಗಳನ್ನು ತಿಳಿಯುವುದು; ಓದಿಸುವ+ಅಣ್ಣಗಳ್+ಎನ್ನ; ಓದಿಸುವ=ವಿದ್ಯೆಯನ್ನು ಕಲಿಸುವ/ಅಕ್ಕರದ ಉಚ್ಚಾರ ಮತ್ತು ಬರಹವನ್ನು ಹೇಳಿಕೊಡುವ;...

ಕವಿತೆ: ಆಡದೇ ಉಳಿದ ಮಾತು

– ಅಮುಬಾವಜೀವಿ. ಆಡದೇ ಉಳಿದ ನೂರು ಮಾತುಗಳ ಈ ನಿನ್ನ ನೋಟ ಹೇಳಿತು ಎದೆಯ ಬಾವ ಮಿಡಿದ ಗಾನ ಮನವು ಮೌನದಿ ಕೇಳಿತು ಬಾಗಿಲ ಹಿಂದೆ ಇಣುಕಿಣುಕಿ ನೋಡುವ ಕಾತರ ಎಶ್ಟೊಂದು ಹಿತವಾಗಿತ್ತು...

ಎಳವೆಯ ನೆನಪುಗಳು: ಆಲೂಬಾತ್ ಮತ್ತು ಮರಕೋತಿ ಆಟ

– ಮಾರಿಸನ್ ಮನೋಹರ್. ಬೇಸಿಗೆ ರಜದಲ್ಲಿ ನನ್ನ ಅಜ್ಜಿಯ ಹಳ್ಳಿಯ ದೊಡ್ಡ ಬೇವಿನ ಮರದ ಕೆಳಗೆ ಗೋಲಿ ಆಡುತ್ತಿದ್ದಾಗ ಒಬ್ಬ ನಮಗಿಂತ ದೊಡ್ಡ ಹುಡುಗನ ಆಲೂಬಾತ್ ಪ್ಲಾನು ಸಾಕಾರ ಮಾಡಲು ನಾವು ಪಣತೊಟ್ಟಿದ್ದೆವು. ಈ...

ನಾಯಕ, Hero

‘ನಾವೂ ಕೂಡ ನಾಯಕರಾಗಬಹುದು’

– ಪ್ರಕಾಶ್‌ ಮಲೆಬೆಟ್ಟು. ‘ಹೀರೋ’ ಇಲ್ಲವೇ ‘ನಾಯಕ’ ಈ ಪದಕ್ಕೆ ಒಂದು ಅಸಾಮಾನ್ಯ ಶಕ್ತಿ ಇದೆ . ನಾಯಕನೆಂದ ಕೂಡಲೇ ನಮ್ಮ ಮನಸಿನಲ್ಲಿ ನಮ್ಮ ನೆಚ್ಚಿನ ನಾಯಕನ ಚಿತ್ರ ಮೂಡತೊಡಗುತ್ತದೆ. ಅಸಾದ್ಯವನ್ನು ಸಾದ್ಯವನ್ನಾಗಿಸುವ...

ಕವಿತೆ: ಹೆಮ್ಮೆಯ ಬಾಪು

– ಚಂದ್ರಗೌಡ ಕುಲಕರ‍್ಣಿ. ಬರಿಮೈ ಪಕೀರನಾದರು ನೀನು ಜಗಕೆ ಪ್ರೀತಿಯ ಬಂದು ನಿನ್ನಯ ಮೂರ‍್ತಿನಿಲ್ಲಿಸಿರುವೆವು ಕೂಟ ಕೂಟಕ್ಕೊಂದು ಬೋಳುತಲೆ ದುಂಡು ಕನ್ನಡಕ ನೀಳ ದೇಹದ ಬೆಡಗು ಸತ್ಯ ಅಹಿಂಸೆ ಶಾಂತಿ ಚಳುವಳಿ ಅದಮ್ಯ ಶಕ್ತಿಯ...

Enable Notifications OK No thanks