ಕವಿತೆ: ಮಣಿಹಾರ
– ಕಾವೇರಿ ಸ್ತಾವರಮಟ. ಮಣಿಹಾರ ಮಾರುವಾಕಿ ಬದುಕ ಬಣ್ಣ ಮಾಸಿದ ಮುದುಕಿ ಬಡತನದ ಜೊತೆ ಬಡಿದಾಡಿದಾಕಿ ಸಾರಲು ಬಂದಿಹಳು ಜೀವನದ ಸಾರ ಸುಕ್ಕುಗಟ್ಟಿದ ಕೈಲಿ ಮೂಡಿದವು ಹಾರ ಕಶ್ಟ-ಸುಕಗಳನು ಜೊತೆಯಾಗಿ ಪೋಣಿಸಿದಾಕಿ ಮಾರಲು ಕೂತಿಹಳು...
– ಕಾವೇರಿ ಸ್ತಾವರಮಟ. ಮಣಿಹಾರ ಮಾರುವಾಕಿ ಬದುಕ ಬಣ್ಣ ಮಾಸಿದ ಮುದುಕಿ ಬಡತನದ ಜೊತೆ ಬಡಿದಾಡಿದಾಕಿ ಸಾರಲು ಬಂದಿಹಳು ಜೀವನದ ಸಾರ ಸುಕ್ಕುಗಟ್ಟಿದ ಕೈಲಿ ಮೂಡಿದವು ಹಾರ ಕಶ್ಟ-ಸುಕಗಳನು ಜೊತೆಯಾಗಿ ಪೋಣಿಸಿದಾಕಿ ಮಾರಲು ಕೂತಿಹಳು...
– ಶಂಕರಾನಂದ ಹೆಬ್ಬಾಳ. ಪಾರ‍್ವತಿ ಕುವರನೆ ಮೋದಕ ಪ್ರಿಯನೆ ಎಲ್ಲರು ಪೂಜಿಪ ಗಣಪತಿಯೇ ಮಂಗಳ ಶ್ಲೋಕದಿ ದ್ಯಾನಿಸಿ ಬೆನಕನ ಕಂಗಳ ದಿವ್ಯದ ನೋಟದಲಿ ಡಂಗುರ ಬಾರಿಸಿ ಶಂಕವನೂದುತ ರಂಗದಿ ಮೂಶಿಕ ಓಡುತಲಿ ಅಮ್ಮನ...
– ವೆಂಕಟೇಶ ಚಾಗಿ. ಮನಸ್ಸು ಎಲ್ಲವನ್ನೂ ಬಯಸುತ್ತದೆ. ಮನಸ್ಸಿನ ಬಯಕೆಗೆ ಇತಿಮಿತಿ ಎಂಬುದಿಲ್ಲ. ಬಯಸಿದ್ದನ್ನು ಪಡೆಯುವ ಕಶ್ಟ ಮನಸ್ಸಿಗೇನು ಗೊತ್ತು? ಆದರೂ ಮನಸ್ಸು ಮಾಡಬೇಕು ಬಯಸಿದ್ದನ್ನು ಪಡೆಯಲು. ಮನಸ್ಸು ಕಲ್ಪನೆಗೆ ಜಾರಿದಾಗ ತನ್ನ ಬಯಕೆಗಳ...
– ಸಿ.ಪಿ.ನಾಗರಾಜ. ಮುತ್ತು ಒಡೆದಡೆ ಬೆಸೆಯಬಹುದೆ ಮನ ಮುರಿದಡೆ ಸಂತಕ್ಕೆ ತರಬಹುದೆ. (337-820) ಮುತ್ತು=ದುಂಡನೆಯ ಮಣಿ/ಗುಂಡಗಿರುವ ಹರಳು; ಒಡೆ=ಸೀಳು/ಬಿರಿ/ಚೂರು ಚೂರಾಗುವುದು; ಒಡೆದಡೆ=ಒಡೆದರೆ/ಚೂರಾದರೆ; ಬೆಸು=ಎರಡು ಚೂರುಗಳನ್ನು ಒಂದಾಗಿ ಸೇರಿಸುವುದು/ಜೋಡಿಸುವುದು/ಕೂಡಿಸುವುದು; ; ಬೆಸೆಯಬಹುದೆ=ಜತೆಗೂಡಿಸುವುದಕ್ಕೆ ಆಗುವುದೇ ಅಂದರೆ...
– ಶ್ಯಾಮಲಶ್ರೀ.ಕೆ.ಎಸ್. ಬೂದೇವಿಯ ಒಡಲೊಳು ಜನಿಸಿ ಸಚ್ಚಾರಿತ್ರ್ಯೆಯ ಸ್ವರೂಪವಾಗಿ ಸ್ತ್ರೀ ಕುಲದ ಆದರ‍್ಶ ದೇವತೆಯಾಗಿ ಅವತರಿಸಿದಳು ಈ ವಸುದಸುತೆ ಜನಕನ ತನುಜೆ ಜಾನಕಿಯಾಗಿ ಮಿತಿಲೆಯ ರಾಜಕುವರಿ ಎನಿಸಿ ಸಜ್ಜನಿಕೆಯ ಸಾಕಾರಮೂರ‍್ತಿಯಾದಳು ಈ ಮೈತಿಲಿ ಏಕಪತ್ನೀವ್ರತಸ್ತನ...
– ವೆಂಕಟೇಶ ಚಾಗಿ. ವೀರರಿವರು ಯೋದರು ಬರತಮಾತೆ ಪುತ್ರರು ದೇಶಕ್ಕಾಗಿ ದುಡಿವರಿವರು ಜಗವು ಕಂಡ ದೀರರು ಹಿಮಾಲಯದ ಬೆಟ್ಟಗಳಿರಲಿ ಪರ‍್ವತವಿರಲಿ ಶಿಕರಗಳಿರಲಿ ಕಲ್ಲುಮುಳ್ಳು ಹಾದಿಯಿರಲಿ ನುಗ್ಗಿ ಮುಂದೆ ನಡೆವರು ಮರಳುಗಾಡ ಬಿಸಿಲಿನಲ್ಲಿ ಹಿಮಾಲಯದ...
– ವೆಂಕಟೇಶ ಚಾಗಿ. ಅಂದು ಸೋಮವಾರ ಬೆಳಿಗ್ಗೆ ಸರಿಯಾಗಿ 9 ಗಂಟೆ. ಒಂದು ಮನೆಯ ಬಳಿ ನಾನು ನಿಂತಿದ್ದೆ. ಮನೆಯೊಳಗಿಂದ ಸುಮಾರು 10 ವರುಶ ವಯಸ್ಸಿನ ಬಾಲಕಿ ಹೊರ ಬಂದು ನನ್ನನ್ನು ನೋಡುತ್ತಲೇ...
– ಸಿ.ಪಿ.ನಾಗರಾಜ. ಕಲ್ಲ ಹೊತ್ತು ಕಡಲೊಳಗೆ ಮುಳುಗಿದಡೆ ಎಡರಿಂಗೆ ಕಡೆಯುಂಟೆ ಅವ್ವಾ. (148-801) ಕಲ್ಲ್+ಅ; ಕಲ್ಲು=ಶಿಲೆ/ಅರೆ/ಬಂಡೆ; ಹೊರು=ತೂಕವಾಗಿರುವ ವಸ್ತುವನ್ನು ತಲೆಯ ಮೇಲೆ ಇಲ್ಲವೇ ಹೆಗಲ ಮೇಲೆ ಇಟ್ಟುಕೊಳ್ಳುವುದು; ಹೊತ್ತು=ಹೊತ್ತುಕೊಂಡು; ಕಡಲ್+ಒಳಗೆ; ಕಡಲು=ಸಮುದ್ರ/ಸಾಗರ; ಕಡಲೊಳಗೆ=ಕಡಲಿನಲ್ಲಿ;...
– ವಿನು ರವಿ. ಬೆಳಕಿನ ಎಲ್ಲೆಯನು ವಿಸ್ತರಿಸುವುದೆ ಕತ್ತಲು ಗಾಳಿಯ ಎಲ್ಲೆಯನು ವಿಸ್ತರಿಸುವುದೆ ಬಯಲು ಮಳೆಯ ಎಲ್ಲೆಯನು ವಿಸ್ತರಿಸುವುದೆ ಕಾಡು ಗೆಲುವಿನ ಎಲ್ಲೆಯನು ವಿಸ್ತರಿಸುವುದೆ ಸೋಲು ಗಗನದ ಎಲ್ಲೆಯನು ವಿಸ್ತರಿಸುವುದೆ ಕಲ್ಪನೆ ಮನಸಿನ ಎಲ್ಲೆಯನು...
– ವೆಂಕಟೇಶ ಚಾಗಿ. ನನ್ನ ತೋಟದಿ ಚೆಂದವಾಗಿ ನಲಿಯುತ ಅರಳಿದೆ ಹೂವುಗಳು ಹೂವನು ನೋಡಿ ಹಾಡನು ಹಾಡಿ ಬಂದವು ಚಿಟ್ಟೆ ದುಂಬಿಗಳು ಸಿಹಿಯನು ಹುಡುಕುತ ಇರುವೆಸಾಲು ಬಂದೇ ಬಿಟ್ಟಿತು ಶಿಸ್ತಿನಲಿ ತೆವಳುತ ಬಸವನಹುಳುವು...
ಇತ್ತೀಚಿನ ಅನಿಸಿಕೆಗಳು