ಕವಲು: ಅರಿಮೆ

‘iOS 11’ ಹೊಸತೇನಿದೆ?

– ವಿಜಯಮಹಾಂತೇಶ ಮುಜಗೊಂಡ. ಆಪಲ್ ಮಾಡುಗೆಗಳ ಬಳಸುಗರು ಮತ್ತು ಅಬಿಮಾನಿಗಳಿಗೆ ಸೆಪ್ಟೆಂಬರ್ ತಿಂಗಳು ಕುತೂಹಲದ ಕಡೆಯ ತಿಂಗಳು. ಯಾಕೆಂದರೆ ಇದು ಆಪಲ್‌ನವರ ಹೊಸ ಮಾಡುಗೆಗಳು ಮಾರುಕಟ್ಟಗೆ ಲಗ್ಗೆ ಇಡುವ ಹೊತ್ತು. ಹೊಸತನ ಹೊತ್ತು ಬರುವ...

ಲ್ಯಾಕ್ಟೋಸ್ ಇಂಟಾಲರನ್ಸ್ – ಹಾಲನ್ನು ಅರಗಿಸಿಕೊಳ್ಳಲಾಗದ ತೊಂದರೆ!

  – ಕೆ.ವಿ.ಶಶಿದರ. ಬಾರತದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಇರುವ ಮೇಲ್ಮೆ ಬೇರಾವುದಕ್ಕೂ ಇಲ್ಲ. ಹುಟ್ಟುವ ಮಕ್ಕಳಿಗೆ ತಾಯಿಯ ಎದೆ ಹಾಲು ಅತ್ಯಾವಶ್ಯ. ಮಗುವಿನ ದೇಹದಲ್ಲಿ ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಹಾಗೂ...

ಜೇಡರಹುಳು ಹೇಗೆ ಬಲೆಯನ್ನು ಕಟ್ಟುತ್ತದೆ?

– ನಾಗರಾಜ್ ಬದ್ರಾ. ಮೊದಲಿಗೆ ನೀರಿನಲ್ಲಿ ಬದುಕುತ್ತಿದ್ದ ಜೇಡರ ಹುಳುಗಳು ಕಾಲಕಳೆದಂತೆ ನೆಲದ ಮೇಲೆ ಬದುಕಲು ಪ್ರಾರಂಬಿಸಿದವು. ಬಳಿಕ ತಮ್ಮ ಉಳಿಯುವಿಕೆಗಾಗಿ ನೂಲನ್ನು ತಯಾರಿಸುವ ಚಳಕವನ್ನು ಕಂಡುಕೊಂಡವು. ಮೊದಲಿಗೆ ನೂಲಿನ ಚಿಕ್ಕ ಚಿಕ್ಕ ಸಾಲುಗಳನ್ನು...

SUVಗಳ ದಿಕ್ಕು ಬದಲಿಸಲಿದೆಯೇ ಜೀಪ್ ಕಂಪಾಸ್?

– ಜಯತೀರ‍್ತ ನಾಡಗವ್ಡ. ಜೀಪ್ ಎಂಬುದು ತುಂಬಾ ವರುಶಗಳಿಂದ ಬಾರತದ ತಾನೋಡಗಳ ಮಾರುಕಟ್ಟೆಯಲ್ಲಿರುವ ಹೆಸರು. ಜೀಪ್ ಅಂದರೆ ಹೆಚ್ಚಿನ ಬಾರತೀಯರಿಗೆ ದಿಟ್ಟ, ಗಡುಸಾದ ಬಂಡಿಯೊಂದರ ತಿಟ್ಟವೊಂದು ಕಣ್ಮುಂದೆ ಬರುವುದು ಸಹಜ. ಬಾರತ ಬ್ರಿಟಿಶರ ಆಳ್ವಿಕೆಯಿಂದ...

ಸೊಳ್ಳೆಗಳೇಕೆ ಎಲ್ಲರಿಗೂ ಕಚ್ಚುವುದಿಲ್ಲ?

– ವಿಜಯಮಹಾಂತೇಶ ಮುಜಗೊಂಡ. ಸೊಳ್ಳೆಗಳ ಕಾಟ ಅನುಬವಿಸದವರು ಯಾರಿಲ್ಲ? ನೆಮ್ಮದಿಯಾಗಿ ನಿದ್ದೆ ಮಾಡಲು ಬಿಡದೆ ಗುಂಯ್ ಎಂದು ಸದ್ದು ಮಾಡುತ್ತಾ ತುಂಬಾ ತೊಂದರೆ ಕೊಡುತ್ತವೆ ಸೊಳ್ಳೆಗಳು. ಕೆಲವರು ಸೊಳ್ಳೆಗಳ ಕಾಟದಿಂದ ಬೇಸತ್ತು ಹೋಗಿದ್ದರೆ, ಇನ್ನೂ...

ನೀರಿನಡಿಯ ಜಗತ್ತನ್ನು ಸೆರೆಹಿಡಿಯುವ ನೀರ‍್ಗುಂಗಿಗಳು!

– ರತೀಶ ರತ್ನಾಕರ. ಈಗ ಎಲ್ಲೆಲ್ಲೂ ಬಾನ್ಗುಂಗಿಗಳದ್ದೇ(drones) ಸದ್ದು! ಮೊದಲಿಗೆ ಮಿಲಿಟರಿ ಹಾಗೂ ದೊಡ್ಡ ದೊಡ್ದ ಅರಕೆಗಳಿಗಾಗಿ (researches) ಬಳಸಲಾಗುತ್ತಿದ್ದ ಬಾನ್ಗುಂಗಿಗಳು ಈಗ ಸಿನೆಮಾ ತೆಗೆಯುವುದರಿಂದ ಹಿಡಿದು ಸಣ್ಣ ಮಕ್ಕಳ ಆಟಿಕೆಗಳಾಗಿಯೂ ಬಳಕೆಗೆ ಬಂದಿವೆ....

ಇರುವೆಗಳ ಕಾಲೋನಿ ಬಗ್ಗೆ ನಿಮಗೆ ಗೊತ್ತೇ?

– ನಾಗರಾಜ್ ಬದ್ರಾ. ಮನುಶ್ಯನು ಹೇಗೆ ಒಂದು ಕುಟುಂಬ ಹಾಗೂ ಕೂಡಣವನ್ನು ಕಟ್ಟಿಕೊಂಡು ಒಗ್ಗಟ್ಟಿನಿಂದ ಬದುಕುತ್ತಿರುವನೋ, ಹಾಗೆಯೇ ಇರುವೆಗಳು ಕೂಡ ತಮ್ಮದೇ ಆದ ಒಂದು ಚಿಕ್ಕ ಕೂಡಣವನ್ನು ಕಟ್ಟಿಕೊಂಡು ಒಗ್ಗಟ್ಟಿನಿಂದ ಬದುಕುತ್ತವೆ. ಇರುವೆಗಳು ಸುಮಾರು...

ನಾಡು ಕಂಡ ಹೆಮ್ಮೆಯ ಬಾನರಿಗ ಪ್ರೊ.ಯು.ಆರ್.ರಾವ್

– ಜಯತೀರ‍್ತ ನಾಡಗವ್ಡ. ಬಾರತದ ಬಾನರಿಮೆಯ ಹೆಸರುವಾಸಿ ಅರಿಮೆಗಾರ ಪ್ರೊಪೆಸರ್ ಯು.ಆರ್. ರಾವ್ ಕಳೆದವಾರ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಉಡುಪಿ ರಾಮಚಂದ್ರ ರಾವ್ ಇವರ ಪೂರ‍್ಣ ಹೆಸರು. 10ನೇ ಮಾರ‍್ಚ್ 1932ರಂದು ಉಡುಪಿ ಜಿಲ್ಲೆಯ...

ಬೆಕ್ಕುಗಳ ಕುರಿತು ಕೆಲವು ಅಪರೂಪದ ಸಂಗತಿಗಳು

– ನಾಗರಾಜ್ ಬದ್ರಾ. ಸಾಮಾನ್ಯವಾಗಿ ಮನುಶ್ಯರಲ್ಲಿ ಬೇರೊಬ್ಬರೊಂದಿಗೆ ಹೋಲಿಕೆ ಆಗದ ಗುರುತು ಎಂದರೆ ಬೆರಳಚ್ಚು. ಪ್ರತಿಯೊಬ್ಬರ ಬೆರಳಚ್ಚು ಕೂಡ ಬೇರೆ ಬೇರೆ ಆಗಿದ್ದು, ಇನ್ನೊಬ್ಬರ ಬೆರಳಚ್ಚಿಗೆ ಹೊಂದಾಣಿಕೆ ಆಗುವ ಯಾವುದೇ ಪ್ರಕರಣ ಇಂದಿನವರೆಗೆ ಬೆಳಕಿಗೆ...

ಆಕಳಿಕೆ – ಹಲವು ರೋಚಕ ಸತ್ಯಗಳು

– ಕೆ.ವಿ.ಶಶಿದರ. ಆಕಳಿಸದಿರುವವರೇ ಹುಟ್ಟಿಲ್ಲ ಎನ್ನುವಶ್ಟರ ಮಟ್ಟಿಗೆ ಆಕಳಿಕೆ ಸಾರ‍್ವತ್ರಿಕ. ಬೆನ್ನೆಲುಬು ಇರದ ಪ್ರಾಣಿಗಳು ಹಾಗೂ ಸಸ್ತನಿಗಳು ಆಕಳಿಸುತ್ತವೆ ಎಂಬುದು ನಿತ್ಯಸತ್ಯ. ದನಕರುಗಳು, ಬೆಕ್ಕು ನಾಯಿ ಮಂಗಗಳು, ಹುಲಿ, ಚಿರತೆ, ಸಿಂಹಗಳು, ಒಂಟೆ ಜಿರಾಪೆಗಳು,...