ಕವಲು: ಅರಿಮೆ

ಮಾತು ಮತ್ತು ಬರಹ ಮಾತುಕತೆ – 3

ಮಾತು ಮತ್ತು ಬರಹ ಮಾತುಕತೆ – 3

– ಬರತ್ ಕುಮಾರ್. – ವಿವೇಕ್ ಶಂಕರ್. ಹಿಂದಿನ ಓಡುತಿಟ್ಟದಲ್ಲಿ ಒಳನುಡಿಗಳು ಮತ್ತು ಒಳನುಡಿಗಳನ್ನು ಬರಹಕ್ಕೆ ಇಳಿಸಬಹುದೇ ಎಂಬುದರ ಬಗ್ಗೆ ಮಾತಾಡಿದ್ದೆವು. ಈ ಕಂತಿನಲ್ಲಿ ಬಾಯ್ತನ ಮತ್ತು ಬರಿಗೆತನ ಎಂಬ ವಿಶಯಗಳನ್ನು ಮುಂದಿಟ್ಟಿದ್ದೇವೆ. ಮತ್ತು ಸಾಕ್ಶರತೆ(Literacy)...

ದುಮ್ಮಿಕ್ಕುವ ವಯ್ಯಾರಿ ವಿಕ್ಟೋರಿಯಾ

– ಕಿರಣ್ ಮಲೆನಾಡು. ಆಪ್ರಿಕಾ ಪೆರ‍್ನೆಲದ ತೆಂಕಣದ ಬಾಗದಲ್ಲಿನ ಜಿಂಬಾಬ್ವೆ ಮತ್ತು ಜಾಂಬಿಯಾ ನಾಡುಗಳ ಗಡಿಯಲ್ಲಿ ಜಾಂಬೆಸಿ ನದಿಯಿಂದ (Zambezi) ಉಂಟಾದ ಒಂದು ದೊಡ್ಡದಾದ ನೀರಿನ ಅಬ್ಬಿಯೇ ಈ ವಿಕ್ಟೋರಿಯಾ ಅಬ್ಬಿ (Victoria...

ಕಡಲ ಮಯ್ಲಿಗೆ ತಡೆಯಲೊಂದು ಚಳಕ

– ಹರ‍್ಶಿತ್ ಮಂಜುನಾತ್. ಇಂದಿನ ದಿನಗಳಲ್ಲಿ ನೀರಿನ ಮಯ್ಲಿಗೆ(Water Pollution)ಯೆಂಬುದು ಜಾಗತಿಕ ಮಟ್ಟದಲ್ಲಿ ಮಂದಿಯ ತಲೆಕೆಡಿಸಿದೆ.ಕಾರಣ ಜಗತ್ತಿನಲ್ಲಿ ಕಾಯಿಲೆ ಮತ್ತು ಸಾವುಗಳಾಗುತ್ತಿರುವಲ್ಲಿ ನೀರಿನ ಮಯ್ಲಿಗೆ ಪಾತ್ರ ಕೂಡ ದೊಡ್ಡ ಮಟ್ಟದಲ್ಲಿರುವುದು. ಮುಂದುವರಿದ ನಾಡುಗಳೇನೂ ಈ...

ರುಮಟೊಯ್ಡ ಕೀಲೂತ (Rheumatoid Arthritis)

– ಡಾ.ಸಂದೀಪ ಪಾಟೀಲ. ಮುಪ್ಪಿನೆಡೆಗೆ ಹೋಗುತ್ತಿರುವವರಲ್ಲಿ ಕೀಲು ನೋವು ಕಾಣಿಸಿಕೊಳ್ಳುವುದನ್ನು ನಾವು ನೋಡಿಯೇ ಇರುತ್ತೇವೆ. ಆದರೆ ಕೆಲವೊಮ್ಮೆ ಹೆರೆಯದವರಲ್ಲಿ ಕೂಡ ಕೀಲು ನೋವು ಬಾವು ಕಾಣಿಸಿಕೊಳ್ಳುತ್ತದೆ. ಆಗ ಇದು ಕೀಲು ಸವೆತದ ಬೇನೆಯಲ್ಲ...

ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ

ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ

– ಬರತ್ ಕುಮಾರ್. – ವಿವೇಕ್ ಶಂಕರ್. ಹಿಂದಿನ ಓಡುತಿಟ್ಟದಲ್ಲಿ  ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವಿಕೆ ಮತ್ತು ಕೂಡಣವು ಹೇಗೆ ಇದರಲ್ಲಿ ಪಾಲ್ಗೊಳ್ಳಬಹುದು ಎಂಬುದರ ಬಗ್ಗೆ ಮಾತುಕತೆ ನಡೆಸಿದ್ದೆವು. ಈಗ ಹೆಸರುಪದಗಳನ್ನೇ ಗಮನದಲ್ಲಿರಿಸಿಕೊಂಡು ಕನ್ನಡದಲ್ಲಿ ಹೆಸರು ಪದಗಳ...

ಮಹೀಂದ್ರಾದ ಹೊಚ್ಚ ಹೊಸ ಕೆಯುವಿ 1ಒಒ

– ಜಯತೀರ‍್ತ ನಾಡಗವ್ಡ. ಬಲುದಿನದಿಂದ ಬಿಡುಗಡೆಯಾಗದೇ ಕಾದಿದ್ದ ಮಹೀಂದ್ರಾ ಮತ್ತು ಮಹೀಂದ್ರಾ ಕೂಟದ ಕಾರೊಂದು ಮೊನ್ನೆ ಶುಕ್ರವಾರ ಅಂದರೆ 15ನೇ ಜನವರಿಯಂದು ಬಿಡುಗಡೆಯಾಗಿದೆ. ಎಸ್101(S101) ಎಂಬ ಹೆಸರಿನ ಹಮ್ಮುಗೆಯಡಿಯಲ್ಲಿ ತಯಾರಾದ ಬಂಡಿಯೇ ಈ...

ಮೊಡವೆಗಳಿಗೆ ಮದ್ದು

– ಯಶವನ್ತ ಬಾಣಸವಾಡಿ. ಮೊಡವೆಯ ಕಡುಹಿಗೆ (intensity) ತಕ್ಕಂತೆ ಕೂರನಿಸಿಕೆ (emotional distress) ಹಾಗು ಕಲೆಜಡ್ಡುಗಳು (scars) ಉಂಟಾಗಬಹುದು. ಮೊಡವೆಗಳು ಕಾಣಿಸಿಕೊಂಡ ಕೂಡಲೇ ತಕ್ಕ ಆರಯ್ಕೆಗಳನ್ನು ಮಾಡಿದರೆ, ಮನಸ್ಸಿಗೆ ಹಾಗು ತೊಗಲಿಗೆ ಆಗುವ...

ಮೈಕಲ್ ಜಾಕ್ಸನ್ ಕುಣಿತದ ಹಿಂದಿನ ಗುಟ್ಟು!

– ರತೀಶ ರತ್ನಾಕರ. “ಮೈಕಲ್ ಜಾಕ್ಸನ್” ಪಾಪ್ ಇನಿತ ಲೋಕವನ್ನು ಹಲವು ವರುಶಗಳ ಕಾಲ ಆಳಿದ ದೊರೆ. ಜಗತ್ತು ಬೆರಗು ಕಣ್ಣಿನಿಂದ ಕಂಡ ಕುಣಿತಗಾರ! ತನ್ನದೇ ಆದ ಹಾಡು, ಕುಣಿತದ ಬಗೆಯಿಂದ ನೋಡುಗರನ್ನು ಮೋಡಿಮಾಡುತ್ತಿದ್ದ ಈತ...

’ಅರಿಮೆ’ ಬರಹಗಳಿಗೆ ಹೊಸದೊಂದು ತಾಣ

– ಪ್ರಶಾಂತ ಸೊರಟೂರ. ಜಗತ್ತಿನ ಮುಂಚೂಣಿ ನಾಡುಗಳು ತಮ್ಮ ನುಡಿಯ ಮೂಲಕವೇ ಏಳಿಗೆ ಹೊಂದಿರುವುದು, ಹೊಂದುತ್ತಿರುವುದು ನಮ್ಮೆದುರಿಗೇ ಇದ್ದಾಗಲೂ ಒಂದು ನುಡಿ ಸಮುದಾಯವಾಗಿ ನಮ್ಮ ನುಡಿ ಕನ್ನಡವನ್ನು ಎಲ್ಲದಕ್ಕೂ ಸಜ್ಜುಗೊಳಿಸುವ ಕೆಲಸದಲ್ಲಿ ನಾವಿನ್ನೂ...

ಕರೆಂಟ್ ಶಾಕ್ – ಏನಿದರ ಹಿನ್ನೆಲೆ?

– ಹರ‍್ಶಿತ್ ಮಂಜುನಾತ್. ನೀವೊಂದು ಗಾದೆ ಕೇಳಿರಬಹುದು. ಬಟ್ಟೆ ಮುಳ್ಳಿನ ಮೇಲೆ ಬಿದ್ದರು, ಮುಳ್ಳೇ ಬಟ್ಟೆಯ ಮೇಲೆ ಬಿದ್ದರೂ ಹರಿಯುವುದು ಬಟ್ಟೆಯೇ! ಈ ಗಾದೆಗೂ ಮನುಶ್ಯನಿಗಾಗುವ ಮಿಂಚೊಡೆತಕ್ಕೂ (Electric shock) ಬಹಳಶ್ಟು ಹೊಂದಾಣಿಕೆಯಿದೆ. ಅಂದರೆ...