ಕವಲು: ಅರಿಮೆ

ನೆನಪಿನ ನೆನಪಿನ ಹಿಂದಿನ ಅರಿಮೆ!

-ಬಾಬು ಅಜಯ್ ನಾನು ಆಪೀಸಿಗೆ ಹೊರಡುವಾಗ ನನ್ನ ಅಲೆಯುಲಿ (mobile) ಮರೆಯಬಾರದೆಂದು ಹೇಳು, ನನ್ನ ಲ್ಯಾಪ್ಟಾಪ್ ಚಾರ್‍ಜರ್‍ ತೆಗೆದುಕೊಂಡು ಹೋಗಬೇಕೆಂದು ನೆನಪಿಸು, ಹೀಗೆ ಹಲವಾರು ಸನ್ನಿವೇಶಗಳನ್ನು ನಮ್ಮ ದಿನದ ಬದುಕಿನಲ್ಲಿ ನಾವು ಗೆಳೆಯರಿಗೆ,...

ನೀರಿನಲ್ಲಿ ನಂಜು

-ವಿವೇಕ್ ಶಂಕರ್ ನೀರಿಲ್ಲದೇ ನಮ್ಮ ಬದುಕಿಲ್ಲ. ಆದರೆ ಕುಡಿಯುವ ನೀರಿನಲ್ಲಿ ನಂಜಿದ್ದರೆ! ನೀರೇ ನಮ್ಮ ಬಾಳಿಗೆ ಹಲವು ಬಗೆಯ ತೊಂದರೆಗಳನ್ನು ತಂದೊಡ್ಡಬಲ್ಲದು. ಇಂತ ನೀರಿನ ನಂಜುಗಳಲ್ಲಿ ನಂಜಿರ‍್ಪು(arsenic) ಕೂಡಾ ಒಂದು. ನಂಜಿರ‍್ಪು ನೆಲದೊಳಗಿನ...

ಯಾವುದು ಕನ್ನಡದ ಸೊಗಡು?

– ಡಿ.ಎನ್.ಶಂಕರ ಬಟ್ ನುಡಿಯರಿಮೆಯ ಇಣುಕುನೋಟ – 5 ಮಹಾಪ್ರಾಣ, ಷಕಾರ, ಋಕಾರ ಮೊದಲಾದ ಕೆಲವು ಬರಿಗೆಗಳನ್ನು ಕನ್ನಡ ಬರಹದಿಂದ ತೆಗೆದುಹಾಕಿದರೆ ಕನ್ನಡದ ಸೊಗಡು (ಎಂದರೆ ಸಂಸ್ಕ್ರುತಿ) ಅಳಿದುಹೋಗುತ್ತದೆಯೆಂದು ಕೆಲವರಿಗೆ ಅನಿಸುತ್ತದೆ. ಆದರೆ,...

ಡಾಟ್ಸನ್: ಕಿರು ಕಾರುಗಳಲ್ಲಿ ಮತ್ತೊಂದು ಪಯ್ಪೋಟಿ!

-ಜಯತೀರ‍್ತ ನಾಡಗವ್ಡ ಟಾಟಾ ನ್ಯಾನೋ, ಬಜಾಜ RE, ಹುಂಡಾಯಿ ಈಯೊನ್ ಬಳಿಕ ಇದೀಗ ಪುಟ್ಟ ಕಾರುಗಳ ಮಾರುಕಟ್ಟೆಗೆ ಪಣವೊಡ್ಡಲು ಸಜ್ಜಾಗಿದೆ ನಿಸಾನ್ ರವರ ಡಾಟ್ಸನ್ ಕಾರು. 20 ವರುಶಗಳ ಹಿಂದೆ ತಯಾರಿಕೆ ನಿಲ್ಲಿಸಿದ್ದ ಈ...

ವೋಲ್ಟೆಜ್ ಎಂಬ ಒತ್ತಡ, ಕರೆಂಟ್ ಎಂಬ ಹರಿವು

– ಪ್ರಶಾಂತ ಸೊರಟೂರ. ಕಳೆದ ಕೆಲವು ಬರಹಗಳಲ್ಲಿ (1,2,3) ಮೊದಲ ಹಂತದಿಂದ ಕರೆಂಟ್ ಕುರಿತು ತಿಳಿದುಕೊಂಡೆವು. ಈ ಬರಹದಲ್ಲಿ ನಮ್ಮ ಸುತ್ತಮುತ್ತ ಕಾಣುವ ವಿಶಯಗಳ ಜೊತೆ ಹೋಲಿಸಿ ಕರೆಂಟ್ ಮತ್ತು ಅದಕ್ಕೆ ನಂಟಿರುವ ಮತ್ತಶ್ಟು...

ಕಡಲ ತೆರೆಗಳಿಂದ ಮಿಂಚು

– ಪ್ರಶಾಂತ ಸೊರಟೂರ. ಕಲ್ಲಿದ್ದಲು, ಪೆಟ್ರೋಲಿಯಂ ಮುಂತಾದ ಮುಗಿದು ಹೋಗಬಹುದಾದಂತಹ ಉರುವಲುಗಳ ಬದಲಾಗಿ ಮುಗಿದು ಹೋಗಲಾರದಂತಹ ಮತ್ತು ಸುತ್ತಣಕ್ಕೆ ಕಡಿಮೆ ತೊಂದರೆಯನ್ನುಂಟು ಮಾಡುವಂತಹ ಕಸುವಿನ ಸೆಲೆಗಳ ಅರಕೆ ಜಗತ್ತಿನೆಲ್ಲೆಡೆ ಎಡೆಬಿಡದೇ ಸಾಗಿದೆ. ಈ ನಿಟ್ಟಿನಲ್ಲಿ...

ಇಂಗ್ಲಿಶ್ ಕಲಿಕೆಗೆ ಕನ್ನಡದ ನೆರವು ಬೇಕು

– ಡಿ.ಎನ್.ಶಂಕರ ಬಟ್ ನುಡಿಯರಿಮೆಯ ಇಣುಕುನೋಟ – 4 ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲಿಶ್ ಕಲಿಸುವುದನ್ನು ಯಾವ ತರಗತಿಯಲ್ಲಿ ತೊಡಗಬೇಕು ಎಂಬ ವಿಶಯದಲ್ಲಿ ಇವತ್ತು ಬಹಳಶ್ಟು ಚರ‍್ಚೆಗಳು ನಡೆಯುತ್ತಿವೆ. ಎಲ್ಲರಿಗೂ ಮೊದಲನೇ ತರಗತಿಯಿಂದಲೇ ಕಲಿಸಲು ತೊಡಗಬೇಕೆಂದು...

ಜಪಾನಿನಲ್ಲಿ ಹೊಸತನದಿಂದ ಹಳೆ ಕಲೆಗೆ ಬಾಳು

-ವಿವೇಕ್ ಶಂಕರ್ ಇಂದು ಚೂಟಿಯುಲಿಗಳು (smart phones), ಎಣ್ಣುಕಗಳಂತಹ(computers) ಸಲಕರಣೆಗಳು ನಮ್ಮೆಲ್ಲರ ಬಾಳಿನ ಅರಿದಾದ ಬಾಗವಾಗಿವೆ. ಇಂತ ಹೊಸ ಸಲಕರಣೆ, ಚಳಕಗಳಿಂದಾಗಿಯೇ ಹಳೆ ಕಲೆಗಳು ಸತ್ತುಹೋಗುತ್ತಿವೆ ಎಂಬ ಅನಿಸಿಕೆಯೂ ಕೂಡಾ ಹಲವು ಮಂದಿಯಲ್ಲಿ...

ಮೆಣಸಿನಕಾಯಿ ’ಅದೆಶ್ಟು’ ಕಾರ?

– ಪ್ರಶಾಂತ ಸೊರಟೂರ. ಮೆಣಸಿನಕಾಯಿ ತಿಂದೊಡನೆ ಕಣ್ಣಲ್ಲಿ ನೀರು, ’ಕಾರ’ದ ಉರಿಗೆ ಇಡೀ ಮಯ್ಯಿ ತತ್ತರಿಸಿದಾಗ ಮೆಣಸಿನಕಾಯಿ ಕಾರ-ಬೆಂಕಿ, ’ಇಶ್ಟು’ ಕಾರ ಯಾರಾದರೂ ತಿನ್ನುತ್ತಾರಾ ಅನ್ನುವ ಮಾತುಗಳು ಹೊರಬರುತ್ತವೆ. ’ತುಂಬಾ’ ಕಾರ, ’ಕಡಿಮೆ’ ಕಾರ...

ಸ್ಯಾಮಸಂಗನಲ್ಲಿ ಕನ್ನಡದ ಕಂಪು

– ವಿವೇಕ್ ಶಂಕರ್. ನಿನ್ನೆಯಿಂದ ಸ್ಯಾಮ್ ಸಂಗ್ ಕೂಟ ತನ್ನ ಚೂಟಿಯುಲಿಗಳಲ್ಲಿ(smart phones) ಕನ್ನಡ ಸೇರಿದಂತೆ ಬಾರತದ ಒಂಬತ್ತು ನುಡಿಗಳಲ್ಲಿ ಬಳಕಗಳು(applications) ಹಾಗೂ ಬಳಕೆದಾರರ ಒಡನುಡಿ(user interface) ದೊರೆಯಲಿವೆ ಎಂದು ಬಯಲರಿಕೆ ಮಾಡುತ್ತಿದೆ. ಮೊದಲಿಗೆ...