ಕವಲು: ನಡೆ-ನುಡಿ

ಯಾಣ – ಒಂದು ಸುಂದರ ತಾಣ

– ಪ್ರೇಮ ಯಶವಂತ. ನಾವು ಎಶ್ಟೋ ಕಡೆ ದೊಡ್ಡಕಲ್ಲುಬಂಡೆಗಳನ್ನು ನೋಡಿದ್ದುಂಟು ಹಾಗು ಅವುಗಳನ್ನು ಇನ್ಯಾವುದೊ ಆಕಾರಕ್ಕೆ ಹೋಲಿಸಿದ್ದುಂಟು. ಇಂತದ್ದೆ ಒಂದು ಅಪರೂಪದ ಕಲ್ಲುಬಂಡೆಗಳ ಜೋಡಣೆಯನ್ನು ನಾವು ಕರ‍್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು...

ಮಾಡಿ ನೋಡಿ ರುಚಿಯಾದ ‘ದಮ್ ಬಿರಿಯಾನಿ’

– ರೇಶ್ಮಾ ಸುದೀರ್. ಬೇಕಾಗುವ ಸಾಮಾಗ್ರಿಗಳು: ಕೋಳಿ ಮಾಂಸ——–1/2 ಕೆ.ಜಿ ಅಕ್ಕಿ—————1/2 ಕೆ.ಜಿ ಎಣ್ಣೆ—————3 ಟೇಬಲ್ ಚಮಚ ಲವಂಗ————4 ಚಕ್ಕೆ————–4 ಇಂಚು ಏಲಕ್ಕಿ————-4 ಈರುಳ್ಳಿ————-4(ನಡು ಗಾತ್ರ) ಟೊಮಟೊ———- 2 ಶುಂಟಿ, ಬೆಳ್ಳುಳ್ಳಿ ಪೇಸ್ಟ್– 2...

ಬುಡಕಟ್ಟು ನಡೆಯ ಕುರುಹು – ಮಾರ‍್ಲಮಿ ಹಬ್ಬ

– ಬರತ್ ಕುಮಾರ್. ಹಿಂದಿನಿಂದಲೂ ಪ್ರಪಂಚದ ಹಲವು ಬುಡಕಟ್ಟುಗಳಲ್ಲಿ ಒಂದು ನಂಬಿಕೆ ಬೆಳೆದು ಬಂದಿದೆ. ಅದೇನಂದರೆ ಬುಡಕಟ್ಟಿನಲ್ಲಿದ್ದ ಹಿಂದಿನವರು ಬಾಳಿ ಬದುಕಿ ಸತ್ತ ಮೇಲೆಯೂ ಅವರ ಆತ್ಮಗಳು ಇಲ್ಲವೆ ಅವರು ಮಾಡಿದ ಒಳ್ಳೆಯ ಕೆಲಸಗಳು...

ಕಾಣೆಯಾಗುತ್ತಿರುವ ಗುಬ್ಬಚ್ಚಿ

– ಸುನಿತಾ ಹಿರೇಮಟ. ಎಶ್ಟೇ ನಿದ್ದೆಯಲ್ಲಿದ್ದರು ಎಬ್ಬಿಸಿ ಕೇಳಿ ಮೆಚ್ಚಿನ ಹಕ್ಕಿ ಯಾವುದು ಅಂತ, ತಟ್ಟನೆ ಹೇಳೋದು ಗುಬ್ಬಚ್ಚಿ. ಗುಬ್ಬಿ ಎಂದೊಡನೆ ಏನೋ ಮನಸ್ಸಿಗೆ ಒಂತರಾ ಮುದ. ಬದುಕಿಗೆ ತೀರಾ ಹತ್ತಿರವಾಗೊ ಒಡನಾಡಿ....

ಸಿಂಹ ನಡಿಗೆ – ಇದು ಡಾ.ವಿಶ್ಣುವರ‍್ದನ್ ಹೆಜ್ಜೆಗುರುತು

– ಹರ‍್ಶಿತ್ ಮಂಜುನಾತ್. “ಹಾವಿನ ದ್ವೇಶ ಹನ್ನೆರಡು ವರುಶ, ನನ್ನ ರೋಶ ನೂರು ವರುಶ.” ಹೀಗೆಂದುಕೊಂಡು ಬಿಸಿನೆತ್ತರಿನ ಯುವನಟನೊಬ್ಬ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗ, ಕನ್ನಡ ಚಿತ್ರರಂಗದ ಗಟಾನುಗಟಿಗಳ ಮುಂದೆ ಇವನೇನು ಮಾಡ್ಯಾನು ಎಂಬ ಕೊಂಕು...

ಅಬಿಮಾನಿಗಳ ಆಪ್ತಮಿತ್ರ ಡಾ. ವಿಶ್ಣುವರ‍್ದನ್

– ಪ್ರಶಾಂತ್ ಇಗ್ನೇಶಿಯಸ್. ಕಲಾವಿದರಿಗೆ ಸಾವಿಲ್ಲ. ಅವರ ಸಾದನೆ, ಕಲಾಕ್ರುತಿಗಳು ಅವರನ್ನು ಸದಾ ಜೀವಂತವಾಗಿಡುತ್ತದೆ ಎಂಬುದು ಸಾಮಾನ್ಯ ಮಾತು. ಅದು ನಿಜವೂ ಕೂಡ. ಆದರೆ ಕೆಲವು ಕಲಾವಿದರು ತಮ್ಮ ಸಾದನೆ, ಸೋಲು, ಗೆಲುವು, ಪ್ರಸಿದ್ದಿ...

ಕನ್ನಡಿಗರ ಹೆಮ್ಮೆಯ ಸರ್. ಎಂ. ವಿಶ್ವೇಶ್ವರಯ್ಯ

– ಹರ‍್ಶಿತ್ ಮಂಜುನಾತ್. ನೀನು ಯಾವುದೇ ಕೆಲಸವನ್ನು ಮಾಡು. ಅದನ್ನು ಪ್ರೀತಿಯಿಂದ ಮಾಡು. ನೀನೊಬ್ಬ ರಸ್ತೆಯ ಕಸ ಗುಡಿಸುವವನೇ ಆಗಿರಬಹುದು. ಆದರೆ ನೀನು ಮಾಡಿದ ಕೆಲಸ ಹೇಗಿರಬೇಕೆಂದರೆ, ಬೇರೆ ಯಾವ ರಸ್ತೆಯೂ ನೀನು ಕಸಗುಡಿಸುವ...

ಯೂತ್ ಒಲಂಪಿಕ್ಸ್: ಇದು ಯುವಕರ ಆಟ

– ಹರ‍್ಶಿತ್ ಮಂಜುನಾತ್. ನಮಗೆಲ್ಲಾ ತಿಳಿದಂತೆ ಜಗತ್ತಿನ ಅತಿ ಮುಕ್ಯ ಮತ್ತು ಹೆಸರಾಂತ ಕೂಟಗಳಲ್ಲಿ ಒಲಂಪಿಕ್ ಪಯ್ಪೋಟಿಯೂ ಒಂದು. ಸುಮಾರು ವರುಶಗಳ ಹಿಂದೆ ಶುರುವಾದ ಈ ಆಟಕ್ಕೆ, ಜಗತ್ತಿನ ಹಲವು ನಾಡುಗಳ ಆಟಗಾರರು ಒಂದೆಡೆ...

ಚುಕ್ಕಿ-ಎಳೆಗಳ ಲೆಕ್ಕಾಚಾರದ ರಂಗೋಲಿ

–ಸುನಿತಾ ಹಿರೇಮಟ. ನಮ್ಮ ಹಳ್ಳಿ ಕಡೆ ಮಾತನ್ಯಾಗ ರಂಗೋಲಿಗಿ ಮುಗ್ಗು ಅಂತಾರ. ಅಂಗಳಕ್ಕ ಸಗಣಿ ಸಾರ‍್ಸಿ(ಈಗಿನ ಆಂಟಿಬೈಯೊಟಿಕ್ಸ ಪಾಲಿಸಿ), ಹೊಸ್ತಲಿಗೆ ಕೆಮ್ಮಣ್ಣು ಚಲೊತ್ನಂಗ ಮೆತ್ತಿ, ಮಗ್ಗ್ ಹಾಕಿ ಬಾರವಾ ಹೊತ್ತಾತು ಅಂದ್ರ ಆಗಿನ್ನು...

ಬಹುಬಳಕೆಯ ಮೊಟ್ಟೆ ಗೊಜ್ಜು

– ಮದು ಜಯಪ್ರಕಾಶ್.   ಬೇಕಾಗುವ ಪದಾರ‍್ತಗಳು: 4 ಬೇಯಿಸಿದ ಮೊಟ್ಟೆ, 1 ಈರುಳ್ಳಿ, 2 ಟಮೋಟೋ, 1/2 ಚಮಚ ಗರಂ ಮಸಾಲೆ, 1 ಚಮಚ ದನಿಯ ಪುಡಿ, 1 ಚಮಚ ಒಣಮೆಣಸಿನಕಾಯಿ ಪುಡಿ,...