ಕವಲು: ನಡೆ-ನುಡಿ

ಆಗದು ಎಂದು ಕೈ ಕಟ್ಟಿ ಕುಳಿತರೆ

– ವೆಂಕಟೇಶ ಚಾಗಿ. ಜೀವನದಲ್ಲಿ ಕಶ್ಟ ಸುಕಗಳು ಸಹಜ. ಯಾರಿಗೂ ಅವರ ಬದುಕಿನಲ್ಲಿ ಸಂಪೂರ‍್ಣವಾಗಿ ಕಶ್ಟವೇ ಇರುವುದಿಲ್ಲ. ಹಾಗೆಯೇ ಸಂಪೂರ‍್ಣವಾಗಿ ಸುಕವೇ ಇರುವುದಿಲ್ಲ. ಹುಟ್ಟುವಾಗ ಇವನು ಸಂಪೂರ‍್ಣ ಸುಕದಿಂದ ಬದುಕಲಿ ಎಂದು ದೇವರು ಆಶೀರ‍್ವಾದ...

ಪ್ರೀತಿಪಾತ್ರರಿಗೊಂದು ಪತ್ರ

– ಅಶೋಕ ಪ. ಹೊನಕೇರಿ. ನಾನು ಕ್ಶೇಮವಾಗಿದ್ದೇನೆ, ನೀನು ಕೂಡ ಆರಾಮವಾಗಿ ಇದ್ದೀಯ ಅಂದು ಕೊಳ್ಳುತ್ತೇನೆ. ಮನೆಯವರೆಲ್ಲರಿಗೂ ನಾನು ಕೇಳಿದೆ ಅಂತ ಹೇಳು ಹೇಮಾ. ಬಂಟಿ ಹೇಗಿದ್ದಾನೆ? ಸಮಯಕ್ಕೆ ಸರಿಯಾಗಿ ತಿನ್ನುತ್ತಾನ? ಬೆಳಿಗ್ಗೆ ಬಂಟಿಯ...

ನಾ ನೋಡಿದ ಸಿನೆಮಾ: ಬಗೀರ

– ಕಿಶೋರ್ ಕುಮಾರ್. ಕನ್ನಡದಲ್ಲಿ ಬಂದ ಸೂಪರ್ ಹೀರೋ ಸಿನೆಮಾಗಳು ತುಂಬಾ ಕಡಿಮೆ. 1988 ರಲ್ಲಿ ಬಿಡುಗಡೆಯಾದ ಟೈಗ‍ರ್ ಪ್ರಬಾಕ‍ರ್ ಅಬಿನಯದ ಕಿರಾತಕ ಮತ್ತು 1989 ರಲ್ಲಿ ಬಿಡುಗಡೆಯಾದ ರೆಬೆಲ್ ಸ್ಟಾ‍ರ್ ಅಂಬರೀಶ್ ಅಬಿನಯದ...

ಕಿರು ಬರಹ: ಪಟಾಕಿಗಳ ಅವಾಂತರ – ಬಾಗ 2

– ಅಶೋಕ ಪ. ಹೊನಕೇರಿ. ಪಟಾಕಿಗಳ ಆವಾಂತರದ ಗಂಬೀರ ಮುಕ ಪಟಾಕಿ ಸಿಡಿಸುವಾಗ ಹೊರ ಉಗುಳಲ್ಪಡುವ ಕಾರ‍್ಬನ್ ಡೈಆಕ್ಸೈಡಿನಿಂದ ವೀಪರಿತ ಪರಿಸರ ಮಾಲಿನ್ಯವಾಗುತ್ತದೆ ಎಂಬುದು ಮರೆಯಬಾರದು. ಇದರಿಂದ ಹೊರಡುವ ಹೊಗೆ ಅಸ್ತಮದಿಂದ ಬಳಲುವವರಿಗೆ ಬಲು...

ಕಿರು ಬರಹ: ಪಟಾಕಿಗಳ ಅವಾಂತರ – ಬಾಗ 1

– ಅಶೋಕ ಪ. ಹೊನಕೇರಿ. ಪಟಾಕಿಗಳ ಆವಾಂತರದ ವಿನೋದದ ಮುಕ ———————————————————— ಸಾಮಾನ್ಯವಾಗಿ ಬಡಾಯಿ ಕೊಚ್ಚುವವರಿಗೆ ಒಂದು ಗಾದೆ ಮಾತಿದೆ “ಉತ್ತರನ ಪೌರುಶ ಒಲೆ ಮುಂದೆ” ಅಂತ. ಅದನ್ನೆ ಬಡಾಯಿ ಕೊಚ್ಚಿಕೊಂಡು ಕೈಯಲ್ಲಿ ಏನೂ...