ಕವಲು: ನಡೆ-ನುಡಿ

ಬಿದಿರು ಕಳಲೆ ಸಾರು

– ಕಿಶೋರ್ ಕುಮಾರ್ ಬೇಕಾಗುವ ಸಾಮಾನುಗಳು ಬಿದಿರು ಕಳಲೆ – ಸುಮಾರು 2 ಅಡಿ ಉದ್ದದ 8 ಬಿದಿರು ಕಳಲೆಗಳು ಅವರೆಕಾಳು – 3/4 ಬಟ್ಟಲು ಕಡಲೆಕಾಳು – 3/4 ಬಟ್ಟಲು ತೊಗರಿಬೇಳೆ –...

ದುರ‍್ಯೋದನನನ್ನು ಪೂಜಿಸುವ ದೇವಾಲಯ

– ಕೆ.ವಿ.ಶಶಿದರ. ದುರ‍್ಯೋದನ, ಈ ಹೆಸರು ಕೇಳಿದಾಕ್ಶಣ ಮನದಲ್ಲಿ ಮೂಡುವ ಚಿತ್ರಣ ಒಬ್ಬ ಕಳನಾಯಕನದು. ದುರ‍್ಯೋದನನ ಬಗ್ಗೆ ಹೇಳುವುದಾದರೆ ಆತ ಒಬ್ಬ ನತದ್ರುಶ್ಟ ಎಂಬ ವೈಯಕ್ತಿಕ ಅನಿಸಿಕೆ ನನ್ನದು. ತನ್ನ ತಂದೆ ರಾಜ ದ್ರುತರಾಶ್ಟ್ರನ...

ಅನದಿಕ್ರುತ ಸೆಂಚೂರಿಯನ್ ಟೆಸ್ಟ್ ಪ್ರಹಸನ

– ರಾಮಚಂದ್ರ ಮಹಾರುದ್ರಪ್ಪ. ಬಾರತ ಮತ್ತು ದಕ್ಶಿಣ ಆಪ್ರಿಕಾ ದೇಶಗಳ ನಡುವೆ ಮಹಾತ್ಮ ಗಾಂದಿರವರ ಕಾಲದಿಂದಲೂ ಒಂದು ಅವಿನಾಬಾವ ಸಂಬಂದವಿದೆ. ಈ ನಂಟು ರಾಜಕೀಯ ಕ್ಶೇತ್ರದಿಂದಾಚೆಗೂ ಮೀರಿ ಬೆಳೆದು ಕ್ರಿಕೆಟ್ ಅಂಕಣದಲ್ಲೂ ಅದರದೇ ಆದ...

ಕರಿಬೇವಿನ ಸಾರು

– ಸವಿತಾ. ಬೇಕಾಗುವ ಸಾಮಾನುಗಳು ಕರಿ ಬೇವು – 1/2 ಬಟ್ಟಲು ಬೆಳ್ಳುಳ್ಳಿ ಎಸಳು – 10 ಕರಿ ಮೆಣಸಿನ ಕಾಳು – 1ಚಮಚ ಜೀರಿಗೆ -1ಚಮಚ ಕೊತ್ತಂಬರಿ ಕಾಳು – 1/2 ಚಮಚ...

777 ಚಾರ‍್ಲಿ – ಒಂದು ಅನುಬವ

– ರಾಹುಲ್ ಆರ್. ಸುವರ‍್ಣ. ಸದ್ಯದ ದಿನಗಳಲ್ಲಿ ನಿತ್ಯವೂ ಮಲಯಾಳಂ, ತಮಿಳು ಚಿತ್ರಗಳ ಬಗೆಗೆ ಹೊಗಳಿಕೆಗಳು ಕೇಳಿಬರುತ್ತಿದ್ದ ನನ್ನ ಈ ಕಿವಿಗಳಿಗೆ ಇಂದು ಕನ್ನಡ ಚಿತ್ರರಂಗದಿಂದ ಮಾಡಲ್ಪಟ್ಟ ಬಹುಬಾಶಾ ಸಿನಿಮಾ 777 ಚಾರ‍್ಲಿಯ ಸದ್ದು...

ಮನಸೂರೆಗೊಳ್ಳುವ ಲೈಟ್ಲಮ್ ಕಣಿವೆ

– ಕೆ.ವಿ.ಶಶಿದರ. ಮೇಗಾಲಯ ರಾಜ್ಯವು ಅನೇಕ ಸುಂದರ ಹಸಿರಿನ ತಾಣಗಳಿಗೆ ಹೆಸರುವಾಸಿ. ಇದು, ತಮಗೆಲ್ಲಾ ತಿಳಿದಿರುವಂತೆ ಗುಹೆಗಳ ಆಲಯ. ಸದಾಕಾಲ ಹಚ್ಚ ಹಸಿರಿನಿಂದ ಕಂಗೊಳಿಸುವ ಲೈಟ್ಲಮ್ ಕಣಿವೆ ಸಹ ಮೇಗಾಲಯದಲ್ಲಿದೆ. ಲೈಟ್ಲಮ್ ಎಂದರೆ ಬೆಟ್ಟಗಳ...

ಪಡುವಣ ಗಟ್ಟಗಳ ಬಗೆಗೆ ನಿಮಗೆಶ್ಟು ಗೊತ್ತು?

– ನಿತಿನ್ ಗೌಡ. ‘ಪಡುವಣ ಗಟ್ಟಗಳು’, ಬೂಮಿ ತಾಯಿಗೆ ಹಸಿರ ಸೀರೆ ಉಡಿಸಿದಂತೆ, ನೋಡಲು ಕಣ್ಣಿಗೆ ಹಬ್ಬದಂತಿವೆ. ಹತ್ತಾರು ಬುಡಕಟ್ಟು ಜನಾಂಗಗಳು, ನದಿಗಳು ಮತ್ತು ಸಾವಿರಾರು ಬಗೆಯ ಗಿಡ-ಮರ ಪ್ರಾಣಿ, ಹಕ್ಕಿ, ಹುಳ, ಕೀಟಗಳನ್ನು...

ಅಮ್ರುತ ಪಲ

– ಸವಿತಾ. ಬೇಕಾಗುವ ಸಾಮಾನುಗಳು ಹಾಲು – 1 ಲೋಟ ತೆಂಗಿನ ತುರಿ – 1 ಲೋಟ ಬೆಲ್ಲದ ಪುಡಿ – 1 ಲೋಟ ತುಪ್ಪ – 2 ಚಮಚ ಏಲಕ್ಕಿ – 2...

ಅಮಾಲ್ಪಿ ಕರಾವಳಿಯ ವೈವಿದ್ಯಮಯ ಬಣ್ಣಗಳು

– ಕೆ.ವಿ.ಶಶಿದರ. ಅಮಾಲ್ಪಿ ಕರಾವಳಿಯು ದಕ್ಶಿಣ ಇಟಲಿಯ ಸೊರಂಟೈನ್ ಪೆನಿನ್ಸೂಲಾದ ಕರಾವಳಿಯಾಗಿದೆ. ಈ ಸವಿಸ್ತಾರವಾದ ಕರಾವಳಿಯನ್ನು ಯುನೆಸ್ಕೋದ ವಿಶ್ವ ಪರಂಪರೆಯ ತಾಣದಲ್ಲಿ ಸೇರಿಸಲಾಗಿದೆ. ಇದಕ್ಕೆ ಮೂಲ ಕಾರಣ ಅಲ್ಲಿನ ನೈಸರ‍್ಗಿಕ ದ್ರುಶ್ಯಾವಳಿಗಳು. ಅಮಾಲ್ಪಿ ಕರಾವಳಿಯು...