ಕವಲು: ನಲ್ಬರಹ

ಒಲವು, Love

ಉದುರಿದ ನೆನಪುಗಳು

– ಮಾರಿಸನ್ ಮನೋಹರ್. ನೆನಪುಗಳು ಮುದ ನೀಡುವಾಗ ಕಸಿವಿಸಿಯು ನಿನ್ನನ್ನು ನೆನಪಿಸಿಕೊಳ್ಳುವಾಗ ಸಿಟ್ಟೂ ಆತಂಕವೂ ನೋಡು ರಸ್ತೆಯ ಆಚೆ ಈಚೆ ಸಾಲುಸಾಲು ಮರಗಳು ಚಳಿಗಾಲಕ್ಕೆ ಉದುರಿಬಿದ್ದ ಎಶ್ಟೋ ನೆನಪುಗಳು ನಿನ್ನ ಮದುವೆಗೆ ನನ್ನನ್ನು ಕರೆದೆ,...

ಒಂಟಿತನ, Loneliness

ನೆನಪ ಹಣತೆ ಹಚ್ಚಿಟ್ಟಿದ್ದೇನೆ…

– ವೀರೇಶ.ಅ.ಲಕ್ಶಾಣಿ. ಹುಡುಗಿ ನೀ ಬಿಕ್ಕಿದ ದಿನ ದಕ್ಕದ ಆ ಬದುಕಿಗಾಗಿ ಇನ್ನೂ ಹುಡುಕುತ್ತಲೇ ಇದ್ದೇನೆ ಆಸೆಯ ಆರು ಮೊಳದ ಬಟ್ಟೆಯಲ್ಲಿ ಚುಕ್ಕಿ ಚಿತ್ತಾರದ ಕನಸ ಮೂಟೆ ಕಟ್ಟಿ ನೀ ಹೋದ ದಿನದಿಂದ ಬರೀ...

ದೇಹ, ಕಾಯ, Body

ದೇಹವೆಂದರೆ ಓ ಮನುಜ…

– ವೆಂಕಟೇಶ ಚಾಗಿ. ದೇಹ ಒಂದು ಅದ್ಬುತ ರಚನೆ. ಒಂದು ಚಿಕ್ಕ ಕಣದಿಂದ ಅನೇಕ ಅಂಗಾಂಗಗಳ ರಚನೆ ಹೊಂದುತ್ತಾ, ಜೀವ ಎನ್ನುವ ಚೇತನದೊಂದಿಗೆ ಹೊರ ಪ್ರಪಂಚಕ್ಕೆ ಕಾಲಿಟ್ಟಾಗ ಅದನ್ನೇ ನಾವು ಹುಟ್ಟು ಎಂದು ಕರೆಯುತ್ತೇವೆ....

ವಚನಗಳು, Vachanas

ಶಿವಲೆಂಕ ಮಂಚಣ್ಣನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಶಿವಲೆಂಕ ಮಂಚಣ್ಣ ಕಾಲ: ಕ್ರಿ.ಶ.1160 ದೊರೆತಿರುವ ವಚನಗಳು: 132 ವಚನಗಳ ಅಂಕಿತನಾಮ: ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ ======================================================================== ಗುರು ವೈಭವಕ್ಕೆ ಸಿಕ್ಕಿದಾಗಲೆ ಶಿಷ್ಯಂಗೆ ನರಕ ಪ್ರಾಪ್ತಿ ಲಿಂಗ ಭಜನೆಗೆ ಸಿಕ್ಕಿದಾಗಲೆ ಮರಣಕ್ಕೊಳಗು...

ಹುಟ್ಟಿ ಬಂದಿರುವೆ ಬೂಮಿಗೆ

– ಮಲ್ಲು ನಾಗಪ್ಪ ಬಿರಾದಾರ್.   ಹುಟ್ಟಿ ಬಂದಿರುವೆ ಬೂಮಿಗೆ ಹೋರಾಟದ ಹಟ ಇರಬೇಕು ನಿರಂತರ ನಿಂತರೇ ನಿನಗಲ್ಲ ಈ ಪಯಣ ಗಾಳಿಯು ಹಾರಿಸಿಕೊಂಡು ಹೋದೀತು ಕಶ್ಟ-ಸುಕ, ಸರಿ ತಪ್ಪು ಎಲ್ಲಾ ಒಪ್ಪಬೇಕು ಹೊಂದಿಸಿಕೊಂಡು...

ಮುದ್ದು ಮೊಗದ ಗೌರಿ

ಸ್ಮರಣೆಯೊಂದೇ ಸಾಲದು

– ವೀರೇಶ.ಅ.ಲಕ್ಶಾಣಿ. ಮುದ್ದು ಮೊಗದ ಪೆದ್ದು ಗೌರಿ ಸದ್ದಿಲ್ಲದೆ ಎದ್ದು ಹೋದ ದಿನಗಳ ನೆನೆಸಿ ಸದ್ದಿಲ್ಲದೆ ಅಳುತ್ತಿತ್ತು ಹ್ರುದಯ ಅವಳ ಪರಿಶುದ್ದ ನಿಶ್ಕಲ್ಮಶ ಮನಸ ನೆನೆದು ಅವಳು ದಣಿದ ದಿನಗಳಿಗೆ ಲೆಕ್ಕವಿಲ್ಲ ದುಡಿದ ಕೈಗಳಿಗೆ...

ಅರಿವು, ದ್ಯಾನ, Enlightenment

ನನ್ನ ಅನಿಸಿಕೆಯಲ್ಲಿ ‘ದೇವರು’

– ಬರತ್ ರಾಜ್. ಕೆ. ಪೆರ‍್ಡೂರು. “ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ‌ ಇಲ್ಲೆ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ” ರಾಶ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಕವಿತೆ ಕೇಳುತ್ತಿದ್ದಾಗ ಮನಸ್ಸು ನೆನಪಿನ...

ಕಾರ‍್ಪೆಂಟರ್ ಸಹವಾಸ – ‘ಹೀಗೊಂದು ಸಾಹಸ’!

– ಮಾರಿಸನ್ ಮನೋಹರ್.   ನಮ್ಮದು ಪುರುಶ ಪ್ರದಾನ ದೇಶವೆಂದು ಓದಿದಾಗ, ನಾನು ನನ್ನ ಮಮ್ಮಿಗೆ “ಹೌದೇನಮ್ಮ?” ಅಂತ ಹಲವು ಸಲ ಕೇಳಿದ್ದೆ. ಅದಕ್ಕೆ ಅವಳು ಪಪ್ಪನ ಕಡೆಗೆ ತಿರುಗಿ, “ಹೌದು ಅಂತ ಹೇಳಿ”...

ಕಾಡು, ಹಸಿರು, forest, green

ಕಾಡು ಉಳಿದರೆ ನಾಡು

– ವೆಂಕಟೇಶ ಚಾಗಿ. ದರೆಯಾಳುವ ದೊರೆ ಮನುಜ ನಿನಗಿದೋ ಒಂದು ವಿನಂತಿ ಅಳಿಸದಿರು ಈ ಸ್ರುಶ್ಟಿ ಸೊಬಗ ಬಿಡು ನೀ ದೊರೆ ಎನ್ನುವ ಬ್ರಾಂತಿ ವಿಗ್ನಾನ ಅಗ್ನಾನ ಸುಗ್ನಾನ ನಿನ್ನಿಂದ ಮಾತಿನಲ್ಲೇ ಮನೆಕಟ್ಟಿ ಮರೆತೆ...

ಪ್ರಶ್ನೆ, Question

ಕವಿತೆ: ಹೆಂಗ

– ಚಂದ್ರಗೌಡ ಕುಲಕರ‍್ಣಿ. ಬೀಜದಿ ಹೆಂಗ ಅಡಗಿ ಕೂತಿದೆ ದೊಡ್ಡ ಬಿಳಲಿನ ಆಲ ಮಣ್ಣಿನ ಆಸರೆ ಸಿಕ್ಕರೆ ಸಾಕು ಹಬ್ಬಿಸಿ ಬಿಡುವುದು ಜಾಲ ಮೊಗ್ಗಲಿ ಹೆಂಗ ಅಡಗಿ ಕೂತಿದೆ ಪರಿಮಳ ಸೂಸುವ ಗಂದ ಪಕಳೆಯ...