ಕವಲು: ನಲ್ಬರಹ

kannada, karnataka, ಕನ್ನಡ, ಕರ‍್ನಾಟಕ

ಸವಿನುಡಿ ಕನ್ನಡ ಬೆಡಗಿನ ಸಾಗರ

– ಚಂದ್ರಗೌಡ ಕುಲಕರ‍್ಣಿ. ಸವಿನುಡಿ ಕನ್ನಡ ಬೆಡಗಿನ ಸಾಗರ ಪದಗಳ ರತ್ನದ ಹರಳು ಮನಸು ಮನಸನು ಬೆಸೆದು ಕಟ್ಟಿದ ತಾಯಿಯ ಹೊಕ್ಕಳ ಕರಳು ಜೀವಜೀವದ ಲಯದಲಿ ಹಬ್ಬಿದ ಅಮ್ರುತ ಬಳ್ಳಿಯ ಅರಳು ಬಾವದ ಬಿತ್ತರ...

ಪ್ರಾಣ ಪಕ್ಷಿ

ಕವನ – ‘ಪ್ರಾಣಪಕ್ಶಿ’

– ಬರತ್ ರಾಜ್. ಕೆ. ಪೆರ‍್ಡೂರು. ಹೊತ್ತು ಮುಳುಗುವ ಸಮಯದಿ ಬವಬಂದನದ ಪಂಜರದಿ ಮುಕ್ತಗೊಂಡಿತೀ ಪ್ರಾಣಪಕ್ಶಿ! ಅಳುತ್ತಿದೆ ಆತ್ಮ ಬಂದನದ ಬೇಗುದಿಯಲ್ಲಿ ಬೆಂದು ಮೋಕ್ಶ ಬಯಸಿ ಕಳೆದ ವ್ಯರ‍್ತ ಜೀವನ ನೆನೆದು ಕುಳಿತಲ್ಲಿ ಊಟ,...

ಚೆನ್ನಬಸವಣ್ಣ, Chenna Basavanna

ಚೆನ್ನಬಸವಣ್ಣನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ತನು ಮನ ಬಳಲದೆ ಉದ್ದಂಡವೃತ್ತಿಯಲ್ಲಿ ಧನವ ಗಳಿಸಿ ತಂದು ಗುರುಲಿಂಗಜಂಗಮಕ್ಕೆ ವೆಚ್ಚಿಸಿ ದಾಸೋಹವ ಮಾಡಿ ಭಕ್ತರಾದೆವೆಂಬವರನೆನಗೆ ತೋರದಿರಯ್ಯಾ ಅದೇಕೆಂದರೆ ಅವ ಪರಧನ ಚೋರಕ ಅವ ಪಾಪಿ ಅವಗೆ ವಿಚಾರಿಸದೆ ಉಪದೇಶವ ಕೊಟ್ಟ...

ಚುಟುಕು ಕವಿತೆಗಳು

– ಕೆ. ಎಂ. ವಿರುಪಾಕ್ಶಯ್ಯ. ಮ್ರುಶ್ಟಾನ್ನ ಬೋಜನವುಂಟು, ಹಸಿವಿಲ್ಲ ಸಂಬಂದಗಳುಂಟು, ಸಮಯವಿಲ್ಲ ನಗುವ ಮನಸ್ಸುಂಟು, ನಗುವಿಲ್ಲ ಆಸ್ತಿ ಐಶ್ವರ‍್ಯಗಳುಂಟು, ಸಂತೋಶವಿಲ್ಲ ಬದುಕುಂಟು, ಬದುಕಿನ ಅರ‍್ತವೇ ಗೊತ್ತಿಲ್ಲ *** ನಡೆದಾಡುವ ಚಪ್ಪಲಿಯ ಮನೆಯೊಳಗೆ ಬಿಡುವಿರಿ...

ಕವಿತೆ: ಹಕ್ಕಿಯ ಮನೆ

– ವೆಂಕಟೇಶ ಚಾಗಿ. ಮನೆ ಕಟ್ಟಬೇಕು ನನ್ನ ಹಾಗೆ ಮನ ಮುಟ್ಟಬೇಕು ಮುಗಿಲ ಹಾಗೆ ಜೀವ ಜೀವಿಗಳ ಮೆಟ್ಟಿ ನಿಲ್ಲದೆ ದರೆಯನೆಂದು ಬಿಟ್ಟು ಹೋಗದೆ ಮನೆ ಕಟ್ಟಬೇಕು ನನ್ನ ಹಾಗೆ ಮನ ಮುಟ್ಟಬೇಕು ಮುಗಿಲ...

jawa,

ಜಾವಾ ಮತ್ತು ಯೆಜ್ಡಿ – ಒಂದು ನೆನಪು

– ಸಚಿನ್ ಎಚ್‌. ಜೆ. ಇತ್ತೀಚಿಗೆ ಮಹಿಂದ್ರಾ ಕಂಪನಿಯ ‘ಕ್ಲಾಸಿಕ್ ಲೆಜೆಂಡ್ಸ್’ ಅಂಗ ಸಂಸ್ತೆಯು ಜಾವಾ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು, ಮತ್ತೆ ಹಳೆಯ ಜಾವಾ ಬೈಕುಗಳನ್ನೇ ಹೋಲುವ, ಈಗಿನ ಕಾಲದ ತಂತ್ರಗಾರಿಕೆಯ ಇಂಜಿನ್ನುಗಳನ್ನೊಳಗೊಂಡ ಮೂರು...

ಕೋಪ-ಪ್ರೀತಿ, Anger-Love

‘ಕೋಪ ಬಿಡೋಣ, ಪ್ರೀತಿ ಹಂಚೋಣ’

– ಕೆ.ವಿ.ಶಶಿದರ. ಕೋಪ, ಮಾನವರಲ್ಲಿ ತುಂಬಾ ಸಾಮಾನ್ಯವಾದ ಬಾವನೆ/ಗುಣ. ಜೀವನದಲ್ಲಿ ಒಮ್ಮೆಯಾದರೂ ಕೋಪಮಾಡಿಕೊಳ್ಳದ ವ್ಯಕ್ತಿಯನ್ನು ನೋಡಲು ಸಾದ್ಯವಿಲ್ಲ ಎಂದೆನಿಸುತ್ತದೆ.. ಜೀವನ ಪರ‍್ಯಂತ ತಪಸ್ಸು ಮಾಡಿ, ಎಲ್ಲಾ ದೇವರುಗಳಿಂದಲೂ ಸೈ ಎನಿಸಿಕೊಂಡ ದೂರ‍್ವಾಸ ಮಹಾ ಮುನಿಗೂ...

ಅದೇ ನಿನ್ನ ಜೀವನದ ಅಂದ ಆನಂದ

– ಡಿ. ಜಿ. ನಾಗರಾಜ ಹರ‍್ತಿಕೋಟೆ. ಅಜ್ಜ ಅಜ್ಜ ಮೊದ್ಲು ನನ್ನ ವ್ಯತೆ ಕೇಳಜ್ಜಾ ಆಮ್ಯಾಗೆ ನಿನ್ನ ಬಾಳಿನ ಕತೆ ಹೇಳಜ್ಜಾ ನಾ ಕೆಜಿ ಕೆಜಿ ಬಾರ ಹೊತ್ತು ಮನಿಗೆ ಬರ‍್ವಾಗ ಸುಸ್ತು ಸಾಲದೆಂಬಂತೆ...

ಹಣತೆ

ನಲುಮೆಯ ಬೆಳ್ಳಿ ಬೆಳಕಿನ ‘ದೀಪ್ತಿ’

– ಸಚಿನ್ ಎಚ್‌. ಜೆ. ಬೇಕುಗಳ ಜೀವನದ ಮದ್ಯೆ ಜೀಕುವ ಈ ಸಾದನೆಗಳ ಬೆನ್ನಟ್ಟಿ ಸಾಗುತಿದೆ ಬದುಕು ದುಡಿಯುತಿದೆ ತನುವು ಓಡುತಿದೆ ಮನಸು ಗುರಿಯತ್ತಲೋ ಗಡಿಯತ್ತಲೋ ಗಳಿಕೆಯ ಗೆರೆಯತ್ತಲೋ ಸೋತುಬಿಟ್ಟೇನೆಂಬ ಬಯದಿಂದಲೋ ಗೆಲುವು ಬಂತೆಂಬ...

ಮರೆಯಲಾಗದ ಬಂದುಗಳು

– ವೆಂಕಟೇಶ ಚಾಗಿ. ಆ ದಿನ ರಾತ್ರಿ ಮನೆಯ ಹಿತ್ತಲಿನ ಗೋಡೆಯ ಒಂದು ಮೂಲೆಯಲ್ಲಿ ಅದೇನೋ ಶಬ್ದ ಕೇಳಿಬರುತ್ತಿತ್ತು. ಇಡೀ ರಾತ್ರಿ ಅದಾವುದೋ ಬೆಕ್ಕಿನ ಚೀರಾಟ, ಆಗಾಗ ನಾಯಿ ಬೊಗಳುವ ಶಬ್ದ ಬೇರೆ. ರಾತ್ರಿ...