ಕವಲು: ನಲ್ಬರಹ

ಸಾವಿನ ಸಾವು

— ತ್ರಿವೇಣಿ ಲೋಕೇಶ್. ಈವ್ ಆಡಮ್‌ರು ದೇವರಿತ್ತ ಎಚ್ಚರಿಕೆ ಮರೆತು ತಿನ್ನಬಾರದು ಪಲ ತಿಂದುದರ ಪಲವಾಗಿ ಜನಿಸಿತ್ತು ಸಾವು ಬೆಳೆಬೆಳೆಯುತ್ತಾ ಪ್ರಪಂಚ ವಿಸ್ಮಯಗಳ ನೋಡುತ್ತಾ ಸಹಜ ಕುತೂಹಲದಿ ಚಂದದ ಹೂ ಮುಟ್ಟಲು ತಕ್ಶಣವೇ...

ಬಾವನೆ, Feelings

ಕಣ್ಣು ಮುಚ್ಚಿ ಕುಳಿತೆ ನಾನು

– ಮಲ್ಲು ನಾಗಪ್ಪ ಬಿರಾದಾರ್. ಕಣ್ಣು ಮುಚ್ಚಿ ಕುಳಿತೆ ನಾನು ನೆನಪು ಒಂದು ದಾಳಿ ಮಾಡಿ ದಿಕ್ಕು ತಪ್ಪಿಸಲು ಆಯಿತು ಸಜ್ಜು ಮಂತ್ರ ಜಪಿಸುವ ಮುಂಚೆಯೇ ಪವಾಡ ಬಗ್ನವಾದಂತೆ ಬೀದಿಗೆ ಬಂದವು ಬಾವನೆಗಳು ಹಳೆಯ...

ನನಗೇಕೆ ಒಬ್ಬಳು ಹೆಂಡತಿ ಬೇಕು?

ನನಗೇಕೆ ಒಬ್ಬಳು ಹೆಂಡತಿ ಬೇಕು?

– ಪ್ರಿಯದರ‍್ಶಿನಿ ಶೆಟ್ಟರ್. ಇತ್ತೀಚೆಗೆ ನಾನು ಓದಿದ ಜೂಡಿ ಬ್ರಾಡಿಯವರ “ನನಗೇಕೆ ಒಬ್ಬಳು ಹೆಂಡತಿ ಬೇಕು?” (Why I Want a Wife?) ಎಂಬ ಇಂಗ್ಲಿಶ್ ಪ್ರಬಂದದ ಬಾಶಾಂತರವನ್ನು ಓದುಗರೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಕಾರಣವಿಶ್ಟೇ 1971ರಲ್ಲಿ...

ಪ್ರೀತಿ ಮದುರ ತ್ಯಾಗ ಅಮರ

– ವೆಂಕಟೇಶ ಚಾಗಿ. ಪ್ರೀತಿ ಅಂದ್ರೇನೆ ಹಾಗೆ. ಅದು ಯಾವಾಗ ಹುಟ್ಟುತ್ತೆ, ಹೇಗೆ ಬೆಳೆಯುತ್ತೆ ಎಂಬುದು ಗೊತ್ತಾಗುವುದೇ ಇಲ್ಲ. ಪ್ರೇಮಲೋಕಕ್ಕೆ ಎಂಟ್ರಿ ಆಗುತ್ತಿದ್ದಂತೆ ಸುತ್ತಲಿನ ಲೋಕವೇ ಸುಂದರವಾಗಿ ಬಿಡುತ್ತದೆ. ಹೊಸ ರೀತಿಯ ಶ್ರಾವಣವೇ ಪ್ರೇಮಲೋಕದಲ್ಲಿ...

ಇನಿಯನಗಲಿಕೆಯಲಿ

– ರಶ್ಮಿ ಹೆಗಡೆ. ಎತ್ತೆತ್ತಲೂ ಕಡುಗತ್ತಲಾವರಿಸಿದಂತೆ ಮೂಕವೇದನೆಗೆ ಇತಿಮಿತಿ ಇಲ್ಲದಂತೆ ಮಿಂಚಿನಾರ‍್ಬಟಕ್ಕೆ ಕಣ್ಣು ಕಿವಿಗಳು ಸ್ತಬ್ದವಾದಂತೆ ಬಾಸವಾಗುತಿದೆ ಇಂದೇಕೋ ಕಾಣೆ ನಾ ಬರಹೇಳು ಸಕಿ ನನ್ನಿನಿಯನ ನಾನಿದ್ದಲ್ಲಿಗೆ ಮುಂಗಾರಿನ ಎರಡು ಹನಿಗಳಿಗೆ ಕಾದಂತೆ...

ಕನಸು, Dream

ಆಸೆಯೇ ಬದುಕಿಗೆ ಆದಿಯೋ …

– ನವೀನ. ಆಸೆಯೇ ಬದುಕಿಗೆ ಆದಿಯೋ ಬದುಕೇ ಆಸೆಗೆ ಆದಿಯೋ ಕಣ್ಣು ನೋಡುವುದೇ ಪ್ರಪಂಚವೋ ಮನಸ್ಸು ಊಹಿಸುವುದೇ ಪ್ರಪಂಚವೋ ನಾವು ಇಡುವ ಹೆಜ್ಜೆಯೇ ದಾರಿಯೋ ಇರುವ ದಾರಿಗೆ ನಮ್ಮ ಹೆಜ್ಜೆಯೋ ಕನಸು ಕಾಣುವುದೇ ಜೀವನವೋ...

ವಚನಗಳು, Vachanas

ಡಕ್ಕೆಯ ಬೊಮ್ಮಣ್ಣನ ವಚನದ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಸತಿಯ ಗುಣವ ಪತಿ ನೋಡಬೇಕಲ್ಲದೆ ಪತಿಯ ಗುಣವ ಸತಿ ನೋಡಬಹುದೆ ಎಂಬರು ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ ಪತಿಯಿಂದ ಬಂದ ಸೋಂಕು ಸತಿಯ ಕೇಡಲ್ಲವೆ ಒಂದಂಗದ ಕಣ್ಣು ಉಭಯದಲ್ಲಿ ಒಂದು...

ಸುಕ-ದುಕ್ಕ, happiness-sadnees

ಆಸೆ ಎಂಬ ಕುದುರೆ ಏರಿ…

– ವೆಂಕಟೇಶ ಚಾಗಿ. ಆಸೆ ಎಂಬುದು ಯಾರಿಗಿಲ್ಲ ಹೇಳಿ. ಆಸೆ ಇಲ್ಲದ ವ್ಯಕ್ತಿಯೇ ಇಲ್ಲ ಎಂದೆನಬಹುದು. ಬೂಮಿಯ ಮೇಲಿನ ಪ್ರತೀ ಜೀವಿಗೂ ದೇವರು ಕೊಟ್ಟ ಗುಣಗಳಲ್ಲಿ ಆಸೆ ಎಂಬುದೂ ಒಂದು. ಪ್ರತಿಯೊಬ್ಬ ವ್ಯಕ್ತಿಗೂ ಚೆನ್ನಾಗಿ ಜೀವಿಸಬೇಕೆಂಬ...

ಹನಿಗವನಗಳು

– ಬರತ್ ರಾಜ್. ಕೆ. ಪೆರ‍್ಡೂರು. *** ಆಸರೆ *** ಬಿರುಗಾಳಿ ಮಳೆಗೆ ತತ್ತರಿಸಿದ ಜೀವ ತಪ್ಪಿಸಿಕೊಂಡು ಗುಡಿಸಲಿನಾಸರೆ ಪಡೆದಾಗ ಚಾವಣಿ ಕುಸಿದು ತಲೆಮೇಲೆ ಬಿದ್ದಂತೆ ನಿನ್ನ ಪ್ರೇಮ *** ಹದ್ದು *** ದಟ್ಟ‌...

ಮಹಾಬಾರತ, Mahabharata

ಮಹಾಬಾರತದ ಕತೆಯು

– ಪದ್ಮನಾಬ. ಚಂದ್ರವಂಶವೇ ಶಾಂತವಾಗುವ ಸಮಯದಲಿ ಹುಟ್ಟಿದ ಕಂದನೇ ಶಂತನು ಎಂಬುವನು ಗಂಗೆಯ ಅಂದಕ್ಕೆ ಮನಸೋತು ನಿನ್ನಿಚ್ಚೆಗೆ ಅಡ್ಡಬಾರನೆಂದೂ ನೀನಾರು ಎಂದವಳ ಕೇಳೆನೆಂದೂ ಮಾತನು ಕೊಟ್ಟು ಸಾನುರಾಗದಿ ಅವಳ ವರಿಸಿದನು ಏಳುಮಕ್ಕಳು ನೀರುಪಾಲಾದರೂ ಮೌನ...