ಕವಲು: ನಲ್ಬರಹ

“ಅವ್ವ-ಅವಲಕ್ಕಿ-ಅವಳು”

– ಸಂದೀಪ ಔದಿ. ನನ್ನ ನೋಟ ನೆಲದ ಮೇಲೆ ಚಿತ್ತವಾಗಿತ್ತು. ಬೇರೆ ಕೋಣೆಯಿಂದ ಗಮ, ತೀರಾ ಪರಿಚಯವಿರೋ ಗಮ. ನಿದಾನಕ್ಕೆ ಕತ್ತು ಎತ್ತಿ ಆ ಕೋಣೆಯ ಬಾಗಿಲ ಕಡೆ ಗಮನ. ಗೆಜ್ಜೆ ಸದ್ದು. ಸ್ವಲ್ಪ...

ಮರಳಿ ಬರಬಾರದೇ ಆ ದಿನಗಳು

– ಪಲ್ಲವಿ ಬಿ ಸಿ (ಬೆಳಗೀಹಳ್ಳಿ). ಬಾಲ್ಯದ ಜೀವನ ಮರಳಿ ಬರಬಾರದೇ ನಾವಾಡಿದ ತುಂಟ ಆಟಗಳು ಈಗಲೂ ಸಿಗಬಹುದೇ ಮರಳಲಿ ಮನೆ ಮಾಡಿ ಸ್ನೇಹಿತರ ಜೊತೆಯಲಿ ಸಂಸಾರದ ಆಟವಾಡಿದ ಆ ದಿನಗಳು ಎಮ್ಮೆಯ ಮೇಲೆ...

ದರೆಗೆ ದೊಡ್ಡವರು ಸ್ವಾಮಿ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ).   ದರೆಗೆ ದೊಡ್ಡವರು ಸ್ವಾಮಿ ನಾವ್ ದರೆಗೆ ದೊಡ್ಡವರು ಹಸಿರ ಹೊತ್ತ ಮರ ಕಡಿಯುವೆವು ಬಾಗಿಲು, ಮೇಜು, ಕುರ‍್ಚಿ ಮಾಡುವೆವು ಉಸಿರಾಡಲು ತೊಂದರೆಯಾಗಿ ಹೊಸ ರೋಗಗಳಿಂದಾಗಿ ಸಾಯುವೆವು ದೇವರೇ...

ನೀ ಬಣ್ಣಗಳ ಕುಂಚಗಾರ…

– ವಿನು ರವಿ. ನೀ ಬಣ್ಣಗಳ ಕುಂಚಗಾರ ಬಾನಿಗೆಲ್ಲಾ ನೀಲಿಬಣ್ಣ ಎರಚಿದೆ ಅದರೊಳಗೆ ಬಿಳಿಯ ಮೋಡಗಳ ತೇಲಿಬಿಟ್ಟೆ ಹಸಿರುಬಣ್ಣವ ಗಿಡಮರಗಳಿಗೆ ಹಚ್ಚಿಬಿಟ್ಟೆ ಹಾರೋ ಹಕ್ಕಿಗೆ, ಹಾಡೋ ಚಿಟ್ಟೆಗೆ ಅರಳೋ ಹೂವಿಗೆ, ಕುಣಿಯೋ ನವಿಲಿಗೆ ಹಳದಿಯಂತೆ...

ಮಾಡು ನೀ ಆತ್ಮಸಾದನೆ

– ಸುರಬಿ ಲತಾ. ಜಾತಿ ಜಾತಿ ಎನ್ನುವರೇಕೆ ಮೂಡ ಜನಗಳು ಜನಾರ‍್ದನನ ಬಯವಿಲ್ಲದ ನಾಸ್ತಿಕರು ಉಸಿರಾಡಲು ಬೇಕು ಗಾಳಿ ಅದರಲ್ಲಿಯೂ ಕಾಣುವರೇ ಜಾತಿಯ? ಉತ್ತಮವಲ್ಲವದು ಇವರ ರೀತಿಯು ಹೇಳುವರು ಯಾರು ಇವರಿಗೆ ನೀತಿಯ? ಕೂಡಿಟ್ಟ...

ರಾಜಕುಮಾರ ಕಳಿಸಿದ 3 ಕಾಣಿಕೆಗಳು

– ಪ್ರಕಾಶ ಪರ‍್ವತೀಕರ. ಆತ ಅತ್ಯಂತ ಸಾತ್ವಿಕ, ದಯಾಳು ರಾಜಕುಮಾರ.  ಪ್ರಜೆಗಳು ಅವನನ್ನು ಬಹಳ ಪ್ರೀತಿಸುತ್ತಿದ್ದರು. ಮನಸ್ಸಿನಿಂದ ಅವನನ್ನು ಆದರಿಸುತ್ತಿದ್ದರು. ಆದರೆ ಅದೇ ಊರಿನಲ್ಲಿ ಕೆಟ್ಟ ಮನುಶ್ಯನೊಬ್ಬ ಇದ್ದ. ಈ ರಾಜಕುಮಾರನ ಮೇಲೆ ವಿನಾಕಾರಣ...

ಮೊದಲ ಮಳೆ

– ಚೇತನ್ ಪಟೇಲ್. ಬಿರು ಬಿಸಿಲಿಗೆ ಸೂರ‍್ಯನ ಕಂಡು, ಬೆವರಿ ಒಣಗಿದ ಬಾಯಲ್ಲಿ ಉಗುಳಿ,  ನಿಟ್ಟುಸಿರು ಬಿಟ್ಟು, ಅದೆಂದು ಮಳೆರಾಯ ಬರುವನೋ ಅನ್ನೋ ಕೂಗು ಆತನಿಗೆ ಮುಟ್ಟಿರಬೇಕು. ಬೇಸಿಗೆ ಕಾಲ ಬೆನ್ನು ತಿರುಗಿಸಿ ಮಳೆಗಾಲಕ್ಕೆ...

ತ್ರಿಪದಿಯಲ್ಲಿ ಬಕಾಸುರನ ಕತೆ

– ಚಂದ್ರಗೌಡ ಕುಲಕರ‍್ಣಿ. ಬರತಬೂಮಿಯ ದೊಡ್ಡ ಚರಿತೆಯನು ಸಾರುವ ನಿರುಪಮ ಕಾವ್ಯ ಬಾರತದ | ಒಡಲಲ್ಲಿ ಬೆರೆತಿರುವ ಒಂದು ಕತೆ ಕೇಳು | ಅರಗಿನ ಮನೆ ಕಟ್ಟಿ ದುರುಳ ದುರ‍್ಯೋದನನು ಕೊರಳ ಕೊಯ್ಯುವ ಗನಗೋರ...

ಆ ಸುಂದರ ಕನಸುಗಳ ಓಟ

– ಶಾಂತ್ ಸಂಪಿಗೆ. ಸವಿನೆನಪಿನ ಜಡಿ ಮಳೆಗೆ ಚಿಗುರುತಿದೆ ಒಂದು ಕನಸು ಮರಳಿ ಬರುವುದೆ ನನಗೆ ಆ ಮದುರವಾದ ಬದುಕು || ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆದ ನಡಿಗೆ ಸೊಗಸು ತೊದಲ ನುಡಿ...

ಅಕ್ಕಮಹಾದೇವಿಯ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯಾ. ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದಡೆಂತಯ್ಯಾ. ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದಡೆಂತಯ್ಯಾ. ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ...

Enable Notifications OK No thanks