ಕವಲು: ನಲ್ಬರಹ

ನಮ್ಮ ನಾಡು ಕರುನಾಡು

– ಸುರಬಿ ಲತಾ. ಹಳ್ಳಿ ಹಳ್ಳಿ ಸೇರಿ ಊರಾಯಿತು ಊರು ಊರು ಸೇರಿ ನಾಡಾಯಿತು ಮಹಾಶಿಲ್ಪಿಗಳಿಂದ ಸುಂದರ ಕಲೆ ಸಂಸ್ಕ್ರುತಿಯನ್ನು ಬಿಂಬಿಸುವುದು ನಮ್ಮ ನೆಲೆ ಶ್ರುಂಗಾರಕ್ಕೆ ಬೇಲೂರು, ಹಳೇಬೀಡು ಇದುವೇ ನಮ್ಮ ಕನ್ನಡ ನಾಡು...

ಒಂದು ಮುಸ್ಸಂಜೆಯ ಕಡಲತೀರ

– ರತೀಶ ರತ್ನಾಕರ. ಒಂದು ಮುಸ್ಸಂಜೆಯ ಕಡಲತೀರ ನಿನ್ನ ನೆನಪುಗಳ ಜೊತೆ ನನಗೆ! ಮರಳ ಮೇಲಿವೆ ಹೆಜ್ಜೆಗಳ ಸಾಲು ನಿನ್ನ ಕಾಲ್ಗುರುತು ಕಾಣದು ಕಣ್ಣಿಗೆ ಕಿರುಬೆರಳು ಬಾಗಿ ಹುಡುಕುತಿದೆ ಜೊತೆ ಹಿಡಿದು ನಡೆಸಿದ ಕೈಗಳ...

ಕುಳಿತಿರಲು ನಾನು ರಾದೆಯಂತೆ

– ಸುರಬಿ ಲತಾ.   ಕುಳಿತಿರಲು ನಾನು ರಾದೆಯಂತೆ ಬರದೇ ಹೋದೆ ನೀನು ಕ್ರಿಶ್ಣನಂತೆ ನಿನ್ನ ಕಾಣದೆ ನೊಂದು ಬೇಯುವುದು ನನ್ನ ಮನಸು ಅದನು ಅರಿತೂ ಕೂಡ ನೀನು ಒಡೆಯುವುದೇಕೋ ಕನಸು ಅಳಿಸುವುದರಲ್ಲಿ ನಿನಗೇನೋ...

ಮನಸಿನಲಿ ವೀಣೆ ನುಡಿಸಿದ

– ಸಿಂದು ಬಾರ‍್ಗವ್.   ಮನಸಿನಲಿ ನನ್ನ ಮನಸಿನಲಿ ತಿಳಿಸದೇನೆ ನುಸುಳಿಬಿಟ್ಟ ಮನಸಿನಲಿ ಈ ಮನಸಿನಲಿ ಪ್ರೀತಿ ವೀಣೆ ನುಡಿಸಿಬಿಟ್ಟ ನನಗೇನಾಗಿದೆ ಮನ ಕುಣಿದಾಡಿದೆ ನನ್ನವನೆಂಬುದೇ ಕೊಂಚ ಸೊಗಸಾಗಿದೆ ನೀ ದೂರದಲೇ ನನ್ನ ನೋಡಿದರೇನೇ...

ಕೇಳೆ ನೀ ಜಾಣೆ..

– ಅಂಕುಶ್ ಬಿ. ಕೇಳೆ ನೀ ಜಾಣೆ ನನ್ನ ಮನದನ್ನೆ ಮನಸು ಕದ್ದವಳು ನೀನೆ ನನ್ನೆದೆಯ ಗುಡಿಯಲ್ಲಿ ಹಣತೆಯನು ಹಚ್ಚಿ ಬೆಳಕು ಚೆಲ್ಲಿದವಳು ನೀನೆ ಕಪ್ಪು ಕಣ್ಣಿನ ಕಡಲು ಗಾಳಿಗಾಡುತಿರಲು ಮುಂಗುರುಳು ಬೆಳದಿಂಗಳು ನಿನ್ನ...

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳ ಓದು – 7ನೆಯ ಕಂತು

– ಸಿ.ಪಿ.ನಾಗರಾಜ.   ದೇಹದೊಳಗೆ ದೇವಾಲಯವಿದ್ದು ಮತ್ತೆ ಬೇರೆ ದೇವಾಲಯವೇಕೆ ಎರಡಕ್ಕೆ ಹೇಳಲಿಲ್ಲಯ್ಯ ಗುಹೇಶ್ವರ ನೀನು ಕಲ್ಲಾದರೆ ನಾನೇನಪ್ಪೆನು. ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣಶರಣೆಯರು ದೇಗುಲವನ್ನು ನಿರಾಕರಿಸಿ, ದೇವರನ್ನು ಒಪ್ಪಿಕೊಂಡಿದ್ದರು. ಅವರ ದೇವರು “ಕಲ್ಲು/ಮಣ್ಣು/ಲೋಹ/ಮರದಿಂದ ಮಾಡಿದ”...

ನೆನಪಿನ ಹನಿಗಳು

– ರತೀಶ ರತ್ನಾಕರ. (1) ಎಂದೂ ಸೇರದ ಹಳಿಗಳ ಮೇಲೆ ಸಾಗುವ ಹಳೆ ಉಗಿಬಂಡಿಯಲಿ ಹೋಗಲೇಬಾರದು ಅಲ್ಲಿ, ಬರೀ ಹಳೆ ನೆನಪುಗಳ ನೂಕುನುಗ್ಗಲು (2) ವಾರದ ಮಳೆಗೆ ನೆನೆದು ಮುದ್ದೆಯಾದ ನಾಯಿಗೆ ಹಿತ್ತಲ ಬಚ್ಚಲ...

ಹ್ರುದಯ, ಒಲವು, Heart, Love

ಕೂಗ್ಯಾಳ ಗೆಳತಿ ಬೆಳದಿಂಗಳ ದನಿಯಾಗ

– ಸದಾನಂದ.ಬ.ಸಕ್ಕರಶೆಟ್ಟಿ. 1. ಹರೆಯದ ಹೂವಿಗೆ ಹರುಶದಿ ಹೆಸರಿಟ್ಟವಳು ಸ್ತಗಿತವಾದ ದಡಕೆ ಅಲೆಯಾಗಿ ಬಂದವಳು ಅಲೆಮಾರಿ ರವಿಗೆ ಮೂಡಣ ತೋರಿಸಿದವಳು ತಡವಿಲ್ಲದೆ ನನ್ನಲಿ ಗ್ರುಹಪ್ರವೇಶ ಮಾಡಿದಳು ಬಿಡುವಿಲ್ಲದ ಮನಸ್ಸಿನ ಅಂಗಳವ ತೊರೆದಳು ಪೂರ‍್ಣವಿರಾಮ ಇಡಲು...

ಏನಾಗಿದೆ ನನಗೇನಾಗಿದೆ…

– ಸಿಂದು ಬಾರ‍್ಗವ್. ಏನಾಗಿದೆ ನನಗೇನಾಗಿದೆ ಮನಸೀಗ ಏಕೋ ಮರೆಯಾಗಿದೆ ಹಸಿರಾಗಿದೆ ಉಸಿರಾಗಿದೆ ನಿನ್ನ ಹೆಸರೀಗ ನನ್ನ ಉಸಿರಾಗಿದೆ ಕರಗಿದೆ ಮನ ಕರಗಿದೆ ಇಬ್ಬನಿಯಂತೆ ಈ ಮನ ಕರಗಿದೆ ಮುಳ್ಳಿನ ನಡುವಲಿ ಆ ಸುಮದಂತೆ...

ಮೀಡಿಯಟ್

– ಪ್ರವೀಣ್  ದೇಶಪಾಂಡೆ. ಕ್ಯಾಮರಾ ಕರಕರ ಸುದ್ದಿ ಬರಬರ ಸುದ್ದಿಗೆ ಗುದ್ದು ಬೀರಿನ ಲೋಟ ಬೇಕಾದ್ದ್ ಹೇಳ್ತಾರ ಕೊಟ್ಟರೆ ನೋಟ ಹದ್ದಿನ ರೆಕ್ಕಿಲೆ ಮಿಸೈಲು ಹಾರಿಸಿ ಕಾಗಿ ಕೈಯಾಗ ಕಾಪಿ ತರಿಸಿ ಸತ್ಯವು ಸಾಯದು...