ಕವಲು: ನಲ್ಬರಹ

ಸಾವಿರದ ಮೌಲ್ಯಗಳು…

– ಸವಿತಾ. ನೆನಪಿನಾ ನೋವು ಕನಸಿನಾ ಕಡಲು ಬವ್ಯತೆಯ ನಡುವೆಯೂ ಕಂಡ ಸೋಲು ಕಳೆದು ಹೋದ ಸಂಬ್ರಮದ ಸಂಗತಿಗಳು ಸಿಹಿ ನೆನಪಾಗಿ ಮನದಲಿ ಸ್ತಿರ ಆಗಿಹವು. ಅಮೂಲ್ಯ ಸಮಯವ ಅಂತಕರಣದ ಪ್ರೀತಿಯಲಿ ಹಂಚಿದ ನೆನಪು...

ಸಂಪಿಗೆ ಹೂವಿನ ಒಲವಿನ ಕತೆ

– ಶಾಂತ್ ಸಂಪಿಗೆ. ಸುಂದರವಾದ ಕಾಡಿನ ನಡುವೆ ಸಂಪಿಗೆ ಎನ್ನುವ ಹೂವಿತ್ತು ಸುಗಂದ ಪರಿಮಳ ಹರಡುತ ಎಲ್ಲೆಡೆ ಸುಮದುರ ಕಂಪನು ತುಂಬಿತ್ತು ಮದುವನು ಅರಸಿ ಹೂವನು ಹುಡುಕುತ ಹಾಡುತ ಹೊರಟಿತ್ತು, ದುಂಬಿಗೆ ಚಂದ್ರನ ಚೆಲುವಿತ್ತು...

ಕಲೀಲ್ ಗಿಬ್ರಾನ್ ನ ಕತೆ: ಕಲೆಯ ಮೌಲ್ಯ

– ಪ್ರಕಾಶ ಪರ‍್ವತೀಕರ. ರಾಜ ತನ್ನ ಹೆಂಡತಿಗೆ ಕೋಪದಿಂದ ನುಡಿದ, ” ರಾಣಿ, ರಾಣಿಯ ಅಂತಸ್ತಿನ ಹಾಗೆ ನಿನ್ನ ನಡತೆ ಇಲ್ಲವೇ ಇಲ್ಲ. ನನ್ನ ದರ‍್ಮಪತ್ನಿ ಆಗಲು ನೀನು ಕಿಂಚಿತ್ತೂ ಅರ‍್ಹಳಿಲ್ಲ. ನೀನು ವಿವೇಕವಿಲ್ಲದ,...

ನಾನು-ಅಪ್ಪ-ಎಂ80 ಬಜಾಜ್

– ಸಂದೀಪ ಔದಿ. ವಾಹನದ ವೇಗದ ಗತಿ ನಿದಾನಕ್ಕೆ ಬದಲಾಗಿ ಗೇರ್ 3, 2,1 ಮತ್ತೆ ನ್ಯೂಟ್ರಲ್ ಗೆ ತಂದು, ರಸ್ತೆ ಬದಿ ನಿಲ್ಲಿಸಲಾಗಿ, ವಾಹನದ ಹಿಂಬದಿ ಸವಾರನ ಮುಕದಲ್ಲಿ ದೊಡ್ಡ “?” ಪ್ರಶ್ನಾರ‍್ತಕ...

ಬದುಕಿಗೆ ದೇವತೆಯಂತೆ

– ಸವಿತಾ. ಉಕ್ಕುವ ಪ್ರೀತಿ ಸಾಮೀಪ್ಯಕೆ ಹಾತೊರೆಯುವಂತೆ ಒಡನಾಟದಲಿ ಬಾವಗಳು ಬೆಸೆದಂತೆ ಬರವಸೆಯಲಿ ಬೆಳಕೊಂದು ಮೂಡಿದಂತೆ ಸಂಬಂದದಲಿ ಬದ್ರತೆ ಅಚಲವಾದಂತೆ ಮನವ ತಣಿಸುತ ಜತೆಯಿದ್ದು ಪ್ರೇರಕಶಕ್ತಿಯಂತೆ ಸತತ ಓಲೈಸುತ ನಿರಂತರ ಸ್ಪೂರ‍್ತಿವಾಹಿನಿಯಂತೆ ಈ...

ಹ್ರುದಯದಲ್ಲಿ ಚಿತ್ರವಿರಿಸು ನಿನ್ನದೆ

– ಸುರಬಿ ಲತಾ.   ಮಡಿಯುವ ಮುನ್ನ ಒಂದು ಆಸೆ ಚಿನ್ನ ಎದೆಗೆ ತಲೆಯಾನಿಸಿ ತಬ್ಬಿಬಿಡಬೇಕು ನಿನ್ನ ನೂರು ನೋವ ತಣಿಸಿ ಹರುಶದಿ ಮನವ ಕುಣಿಸಿ ಕಣ್ಣ ನೀರ ಸುರಿಸಿ ಸಂತೈಸಿಬಿಡು ನೀ ನನ್ನ...

ಹಡಪದ ಅಪ್ಪಣ್ಣ, ಲಿಂಗಮ್ಮ, Hadapada Appanna, Lingamma

ಲಿಂಗಮ್ಮನ ವಚನದ ಓದು

– ಸಿ.ಪಿ.ನಾಗರಾಜ. ಲಿಂಗಮ್ಮನು ಹನ್ನೆರಡನೆಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿದ್ದ ಶಿವಶರಣೆ. ಈಕೆಯು ರಚಿಸಿರುವ ವಚನಗಳನ್ನು “ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮನ ಬೋದೆಯ ವಚನಗಳು“ ಎಂದು ಕರೆದು, ಲಿಂಗಮ್ಮನ ಬಗ್ಗೆ ಸಾಹಿತ್ಯ ಚರಿತ್ರೆಕಾರರು ಈ ಕೆಳಕಂಡ ವಿವರಣೆಗಳನ್ನು...

ಜಾತ್ರೆ, oorahabba

ಊರ ಹಬ್ಬ

– ಸುರಬಿ ಲತಾ. ಮೂರು ವರ‍್ಶಕ್ಕೊಮ್ಮೆ ಬಂದಿತೊಂದು ಊರ ಹಬ್ಬ ಜಗಮಗಿಸಿದೆ ಬೀದಿ ಬೀದಿಗಳಲಿ ಕ್ರುತಕ ಬೀದಿ ದೀಪ ಡೋಲಿನ ಸದ್ದು ಎಲ್ಲೆಡೆ ಬಾಂಬುಗಳು ಎಸೆದಂತೆ ನನ್ನೆಡೆ ಕುಣಿದರು ದೊಡ್ಡವರು ಹುಡುಗರು ಅದನೋಡಿ ನಲಿದರು...

ಮುದ್ದು ಮೊಗದ ಗೌರಿ

ನನ್ನಾಕೆ ಮುಗುಳ್ನಗುತ್ತಾಳೆ…

– ನಂದೀಶ್.ಡಿ.ಆರ್. ನನ್ನಾಕೆ ಮುಗುಳ್ನಗುತ್ತಾಳೆ ನನ್ನಾಕೆ ಮುಗುಳ್ನಗುತ್ತಾಳೆ ತುಟಿಯ ಅಂಚಿನಲ್ಲೇ ಕುಶಿಯ ತೋರುತ್ತ ನಿಲ್ಲುತ್ತಾಳೆ ಕಾಡಿಗೆಯ ಹಚ್ಚಿದ ಕಣ್ಣಿನಲ್ಲೇ ಅವಳ ಹಮ್ಮೀರನ ನೋಡಿ ನಾಚುತ್ತಾಳೆ ತುಂಬಿದ ಹಣೆಯ ಹುಬ್ಬಿನ ನಡುವಿನಲ್ಲಿರುವ ಸಿಂದೂರದಿಂದ ಸೂರ‍್ಯನನ್ನೇ...

ಅರಿವು, ದ್ಯಾನ, Enlightenment

ಸತ್ಯ ಹುಡುಕುತ್ತಾ ನಿಂತವರು…

– ವಿನು ರವಿ. ಸತ್ಯದ ಹೊಳಹಲ್ಲಿ ಸಾವಿನ ತೇರು ಆಸೆಯ ನಕ್ಶತ್ರಗಳೆಲ್ಲಾ ಮೆರವಣಿಗೆ ಹೊರಟಿವೆ ಬಾವದ ಬಿಂದಿಯಿಟ್ಟ ಚೆಲುವೆಯರೆಲ್ಲಾ ನಗಲು ಲೋಕ ಸುಂದರ ಸ್ವಪ್ನಗಳಲಿ ತೇಲಾಡಿತು ರತದ ಬೀದಿಯಲ್ಲಿ ಚರಿತ್ರೆ ಬರೆದವರಿಗೆ ಮಾತ್ರ ನೆಲಹಾಸು...