ಕವಲು: ನಲ್ಬರಹ

ಬಯಕೆಗಳ ಬಾಗಿಲ ತಟ್ಟಿ

– ರತೀಶ ರತ್ನಾಕರ ಮುಂಗುರುಳ ನೇವರಿಸಿ ಬದಿಗೆ ಸರಿಸಿಟ್ಟು, ತಿಳಿಗೆನ್ನೆ ಜೋಡಿಯ ಬೊಗಸೆಯಲಿ ಅವಿತಿಟ್ಟು, ಸಿಹಿಗಲ್ಲ ಇಳಿಮೂಗ ತುಸು ಪಕ್ಕ ಒತ್ತಿಟ್ಟು, ಮಿನುಗುವ ತುಟಿಗಳಿಗೆ ಬಿಸಿ ಮುತ್ತನಿಡಲೆ? ಎನ್ನೆದೆಗೆ ನಿನ್ನಯ ಬೆನ್ನನ್ನು ಒರಗಿಸಿ ಕಯ್...

ಕಡಲ ಕರೆಯಲ್ಲಿ…

–ಪುಟ್ಟರಾಜು.ಕೆ.ಎಸ್. ಕಡಲ ಕರೆಯಲ್ಲಿ ಬಾವನೆಗಳ ಬಾರವಾಗಿ ಕುಳಿತಿರುವೆ ನಾ ಒಡಲ ದುಕ್ಕದ ಅಲೆಗಳಲಿ ತೇಲುತ ಅಳುತಿರುವೆ ನಾ ಬಾ ಮತ್ತೆ ನನ್ನ ಬಾಳಲಿ ಬಂದೋಗು ಒಮ್ಮೆ ನನ್ನ ಕನಸಲಿ ಜೀವ ಸವೆಯುವ ವರೆಗೂ ಕಾಯುತಿರುವೆ...

ಸವಿಯೊಲವು

– ಆನಂದ್.ಜಿ. ಒಂದು ಮುಂಜಾವಿನಲಿ ಮಲ್ಲೆ ಮೊಗ್ಗೊಂದು ಹನಿಹನಿ ಇಬ್ಬನಿಯಲಿ ತಾನು ಹಿತವಾಗಿ ಮಿಂದು ಬಿರಿಯಲನುವಾಗಿಹುದು ಆ ರವಿಯ ಕಂಡು ಮಲ್ಲೆಯೊಡಲಲಿ ತುಂಬಿಹುದು ಜೇನು ಹೀರಬಂದಿಹುದೊಂದು ಮರಿದುಂಬಿ ತಾನು ಸಿಹಿಯುಂಟು ಸೊಗಸುಂಟು ಸವಿಯುಂಟು...

ಗೀಜಗನ ಗೂಡಿನಲಿ… ಅಂದು… ಇಂದು…

– ಆನಂದ್.ಜಿ. ಗೀಜಗನ ಗೂಡಿನಲಿ ಈ ಜಗದ ಕತೆಯಿಹುದು ಸೋಜಿಗದ ವ್ಯತೆಯಿಹುದು… ಬಂದು ನೋಡಾ || ಅಂದು ದಟ್ಟ ಹಸುರಿನ ನಡುವೆ ಪುಟ್ಟಗೂಡುಗಳೆಡೆಗೆ ಕೆಟ್ಟಮನುಜನ ದಿಟ್ಟಿ ಸೋಕದಂತೆ || ಎತ್ತ ನೋಡಲು ಕಾಡು ಸುತ್ತ...

ತಿಳಿಸಂಜೆಯಲಿ ಚಂದ್ರನ ಆಗಮನ

– ಪುಟ್ಟರಾಜು.ಕೆ.ಎಸ್. ತಿಳಿಸಂಜೆಯಲಿ ಚಂದ್ರನ ಆಗಮನ ನಡುರಾತ್ರಿಯಲಿ ತಾರೆಗಳೇ ಆಬರಣ ನನ್ನ ಹ್ರುದಯದಲಿ ನನ್ನ ನಿನ್ನ ಸಮ್ಮಿಲನ ಯಾಕಾಗಿದೆ ಈ ಅನುಬವ ,ಏತಕೆ ನನ್ನ ಮನಸಲಿ ಈ ಕಲರವ ನೋಡು ಬಾ ನನ್ನ...

ಮುಕ್ತಿಯಾ ಮನೆಕಡೆಗೆ

–ಪ್ರುತ್ವಿರಾಜ್ ಜಾರಿಹನು ದಿನಕರ ದಿನಗೂಲಿ ಮುಗಿಸಿ ಮತ್ತೊಂದು ಉದಯಕ್ಕೆ ನಾಂದಿಯನು ಹಾಡುತ ಚೆಲ್ಲಿಹುದು ಕೆಂಪು ಪ್ರಕ್ರುತಿಯ ಮಾಯೆಗೆ ಬಳಿದಿಹುದು ಮಾಯೆ ನಮ್ಮ ಈ ಕಣ್ಣಿಗೆ ಅದೆಂತಹ ಅದ್ಬುತವೊ ಆ ಸೂರ್‍ಯಾಸ್ತಮವೊ ಅದೆಂತಹ ಆಶ್ಚರ್‍ಯವೊ...

ಡಾಂಬರು ರಸ್ತೆ

–ಅ.ರಾ.ತೇಜಸ್ ನಿಲ್ಲದೆ ಸಾಗಿಹುದು ಡಾಂಬರು ರಸ್ತೆ ದೂರದವರೆಗೂ, ಕಾಣದವರೆಗೂ ದೇಶದ ಅರಾಜಕತೆ, ಬ್ರಶ್ಟತೆ, ಕೋಮುವಾದಗಳ ಪ್ರತಿನಿದಿಸುವ ಆ ಕಪ್ಪು ಬಣ್ಣ.. ಮಂದಿ ಸಾಗಿಹರು ಸಾವಿರಾರು ಸಾಂಗತ್ಯ ಬೆಳೆದ ರಸ್ತೆಯೊಡನೆ ಗಮ್ಯಸ್ತಾನದೆಡೆಗೆ ತೆರಳಿ ಹೊರಟಿಹರು...

ಮೂಡಿ ಬರಲಿ ಕನ್ನಡದ ಹೊನಲು

–ಅನಂತ್ ಮಹಾಜನ್ ಪ್ರತಿ ಹ್ರುದಯದಲು ಕನ್ನಡದ ದೀಪ ಹಚ್ಚಲು, ಪ್ರತಿ ಉಸಿರಲು ಕನ್ನಡದ ಬಯಕೆ ಬರಲು, ಪ್ರತಿ ಎದೆ ಬಡಿತದಲು ಕನ್ನಡದ ಆಸೆ ಚಿಮ್ಮಲು, ಪ್ರತಿ ದಿನಾಲು ಕನ್ನಡದ ಸೂರ್‍ಯ ಉದಯಿಸಲು, ಪ್ರತಿ...

ಕನಸು-ಮನಸು

– ಬರತ್ ಕುಮಾರ್. ಕನಸು ಕಡಲಾಚೆಗೆ ಎಳಸುತ್ತಿದೆ ಮನಸು ಮಣ್ಣನೇ ಬಯಸುತ್ತಿದೆ ಕನಸು ಮುಗಿಲ ಹೆಗಲೇರಿದೆ ಮನಸು ಮನೆಯ ಮುಂಬಾಗಿಲಲ್ಲೇ ಇದೆ ಓ ಕನಸೇ, ಮನದ ಮಾತು ಕೇಳುವೆಯಾ? ಓ ಮನಸೇ, ಕನಸ ಕೊಲ್ಲುವೆಯ?!...

ಮೂರು ಮುದ್ದು ಜಿಂಕೆ ಮರಿಗಳು – ಮಕ್ಕಳ ಕತೆ

– ಸಪ್ನ ಕಂಬಿ ಒಂದು ಕಾಡಿನಲ್ಲಿ ಮೂರು ಜಿಂಕೆ ಮರಿಗಳು ಇದ್ದವು. ಪುಟ್ಟ, ಗುಂಡ ಹಾಗೂ ತಿಮ್ಮ. ಅವುಗಳ ತಂದೆ ತಾಯಿ ಉರಿ ಬೇಸಿಗೆಯ ಕಾಡ್ಗಿಚ್ಚಿನಲ್ಲಿ ಸಿಲುಕಿ ಸಾವನ್ನಪ್ಪಿದ್ದವು. ಅದಲ್ಲದೆ ಬೆಂಕಿಯಿಂದ ತಪ್ಪಿಸಿಕೊಳ್ಳುವ...

Enable Notifications OK No thanks