ಕವಲು: ನಲ್ಬರಹ

Life, ಬದುಕು

ಕವಿತೆ: ಮುಂದೆ ಸಾಗುವ

– ಕಿಶೋರ್ ಕುಮಾರ್. ಸಮಯ ಜಾರುತಿದೆ ಜೀವಿಸುವ ಪ್ರತಿ ಕ್ಶಣವ ನಂಟುಗಳು ದೂರಾಗುತಿವೆ ಮುನಿಸ ಬದಿಗೊತ್ತಿ ಒಂದಾಗುವ ಜಟಿಲ ದಾರಿಗಳ ಸವೆಸುವ ಮುಂದಿನ ದಾರಿಯದು ಸುಗಮ ಇನ್ನೊಬ್ಬರಿಗೆ ಹೆಗಲಾಗುವ ಅವರ ಜೀವನವೂ ಆಗಲಿ ಸುಗಮ...

ಹನಿಗವನಗಳು

– ವೆಂಕಟೇಶ ಚಾಗಿ. *** ಆಹಾರ *** ಆಹಾರಕ್ಕಾಗಿ ಬಂದ ಪ್ರಾಣಿ ಆಹಾರವಾಯ್ತು *** ಕರ *** ಹಗಲಿನ ಬೆಳಕಿಗೂ ಕರ ತುಂಬುವ ಕಾಲ ಬರದೇ ಇರದು *** ತಿದ್ದುಪಡಿ *** ಕೊಟ್ಟ ಮಾತಿಗೂ...

ಕಿರುಗವಿತೆಗಳು

– ನಿತಿನ್ ಗೌಡ. ಹೊಸಬಾಳ ಮುನ್ನುಡಿ ಬಾಳಬೇಕು ಬವಣೆಗಳ ಬದಿಗಿಟ್ಟು, ಚಿಂತೆಯೇ ಚಿತೆಗೆ ದಾರಿ, ಬದಲಾಗುವುದೇನು ವಾಸ್ತವ , ಚಿಂತಿಸಲು? ಬದಲಾಗುವುದು ವಾಸ್ತವ, ಒಮ್ಮೆ ಅದನು ಒಪ್ಪಲು, ಒಪ್ಪಿ ಮುನ್ನಡೆಯಲು; ಬರೆಯವುದದು ಮುನ್ನುಡಿ ಹೊಸಬಾಳ...

ಲಕ್ಶ್ಮೀಶ ಕವಿಯ ಜೈಮಿನಿ ಬಾರತ ಓದು: ಸೀತಾ ಪರಿತ್ಯಾಗ ಪ್ರಸಂಗ (ನೋಟ – 6)

– ಸಿ.ಪಿ.ನಾಗರಾಜ. ರಾಯ ಕೇಳು, ಲಕ್ಷ್ಮಣನ ತಲೆ ಮಸುಳಲು, ಇತ್ತಲು ಇವಳು ಬಾಯಾರಿ ಕಂಗೆಟ್ಟು “ಆ” ಎಂದು ಒರಲ್ದು, ಭಯ ಶೋಕದಿಂದ ಅಸವಳಿದು, ಕಾಯಮನು ಮರೆದು, ಮೂಲಮನು ಕೊಯ್ದ ಎಳೆಯ ಬಳ್ಳಿಯಂತೆ ಅವನಿಗೆ...

ಹನಿಗವನಗಳು

– ವೆಂಕಟೇಶ ಚಾಗಿ. *** ಬೂಮಿ *** ಬೇಕಾಗಿದ್ದಾರೆ ಬೂಮಿಯನ್ನು ಹಿಗ್ಗಿಸಲು *** ಸಂವಿದಾನ *** ಮಾತಿಗೂ ಸಂವಿದಾನ ಬೇಕಾಗಿದೆ *** ಮಳೆ *** ಆಣಿಕಲ್ಲುಗಳು ಬೀಳುವುದೇ ಕಡಿಮೆಯಾಗಿದೆ *** ಮುಳ್ಳು *** ಕುರ‍್ಚಿಯ...

ಕಿರುಗವಿತೆಗಳು

– ನಿತಿನ್ ಗೌಡ. ಯೋಚನೆಗಳ ಕೈದಿ ಆಗದಿರು ನೀ ಯೋಚನೆಯ ಕಂಬಿಗಳ ಹಿಂದಿನ ಕೈದಿ.. ಕಾಯದು ಸಮಯ ಯಾವುದಕು; ನಿಲ್ಲದಿರು, ಗತದ ಪಂಜರದಲಿ ಬಂದಿಯಾಗಿ.. ಬದುಕು ನೀ, ಸಾಗು‌ ನೀ ಇಂದಿನ ಇರುವಿಕೆಯಲಿ; ಕಾಣುವುದು...

ಕವಿತೆ: ಮುಕವಾಡ

– ಅಶೋಕ ಪ. ಹೊನಕೇರಿ. ಮುಂದೆ ಮನ ಮಿಡಿಯುವ ಅಮ್ರುತ ಹಿಂದೆ ಉಗುಳುವ ಕಾರ‍್ಕೋಟಕ ಜನರ ಮುಂದೆ ವಿನಯತೆಯ ಮಹಾ ನಟ… ತೆರೆಮರೆಯಲ್ಲಿ ಮಹಾ ದಮನಕ ವೇದಿಕೆಯಲ್ಲಿ ಮರುಗುವ ಮಹಿಳಾ ವಿಮೋಚಕ ಮನೆಗೆ ಬಂದರದೇ...

ಲಕ್ಶ್ಮೀಶ ಕವಿಯ ಜೈಮಿನಿ ಬಾರತ ಓದು: ಸೀತಾ ಪರಿತ್ಯಾಗ ಪ್ರಸಂಗ (ನೋಟ – 5)

– ಸಿ.ಪಿ.ನಾಗರಾಜ. ನೋಟ – 5 ಅರಸ ಕೇಳು ಸೌಮಿತ್ರಿ, ವೈದೇಹಿಯನೆ ಕೊಂಡು ತೆರಳುವ ರಥಾಗ್ರದೊಳು ಚಲಿಸುವ ಪತಾಕೆ “ಅಹಹ… ರಘುವರನು ಅಂಗನೆಯನು ಉಳಿದನು ಎಂದು ಅಡಿಗಡಿಗೆ ತಲೆ ಕೊಡುಹುವಂತೆ” ಇರಲ್ಕೆ, ಅಯೋಧ್ಯಾಪುರದ...

ಕವಿತೆ: ನಿದಿರೆ ಓ ನಿದಿರೆ

– ಶ್ಯಾಮಲಶ್ರೀ.ಕೆ.ಎಸ್. ನಿದಿರೆ ಓ ನಿದಿರೆ ಸದ್ದಿಲ್ಲದ ಇರುಳಲಿ ಕದ್ದು ಬರುವೆಯಾ ಕಣ್ಣ ರೆಪ್ಪೆಯಲಿ ಜೋಕಾಲಿ ಆಡುವೆಯಾ ಕಾರಿರುಳ ಚಿಂತೆ ಮರೆತು ಜಾರುವೆಯಾ ನಿದಿರೆ ಓ ನಿದಿರೆ ಕಲ್ಪನೆಯ ಗೂಡಲ್ಲಿ ಬಂದಿಯಾಗಿ ಕನಸುಗಳ ಮೆಲುಕು...

ಒಲವು, ಪ್ರೀತಿ, Love

ಕವಿತೆ: ಒಲವಿನ ನುಡಿಮುತ್ತು

– ಕಿಶೋರ್ ಕುಮಾರ್. ಹೂವ ಹಿಡಿದು ನಿಲ್ಲುವುದಲ್ಲ ಉಡುಗೊರೆ ನೀಡಿ ಗೆಲ್ಲುವುದಲ್ಲ ಪ್ರೀತಿ ಇದು ಹುಡುಗಾಟವೂ ಅಲ್ಲ ತುಡಿತದಿಂದ ಮೊದಲಾಗಿ ಗೆಲುವವರೆಗೂ ಹೋರಾಡಿ ಕೊನೆವರೆಗೂ ಬಾಳಿ ಜೊತೆಗೂಡಿ ನಮ್ಮೊಬ್ಬರ ನಿಲುವಲ್ಲ ಇದು ಇಬ್ಬರ ನಿಲುವಿನ...

Enable Notifications OK No thanks