ಕವಲು: ನಲ್ಬರಹ

ಕವಿತೆ: ನಿನ್ನದೇ ದ್ಯಾನ

– ವೆಂಕಟೇಶ ಚಾಗಿ. ಹಗಲು ಇರುಳು ನಿನ್ನದೇ ದ್ಯಾನ ತವಕಿಸುತಿದೆ ನಿನಗಾಗಿ ಈ ಮನ ಕನಸು ನನಸಲೂ ನಿನದೇ ಪಾತ್ರ ನೀನಿರಲು ಈ ಹ್ರುದಯ ಪವಿತ್ರ ಬದುಕಿನ ಬಂಡಿ ಹೇಗೆ ಇರಲಿ ನಿನ್ನ ಸನಿಹದ...

ಕವಿತೆ: ಗುರುತು

– ಶಿವಮೂರ‍್ತಿ. ಹೆಚ್. ದಾವಣಗೆರೆ. ಕತ್ತಲಿಗಶ್ಟೆ ಗೊತ್ತು ಯುದ್ದದಲ್ಲಿ ಗೆದ್ದವರ ಗುರುತು ಮನುಜ ಚಿತೆಗಶ್ಟೆ ಗೊತ್ತು ಸಶ್ಮಾನದಲ್ಲಿ ಬೆಂದವರ ಗುರುತು ಮನುಜ ಸುರಿದ ಸೋನೆಗಶ್ಟೆ ಗೊತ್ತು ಮಳೆಯಲ್ಲಿ ಕಣ್ಣೀರ ಸುರಿಸಿದವರ ಗುರುತು ಮನುಜ ಉರಿದ...

ವಚನಗಳು, Vachanas

ಆದಯ್ಯನ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಸತ್ಯವೆ ಜಲ ಸಮತೆಯೆ ಗಂಧ ಅರಿವೆ ಅಕ್ಷತೆ ಭಾವ ಕುಸುಮ ಸ್ವತಂತ್ರ ಧೂಪ ನಿರಾಳ ದೀಪ ಸ್ವಾನುಭಾವ ನೈವೇದ್ಯ ಸಾಧನ ಸಾಧ್ಯ ಕರ್ಪುರ ವೀಳೆಯ ಇವೆಲ್ಲವ ನಿಮ್ಮ ಪೂಜೆಗೆಂದೆನ್ನಕರಣಂಗಳು ಪಡೆದಿರಲು...

ತಾಯಿ ಮತ್ತು ಮಗು

ಹಾಯ್ಕುಗಳು: ತಾಯಿ

– ವೆಂಕಟೇಶ ಚಾಗಿ. ದೇವರು ಇಲ್ಲ ಎಂದವಗೆ ಕಾಣಳು ತಾಯಿ ದೇವರು *** ಮಾನವ ಜನ್ಮ ಕೋಟಿ ಜನ್ಮಕೂ ಶ್ರೇಶ್ಟ ಕೊಟ್ಟಳಾ ತಾಯಿ *** ದೇವರ ಆಟ ಬದುಕ ಜಂಜಾಟದಿ ಸೋತು ಗೆದ್ದಳು ***...

Life, ಬದುಕು

ಕವಿತೆ: ಕಲಿಯಬೇಕಿದೆ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಬಂದವರೊಡನೆ ಜೊತೆಯಾಗಿ ಬರದಿರುವವರನ್ನು ಬಿಟ್ಹಾಕಿ ಬದುಕಿನ ಪಯಣ ಸಾಗಬೇಕಿದೆ ನಂಬಿದವರಿಗೆ ಇಂಬನಿಟ್ಟು ನಂಬದವರಿಗೆ ಚೊಂಬು ಕೊಟ್ಟು ಜೀವನ ಬಂಡಿಯ ಹತ್ತಬೇಕಿದೆ ಬೇಕೆಂದು ಬಂದವರೊಡನೆ ಬೆರೆತು ಬೇಡವೆಂದು ಹೋದವರ ಮರೆತು...

ಕವಿತೆ: ನಗುತಿರು ನನ್ನರಸಿ

– ರಾಮಚಂದ್ರ ಮಹಾರುದ್ರಪ್ಪ. ನೀ ಅಚ್ಚರಿಗೊಂಡು ಬೆರಗುಗಣ್ಣುಗಳಿಂದ ನೋಡಿದಾಗ ಆ ಸೊಬಗನ್ನು ಕಣ್ತುಂಬಿಸಿಕೊಳ್ಳಲು ಹಾತೊರೆಯುವೆನು ನಾನು ನೀ ತುಂಟ ನಗು ನಕ್ಕರೆ ಸಾಕು ನನ್ನ ಎದೆತುಂಬಿ ಬರುವುದು ನನ್ನ ಪ್ರೀತಿಯ ಕಟ್ಟೆ ಒಡೆದು ಆ...

ವಚನಗಳು, Vachanas

ಕೋಲ ಶಾಂತಯ್ಯ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಕೋಲ ಶಾಂತಯ್ಯ ಕಸುಬು: ಕಟ್ಟಿಗೆ ಇಲ್ಲವೇ ಕೋಲನ್ನು ಹಿಡಿದು ಕಾಯಕವನ್ನು ಮಾಡುವುದು ದೊರೆತಿರುವ ವಚನಗಳು: 103 ವಚನಗಳ ಅಂಕಿತನಾಮ: ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ ಜಡೆ ಮುಡಿ ಬೋಳು ಹೇಗಿದ್ದರೇನೊ...

ತಾಯಿ ಮತ್ತು ಮಗು

ಹಾಯ್ಕುಗಳು: ತಾಯಿ

– ವೆಂಕಟೇಶ ಚಾಗಿ.   ದುಡ್ಡು ಕೊಟ್ಟರೂ ಸಿಗದ ಸೌಬಾಗ್ಯವು ತಾಯಿ ಮಮತೆ *** ಮತ್ತಾರೂ ಇಲ್ಲ ತ್ಯಾಗದ ಪ್ರತಿರೂಪ, ತಾಯಿ ಬಿಟ್ಟರೆ *** ಸಾಕಿ ಸಲುಹಿ ನೋವು ನುಂಗುವವಳು ಕರುಣಾಮಯಿ *** ಆಕೆ...

ಕವಿತೆ: ಕೊರಗಿತು ಮುಗ್ದ ಜೀವ

– ಶ್ಯಾಮಲಶ್ರೀ.ಕೆ.ಎಸ್. ಉದ್ದುದ್ದ ದಾರಿಯಲಿ ಕಿಕ್ಕಿರಿದ ಜನರ ಓಡಾಟ ಬದಿಯಲ್ಲೊಂದು ಆರ‍್ತನಾದ ಹಸಿದ ಒಡಲಿನ ತೊಳಲಾಟ ಕರಗಳ ಚಾಚಿ ಬೇಡಿದರೂ ವೇದನೆಯ ಕೇಳುವವರಿಲ್ಲ ಮಾಸಿದ ಬಟ್ಟೆಗಳನ್ನು ಕಂಡು ಓರೆಗಣ್ಣಲ್ಲೇ ನೋಡುವರು ಎಲ್ಲಾ ಅದ್ಯಾವ ಶಾಪವೋ...

ಕವಿತೆ: ಅಡಿಯಾಳು

– ರಾಜೇಶ್.ಹೆಚ್. ಕೊನೆಗೊಳ್ಳುವುದು ಎಂದು ಈ ಬಾಂದವ್ಯ ಮಾನವನಿಗೆ ಮುಗಿಯದ ಗ್ರುಹಬಂದನ ಅವನ ನರಳಾಟಕ್ಕಿಲ್ಲ ಎಲ್ಲೂ ಸ್ಪಂದನ ಪ್ರಕ್ರುತಿಯ ತೀವ್ರ ಕೋಪ – ತಾಪ – ಶಾಪ ಯಾರಿಗೋ ತಿಳಿಯದು ಹೀಗಿದೆ ಈ ರೋಗದ...