ಕವಲು: ನಲ್ಬರಹ

ಅಂಬೇಡ್ಕರ್

ಕವಿತೆ: ಬೀಮ ಪಾಟವ ಮರೆಯುವುದು ಬೇಡ

– ನಾಗರಾಜ್ ಬೆಳಗಟ್ಟ. ಎಳಿ ಎದ್ದೇಳಿ ಬಂದುಗಳೆ ಬೀಮ ಮುಶ್ಟಿ ಬಿಗಿದು ಎದ್ದೇಳಿ ‘ಬೀಮರಾವ್ ‘ರನ್ನು ಕಾಯುವುದು ಬೇಡ ಬೀಮ ಪಾಟವ ಮರೆಯುವುದು ಬೇಡ ಮೇಲು ಕೀಳನ್ನ ಹೊರಗಟ್ಟಿ ದರ‍್ಮಗಳ ಬೇದಬಾವ ಕಂಡಿಸಿ...

ಅಂಬಿಗರ ಚೌಡಯ್ಯ, Ambigara Choudayya

ಅಂಬಿಗರ ಚೌಡಯ್ಯನ ವಚನಗಳ ಓದು – 10ನೆಯ ಕಂತು

– ಸಿ.ಪಿ.ನಾಗರಾಜ. ತಟಾಕ ಒಡೆದಡೆ ಕಟ್ಟುವಡೆವುದಲ್ಲದೆ ಅಂಬುಧಿ ತುಂಬಿ ಮೇರೆದಪ್ಪಿದಲ್ಲಿ ಕಟ್ಟಿಂಗೆ ಹಿಂಗಿ ನಿಂದುದುಂಟೆ ಅರಿಯದವಂಗೆ ಅರಿಕೆಯ ಹೇಳಿದಡೆ ಅರಿವನಲ್ಲದೆ ಅರಿದು ಮರೆದವಂಗೆ ಬೇರೊಂದೆಡೆಯ ಹೇಳಿಹೆನೆಂದಡೆ ಕಡೆ ನಡು ಮೊದಲಿಲ್ಲ ಎಂದನಂಬಿಗ ಚೌಡಯ್ಯ. ಅರಿವಿಲ್ಲದ...

ಅರಿವು, ದ್ಯಾನ, Enlightenment

ಕವಿತೆ: ನೀ ಬುದ್ದನಾಗಲಾರೆ

– ನಾಗರಾಜ್ ಬೆಳಗಟ್ಟ. ಹೇ ಮರ‍್ಕಟ ಮನವೆ ನಿನಗೆ ಬುದ್ದನಾಗುವ ಆಸೆಯೆ? ಬಾಲ್ಯದ ತುಂಟಾಟವ ಕರುಳು ಕುಕ್ಕುವ ಹೆಂಡವ ಶ್ವಾಸ ಸುಡುವ ಕೆಂಡವ ನೀ ಬಿಡಲಿಲ್ಲ ಯೌವನದ ತುಂಟಾಟ ಪರಸ್ತ್ರೀಯರ ಪಲ್ಲಂಗ ಸಂಸಾರಗಳ...

ಒಲವು, love

ಕವಿತೆ: ನಿನ್ನ ಪ್ರೀತಿ

– ವಿನು ರವಿ. ಬಿರುಬಿಸಿಲ ಬೇಗೆಯಲಿ ಹೊಂಗೆ ನೆರಳ ತಂಪು ನಿನ್ನ ಪ್ರೀತಿ.. ಬಾಡಿ ಹೋದ ಬಳ್ಳಿಯಲಿ ತುಂಬಿ ನಿಂತ ಹೂವು ನಿನ್ನ ಪ್ರೀತಿ.. ಉಕ್ಕಿ ಮೊರೆವ ಸಾಗರದಲಿ ಹೆಕ್ಕಿ ತೆಗೆದ ಮುತ್ತು ನಿನ್ನ...

ಕವಿತೆ: ಬದುಕಿನ ಮರ‍್ಮ

– ರಾಮಚಂದ್ರ ಮಹಾರುದ್ರಪ್ಪ.   ಬದುಕು ಸರಳ, ಅರಿಯೋ ಮರುಳ ನೀ ಬಂದಾಗ ಬರಿಗೈಲಿ ಬಂದೆ ಹೋಗುವಾಗ ಬರಿಗೈಲೇ ಹೋಗುವೆ ಹುಟ್ಟು ಸಾವಿನ ನಡುವೆ ಇಹುದು ನಿನ್ನೀ ಬದುಕಿನ ನಾಟಕ ಹಲವರು ನೂರ‍್ಕಾಲ ಇಲ್ಲಿರುವರು...

ಕಾರದ ಕೋಳಿ ಹುರುಕುಲು

– ನಿತಿನ್ ಗೌಡ. ಬೇಕಾಗುವ ಸಾಮಾನುಗಳು ಚಿಕನ್ – 1/2 ಕಿಲೋ ಈರುಳ್ಳಿ – ಒಂದೂವರೆ ಅರಿಶಿಣ – 1/2 ಚಮಚ ಶುಂಟಿ –  2 ಇಂಚು ಹಸಿ‌ ಮೆಣಸಿನಕಾಯಿ/ಬ್ಯಾಡಗಿ ಮೆಣಸು – 4-5...

ಅಂಬಿಗರ ಚೌಡಯ್ಯ, Ambigara Choudayya

ಅಂಬಿಗರ ಚೌಡಯ್ಯನ ವಚನ ಓದು – 9ನೆಯ ಕಂತು

– ಸಿ.ಪಿ.ನಾಗರಾಜ. ನೇಮಸ್ಥನೆಂಬವ ಕ್ರೂರಕರ್ಮಿ ಶೀಲವಂತನೆಂಬವ ಸಂದೇಹಧಾರಿ ಭಾಷೆವಂತನೆಂಬವ ಬ್ರಹ್ಮೇತಿಕಾರ ಇವರು ಮೂವರು ಕುಳ್ಳಿರ್ದಲ್ಲಿ ಕುಳ್ಳಿರಲಾಗದು ಇವರು ಹೋದ ಬಟ್ಟೆಯ ಹೊಗಲಾಗದು ಇವರು ಮೂವರಿಗೂ ಗುರುವಿಲ್ಲ ಲಿಂಗವಿಲ್ಲೆಂದಾತನಂಬಿಗ ಚೌಡಯ್ಯ. “ತಮ್ಮ ನಡೆನುಡಿಯೇ ಇತರರ ನಡೆನುಡಿಗಿಂತ...

meditation

ಕವಿತೆ : ಸುಳ್ಳಿನ ಸೂರನು ಕಟ್ಟುತಲಿರಲು

– ಶ್ಯಾಮಲಶ್ರೀ.ಕೆ.ಎಸ್. ಸುಳ್ಳಿನ ಸೂರನು ಕಟ್ಟುತಲಿರಲು ಸತ್ಯದ ಸಿಡಿಲು ಬಡಿಯುವುದು ಅನೀತಿಯು ಆಟವ ಆಡುತಲಿರಲು ದರ‍್ಮದ ಜಯವು ಮೊಳಗುವುದು ದುರಾಸೆಯ ತೆಪ್ಪವು ತೇಲುತಲಿರಲು ನಿರಾಸೆಯ ಅಲೆಯು ಅಪ್ಪಳಿಸುವುದು ಅನ್ಯರ ಒಳಿತಿಗೆ ಹುಳಿ ಹಿಂಡುತಲಿರಲು...

ಕವಿತೆ: ಯುಗಾದಿ ಬಂತು

– ಶ್ಯಾಮಲಶ್ರೀ.ಕೆ.ಎಸ್. ಯುಗಾದಿ ಬಂತು ಯುಗಾದಿ ಹಾಕುತಾ ಹೊಸ ಬದುಕಿಗೆ ಬುನಾದಿ ತೋರಿದೆ ಹೊಸ ಹರುಶಕೆ ಹಾದಿ ಹರಿಸಿದೆ ಸಂಬ್ರಮದ ಜಲದಿ ಚೈತ್ರ ಮಾಸವು ಮುದದಿ ಬಂದಿದೆ ವಸಂತ ರುತುವಿನ ಕಲರವ ಕೇಳೆಂದಿದೆ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಚುಟುಕು ಕತೆಗಳು

– ಕಾಂತರಾಜು ಕನಕಪುರ. *** ಸದ್ಯ *** ವೇದಿಕೆಯಲ್ಲಿ ಮಹಿಳಾ ಹಕ್ಕುಗಳ ಬಗ್ಗೆ ತಡೆರಹಿತ ಮಾತುಗಾರಿಕೆಯಲ್ಲಿ ತೊಡಗಿದ್ದ ಊರಿನ ಮಹಿಳಾ ಹಕ್ಕುಗಳ ಹೋರಾಟ ಸಮಿತಿಯ ಮುಂದಾಳಿಗೆ ಅವರ ಮಗನಿಂದ ದೂರವಾಣಿ ಕರೆ ಬಂತು. ನವಮಾಸ...