ಅಹಂಕಾರಿ ಮನಸ್ಸನ್ನು ನಿಯಂತ್ರಣದಲ್ಲಿಡೋಣ
– ಪ್ರಕಾಶ್ ಮಲೆಬೆಟ್ಟು. ನಮ್ಮ ದಿನನಿತ್ಯದ ಜೀವನದಲ್ಲಿ ಬೆಳಗಿನಿಂದ ಸಂಜೆ ತನಕ ಅನೇಕ ಗಟನೆಗಳು ನಡೆಯುತ್ತವೆ. ಕೆಲವು ಸಿಹಿಯನ್ನು ಹೊತ್ತು ತಂದರೆ ಮತ್ತೆ ಕೆಲವು ಕಹಿ. ಕೆಲವೊಮ್ಮೆ ಮರೆಯಲೇ ಸಾದ್ಯವಾಗದಂತ ಕಹಿ ಗಟನೆಗಳು ನಡೆದು...
– ಪ್ರಕಾಶ್ ಮಲೆಬೆಟ್ಟು. ನಮ್ಮ ದಿನನಿತ್ಯದ ಜೀವನದಲ್ಲಿ ಬೆಳಗಿನಿಂದ ಸಂಜೆ ತನಕ ಅನೇಕ ಗಟನೆಗಳು ನಡೆಯುತ್ತವೆ. ಕೆಲವು ಸಿಹಿಯನ್ನು ಹೊತ್ತು ತಂದರೆ ಮತ್ತೆ ಕೆಲವು ಕಹಿ. ಕೆಲವೊಮ್ಮೆ ಮರೆಯಲೇ ಸಾದ್ಯವಾಗದಂತ ಕಹಿ ಗಟನೆಗಳು ನಡೆದು...
– ಸಿ.ಪಿ.ನಾಗರಾಜ. (ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು) ‘ಇದ್ದಕ್ಕಿದ್ದಂತೆಯೇ ಬಯ್ಯುವುದು’ ಮತ್ತು ‘ಉದ್ದೇಶಪೂರ‍್ವಕವಾಗಿ ಬಯ್ಯುವುದು’ ಎಂಬ ಎರಡು ಬಗೆಗಳನ್ನು ಬಯ್ಯುವಿಕೆಯಲ್ಲಿ ಗುರುತಿಸಲಾಗಿದೆ. ಕೆಲವೊಂದು ಸನ್ನಿವೇಶಗಳಲ್ಲಿ ನಮಗೆ ಬಯ್ಯಬೇಕು ಎಂದು ಎನಿಸಿದರೂ ಬಹಿರಂಗವಾಗಿ ಬಯ್ಯಲಾಗದೆ, ಮನದಲ್ಲಿಯೇ ಬಯ್ದುಕೊಂಡು...
– ಕೆ.ವಿ.ಶಶಿದರ. ಇಂದಿನ ಪೀಳಿಗೆಯ ಬಹಳಶ್ಟು ಜನಕ್ಕೆ ಮೈಸೂರು ಸಂಸ್ತಾನದ ನಾಡ ಗೀತೆಯ ಬಗ್ಗೆ ಮಾಹಿತಿ ಇಲ್ಲ. ಮೈಸೂರು ಸಂಸ್ತಾನದ ನಾಡ ಗೀತೆಯ ಪೂರ‍್ಣ ಸಾಹಿತ್ಯ ಹೀಗಿದೆ. ಕಾಯೌ ಶ್ರೀ ಗೌರಿ ಕರುಣಾಲಹರಿ ತೋಯಜಾಕ್ಷಿ...
– ವಿನು ರವಿ. ಮುಂಜಾನೆಯ ಹೊಂಬಿಸಿಲಿಗೆ ತಂಗಾಳಿಯು ಮೈಯೊಡ್ಡಿದೆ ಮಲ್ಲಿಗೆ ಹೂ ನರುಗಂಪಿಗೆ ದುಂಬಿಯು ರೆಕ್ಕೆ ಬಿಚ್ಚುತ್ತಿದೆ ಕರಗಿದ ಇಬ್ಬನಿಯಲಿ ಹಸುರೆಲ್ಲವು ಮೀಯುತ್ತಿದೆ ಚಿಲಿಪಿಲಿ ಬಣ್ಣಕೆ ಬಾನೆಲ್ಲಾ ರಂಗೇರಿದೆ ಹೊಸತಾದ ಕುಡಿಯನು ಬೆಳಕು ಕೈಹಿಡಿದಿದೆ...
– ಶಿವಮೂರ‍್ತಿ. ಹೆಚ್. ದಾವಣಗೆರೆ. “ಇಂದಿನ ಮಕ್ಕಳೇ ನಾಳಿನ ಪ್ರಜೆಗಳು” ಎಂಬ ನಾಣ್ಣುಡಿಯಂತೆ ಸದ್ರುಡ ಸಮಾಜದ ನಿರ‍್ಮಾಣ, ಸಾಮಾಜಿಕ ಸ್ವಾಸ್ತ್ಯ ಕಾಪಾಡುವ ನಿಟ್ಟಿನಲ್ಲಿ ಸ್ವಚ್ಚತೆಯ ಅರಿವನ್ನೂ ಸಹ ಮಕ್ಕಳಲ್ಲಿ ಮೂಡಿಸುವ ಕೆಲಸವಾಗಬೇಕಾಗಿದೆ. ಯಾಕೆಂದರೆ ಹಿರಿಯರಿಗಿಂತಲೂ...
– ವೆಂಕಟೇಶ ಚಾಗಿ. *** ನಂಬಿಕೆ *** ಹುಚ್ಚಿ ನೀನು ನನ್ನ ಅಶ್ಟೋಂದು ಯಾಕ ಹಚ್ಚಿಕೊಂಡಿ…? ಬಿಟ್ಟುಬಿಡು ಬಯ ಎಂದಿಗೂ ಮುರಿಯಲ್ಲ ನನ್ನ ನಿನ್ನ ಬಾಳ ಕೊಂಡಿ *** ಕಣ್ಣು *** ಜಗದ ಹುಳುಕುಗಳನ್ನು...
– ಶ್ಯಾಮಲಶ್ರೀ.ಕೆ.ಎಸ್. ಬದುಕಿನ ಬಂಡಿಯು ಸಾಗಲು ಬೇಕು ನಂಬಿಕೆ ಎಂಬ ಗಾಲಿ ನಂಬಿಕೆಯಿಟ್ಟು ಮುನ್ನಡೆಯದಿದ್ದರೆ ಜೀವನವೇ ಕಾಲಿ ಕಾಲಿ ಹುಟ್ಟುವ ಪ್ರತಿ ಕೂಸಿಗೂ ತನ್ನ ಹೆತ್ತವರ ಮೇಲೆ ನಂಬಿಕೆ ರೆಕ್ಕೆ ನಂಬಿ ಹಾರಾಡುವ ಹಕ್ಕಿಗೂ...
– ಸಿ.ಪಿ.ನಾಗರಾಜ. (ನಾವೇಕೆ ಬಯ್ಯುತ್ತೇವೆ? ಹಿಂದಿನ ಕಂತುಗಳು) ಕ್ರಿ.ಶ.1901 ರಲ್ಲಿ ಪ್ಯಾಟ್ರಿಕ್ ಎಂಬ ಮನೋವಿಜ್ನಾನಿಯು “ಜನರೇಕೆ ಬಯ್ಯುತ್ತಾರೆ? ಬಯ್ಯುವಾಗ ಏಕೆ ಕೆಲವೇ ಬಗೆಯ ಪದಗಳನ್ನು ಮಾತ್ರ ಬಯ್ಗುಳಗಳಾಗಿ ಬಳಸುತ್ತಾರೆ?“ ಎಂಬ ಪ್ರಶ್ನೆಯನ್ನು ವಿಜ್ನಾನಿಗಳ ಮುಂದೆ...
– ಸಂಜೀವ್ ಹೆಚ್. ಎಸ್. ಲಕ್ಶಾಂತರ ವರ‍್ಶಗಳ ಹಿಂದಿನಿಂದ ನಡೆಸಿಕೊಂಡು ಬಂದ ಚಟುವಟಿಕೆಗಳಾದ ಬೇಟೆ, ಕ್ರುಶಿ ಮತ್ತು ತೀವ್ರವಾದ ದೈಹಿಕ ಶ್ರಮ ಇವು ನಮ್ಮ ದೇಹವನ್ನು ಬಹು ಕಟ್ಟುಮಸ್ತಾಗಿ ಆರೋಗ್ಯಪೂರ‍್ಣವಾಗಿ ಇರಿಸಿದ್ದವು. ಆದರೆ ಬದಲಾದ...
– ಶಂಕರಾನಂದ ಹೆಬ್ಬಾಳ. ಆಗಮ ಶಾಸ್ತ್ರಗಳ ಪಟಣವನು ಮಾಡಿದರೆ ಈ ಜನ್ಮ ಪಾವನ ಗುರು ಹಿರಿಯರ ಲೀಲೆಯನು ಹಾಡಿದರೆ ಈ ಜನ್ಮ ಪಾವನ ನರಲೋಕದ ಹುಳುವಾಗಿ ತೊಳಲಿ ಬಳಲಿ ಸಾಯುವೆಯೇಕೆ ಆತ್ಮವು ಪರಮಾತ್ಮನಲ್ಲಿ ಒಂದಾಗಿ...
ಇತ್ತೀಚಿನ ಅನಿಸಿಕೆಗಳು