ಕವಲು: ನಲ್ಬರಹ

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಚುಟುಕು ಕತೆಗಳು

– ಕಾಂತರಾಜು ಕನಕಪುರ. ಬಣ್ಣನೆ ಚಂದ್ರನ ವದನವನ್ನು ರಮಣೀಯವಾಗಿ ಬಣ್ಣಿಸುತಿದ್ದ ಕವಿಪುಂಗವ, ಮೊಡವೆ ಮೂಡಿದ್ದ ಮಡದಿಯ ಮೊಗವನ್ನು ಮೂದಲಿಸಿದ. *** ವಿರೂಪ ಪ್ರೀತಿಸಿದವಳ ಜೊತೆಯಲ್ಲಿ ವಿಶ್ವವಿಕ್ಯಾತ ಐತಿಹಾಸಿಕ ಸ್ತಳಕ್ಕೆ ಬಂದಿದ್ದವನು ನೆನಪಿಗಿರಲಿ ಎಂದು, ತನ್ನ...

ಕವಿತೆ: ಶ್ರಾವಣ ಸಡಗರ

– ಶ್ಯಾಮಲಶ್ರೀ.ಕೆ.ಎಸ್. ಆಶಾಡದ ಅಬ್ಬರವು ಅಡಗಿ ಶ್ರಾವಣವು ಶರವೇಗದಿ ಬಂದು ಹಸಿರುಟ್ಟು ನಿಂತಳು ಬೂದೇವಿ ಚಿಟಪಟ ಸೋನೆ ಮಳೆಯಲ್ಲಿ ಮಿಂದು ಹಬ್ಬಗಳೆಲ್ಲವೂ ಸಾಲು ಸಾಲಾಗಿ ಶುಬದಿನಗಳು ಒಟ್ಟಾಗಿ ಬಂದಿರೆ ಸಂಬ್ರಮಕ್ಕೆ ಅಣಿಯಾಗಿ ಬಕ್ತಸಮೂಹವು ಕಾದಿಹುದು...

ಕವಿತೆ: ನಾನು ಯಾರು?

– ವೆಂಕಟೇಶ ಚಾಗಿ. ಎಲ್ಲವನ್ನೂ ಪಡೆದ ನಾನು ಯಾರಿಗಾಗಿ ಕೊಡಲಿ ಇನ್ನು ಮುಂದೆ ಏನು ಬೇಡಲೇನು ಉಳಿದ ಪ್ರಶ್ನೆ ಒಂದೇ ಇನ್ನು ನಾನು ಯಾರು? ಅರಿಯದಂತಹ ಲೋಕದೊಳಗೆ ಅರಿತು ಬೆಳೆದೆನು ಗಳಿಗೆಯೊಳಗೆ ಯಾವ ಪಲವಿದೆ...

Life, ಬದುಕು

ಕವಿತೆ: ಜೀವನೋತ್ಸಾಹವೆಂದರೆ…

– ಕಾಂತರಾಜು ಕನಕಪುರ. ಜೀವನೋತ್ಸಾಹವೆಂದರೆ ಪೋಟಿಕರೆಗಳನು ಜಯಿಸಿ ತನ್ನತನವನು ವಿಕ್ರಯಿಸಿ ಸಹಜೀವಿಗಳನು ಅಲ್ಪಗೊಳಿಸಿ ಎದುರಾದವರ ತಲೆತರಿದು ಕದನೋತ್ಸಾಹದಿಂದ ಮುಂದರಿಯುವುದಲ್ಲ ಜೀವನೋತ್ಸಾಹವೆಂದರೆ ಬೆಳಗಿನಲಿ ಜನಿಸಿ ಬೈಗಿನಲಿ ತೀರಿಹೋದರೂ ಹೆಂಗಳೆಯರ ಹೆರಳಿಗೋ ಉತ್ತಮರ ಕೊರಳಿಗೋ ಸತ್ತವರ ಒಡಲಿಗೋ...

ಹೊಗಳಿಕೆ ತೊಡಕಾದಾಗ

–  ಪ್ರಕಾಶ್ ಮಲೆಬೆಟ್ಟು. ಮನೆಯಲ್ಲಿ ಇಬ್ಬರು ಪುಟ್ಟ ಮಕ್ಕಳು. ಒಬ್ಬಳು ದೊಡ್ಡವಳು ಮತ್ತೊಬ್ಬಳು ಚಿಕ್ಕವಳು. ಒಮ್ಮೆ ದೊಡ್ಡವಳು ಒಂದು ಒಳ್ಳೆಯ ಹಾಡನ್ನು ಹಾಡುತ್ತಾಳೆ. ಹಾಡನ್ನು ಕೇಳಿದ ಅವಳಮ್ಮ ಹೇಳುತ್ತಾರೆ, ‘ಮಗಳೇ ತುಂಬಾ ಚೆನ್ನಾಗಿ ಹಾಡನ್ನು...

ಮಕ್ಕಳ ಕವಿತೆ: ನಮ್ಮ ಪುಟ್ಟಿ

– ವೆಂಕಟೇಶ ಚಾಗಿ. ನಮ್ಮ ಪುಟ್ಟಿಯ ಚಂದದ ಆಟ ನೋಡಲು ಎಶ್ಟು ಸುಂದರ ಪುಟ್ಟಿ ಜೊತೆಗೆ ಆಟವನಾಡಲು ಬರುವನು ಬಾನಿಗೆ ಚಂದಿರ ಪುಟ್ಟಿಯ ಕೈಯಲಿ ಗೊಂಬೆ ಇದ್ದರೆ ಆಡಿಸಿ ನಗುತ ನಲಿಯುವಳು ಗೊಂಬೆಗೆ ಬಣ್ಣದ...

ಉತ್ತಮ ಆರೋಗ್ಯಕ್ಕೆ ಮೂರು ಸೂತ್ರಗಳು

– ಸಂಜೀವ್ ಹೆಚ್. ಎಸ್. ನನ್ನ ಹಿಂದಿನ ಪ್ರತಿ ಅಂಕಣದಲ್ಲಿ ಉತ್ತಮ ಆರೋಗ್ಯ, ಉತ್ತಮ ಆಹಾರದ ಅವಶ್ಯಕತೆ ಮತ್ತು ಅನಿವಾರ‍್ಯತೆಯ ಬಗ್ಗೆ ಸಾಕಶ್ಟು ಚರ‍್ಚಿಸಿದ್ದೇನೆ. ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಆರೋಗ್ಯವನ್ನು ಹೊಂದಲು ಆಯುರ‍್ವೇದದ ಕೇವಲ...

ಪಂಪ ಬಾರತ ಓದು – 10ನೆಯ ಕಂತು

– ಸಿ.ಪಿ.ನಾಗರಾಜ. (ಪಂಪನ ವಿಕ್ರಮಾರ‍್ಜುನ ವಿಜಯ ಕಾವ್ಯದ ದ್ವಿತೀಯ ಆಶ್ವಾಸದ 46 ನೆಯ ಗದ್ಯದಿಂದ 50 ನೆಯ ಪದ್ಯದ ವರೆಗಿನ ಪಟ್ಯ) ಪಾತ್ರಗಳು: ದ್ರುಪದ – ಪಾಂಚಾಲ ದೇಶದ ಅರಸ. ಚತ್ರಾವತಿ ಪಟ್ಟಣದಲ್ಲಿ ನೆಲೆಸಿದ್ದಾನೆ....

ಅರಿವು, ದ್ಯಾನ, Enlightenment

ಅಸೂಯೆಯಿಂದ ಕಳೆದುಕೊಳ್ಳುವುದೇ ಹೆಚ್ಚು

–  ಪ್ರಕಾಶ್ ಮಲೆಬೆಟ್ಟು. ಅಸೂಯೆಯ ಹಿಂದೆ ನಮ್ಮ ಮನಸ್ಸಿನ ವಿಕಾರತೆ ಅಡಗಿರುವುದು ಮಾತ್ರವಲ್ಲ, ಅದರೊಳಗೆ ನಮ್ಮ ಸೋಲು ಕೂಡ ಇದೆ. ಅಸೂಯೆ ಇಲ್ಲದಿದ್ದಲ್ಲಿ ನಮ್ಮೊಳಗಿನ ಒಳ್ಳೆ ಮನುಶ್ಯನಿಗೆ ಎಂದಿಗೂ ಸೋಲಾಗುವುದಿಲ್ಲ. ನಮಗೆಲ್ಲ ಗೌತಮ ಬುದ್ದ...