ಕವಲು: ನಲ್ಬರಹ

teacher ಗುರುಗಳು

ಕವಿತೆ : ಮೌನದ ಹಾರೈಕೆ

–  ಅಶೋಕ ಪ. ಹೊನಕೇರಿ. ಅಕ್ಶರಕ್ಶರಗಳ ಕಲಿಕೆ ಸಾಕ್ಶರರ ಹೆಚ್ಚಳಿಕೆ ವಿವೇಚನೆಯ ಹೆಗ್ಗಳಿಕೆ ಹಿರಿದಾಯ್ತು ಗ್ನಾನದ ಆಳ್ವಿಕೆ ಹಸನಾಯ್ತು ಬಾಳ ಬಂದಳಿಕೆ ಪೋರನ ಕಿರಿ ಕಿರಿ ಉಬ್ಬಳಿಕೆ ಮಾಸ್ತರರ ಶಿಸ್ತಿನ ನಡವಳಿಕೆ ಬೆದರಿಸಿ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಪುಟ್ಟ ಕವನಗಳು

– ವೆಂಕಟೇಶ ಚಾಗಿ. ಚಂದ್ರ ಚಂದ್ರನೂ ಕೊರಗುತ್ತಾ ಕರಗುತ್ತಾನೆ ತನ್ನ ನಲ್ಲೆಯ ನೆನಪಿನಲ್ಲಿ ಆ ಹದಿನೈದು ದಿನ! ಒಪ್ಪಂದ ಈ ಹ್ರುದಯ ಅವಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ನಕ್ಕಾಗ ನಗುವುದು ಮಂಕಾದಾಗ ಮರುಗುವುದು! ದಾಕಲೆ...

maks-face

ಸಣ್ಣ ಕತೆ : ಆತ್ಮಗಳಿಗೆ ಎಡೆ

–  ಅಶೋಕ ಪ. ಹೊನಕೇರಿ. “ಯುಗಾದಿ ಹಬ್ಬದ ಹಿಂದಿನ ರಾತ್ರಿ ಅಮಾವಾಸ್ಯೆ…ಅಂದು ಹಿರಿಯರ ಆತ್ಮ ಮನೆಗಳಿಗೆ ಬೇಟಿ ಕೊಡುತ್ತವೆ…!?” ಎಂದು ಪರಮೇಶ ಮಕ್ಕಳಿಗೆ ಹೇಳುತಿದ್ದ. “ಆತ್ಮಗಳ ಸಂತೋಶ ಮತ್ತು ತ್ರುಪ್ತಿಗಾಗಿ ಅವುಗಳಿಗೆ ಇಶ್ಟವಾದ...

ಮಕ್ಕಳ ಕತೆ : ನಂಬಿಕೆ ದ್ರೋಹ

– ವೆಂಕಟೇಶ ಚಾಗಿ. ಮಗದ ರಾಜ್ಯದ ಒಂದು ಪ್ರಾಂತ್ಯದಲ್ಲಿ ಬಹುಲಕ ಎಂಬ ರಾಜನು ಆಳ್ವಿಕೆ ಮಾಡುತ್ತಿದ್ದನು. ರಾಜ ಚಿಕ್ಕವನಾಗಿದ್ದಾಗ ತನ್ನ ವಿದ್ಯಾಬ್ಯಾಸವನ್ನು ಒಬ್ಬ ರುಶಿಯ ಆಶ್ರಮದಲ್ಲಿ ಪಡೆದಿದ್ದನು . ರುಶಿಯ ಆಶ್ರಮವು ಹಿಮಾಲಯದ ತಪ್ಪಲಿನ...

ಅಕ್ಕ ಮಹಾದೇವಿ, Akka Mahadevi

ಅಕ್ಕಮಹಾದೇವಿಯ ವಚನದಿಂದ ಆಯ್ದ ಸಾಲುಗಳ ಓದು – 5ನೆಯ ಕಂತು

– ಸಿ.ಪಿ.ನಾಗರಾಜ. ಹಾಡಿದಡೇನು ಕೇಳಿದಡೇನು ತನ್ನಲುಳ್ಳ ಅವಗುಣ ಬಿಡದನ್ನಕ್ಕ. (180/804) ಹಾಡಿದಡೆ+ಏನು; ಹಾಡು=ಕೊರಳಿನಿಂದ ಇಂಪಾದ ದನಿಯಲ್ಲಿ ರಾಗಮಯವಾಗಿ ಕಾವ್ಯವನ್ನು/ವಚನವನ್ನು/ಸಾಹಿತ್ಯದ ಸಾಲುಗಳನ್ನು ಉಚ್ಚರಿಸುವುದು; ಹಾಡಿದಡೆ=ಹಾಡಿದರೆ; ಏನು=ಯಾವುದು; ಕೇಳಿದಡೆ+ಏನು; ಕೇಳು=ಆಲಿಸು; ಕೇಳಿದಡೆ=ಕೇಳಿದರೆ ; ತನ್ನ+ಅಲ್+ಉಳ್ಳ; ತನ್ನಲ್=ತನ್ನಲ್ಲಿ;...

ನೆನಪು, Memories

ಕವಿತೆ : ಅರ‍್ತವಾಗದೆ ಆತ್ಮಸಕಿ…

– ಲೋಹಿತಾಶ್ವ. ಹೇಳಬೇಕೆ ಎಲ್ಲವನು ತುಟಿ ತೆರೆದು‌ ಮಾತಿನಲಿ ಅರ‍್ತವಾಗದೆ ಆತ್ಮಸಕಿ ನಿನಗೆಲ್ಲವು ಮೌನದಲಿ? ಬೇಸಿಗೆಯ ಬಿಸಿಲಲ್ಲಿ ಬೆಂದ ದರೆಗೆ ಕೇಳದೆಯೆ ತಣಿಸಲು ವರುಣ‌ ಬರನೆ? ಮಾತಿಲ್ಲದೆ ತೋಟದಲಿ ಹೂವ ಮೊಗ್ಗಿಗೆ ಅರಳೋ...

ಕವಿತೆ: ಬಾಲ್ಯದ ನೆನಪು

– ಶ್ಯಾಮಲಶ್ರೀ.ಕೆ.ಎಸ್. ಬಾಲ್ಯದ ನೆನಪದುವೇ ಅಚ್ಚರಿಗಳ ಬುತ್ತಿ ಮುಗ್ದ ಮನಸ್ಸಿನ ಬಾವಗಳ ಗುತ್ತಿ ಮತ್ತೆ ಮತ್ತೆ ಹಿಂತಿರುಗಿ ನೋಡಬೇಕೆನ್ನುವುದು ಮನವು ಅಡಿಗಡಿಗೂ ಅಡ್ಡಲಾಗಿ ನಿಂತಿರುವುದೀ ಕಾಲವು ಆಗು ಹೋಗುಗಳ ಅರಿವಿರದ ಸುಂದರ ವಯೋಮಾನವದು ಸ್ನೇಹಲೋಕದಲ್ಲಿ...

ಅಕ್ಕ ಮಹಾದೇವಿ, Akka Mahadevi

ಅಕ್ಕಮಹಾದೇವಿಯ ವಚನದಿಂದ ಆಯ್ದ ಸಾಲುಗಳ ಓದು – 4ನೆಯ ಕಂತು

– ಸಿ.ಪಿ.ನಾಗರಾಜ. ವ್ರತನೇಮವೆಂಬುದು ವಂಚನೆಯ ಲುಬ್ಧವಾಣಿ ಭಕ್ತಿಯೆಂಬುದು ಬಾಜಿಗಾರರಾಟ. (332/820) ವ್ರತ+ನೇಮ+ಎಂಬುದು; ವ್ರತ=ದೇವರನ್ನು ಪೂಜಿಸುವಾಗ ಹಿಂದಿನ ಕಾಲದಿಂದಲೂ ನಡೆದು ಬಂದಿರುವ ಸಂಪ್ರದಾಯಕ್ಕೆ ಅನುಗುಣವಾಗಿ ಮಾಡುವ ಆಚರಣೆಗಳು/ನೋಂಪಿ; ನೇಮ=ದೇವರ ಕರುಣೆಗೆ ಪಾತ್ರರಾಗಲು ಮಾಡುವ ಜಪ,ತಪ,ಪೂಜೆ,ಉಪವಾಸ,ಜಾಗರಣೆ...

ತುಳಸಿ ಮಾಲೆ, tulasi male

ಕವಿತೆ: ಮಣಿಹಾರ

– ಕಾವೇರಿ ಸ್ತಾವರಮಟ. ಮಣಿಹಾರ ಮಾರುವಾಕಿ ಬದುಕ ಬಣ್ಣ ಮಾಸಿದ ಮುದುಕಿ ಬಡತನದ ಜೊತೆ ಬಡಿದಾಡಿದಾಕಿ ಸಾರಲು ಬಂದಿಹಳು ಜೀವನದ ಸಾರ ಸುಕ್ಕುಗಟ್ಟಿದ ಕೈಲಿ ಮೂಡಿದವು ಹಾರ ಕಶ್ಟ-ಸುಕಗಳನು ಜೊತೆಯಾಗಿ ಪೋಣಿಸಿದಾಕಿ ಮಾರಲು ಕೂತಿಹಳು...

ಗಣಪ, ಗಣೇಶ, Ganapa, Lord Ganesha,

ಕವಿತೆ : ಪಾರ‍್ವತಿ ಸುತ

– ಶಂಕರಾನಂದ ಹೆಬ್ಬಾಳ. ಪಾರ‍್ವತಿ ಕುವರನೆ ಮೋದಕ ಪ್ರಿಯನೆ ಎಲ್ಲರು ಪೂಜಿಪ ಗಣಪತಿಯೇ ಮಂಗಳ ಶ್ಲೋಕದಿ ದ್ಯಾನಿಸಿ ಬೆನಕನ ಕಂಗಳ ದಿವ್ಯದ ನೋಟದಲಿ ಡಂಗುರ ಬಾರಿಸಿ ಶಂಕವನೂದುತ ರಂಗದಿ ಮೂಶಿಕ ಓಡುತಲಿ ಅಮ್ಮನ...