ಕವಲು: ನಡೆ-ನುಡಿ

ಕಾಲ್ಚೆಂಡು ವಿಶ್ವ ಕಪ್ – ಗುಂಪುಗಳ ನಡುವಿನ ಪಯ್ಪೋಟಿ

– ರಗುನಂದನ್. ಹಿಂದಿನ ಬರಹದಲ್ಲಿ ನಾವು ಈ ವಿಶ್ವಕಪ್ಪಿನ ತೊಡಕಿನ ಗುಂಪು ಯಾವುದೆಂದು ಗುರುತಿಸಿದ್ದೆವು. ಜರ‍್ಮನಿ, ಪೋರ‍್ಚುಗಲ್ ಮತ್ತು ಯು.ಎಸ್.ಎ. ತಂಡಗಳನ್ನು ಹೊಂದಿರುವ G ಗುಂಪು ಈಗ ಎಲ್ಲಕ್ಕಿಂತ ಬಲಿಶ್ಟ ಗುಂಪಾಗಿ ಕಾಣುತ್ತಿದೆ. ಬಳಿಕ...

ಬೇಕೆಂತಲೇ ಕನ್ನಡದೊಳಕ್ಕೆ ಆಂಗ್ಲವನ್ನು ತುರುಕದಿರೋಣ

– ಶ್ರೀನಿವಾಸಮೂರ‍್ತಿ ಬಿ.ಜಿ. ಸುಗ್ಗಿ ಹಬ್ಬದ ಸಂಜೆ, ಕಾಲೇಜು ಹುಡುಗಿ ಬೆಂಗಳೂರಿನ ಸುಮನಹಳ್ಳಿಯಲ್ಲಿ ಎಲ್ಲಿಗೋ ಹೋಗಲು ಬಸ್ಸನ್ನು ಹತ್ತಿದಳು. ಕಂಡೆಕ್ಟರ್ ಎಂದಿನಂತೆ ಚೀಟಿ ತೆಗೆದುಕೊಳ್ಳುವಂತೆ ಹುಡುಗಿಗೆ ಹೇಳಿದರು. ಹುಡುಗಿ “ಪಾಸ್” ಎಂದಳು. ಆಗ ಕಂಡೆಕ್ಟರ್...

ವಿಜಾಪುರದಲ್ಲಿ ಸುಗ್ಗಿ ಹಬ್ಬಕ್ಕೆ ಸಿದ್ದೇಶ್ವರ ಜಾತ್ರೆ ಸಂಬ್ರಮ

– ಜಯತೀರ‍್ತ ನಾಡಗವ್ಡ. ಇದೇ 15ರಿಂದ ಬಡಗಣದ ಪ್ರಮುಕ ಜಿಲ್ಲೆ ವಿಜಾಪುರ ಊರಿನಲ್ಲಿ ಸಂಬ್ರಮ ಕಳೆಕಟ್ಟಿದೆ. ಸುಗ್ಗಿ ಹಬ್ಬ ಸಂಕ್ರಾಂತಿ ಹೊತ್ತಿನಲ್ಲಿ ವರುಶಕ್ಕೊಮ್ಮೆ ಸಿದ್ದೇಶ್ವರನ ಗುಡಿ ಜಾತ್ರೆ ವಿಜಾಪುರ ಊರಿನಲ್ಲಿ ನಡೆಯುತ್ತದೆ. ವಿಜಾಪುರ ಊರಿನ...

ಗಂಗಾ ಸಾಗರದ ಸ್ತಳ ಪುರಾಣ

– ರಾಗವೇಂದ್ರ ಅಡಿಗ. ಬಾರತೀಯರಿಗೆ ಪವಿತ್ರ ದಯ್ವ ಸಮಾನವಾದ ನದಿ ಗಂಗಾ. ‘ಗಂಗಾ ಮಾತೆ’ ಎನ್ನುವುದಾಗಿ ಕರೆಯಿಸಿಕೊಳ್ಳುವ ಈ ನದಿ ಉತ್ತರದ ಕಾಶ್ಮೀರದಿಂದ ದಕ್ಶಿಣದ ತುದಿಯ ಕನ್ಯಾಕುಮಾರಿಯವರೆಗಿನ ಸರ್‍ವ ಹಿಂದೂ ದರ್‍ಮೀಯರಿಗೂ ಪೂಜನೀಯವಾದುದು....

ಸುಗ್ಗಿ ಹಬ್ಬದ ಸಿಹಿ ಹಾರಯ್ಕೆಗಳು!

– ರತೀಶ ರತ್ನಾಕರ. ಉತ್ತು ಬಿತ್ತಿದ ಬತ್ತ ತೆನೆ ಹೊತ್ತು ನಿಂತಾಯ್ತು ಕುಯ್ಯಲು ಒಕ್ಕಲು ಕನಜವು ತುಂಬಾಯ್ತು. ದುಡಿದ ಕಯ್ಗಳಿಗೀಗ ಸಡಗರದ ಹೊತ್ತು ಹೊಸಬೆಳಕ ಹರಿಸುತ್ತ ಸುಗ್ಗಿಯೂ ಬಂತು. ನಲಿವುಗಳ ನೆನೆದು ನೋವುಗಳ ಮರೆತು...

ಜಗತ್ತಿನ ಹೊಸ ಏಳು ಬೆರಗುಗಳು

– ಪ್ರೇಮ ಯಶವಂತ. ನದಿ, ಬೆಟ್ಟ, ಕಾಡು, ಕಣಿವೆ ಮುಂತಾದವುಗಳಲ್ಲಿ ಬಗೆಬಗೆಯ ಬೆರಗುಗಳನ್ನು ನಮ್ಮ ಸುತ್ತಮುತ್ತಲಿನ ಪರಿಚೆಯಲ್ಲಿ (nature) ಕಾಣಬಹುದು. ಕಾಲ ಕಾಲಕ್ಕೆ ಮನುಶ್ಯನೂ ಕೂಡ ಪರಿಚೆಗೆ ಪೋಟಿಕರೆಯನ್ನು (challenge) ನೀಡುವಂತೆ ಹತ್ತು...

ಮಯ್ಕಲ್ ಶೂಮಾಕರ್

– ರಗುನಂದನ್. 1 ಮೇ 1994 – ಈ ದಿವಸ ಬಂಡಿಯಾಟದ (motorsports) ಚರಿತ್ರೆಯಲ್ಲಿಯೇ ಕಪ್ಪು ದಿವಸ. ಆವತ್ತು ಆಗಿನ ಪಾರ್‍ಮುಲ 1 ವಿಶ್ವ ಚ್ಯಾಂಪಿಯನ್ ಆಗಿದ್ದ ಆರ್‍ಟನ್ ಸೆನ್ನ ಸಾವನ್ನಪ್ಪಿದ ದಿನ....

ಮಲೆನಾಡು ಶಯ್ಲಿ ಕೋಳಿ ಸಾರು

– ರೇಶ್ಮಾ ಸುದೀರ್. ಬೇಕಾಗುವ ಪದಾರ್‍ತಗಳು ಶುಚಿ ಮಾಡಿದ ಕೋಳಿ —— 1 ಕೆಜಿ ನೀರುಳ್ಳಿ ————————– 2 ಗಡ್ಡೆ ಬೆಳ್ಳುಳ್ಳಿ ————————– 1 ಗಡ್ಡೆ ಅಚ್ಚಕಾರದಪುಡಿ ————- 4 ಟೀಚಮಚ ದನಿಯಪುಡಿ ——————–...

ಎಲ್ಲರ ತಾಯಿ ಯಲ್ಲಮ್ಮ

– ಜಯತೀರ‍್ತ ನಾಡಗವ್ಡ. ಎಲ್ಲರ ತಾಯಿ ಎಂದೇ ಕ್ಯಾತಿ ಪಡೆದಿರುವ ತಾಯಿ ಸವದತ್ತಿ ರೇಣುಕಾ ಯಲ್ಲಮ್ಮ/ ಎಲ್ಲಮ್ಮನ ಬಗ್ಗೆ ಈ ಬರಹ. ಹೆಸರೇ ಹೇಳುವಂತೆ ಯಲ್ಲಮ್ಮ ತನ್ನ ಎಲ್ಲರ ಕಾಪಾಡುವ ತಾಯಿ. ಬಡಗಣ...

ಶಾಂತಿ, ಪ್ರೀತಿ ಮತ್ತು ದೀನತೆಯ ಸಂದೇಶ ಸಾರುವ ಕ್ರಿಸ್‍ಮಸ್‍

– ಪ್ರಶಾಂತ್ ಇಗ್ನೇಶಿಯಸ್. ಡಿಸೆಂಬರ್ ತಿಂಗಳು ಬರುತ್ತಿದ್ದಂತೆ ವರ್‍ಶಪೂರ್‍ತಿ ಮನೆಯ ಮೂಲೆಯಲ್ಲಿ ಮುದುಡಿಕೊಂಡಿದ್ದ ಕಂಬಳಿಗಳು ಅರಳಿಕೊಳ್ಳುತ್ತವೆ. ಚುಮು ಚುಮು ಚಳಿಯ ಜೊತೆಯಲ್ಲೇ ಅನೇಕ ಬೆಚ್ಚನೆಯ ನೆನಪುಗಳೂ ಗರಿಗೆದರುತ್ತವೆ. ಈ ನೆನಪುಗಳಲ್ಲಿ ಕ್ರಿಸ್‍ಮಸ್ ಹಬ್ಬದ್ದೂ ದೊಡ್ಡ ಪಾತ್ರವೇ....