ಕವಲು: ನಲ್ಬರಹ

ನಿನ್ನದೇ ಜೀವನ…

– ಮಂಜುನಾತ್ ಪಾಟೀಲ್. 1. ನಿನ್ನದೇ ಜೀವನ ನೀ ನಿನ್ನವನಾಗಿಯೇ ಇರು ದೊರೆ ಬೇಡ ಬೇರೆಯವರ ಅನುಕರಣೆ ಸುಗಮವಾಗೇನು ಇರದು ನಿನ್ನ ದಾರಿ ಗಮ್ಯ ಮರೆತು, ಸುಕಿಸು ಪಯಣ ಮರಿ ಬೇಕಿಲ್ಲ ಪರರ ಅನುಮೋದನೆ...

ಅವುಟ್ ಕೊಟ್ರೆ…

– ಸಿ.ಪಿ.ನಾಗರಾಜ. ಮೊನ್ನೆ ಸಂಜೆ ಅಯ್ದು ಗಂಟೆಯ ಸಮಯದಲ್ಲಿ ಗೆಳೆಯರೊಬ್ಬರನ್ನು ನೋಡಲೆಂದು ಅವರ ಮನೆಯ ಬಳಿಗೆ ಹೋದಾಗ, ಪಕ್ಕದ ಬಯಲಿನಲ್ಲಿ ಚಿಕ್ಕ ಚಿಕ್ಕ ಹುಡುಗರು ಜೋರಾಗಿ ಕೂಗಾಡುತ್ತಿರುವುದು ಕೇಳಿ ಬಂತು. ದಾರಿಯ ಮಗ್ಗುಲಲ್ಲಿ ನಿಂತುಕೊಂಡು...

ಡಿ. ಕೆ. ರವಿ ( ಐ ಏ ಎಸ್ )

– ಮಂಜುನಾತ್ ಪಾಟೀಲ್.    ಅದು ಕೆಚ್ಚೆದೆಯ ಕನ್ನಡದ ಕಲಿ ತೆರಿಗೆ ವಂಚಕರಿಗೆ ಗರ‍್ಜಿಸಿದ ಹುಲಿ ದೊರಕಿದೆ ಅನಾತ ಶವವಾಗಿ ಮನೆಯಲಿ ಇರಬಹುದೇ ಇದೊಂದು ವ್ಯವಸ್ತಿತ ಬಲಿ? ಪೊಲೀಸರಿಗೆ ಮೇಲ್ನೋಟಕ್ಕೆ ಆತ್ಮಹತ್ಯೆ ಗ್ರುಹಸಚಿವರಿಗೂ...

ಯಾವುದನ್ನು ಆಯಲಿ

– ನಿಶ್ಕಲಾ ಗೊರೂರ್. ಗೊಂದಲದ ಗೂಡಾಗಿದೆ ಮನ ಯಾವುದನ್ನು ಆಯಲೆಮುದು, ಉತ್ತರ ತಿಳಿಸುವೆಯ ಮನವೆ ಯಾವುದು ಸರಿಯೆಂದು. ತುತ್ತು ಕೊಟ್ಟ ಅಮ್ಮನ ಮಾತನ್ನಾಯಲೋ, ಬರವಸೆ ಕೊಟ್ಟ ಅಪ್ಪನ ಮಾತನ್ನಾಯಲೋ, ಕಾಳಜಿ ಕೊಟ್ಟ ಬಂದುಗಳ...

ಹಲಗೂರ್ ಎಕ್ಸ್‍ಪ್ರೆಸ್

– ಸಿ.ಪಿ.ನಾಗರಾಜ. ಮಳವಳ್ಳಿ ತಾಲ್ಲೂಕಿನ ಹಲಗೂರಿನಿಂದ ಮಂಡ್ಯ ನಗರಕ್ಕೆ ಇರುವ ಅಂತರ ಸುಮಾರು ನಲವತ್ತು ಕಿಲೊ ಮೀಟರ್. ಇಶ್ಟು ದೂರವನ್ನು ತಲುಪಲು, ಹಲಗೂರ್ ಎಕ್ಸ್‍ಪ್ರೆಸ್ ಎಂಬ ಹೆಸರುಳ್ಳ ಬಸ್ಸು ತೆಗೆದುಕೊಳ್ಳುವ ಸಮಯ ಎರಡರಿಂದ ಎರಡೂವರೆ...

ಹನಿಗತೆಗಳು

– ಪ್ರಿಯದರ‍್ಶಿನಿ ಶೆಟ್ಟರ್. 1.  ನಿರ‍್ಲಕ್ಶ್ಯ ನಾವು ಮೂವರು. ನಾನೊಬ್ಬಳು, ನನ್ನ ಅಕ್ಕ ಮತ್ತು ತಂಗಿ. ಅವರಿಬ್ಬರೂ ನನ್ನ ಸಹಾಯದಿಂದ ಎಲ್ಲರ ಲಕ್ಶ ಸೆಳೆದಿದ್ದರು; ಮದ್ಯದಲ್ಲಿದ್ದ ನಾನು ನಿರ‍್ಲಕ್ಶ್ಯಕ್ಕೊಳಗಾಗಿದ್ದೆ!! 2.  ದಿಟ ಬಟ್ಟೆ...

ಬದುಕು

– ಆದರ‍್ಶ ಬಿ ವಸಿಶ್ಟ. ನಾನೇನು ತಪ್ಪು ಮಾಡಿರುವೆ, ನೀನೇ ಹೇಳು ಪ್ರಬುವೇ ?? ನನಗೂ ಇರದೇ ಆಸೆ ? ಆಡುವ, ಹಾಡುವ, ಕುಣಿಯುವ! ಅವಳ ಕೈಗೆ ಕೊಟ್ಟ ಬೊಂಬೆಯ ಬಿಂಬವಶ್ಟೆಯೇ ನನ್ನ ಕಣ್ಣಿಗೆ!!...

ನಂಬಿಕೆ

– ಬಸವರಾಜ್ ಕಂಟಿ. ಆ ಹಳ್ಳಿಯಲ್ಲಿ ಚಿರತೆಯನ್ನು ಕೊಲ್ಲುವ ಗುಂಡಿಗೆ ಇರುವವನೆಂದರೆ ಬಯ್ರಪ್ಪನೊಬ್ಬನೇ. ಅವನಿಂದ ಮಾತ್ರ ಆ ಕೆಲಸ ಮಾಡಲು ಸಾದ್ಯ ಎಂದು ಊರಿನವರೆಲ್ಲಾ ಮಾತಾಡಿಕೊಳ್ಳುತ್ತಿದ್ದರು. ಈಗಾಗಲೇ ಸಾಕಶ್ಟು ಕುರಿ, ಹಸುಗಳನ್ನು ತಿಂದು, ಇಬ್ಬರ...

ವ್ಯವಸಾಯ – ಆರೋಗ್ಯ

– ಸಿ.ಪಿ.ನಾಗರಾಜ. ಮದ್ದೂರಿನ ಸರ‍್ಕಾರಿ ಮಿಡಲ್‍ಸ್ಕೂಲಿನಲ್ಲಿ ಆರನೆಯ ತರಗತಿಯಲ್ಲಿ ನಾನು ಓದುತ್ತಿದ್ದಾಗ ನಡೆದ ಪ್ರಸಂಗವಿದು. ಆಗ ಅಯ್ದನೆಯ ತರಗತಿಯಿಂದ ತೇರ‍್ಗಡೆಯಾಗಿ ಆರನೆಯ ತರಗತಿಗೆ ಬರುತ್ತಿದ್ದ ವಿದ್ಯಾರ‍್ತಿಗಳು “ವ್ಯವಸಾಯ/ಆರೋಗ್ಯ” ಎಂಬ ಎರಡು ಸಬ್ಜೆಕ್ಟ್ ಗಳಲ್ಲಿ ಒಂದನ್ನು...

ಜೋಡಿ

– ಬಸವರಾಜ್ ಕಂಟಿ. ಅವಳ ಗಂಡ ಹಾಯ್ ವೇ ದಾರಿಯ ಆಕ್ಸಿಡೆಂಟ್ ನಲ್ಲಿ ಸತ್ತು ಹೋಗಿರುವುದನ್ನು ಅವಳಿಗೆ ಹೇಗೆ ತಿಳಿಸಬೇಕೆಂದು ಅಕ್ಕ ಪಕ್ಕದ ಮನೆಯವರು ಒದ್ದಾಡುತ್ತಿದ್ದರು. ಆ ಸುದ್ದಿ ಕೇಳಿ ಅವಳಿಗೇನಾದರೂ ಹೆಚ್ಚು ಕಮ್ಮಿಯಾಗಿ...