ಕವಲು: ನಲ್ಬರಹ

ಕವಿಯಾಗಿ ಮರೆಯಾದೆ

– ಹರ‍್ಶಿತ್ ಮಂಜುನಾತ್. ಬರೆಯದೇ ಕವಿಯಾದೆ ಕವಿತೆಯ ಕಂಪಿಗೆ ಮರುಳಾದೆ,ಕಸ್ತೂರಿ ಕಂಪಾದೆ ಕನ್ನಡ ಕಸ್ತೂರಿಗೆ ಮಗನಾದೆ. ಹೂಬಿಡದ ಮರವಾದೆ ಬಯಸಿ ಬಂದವರಿಗೆ ನೆರಳಾದೆ, ಸ್ನೇಹಕ್ಕೆ ಜೊತೆಯಾದೆ ಗೆಳೆತನವ ಹಿಂಬಾಲಿಸೊ ಗೆಳೆಯನಾದೆ. ಮನಕೆ ದನಿಯಾದೆ ಹೊರಸೂಸೊ...

ಮುಂಜಾವ ಮುಸುಕಿನ ಮುದ್ದಾಟ

– ರತೀಶ ರತ್ನಾಕರ. ಮುಂಜಾವ ಮಂಜಿನಲಿ ಮೂಡಣವು ಹೊಳೆಯಿತು ಬೆಳಕಿಂಡಿಯಲಿ ನುಸುಳಿ ನನ್ನವಳ ಕಣ್ ಚುಚ್ಚಿತು| ನಿನ್ನೆಯು ಬಂದಿದ್ದ, ಮೊನ್ನೆಯೂ ಬಂದಿದ್ದ, ಅದೆ ಹಾದಿಯಲಿ ಇಂದು ಮತ್ತವನೆ ಬಂದಿಳಿದ| ಎಡಬಿಡದೆ ಅಡಿಯಿಡುವ ನೇಸರನಿಗೆ… ಬೇಸರವೆ...

ಅಜ್ಜಿಯ ನೆನಪು

–ಸುನಿಲ್ ಮಲ್ಲೇನಹಳ್ಳಿ ಬರವಣಿಗೆಯ ಮೇಲೆ ನಾಲ್ಕು ವರುಶಗಳ ಕೆಳಗೆ ಇದ್ದ ಆ ಹಿಡಿತ, ಆ ಸರಾಗ ನನಗೀಗ ಇಲ್ಲವೇನೋ ಎಂದು ಅನ್ನಿಸುತ್ತೆ. ಬರವಣೆಗೆ ಲೋಕದಿಂದ ದೂರ ಇದ್ದರೂ, ಬರೆಯಬೇಕೆಂಬ ಹಂಬಲ ಮಾತ್ರ ನನ್ನನ್ನು...

ಶರತ್ಕಾಲದ ಎಲೆಗಳು

–ದೇವೇಂದ್ರ ಅಬ್ಬಿಗೇರಿ ಹಚ್ಚ ಹಸಿರು ಮರೆಯಾಗುತಿದೆ.. ದೇಹ ತಣ್ಣನೆ ಗಾಳಿಗೆ ಕಂಪಿಸುತಿದೆ.. ಎಲೆಯ ಮೇಲೆ ಬಣ್ಣ-ಬಣ್ಣದ ಚಿತ್ತಾರ.. ಹಡೆದು, ಸಾಕಿ, ಬೆಳೆಸಿದ ಎಲೆಗಳನು ಬಿಳ್ಕೊಡುತಿದೆ ಮರ.. ಸಂಬಂದದ ಕೊಂಡಿ ಕಳಚಿಕೊಂಡು ನೆಲದಲ್ಲಿ ನೆಲೆ...

ಮೊಗ-ಬಗೆ

– ಬರತ್ ಕುಮಾರ್. ಮೊಗವೊಂದ ಕಂಡರೆ ಬಗೆಯು ಇನ್ನೊಂದ ಬಗೆವುದು ಮೊಗಕ್ಕೆ ಮೀರಿದ ಹುರುಪು ಅರಿವಿಲ್ಲದೆ ಮಾಡುವುದು ತಪ್ಪು ಬಗೆಗೆ ತೀರದ ಉಂಕಿನ ಆಳ ಸರಿತಪ್ಪುಗಳ ತೂಗುವುದು ಬಹಳ ನೋಡಲಾಗದು ತನ್ನ ತಾ ಮೊಗ...

ಬಂಡಿ ಬರುತಿದೆ ಉಗಿಬಂಡಿ ಬರುತಿದೆ

– ರತೀಶ ರತ್ನಾಕರ. ಬಂಡಿ ಬರುತಿದೆ ಉಗಿಬಂಡಿ ಬರುತಿದೆ ಬೀಡಿಗೆ ಮಲೆನಾಡಿಗೆ| ಹಸಿರು ಹೆತ್ತು ಹೊತ್ತು ನಿಂತ ಬೆಟ್ಟಗಳನು ಒಟ್ಟಿ ನಿಂತ ಕರಿನೆಲದ ಹಸಿರು ಕಾಡಿಗೆ… ಬಂಡಿ ಬರುತಿದೆ ಉಗಿಬಂಡಿ ಬರುತಿದೆ। ಕಯ್ಯ ಮೇಲೆ...

ಆಟ ಒಂದೇ…ಆದರೆ ನೋಟ

–ಸಿ.ಪಿ.ನಾಗರಾಜ ಇಂಡಿಯಾ ಮತ್ತು ಶ್ರೀಲಂಕಾ ದೇಶಗಳ ನಡುವೆಕೆಲವು ವರುಶಗಳ ಹಿಂದೆ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿಇಂಡಿಯಾದ ಸಚಿನ್ ತೆಂಡೂಲ್ಕರ್ ಮತ್ತು ಶ್ರೀಲಂಕಾದ ಅರವಿಂದ ಡಿಸಿಲ್ವ ಮನಮೋಹಕವಾಗಿ ಆಡಿ ಸೆಂಚುರಿಗಳನ್ನು ಹೊಡೆದರು. ಇವರಿಬ್ಬರ ಆಟವನ್ನುಹತ್ತಾರು ಮಂದಿ...

ಬಯವಾಗುತಿದೆ..

–ದೇವೇಂದ್ರ ಅಬ್ಬಿಗೇರಿ ಆಗಲೆ ಚಳಿ ಗಾಳಿ ಬಿಸಲು ಶುರುವಾಗಿದೆ, ಸುತ್ತ ಮುತ್ತ ಎನೆ ಮುಟ್ಟಿದರು ಬಲು ತಂಪು.. ಶಿಮ್ಲಾದ ಅಂಗಳಕೆ ಕೊರೆಯುವ ಚಳಿಗಾಲ ಕಾಲಿಡುತಿದೆ ನನಗ್ಯಾಕೊ ಬಯವಾಗುತಿದೆ.. ಇನ್ನು ಕೆಲವೆ ದಿನಗಳಲಿ ಮಂಜು...

ಬೋರ‍್ವೆಲ್ ಹಾಲು

–ಸಿ.ಪಿ.ನಾಗರಾಜ ಒಂದು ಶನಿವಾರ ಬೆಳಿಗ್ಗೆ ಏಳೂವರೆ ಗಂಟೆಯ ಸಮಯದಲ್ಲಿ ಮಂಡ್ಯ ನಗರದ ಬೀದಿಯೊಂದರಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ನನ್ನ ಸಮೀಪದಲ್ಲಿಯೇ ಸುಮಾರು ಎಂಟು ವರುಶದ ವಯಸ್ಸಿನ ಮೂವರು ಗಂಡು ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಅವರಲ್ಲಿ...

ಹಾರುವ ಮುಂಚೆ ಕಾಡುವ ಚಿಂತೆ

–ರತೀಶ ರತ್ನಾಕರ ಹಾರಬೇಕಿದೆ ನಗೆದು ಮುಗಿಲೆತ್ತರಕೆ ಸಾಗಬೇಕಿದೆ ಹಾದಿ ದೂರ ದೂರಕೆ ಆದರೂ ಒಳಗೊಳಗೆ ಒಂದು ಹೆದರಿಕೆ ನಾ ಬಡಿಯುವ ಬಿರುಸಿಗೆ ಎಲ್ಲಿ ಹರಿದು ಬಿಡುವುದೋ ರಕ್ಕೆ? ಹುಟ್ಟಿದಾಗಿನಿಂದ ಬೆಳೆದ ಬೆಚ್ಚನೆಯ ಗೂಡು...