ಕವಲು: ನಲ್ಬರಹ

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಮಿನಿಹನಿಗಳು

– ವೆಂಕಟೇಶ ಚಾಗಿ. *** ಸಾಲ *** ಶುರುವಾಯ್ತು ಮಳೆ ಆಪರ್ ಗಳ ಸುರಿಮಳೆ ಮತದಾರನ ತಲೆಗೆ ಸಾಲದ ಮೊಳೆ *** ಅಬಿವ್ರುದ್ದಿ *** ಅಬಿವ್ರುದ್ದಿಯ ಅರ‍್ತ ಬದಲಾಗಿದೆ ಯಾರ ಅಬಿವ್ರುದ್ದಿ ಎಂದು ಕೇಳಬೇಕಿದೆ...

ಕವಿತೆ: ನಮ್ಮ ಬವ್ಯತೆಯ ಬಾರತ

– ಮಹೇಶ ಸಿ. ಸಿ. ಹಲವು ಬಾಶೆಗಳ ಒಂದು ದೇಶ ಏಕತೆ ಸಾರೋ ಬಾರತ ಹಲವು ಸಂಸ್ಕ್ರುತಿಯ ನೆಲೆವೀಡು ನಮ್ಮ ಬವ್ಯತೆಯ ಬಾರತ ಮಹಾ ಕವಿಗಳ ಕಾವ್ಯಗುಚ್ಚ ಕಾವ್ಯಮಯವಿದು ಬಾರತ ಹಲವು ದರ‍್ಮಗಳ ಒಂದು...

ಒಲವು, Love

ಕವಿತೆ: ಒಮ್ಮೆ ನಕ್ಕು ಬಿಡು

– ವೆಂಕಟೇಶ ಚಾಗಿ. ಮನಸು ಮುದದಿಂದ ಅರಳುತಿದೆ ಒಮ್ಮೆ ನಕ್ಕು ಬಿಡು ಕನಸು ನನಸಾಗಲು ಬಯಸುತಿದೆ ಒಮ್ಮೆ ನಕ್ಕು ಬಿಡು ಪ್ರೀತಿಯ ಮುಂದೆ ಕಲ್ಲು ಕೂಡ ಕಲೆಯಾಯಿತು ಶಿಲೆಯೊಳಗೆ ನವಿಲು ಕುಣಿಯುತಿದೆ ಒಮ್ಮೆ ನಕ್ಕು...

ವಚನಗಳು, Vachanas

ಬಹುರೂಪಿ ಚೌಡಯ್ಯನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಬಹುರೂಪಿ ಚೌಡಯ್ಯ ಊರು: ರೇಕಳಿಕೆ ಕಸುಬು: ಕಲಾವಿದ ವಚನಗಳ ಅಂಕಿತನಾಮ: ರೇಕಣ್ಣಪ್ರಿಯ ನಾಗಿನಾಥ ದೊರೆತಿರುವ ವಚನಗಳು: 66 ಆಡುವಡೆ ಸದಾಚಾರಿಗಳ ಕೂಡೆ ಆಡುವುದು ನುಡಿವಡೆ ಜಂಗಮ ಪ್ರೇಮಿಯ ಕೂಡೆ ನುಡಿವುದು...

ನವಿಲು, Peacock

ಕವಿತೆ: ಓ ನವಿಲೇ

– ಸವಿತಾ. ನವಿಲೇ ಓ ನವಿಲೇ ನವಿರಾದ ಬಣ್ಣದಲೀ ಹೊಳೆವೆ ಬಣ್ಣ ಬಣ್ಣಗಳಲೀ ಕಣ್ಣು ಸೆಳೆವೆ ನರ‌್ತನದಲೀ ಹೆಸರಾದೆ ಮಳೆಯ ಕರೆದಂತೆ ಸಂಜೆಯಾದಂತೆ ಹೆಣ್ಣು ನವಿಲ ಬಯಸಿದಂತೆ ಗರಿ ಬಿಚ್ಚಿ ಕುಣಿವೆ ನವಿಲೇ ಓ...

ಕವಿತೆ: ಬೆಳದಿಂಗಳು

– ಮಹೇಶ ಸಿ. ಸಿ. ಶಶಿಯೂ ತಾನು ಕತ್ತಲಲ್ಲಿ ಹಾಲು ಬೆಳಕ ಚೆಲ್ಲಿತು ಬೆಳಕ ಕಂಡು ಕುಶಿಯಲ್ಲಿ ಮನಕೆ ಹರುಶವಾಯಿತು ಹುಣ್ಣಿಮೆಯ ಸೊಬಗ ಶಶಿಯು ಇಳೆಗೆ ತಂಪನೆರೆಯಿತು ಸುಮ್ಮನಿದ್ದ ಸಾಗರವು ಕುಣಿಯಲು ಶುರುವಾಯಿತು ಹಂಸ...

ವಚನಗಳು, Vachanas

ಜಗಳಗಂಟ ಕಾಮಣ್ಣನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಜಗಳಗಂಟ ಕಾಮಣ್ಣ (‘ಜಗಳಗಂಟ’ ಎಂದರೆ “ಮಾತುಕತೆಯ ಸನ್ನಿವೇಶಗಳಲ್ಲಿ ಒಂದಲ್ಲ ಒಂದು ಬಗೆಯ ತಂಟೆ ತಕರಾರುಗಳನ್ನು ಮುಂದೊಡ್ಡಿ ವಾದದಲ್ಲಿ ತೊಡಗುವವನು”. ಜನಜೀವನದಲ್ಲಿ ಕಂಡುಬರುತ್ತಿದ್ದ ಅರೆಕೊರೆಗಳನ್ನು ಇಲ್ಲವೇ ತಪ್ಪುಗಳನ್ನು ಕೆದಕಿ ನೇರವಾದ ಮಾತುಗಳಿಂದ...

ಒಲವು, Love

ಕವಿತೆ: ನಿನದೇ ನೆನಪು

– ಮಹೇಶ ಸಿ. ಸಿ. ಮನಸಿನ ಒಳಗೆ ಕವಿತೆಯ ಬರೆದೆ ನಿನದೇ ಸಾಲು ನೋಡು ಮೆಲ್ಲನೆ ಪ್ರೀತಿಯ ಅಕ್ಶರ ನೀಡಿದೆ ವರ‍್ಣನೆ ನಿನದೇ ನೆನಪು ಮನದಲಿ ಸುಮ್ಮನೆ ಬೀಳುವ ಹಾಗಿದೆ ಮಳೆಯ ಸೂಚನೆ ಹನಿಯೂ...

ಚೆನ್ನಬಸವಣ್ಣ, Chenna Basavanna

ಚೆನ್ನಬಸವಣ್ಣನ ವಚನಗಳ ಓದು – 4ನೆಯ ಕಂತು

– ಸಿ.ಪಿ.ನಾಗರಾಜ. ಭಕ್ತ ಶಾಂತನಾಗಿರಬೇಕು ತನ್ನ ಕುರಿತು ಬಂದ ಠಾವಿನಲ್ಲಿ ಸತ್ಯನಾಗಿರಬೇಕು ಭೂತಹಿತವಹ ವಚನವ ನುಡಿಯಬೇಕು ಗುರು ಲಿಂಗ ಜಂಗಮದಲ್ಲಿ ನಿಂದೆಯಿಲ್ಲದಿರಬೇಕು ಸಕಲ ಪ್ರಾಣಿಗಳ ತನ್ನಂತೆ ಭಾವಿಸೂದು ಮಾಡಬೇಕು ತನು ಮನ ಧನವ ಗುರು...

ಕವಿತೆ: ಸತ್ತವರಿದ್ದಾರೆ ಎಚ್ಚರಿಕೆ

– ವೆಂಕಟೇಶ ಚಾಗಿ. ಸುತ್ತಲೂ ವಿಶದ ಬಲೆ ಕತ್ತಲಿನ ಕಾರ‍್ಮೋಡದ ನೆರಳು ಎಲ್ಲೋಬಿದ್ದ ಬೆಳಕನ್ನು ಕದ್ದು ಬದುಕಿನ ನಾಟಕ ನಡೆಯುತಿದೆ ದಿನಗಳನ್ನು ಸುಟ್ಟುಹಾಕಿ ಇತಿಹಾಸವನ್ನು ಮುದ್ರಿಸಲಾಗುತ್ತಿದೆ ಮನೆಯೊಳಗೆ ಸತ್ತವರಿದ್ದಾರೆ ಎಚ್ಚರಿಕೆ ರಕ್ತ ಮಾಂಸಗಳಲ್ಲಿ ಸಂಬಂದಗಳ...