ಕವಲು: ನಾಡು

ಇದು ಅವ್ವನ ದಿನ – ಅವ್ವಂದಿರ ದಿನವಲ್ಲ

– ಚೇತನ್ ಜೀರಾಳ್. ಅವ್ವ, ಅಮ್ಮ ಅಂತ ಅಂದ್ರೆ ಯಾರಿಗೆ ತಾನೇ ಇಶ್ಟಾ ಇಲ್ಲಾ ಹೇಳಿ. ಎಲ್ಲರೂ ಅವ್ವನನ್ನು ಪೂಜಿಸುವವರೆ. ನಮ್ಮ ಅವ್ವಂದಿರು ಮಾಡಿರುವ ತ್ಯಾಗ, ಅವರ ಪ್ರೀತಿಗೆ, ಮಮತೆಗೆ ಬೆಲೆಯಿಲ್ಲ. ಈ ಸಾರಿಯ...

ಕಲಿಕಾ ಮಾದ್ಯಮದ ಪ್ರಕರಣ ಮತ್ತು ಸಂವಿದಾನದ ಹುಳುಕು

– ಕಿರಣ್ ಬಾಟ್ನಿ. ಒಂದರಿಂದ ನಾಲ್ಕನೆಯ ತರಗತಿಯವರೆಗಿನ ಕಲಿಕೆ ತಾಯ್ನುಡಿಯಲ್ಲಿ ಮಾತ್ರ ಇರಬೇಕೆಂಬ ಕರ‍್ನಾಟಕ ಸರ‍್ಕಾರದ ಕಾನೂನನ್ನು ಸುಪ್ರೀಂ ಕೋರ‍್ಟ್ ತಳ್ಳಿ ಹಾಕಿದೆ. ಯಾವುದೇ ಪ್ರಜಾಪ್ರಬುತ್ವದಲ್ಲಿ ಯಾವ ಒಬ್ಬನೂ ಮತ್ತೊ­ಬ್ಬನ ಮೇಲೆ ತನ್ನ ತೀರ‍್ಮಾನಗಳನ್ನು...

ಚುನಾವಣಾ ಸಮೀಕ್ಶೆಗೆ ಕಡಿವಾಣ ಅಗತ್ಯವಲ್ಲವೇ…?

–ಮಹದೇವ ಪ್ರಕಾಶ. ಚುನಾವಣೆಗಳು ಹತ್ತಿರ ಬಂದ ಹಾಗೆ, ರಾಶ್ಟ್ರಾದ್ಯಂತ ಒಂದು ಬಗೆಯ ಹವಾ ಸ್ರುಶ್ಟಿಯಾಗುತ್ತದೆ. ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಿಯೊಬ್ಬರ ಬಾಯಲ್ಲಿಯೂ ಚುನಾವಣೆಯದೇ ಮಾತು. ಅನೇಕರು ಚುನಾವಣೆಯ ಒಟ್ಟು ಪ್ರಕ್ರಿಯೆಯನ್ನು ಅರೆದು ಕುಡಿದವರಂತೆ ಮಾತನಾಡುತ್ತಾರೆ....

ಕನ್ನಡ ಮಾದ್ಯಮದಲ್ಲಿ ಓದುತ್ತಿರುವವರೇ ಹೆಚ್ಚು

– ಪ್ರಿಯಾಂಕ್ ಕತ್ತಲಗಿರಿ. ತಾಯ್ನುಡಿಯಲ್ಲಿ ಮೊದಲ ಹಂತದ ಕಲಿಕೆ ನಡೆಯಬೇಕು ಎಂಬುದನ್ನು ಕಡ್ಡಾಯ ಮಾಡುವಂತಿಲ್ಲ ಎಂದು ಸುಪ್ರೀಮ್ ಕೋರ‍್ಟ್ ಇತ್ತೀಚೆಗೆ ತೀರ‍್ಪು ನೀಡಿತ್ತು. ಈ ತೀರ‍್ಪನ್ನು ಹಲವರು ಕೊಂಡಾಡಿದರು. ಕೊಂಡಾಡುವ ಹುರುಪಿನಲ್ಲಿ “ಕನ್ನಡ ಮಾದ್ಯಮದಲ್ಲಿ...

ತಾಯ್ನುಡಿಯಲ್ಲಿನ ಕಲಿಕೆ ಮತ್ತು ಸುಪ್ರೀಂ ಕೋರ‍್ಟ್ ತೀರ‍್ಪು

– ಅನ್ನದಾನೇಶ ಶಿ. ಸಂಕದಾಳ.   ಕರ‍್ನಾಟಕದ ಶಾಲೆಗಳಲ್ಲಿ ಕಲಿಕೆಯ ನುಡಿಯಾಗಿ ತಾಯ್ನುಡಿಯನ್ನು ಬಳಸುವುದರ ಕುರಿತು ಮೇರು ತೀರ‍್ಪುಮನೆ(ಸುಪ್ರಿಂ ಕೋರ‍್ಟ್)ಯ ತೀರ‍್ಪು ಮೊನ್ನೆಯಶ್ಟೆ ಹೊರಬಿದ್ದಿದೆ. ಒಂದರಿಂದ ನಾಲ್ಕನೇ ತರಗತಿವರೆಗೂ ಎಲ್ಲಾ ( ಸರಕಾರೀ-ಕಾಸಗಿ) ಶಾಲೆಗಳಲ್ಲಿ...

ಎರಡನೇ ಸರಕಾರಕ್ಕೂ ಕೆಲಸವಿದೆ

– ಹರ‍್ಶಿತ್ ಮಂಜುನಾತ್. ನಮ್ಮ ನಾಡಿನಲ್ಲಿ ಮಂದಿಯಾಳ್ವಿಕೆಯ ತಳಹದಿಯೇ ಪಕ್ಶಗಳು. ಆದರೆ ಮಂದಿಯಾಳ್ವಿಕೆ ನೆಲೆಗಟ್ಟಿನಲ್ಲಿ ಸರಕಾರದ ಉತ್ತಮ ಆಡಳಿತ ನಡೆಸುವಲ್ಲಿ ಎರಡನೇ ಸರಕಾರ ಅಂದರೆ ವಿರೋದ ಪಕ್ಶಗಳೂ ಕೂಡ ಪ್ರಮುಕ ಪಾತ್ರವಹಿಸುತ್ತವೆ. ಚುನಾವಣೆಯಲ್ಲಿ ಬಹುಮತ...

ಕಲಿಕೆಗೂ-ದುಡಿಮೆಗೂ ಬಿಡದ ನಂಟಿದೆ!

–ವಲ್ಲೀಶ್ ಕುಮಾರ್. ಒಂದು ನಾಡಿನ ಮಂದಿಯ ಬಾಳ್ವೆಯ ಮಟ್ಟ ಆ ನಾಡಿನ ದುಡಿಮೆಯ ಮೇಲೆಯೇ ನಿಂತಿರುತ್ತದೆ. ಹೆಚ್ಚಿನ ದುಡಿಮೆ ಮಾಡಬಲ್ಲ ನಾಡುಗಳಲ್ಲಿ ಬಾಳ್ವೆಯ ಮಟ್ಟ ಉತ್ತಮವಾಗಿರುತ್ತದೆ. ಒಂದು ನಾಡಿನ “ಒಟ್ಟು ಮಾಡುಗೆಯ ಬೆಲೆ...

ಕನ್ನಡದಲ್ಲಿ ಹೊಸ ಹೆಜ್ಜೆ

ಕನ್ನಡದಲ್ಲಿ ಹೊಸ ಹೆಜ್ಜೆ

– ಸಂದೀಪ್ ಕಂಬಿ. ಕಳೆದ ಒಂದು ವರುಶದಿಂದ, ಹಿಂದೆಂದೂ ಕನ್ನಡದಲ್ಲಿ ಬರೆಯಲಾಗಿರದ ಅರಿಮೆಯ ಬರಹಗಳು ಹೊನಲಿನಲ್ಲಿ ಮೂಡಿ ಬಂದಿವೆ ಮತ್ತು ಇದರಿಂದ ಓದುಗರಿಗೆ ಹೆಚ್ಚು ಗೊಂದಲಗಳಿಲ್ಲದೆ, ಸುಳುವಾಗಿ ಅರಿಮೆಯ ವಿಶಯಗಳು ತಿಳಿಯುವಂತಾಗಿದೆ. ಇದು ಹಲವು...

ಹೊರನಾಡಿನಲ್ಲಿ ಕಂಗೊಳಿಸಿದ ನಾಣ್ಣುಡಿ

– ಶ್ರೀಕಿಶನ್ ಬಿ. ಎಂ. ನಮ್ಮ ಕನ್ನಡದ ಗ್ರಾಹಕ ಚಳುವಳಿಯ ನಾಟುವಿಕೆಯನ್ನು ನಾವು ತಿಳಿಯಾಗಿ ಕಾಣುತ್ತಿರುವುದರ ಹಿನ್ನೆಲೆಯಲ್ಲಿ ನಮ್ಮ ನುಡಿಯ ಬಳಕೆಯನ್ನು ಕುರಿತು ಹೇಳುವುದೊಂದಿದೆ. ಇತ್ತೀಚೆಗೆ ಆಸ್ಟ್ರೇಲಿಯಾಗೆ ಹೋಗಿ ಬಂದ ನಾನು ಅಲ್ಲಿ ಅಚ್ಚರಿ...

ಕನ್ನಡಿಗರ ನಾಳೆಗಳನ್ನು ಕಟ್ಟುವತ್ತ…

ಕನ್ನಡಿಗರ ನಾಳೆಗಳನ್ನು ಕಟ್ಟುವತ್ತ…

– ರತೀಶ ರತ್ನಾಕರ. ಜಗತ್ತಿನ ಮುಂದುವರಿದ ನಾಡುಗಳ ನುಡಿಗಳು ನಾ ಮುಂದು ತಾ ಮುಂದು ಎಂದುಕೊಂಡು ಹೊಸ ಹೊಸ ಅರಿಮೆಯ ವಿಶಯಗಳನ್ನು ಅಳವಡಿಸಿಕೊಳ್ಳಲು ಮುನ್ನುಗ್ಗುತ್ತಿವೆ. ಬೇರೆ ಬೇರೆ ನುಡಿಸಮುದಾಯಗಳು ಅರಿಮೆ ಹಾಗು ಚಳಕಗಳ ವಿಶಯಗಳನ್ನು...