ನಿಂಬೆಹಣ್ಣಿನ ಹಲವು ಬಳಕೆಗಳು

–ಶ್ಯಾಮಲಶ್ರೀ.ಕೆ.ಎಸ್. ಅಡುಗೆ ಮನೆಗೂ ಮತ್ತು ನಿಂಬೆಹಣ್ಣಿಗೂ ಒಂದು ಬಗೆಯ ಅವಿನಾಬಾವ ಸಂಬಂದವಿದೆ. ಬೇಸಿಗೆಯ ದಿನಗಳಲ್ಲಿ ನಿಂಬೆಹಣ್ಣು ಅಡುಗೆ ಮನೆಯಿಂದ ಹೊರಗುಳಿಯುವ ಮಾತೇ ಇಲ್ಲ. ಆ ಉರಿಬಿಸಿಲಲ್ಲಿ ತಂಪು ನೀಗಿಸಲು ಕುಡಿಯುವ ನಿಂಬೆಹಣ್ಣಿನ ಪಾನಕ...

ಹಾಗಲಕಾಯಿ ಗೊಜ್ಜು

– ಸವಿತಾ. ಬೇಕಾಗುವ ಸಾಮಾನುಗಳು ಹಾಗಲ ಕಾಯಿ – 3 ಹುಣಸೇ ಹಣ್ಣು – 1 ನಿಂಬೆ ಹಣ್ಣಿನ ಗಾತ್ರ ಬೆಲ್ಲ – 1/2 ನಿಂಬೆ ಹಣ್ಣಿನ ಅಳತೆ ಒಣ ಕಾರದ ಪುಡಿ –...

ಅಂಬಿಗರ ಚೌಡಯ್ಯ, Ambigara Choudayya

ಅಂಬಿಗರ ಚೌಡಯ್ಯನ ವಚನ ಓದು – 7ನೆಯ ಕಂತು

– ಸಿ.ಪಿ.ನಾಗರಾಜ. ಹಿತ್ತಿಲ ಸೊಪ್ಪಿಂಗೆ ನೀರ ಹೊಯಿದು ಮತ್ತೆ ಪುನರಪಿಯಾಗಿ ಕೊಯಿವವನಂತೆ ಭಕ್ತರಿಗೆ ಬೋಧೆಯ ಹೇಳಿ ಚಿತ್ತವೃತ್ತಿಯನರಿದು ಬೇಡುವಂಗೆ ಇನ್ನೆತ್ತಣ ಮುಕ್ತಿಯೆಂದನಂಬಿಗ ಚೌಡಯ್ಯ. ಸತ್ಯ, ನೀತಿ ಮತ್ತು ನ್ಯಾಯದ ಸಂಗತಿಗಳನ್ನು ಬಹಿರಂಗದಲ್ಲಿ ಜನರಿಗೆ ತಿಳಿಯ...

ಕ್ರಿಕೆಟ್ ನ ಕರಾಳ ಅದ್ಯಾಯಗಳು

– ರಾಮಚಂದ್ರ ಮಹಾರುದ್ರಪ್ಪ. ಪ್ರಪಂಚದ ಕೆಲವೇ ಕೆಲವು ದೇಶಗಳು ಮಾತ್ರ ಆಡುವ ಕ್ರಿಕೆಟ್ ಆಟ ಇಂದು ಹೊಸ ಮಜುಲುಗಳನ್ನು ದಾಟಿ ಇಂದು ತನ್ನ ಜನಪ್ರಿಯತೆ ತುತ್ತ-ತುದಿ ತಲುಪಿದೆ ಎಂದರೆ ತಪ್ಪಾಗಲಾರದು. ಹೆಸರಿಗೆ ಸಬ್ಯರ ಆಟ...

ವಿಶ್ವದ ಆಳವಾದ ಡೈವಿಂಗ್ ಪೂಲ್ – ಡೀಪ್ ಡೈವ್ ದುಬೈ

– ಕೆ.ವಿ.ಶಶಿದರ. ವಿಶ್ವದ ಅತ್ಯಂತ ಆಳವಾದ ಡೈವಿಂಗ್ ಪೂಲ್, ಡೀಪ್ ಡೈವ್, ಇರುವುದು ದುಬೈನಲ್ಲಿ. ಡೀಪ್ ಡೈವ್‍‍ನ ಆಳ ಅರವತ್ತು ಮೀಟರ‍್ಗಳು. ಇಶ್ಟು ಆಳದ ಡೈವಿಂಗ್ ಪೂಲ್ ವಿಶ್ವದ ಬೇರೆಲ್ಲೂ ಇಲ್ಲ. ಈ ಡೈವಿಂಗ್...

ಆಲೂ ಪಾಲಕ್ ಗಸಿ

– ಕಲ್ಪನಾ ಹೆಗಡೆ. ಬೇಕಾಗುವ ಸಾಮಾನುಗಳು ಪಾಲಕ ಸೊಪ್ಪು –  1 ಕಟ್ಟು  ಅಲೂಗಡ್ಡೆ – 4 ಹಸಿಮೆಣಸಿನಕಾಯಿ – 2 ಅತವಾ 4 ಶುಂಟಿ – ಸ್ವಲ್ಪ ಈರುಳ್ಳಿ – 1...

ಕವಿತೆ: ಪರಶಿವ

– ಶ್ಯಾಮಲಶ್ರೀ.ಕೆ.ಎಸ್. ದೇವಾನುದೇವತೆಗಳ ದೈವನಿವ ಹರ ಹರ ಮಹಾದೇವ ಮೂಜಗದ ದೊರೆ ಮುಕ್ಕಣ್ಣನಿವ ಪಾರ‍್ವತೀ ಪ್ರಿಯ ವಲ್ಲಬ ಪರಶಿವ ನಾಟ್ಯಸ್ವರೂಪಿ ನಟರಾಜನೀತ ನಂಜನುಂಡ ನಂಜುಂಡೇಶ್ವರನೀತ ರೌದ್ರಾವತಾರಿ ರುದ್ರೇಶ್ವರನೀತ ವಿಶ್ವರೂಪಿ ವಿಶ್ವೇಶ್ವರನೀತ ಜಗವಾಳೊ ಜಗದೊಡೆಯ ಜಗದೀಶ್ವರ...

adike

ಅಡಿಕೆಯ ಸುತ್ತಲಿನ ಕೆಲಸಗಳು ಮತ್ತು ಅಡಿಕೆಯ ಬಳಕೆಗಳ ಸುತ್ತ…

ಕಂತು-1, ಕಂತು-2 – ನಿತಿನ್ ಗೌಡ. ಹಿಂದಿನ ಕಂತಿನಲ್ಲಿ ಅಡಿಕೆ ಗಿಡ ನೆಡುವ ಬಗೆಗಳು, ನೀರಿನ ಏರ‍್ಪಾಡು ಮತ್ತು ಅಡಿಕೆ ತಳಿಗಳ ಬಗೆಗೆ ತಿಳಿದು ಕೊಂಡಿದ್ದೆವು. ಈಗ ಅಡಿಕೆಯ ಹಲವು ಗಂಪುಗಳು, ಅವುಗಳ ಹಲವು ಬಳಕೆಗಳ...

ಅಂಬಿಗರ ಚೌಡಯ್ಯ, Ambigara Choudayya

ಅಂಬಿಗರ ಚೌಡಯ್ಯನ ವಚನ ಓದು – 6ನೆಯ ಕಂತು

– ಸಿ.ಪಿ.ನಾಗರಾಜ. ಅತ್ಯಾಹಾರವನುಂಡು ಹೊತ್ತುಗಳೆದು ಹೋಕಿನ ಮಾತನಾಡುತ್ತ ಚಿತ್ತ ಬಂದ ಪರಿಯಲ್ಲಿ ವ್ಯವಹರಿಸಿಕೊಳ್ಳುತ್ತ ಮತ್ತೆ ಶಿವನ ನೆನೆದೆನೆಂದಡೆ ಶಿವನವರ ಎತ್ತಲೆಂದರಿಯನೆಂದಾತ ನಮ್ಮಂಬಿಗರ ಚೌಡಯ್ಯ. ನಿತ್ಯ ಜೀವನದಲ್ಲಿ ಕೆಟ್ಟ ನಡೆನುಡಿಗಳಲ್ಲಿಯೇ ತೊಡಗಿಕೊಂಡು ಜತೆಜತೆಗೆ ಶಿವನಾಮ ಸ್ಮರಣೆಯನ್ನು...

ಕವಿತೆ: ಅವಳಲ್ಲವೇ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಹೆತ್ತವಳವಳಲ್ಲವೇ ಹೊತ್ತವಳವಳಲ್ಲವೇ ತುತ್ತಿಟ್ಟವಳವಳಲ್ಲವೇ ಮುತ್ತಿಟ್ಟವಳವಳಲ್ಲವೇ ಹಾಲುಣಿಸಿದವಳವಳಲ್ಲವೇ ಲಾಲಿ ಹಾಡಿದವಳವಳಲ್ಲವೇ ಜೋಲಿ ತೂಗಿದವಳವಳಲ್ಲವೇ ಲಾಲಿಸಿ ಪಾಲಿಸಿದವಳವಳಲ್ಲವೇ ಹಡೆದವಳವಳಲ್ಲವೇ ಒಡಹುಟ್ಟಿದವಳವಳಲ್ಲವೇ ಒಡನಾಡಿಯಾದವಳವಳಲ್ಲವೇ ನಡೆನುಡಿ ಕಲಿಸಿದವಳವಳಲ್ಲವೇ ಮನೆಯ ದೀಪವಳವಳಲ್ಲವೇ ಮನೆಯ ಬೆಳಗುವಳವಳಲ್ಲವೇ ಮನೆಗೆ...