ಕವಿತೆ: ಅಣ್ಣನ ಹಿತನುಡಿಗಳು

– ವೆಂಕಟೇಶ ಚಾಗಿ. ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಕವಿಲ್ಲ ಅನ್ಯಾಯದ ಹಾದಿ ಸುಕವಲ್ಲ ತಮ್ಮಯ್ಯ ನ್ಯಾಯಕ್ಕೆ ಬಗವಂತ ಒಲಿತಾನ ನುಡಿದಂಗ ನಡಿಬೇಕ ನಡೆದಂಗ ನುಡಿಬೇಕ ನಡೆನುಡಿಯು ಪರಿಶುದ್ದ ಇರಬೇಕ ತಮ್ಮಯ್ಯ ನಿನ್ನ ನಡೆಕಂಡು ಜಗಮೆಚ್ಚಿ...

ದೈತ್ಯಾಕಾರದ ಸೂಪರ್‌ಹೀರೋ – ‘ಹಲ್ಕ್’

– ವಿಜಯಮಹಾಂತೇಶ ಮುಜಗೊಂಡ. ಹಲ್ಕ್! ಹಸಿರು ಮೈಬಣ್ಣದ ದಡೂತಿ ದೇಹದ ಸೂಪರ್ ‌‌ಹೀರೋ ಹೆಸರು ಕೇಳದವರು ಬಹುಶಹ ಇರಲಿಕ್ಕಿಲ್ಲ. ಬೇರೆಲ್ಲ ಸೂಪರ್ ‌‌ಹೀರೋಗಳಿಗೆ ತಮ್ಮದೇ ಆದ ವಿಶೇಶ ಸೂಪರ್ ‌ಪವರ್ ಇದ್ದರೆ ಹಲ್ಕ್‌ಗೆ ತನ್ನ...

ಮದುವೆ, marriage

ಆಡಂಬರದಿಂದ ಆನಂದದೆಡೆಗೆ…!

– ಸಂಜೀವ್ ಹೆಚ್. ಎಸ್. “ಮದುವೆ…” ಪ್ರತಿಯೊಬ್ಬರ ಜೀವನದಲ್ಲೂ ನಿರ‍್ಣಾಯಕ ಗಟ್ಟ, ಅದೊಂದು ವಿಬಿನ್ನ ಅನುಬವ. ಸಂತೋಶ ಸಂಬ್ರಮ ಸಡಗರ ತುಂಬಿ ತುಳುಕಾಡುವ ಕ್ಶಣಗಳು. ‘ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು’ ಎಂಬ...

ಬದುಕು, life

ಸಣ್ಣ ಕತೆ : “ನಿಶ್ಚಿತ ಪಲ”

–  ಅಶೋಕ ಪ. ಹೊನಕೇರಿ. “ಅಲ್ಲಾರಿ…. ನೀವು ಎರೆಡೆರೆಡು ಡಿಗ್ರಿ ತಗೊಂಡು, ಸುಮ್ಮನೆ ಗಡ್ಡ ಬಿಟ್ಕೊಂಡು ಹೆಗಲಿಗೆ ಜೋಳಿಗೆ ಹಾಕ್ಕೊಂಡು ಜೇಬಲ್ಲಿ ಮಸಿ ಪೆನ್ನಿಟ್ಕೊಂಡು ತೋಚಿದಾಗೆಲ್ಲ ಅದೇನೆನೋ ಗೀಚಿ ಗೀಚಿ ಇಟ್ಕೊತೀರಿ. ಬರೆದದ್ದು...

ಚೆನ್ನಬಸವಣ್ಣ, Chenna Basavanna

ಚೆನ್ನಬಸವಣ್ಣನ ವಚನದಿಂದ ಆಯ್ದ ಸಾಲುಗಳ ಓದು – 3ನೆಯ ಕಂತು

–  ಸಿ.ಪಿ.ನಾಗರಾಜ. ಬಾಹ್ಯದ ಜಲತೀರ್ಥದಲ್ಲಿ ಮುಳುಮುಳುಗಿ ಎದ್ದಡೇನು ಅಂತರಂಗದ ಮಲಿನತ್ವವು ಮಾಂಬುದೆ ಹೇಳಾ. (1731-515) ಬಾಹ್ಯ=ಹೊರಗಿನ/ಹೊರಗಡೆ/ಬಹಿರಂಗ; ಜಲ+ತೀರ್ಥ+ಅಲ್ಲಿ; ಜಲ=ನೀರು; ತೀರ್ಥ=ಪವಿತ್ರವಾದುದು/ಉತ್ತಮವಾದುದು/ಒಳ್ಳೆಯದು; ತೀರ್ಥ=ದೇವಾಲಯಗಳಲ್ಲಿ ಪೂಜೆಯ ನಂತರ ನೀಡುವ ನೀರು. ಇದನ್ನು ಕುಡಿಯುವುದರಿಂದ ಇಲ್ಲವೇ ತಮ್ಮ...

ದೆವ್ವಗಳ ತೋರುಮನೆ, Devils Museum

ದೆವ್ವಗಳ ಅತಿ ದೊಡ್ಡ ಸಂಗ್ರಹಾಲಯ!

– ಕೆ.ವಿ. ಶಶಿದರ. ವಿಶ್ವದಲ್ಲಿ ಅನೇಕ ವಸ್ತು ಸಂಗ್ರಹಾಲಯಗಳಿವೆ. ತಾಂತ್ರಿಕ ವಸ್ತುಗಳ, ಬಾಹ್ಯಾಕಾಶದ ವಸ್ತುಗಳ, ಇನ್ನಿತರೆ ವಸ್ತುಗಳ ಸಂಗ್ರಹಾಲಯಗಳು ಬಹಳಶ್ಟಿವೆ. ಅದರಂತೆ ಬೂತ/ದೆವ್ವಗಳ ವಸ್ತ ಸಂಗ್ರಹಾಲಯಗಳು ಸಾಕಶ್ಟಿವೆ. ಆದರೆ ಇವುಗಳಲ್ಲಿ ಕೌನಾಸ್ ನಲ್ಲಿರುವ...

ಅಮ್ಮ, Mother

ಕವಿತೆ : ಮಮತೆಯ ಕರುಣಾಮಯಿ

– ಶ್ಯಾಮಲಶ್ರೀ.ಕೆ.ಎಸ್. ಅಳುವಾಗ ಆಲಂಗಿಸಿ ಹಸಿದಾಗ ಉಣಬಡಿಸಿ ಮುನಿದಾಗ ಸಂತೈಸಿ ಕಂದಮ್ಮನ ಹರಸುವಳು ತಾಯೆಂಬ ಅರಸಿ ಸನ್ಮಾರ‍್ಗವನ್ನು ತೋರಿಸುತ್ತಾ ಸದ್ಬುದ್ದಿಯನ್ನು ಕಲಿಸುತ್ತಾ ನೋವನ್ನು ಮರೆಸುತ್ತಾ ರಕ್ಶೆಯ ದೀವಿಗೆಯಾಗಿಹಳು ತಾಯಿ ಕಂದನ ಸುತ್ತಾ ಮಮತೆಯ...

ಕವಿತೆ: ಕಾಣದ ಕಡಲ ತೀರ

– ಶಶಾಂಕ್.ಹೆಚ್.ಎಸ್. ಕನಸ ಕನ್ನಡಿಗೆ ಆವರಿಸಿದೆ ಕಾರ‍್ಮೋಡದ ಕರಿ ಚಾಯೆ ಆ ಚಾಯೆಯ ತೆಗೆಯುವವರಿಲ್ಲ ತೆಗೆದು ಮುನ್ನಡೆಸುವವರಿಲ್ಲ, ಆದರೂ ಬದುಕಿನ ಯಾನ ಮುನ್ನಡೆದಿದೆ ಕಾಣದ ಕಡಲ ತೀರವ ಬಯಸಿ ಗೋರ ಬಿರುಗಾಳಿಯೊಂದು ಬಂದು ಅಪ್ಪಳಿಸಿ...

kannada, karnataka, ಕನ್ನಡ, ಕರ‍್ನಾಟಕ

ಕವಿತೆ : ಅಪ್ಪಟ ದೇಸಿಗ

–  ಚಂದ್ರಗೌಡ ಕುಲಕರ‍್ಣಿ. ಅಚ್ಚಗನ್ನಡ ದೇಸಿ ನುಡಿಯಲಿ ಮೂಡಿಬಂದಿದೆ ಈ ಕಬ್ಬ ಅಪ್ಪಟ ದೇಸಿಗ ಆಂಡಯ್ಯನಿಗೆ ಹೋಲಿಕೆಯಾಗನು ಮತ್ತೊಬ್ಬ ಕನ್ನಡ ರತ್ನದ ಕನ್ನಡಿಯಲ್ಲಿ ನೋಡಿದರೇನು ಕುಂದುಂಟು ಏತಕೆ ಬೇಕು ತಾಯ್ನುಡಿ ಕಬ್ಬಕೆ ಸಕ್ಕದ...