ಸರಕಾರಿ ಸ್ಕೂಲು, Govt School

ಕವಿತೆ: ನಮ್ಮ ಸರಕಾರಿ ಶಾಲೆ

– ವೆಂಕಟೇಶ ಚಾಗಿ. ನಾಡಿನ ಜನರೇ ಕೇಳಿರಿ ನೀವು ಹೇಳುವೆ ನಿಮಗೆ ಮಾತೊಂದು ಸರಕಾರಿ ಶಾಲೆ ಬಗೆಗೆ ಅಪನಂಬಿಕೆ ಬೇಡವೇ ಬೇಡ ನಿಮಗೆಂದು ಹಳ್ಳಿ ಹಳ್ಳಿಯಲೂ ನಗರ ಗಲ್ಲಿಯಲೂ ಶಾಲೆಯ ತಾಕತ್ತು ನೋಡಿರಿ...

ಒಂಟಿತನ, Loneliness

ಕವಿತೆ: ಉತ್ತರವಿಲ್ಲದ ಪ್ರಶ್ನೆಗಳ ಮಾಲೀಕ

– ಶಶಾಂಕ್.ಹೆಚ್.ಎಸ್. ಬದುಕಿನ ಪಯಣದಲ್ಲಿ ಏಕಾಂಗಿ ಪಯಣಿಗ ನಾನು ಉತ್ತರವಿಲ್ಲದ ಪ್ರಶ್ನೆಗಳ ಮಾಲೀಕ ನಾನು ಗೊತ್ತು ಗುರಿ ಇಲ್ಲದೆ ಅಲೆಮಾರಿಯಾಗಿರುವವನು ನಾನು ಬದುಕಿನ ದೋಣಿಯ ದಡ ಸೇರಿಸಲಾಗದ ನಾವಿಕ ನಾನು ಜೇವನದ ಮುಂದಿನ...

ಹಿಟ್ಟಿನ ಪಲ್ಯ, ಹಿಟ್ ಪಲ್ಯ, ನೆಂಕಿಟ್ಟು

ಹಿಟ್ಟಿನ ಪಲ್ಯ (ಹಿಟ್ ಪಲ್ಯ, ನೆಂಕಿಟ್ಟು)

– ಮಾರಿಸನ್ ಮನೋಹರ್. ಹಿಟ್ಟಿನ ಪಲ್ಯ : ಇದಕ್ಕೆ ‘ನೆಂಕಿಟ್ಟು’ ಅನ್ನುವ ತುಂಬಾ ಹಳೆಯ ಹೆಸರು ಇದೆ, ನೆಂಕಿ ಅನ್ನುವ ಕಾಳಿನ ಹಿಟ್ಟನ್ನು ಬಳಸುತ್ತಿದ್ದರು, ಈಗ ಅದರ ಜಾಗದಲ್ಲಿ ಕಡಲೆಹಿಟ್ಟು ಬಳಸುತ್ತಾರೆ ಏನೇನು...

ಸಣ್ಣಕತೆ: ನಾಯರ್ ದೆವ್ವ

– ಅಶೋಕ ಪ. ಹೊನಕೇರಿ. “ಏಯ್ ಎಲ್ಲಿ ಹಾಳಾಗಿ ಹೋದ್ಯೆ ಮಂಜಿ….” ಎಂದು ತಾಯಿ ಪದ್ಮಕ್ಕ ಮಗಳನ್ನು ಒಂದೇ ಸಮನೆ ಕೂಗ್ತಾ ಇದ್ದರು. ಕುಂಟೆ ಬಿಲ್ಲೆ ಆಡೋದರಲ್ಲೆ ಮಗ್ನಳಾದ ಮಗಳಿಗೆ ಅಮ್ಮನ ಕೂಗು ಕೇಳಿಸ್ತಿಲ್ಲ....

ಸಿನೆಮಾ ವಿಮರ‍್ಶೆ: ‘ಕವಚ’

– ಆದರ‍್ಶ್ ಯು. ಎಂ. ಕವಚ ಚಿತ್ರ ಹಲವು ವಿಶಯಗಳಿಂದಾಗಿ ಸ್ಯಾಂಡಲ್‌ವುಡ್‌ನಲ್ಲಿ ವಿಶೇಶ ಗಮನ ಸೆಳೆದಿದೆ. ಶಿವರಾಜ್ ಕುಮಾರ್ ಕಣ್ಣು ಕಾಣಿಸದವನ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಒಂದು ಸುದ್ದಿಯಾದರೆ, ಇನ್ನೊಂದು ಕಡೆ ಹದಿನೈದು ವರುಶಗಳ ನಂತರ...

ಬಸವಣ್ಣ,, Basavanna

ಬಸವಣ್ಣನ ವಚನಗಳ ಓದು – 4ನೆಯ ಕಂತು

– ಸಿ.ಪಿ.ನಾಗರಾಜ. ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯ ಉಂಬ ಜಂಗಮ ಬಂದಡೆ ನಡೆಯೆಂಬರು ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯ ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ...

ಉತ್ತರ ಅಸೇಟಿಯಾದ ಅನನ್ಯ ಕಲ್ಲಿನ ಸ್ಮಾರಕ

– ಕೆ.ವಿ.ಶಶಿದರ. ಬಂಡೆಯಿಂದ ಹೊರಬಂದಿರುವ ಸೇಂಟ್ ಜಾರ‍್ಜ್‍ನ (ಯುಆಸ್ಟಿರಡ್ಜಿ) ಅನನ್ಯ ಸ್ಮಾರಕ ಉತ್ತರ ಅಸೇಟಿಯಾದ ವಲಾಡಿಕವ್ಕಾಜ್ ನಲ್ಲಿದೆ. ಈ ಅದ್ಬುತ ಕಲಾಕ್ರುತಿ ಅಸೇಟಿಯನ್ ಮಿಲಿಟರಿ ರಸ್ತೆಯ ಇಕ್ಕೆಲಗಳಲ್ಲಿ ಮರಗಳಿಂದ ಆವ್ರುತವಾಗಿರುವ ಕಣಿವೆಯ ನಡುವೆ...

ಕವಿತೆ: ಸೇರಲಾಗದ ಗಮ್ಯ

– ಅಶೋಕ ಪ. ಹೊನಕೇರಿ. ಮುಗಿಯದೀ ಗಮ್ಯ ಬದುಕು ಮುಗಿಯುವವರೆಗೂ ಅದಮ್ಯ ಉತ್ಸಾಹದಿ ನಡೆದರೂ ಓಡಿದರೂ ಜಿಗಿದರೂ ತಲುಪಲಾಗಲಿಲ್ಲ ಬದುಕಿನ ಗುರಿಯ ಗಮ್ಯ ಇದು ನನ್ನ ತಪ್ಪಲ್ಲ ತಿಳಿ ಹಸಿರುಟ್ಟ ರಮ್ಯ ನಾ ಹೋಗುತಿದ್ದ...

ವಸಂತ ಕಾಲ, Spring

ಕವಿತೆ: ಹಾರಿ ಬಂದನೋ ವಸಂತ ಮತ್ತೆ

– ಪ್ರಶಾಂತ್ ವಿ ತಾವರೆಕೆರೆ. ಹಾರಿ ಬಂದನೋ ವಸಂತ ಮತ್ತೆ ಅರಳಿದ ಮೊಗ್ಗಿಗೆ ಬಣ್ಣ ಬರೆಯುತಾ ಕಾಲಿ ಕೊಂಬೆಯಲಿ ಚಿಗುರು ಚೆಲ್ಲುತಾ ಸೋತ ಮರಕೆ ಉಸಿರು ತುಂಬುತಾ ಮದುವಣಗಿತ್ತಿಯಂತೆ ಶ್ರುಂಗಾರ ಮಾಡುತಾ ಬಿಸಿಲ...