ಮಾಡಿ ಸವಿಯಿರಿ ಶಾವಿಗೆ ಪಾಯಸ

– ಮಾರಿಸನ್ ಮನೋಹರ್.   ಶಾವಿಗೆಯ ಪಾಯಸ/ಶಾವಿಗೆಯ ಹುಗ್ಗಿಯನ್ನು ಕೆಲವರು ತೆಳುವಾಗಿಯೂ, ಕೆಲವರು ಗಟ್ಟಿಯಾಗಿಯೂ ಮಾಡುತ್ತಾರೆ. ಇದು ತೆಳುವಾಗಿ ಮಾಡುವ ಬಗೆ. ಬೇಕಾಗುವ ಸರಕುಗಳು ಶಾವಿಗೆ – 2 ಕಪ್ ತುಪ್ಪ/ಎಣ್ಣೆ ಸಕ್ಕರೆ –...

ಪ್ರಯತ್ನ, Attempt

ಕವಿತೆ: ಮನ ಕಶ್ಟಗಳನು ಎದುರಿಸಿ ನಿಲ್ಲುವುದು

– ಸಿಂದು ಬಾರ‍್ಗವ್. ಅಂದುಕೊಂಡಂತೆ ಎಂದೂ ನಡೆಯದು ಹಿಡಿದ ಹಟವ ಮನವು ಬಿಡದು ಸುಕದ ಸುಪ್ಪತ್ತಿಗೆ ಬೇಕು ಎನದು; ಮನ ಕಶ್ಟಗಳನು ಎದುರಿಸಿ ನಿಲ್ಲುವುದು ನಾಳಿನ ಹಾದಿಯ ಜಾಡನು ಹಿಡಿದು ಇಂದೇ ಒಂದಶ್ಟು...

ವಿಮಾನ ಪ್ರಯಾಣ

ನನ್ನ ಮೊದಲ ವಿಮಾನಯಾನದ ಅನುಬವ

– ಕೆ.ವಿ.ಶಶಿದರ. ನನ್ನ ಮೊದಲ ವಿಮಾನಯಾನ ಬೆಂಗಳೂರಿನಿಂದ ದೆಹಲಿಗೆ. ಬೆಳಿಗ್ಗೆ 6.30 ವಿಮಾನ ಹೊರಡುವ ಸಮಯ. ನಿಯಮದಂತೆ 5.30ಕ್ಕೆಲ್ಲಾ ವಿಮಾನ ನಿಲ್ದಾಣದಲ್ಲಿ ಹಾಜರಿರಬೇಕಿತ್ತು. ವಿಮಾನ ಪ್ರಯಾಣದ ಬಗ್ಗೆ ಕೇಳಿದ್ದ ಸಿಹಿ-ಕಹಿ ವಿಚಾರಗಳೆಲ್ಲಾ ಮನದಲ್ಲೇ ಗುಯ್‍ಂಗುಡುತ್ತಿತ್ತು....

ಜಗದ ಜ್ಯೋತಿ ಬುದ್ದ

– ವೆಂಕಟೇಶ ಚಾಗಿ. ಬುದ್ದನೆಂದರೆ ಬರೀ ಪದವಲ್ಲ ಬರೀ ಹೆಸರಲ್ಲ ಒಂದು ಬದುಕಲ್ಲ ಬುದ್ದನೆಂದರೆ ಜಗದಾ ಜ್ಯೋತಿ ಕಣೋ ಸತ್ಯದ ಬೆಳಕು ಕಣೋ ತ್ಯಾಗದ ರೂಪ ಕಣೋ ಆಸೆಯ ಶೂಲಕೆ ಬಲಿಯಾದವರು ದುಕ್ಕದ ಮಡುವಲಿ...

ಬಸವಣ್ಣ,, Basavanna

ಬಸವಣ್ಣನವರನ್ನು ನೆನೆಯುತ್ತಾ

– ಪ್ರಕಾಶ್ ಮಲೆಬೆಟ್ಟು. ಬಸವಣ್ಣ 12 ನೇ ಶತಮಾನದಲ್ಲಿ ಬಾಳಿ ಬದುಕಿದ್ದ ಮಹಾಚೇತನ ಮತ್ತು ತತ್ವಗ್ನಾನಿ. ಇತ್ತೀಚೆಗಶ್ಟೇ ಬಸವಣ್ಣನವರ ಹುಟ್ಟುಹಬ್ಬವನ್ನು (ಬಸವ ಜಯಂತಿ) ಆಚರಿಸಲಾಯಿತು. ಆ ಮಹಾಪುರುಶನಿಗೆ ನಮಿಸುತ್ತಾ, ಅವರನ್ನು ನೆನೆಯುತ್ತಾ ನನಗೆ...

ಅಮ್ಮ ಹಾಗೂ ಪ್ಲಾಸ್ಟಿಕ್ ಸಾಮಾನು ಮಾರುವವಳು

– ಮಾರಿಸನ್ ಮನೋಹರ್. ಬಿರು ಬೇಸಿಗೆಯಲ್ಲಿ ಇಬ್ಬರು ನಡೆದುಕೊಂಡು ಪ್ಲಾಸ್ಟಿಕ್‌ ಪಾತ್ರೆ ಬುಟ್ಟಿಗಳನ್ನು ಮಾರುತ್ತಾ ಹೋಗುತ್ತಿದ್ದರು. ತಾಯಿ-ಮಗಳು ಇರಬಹುದು. ಮನೆ ಮುಂದೆ ಬಂದಾಗ “ಪ್ಲಾಸ್ಟಿಕ್ ಬುಟ್ಟಿ ಸಾಮಾನ್…” ಎಂದು ಕೂಗುತ್ತಾ ಬರುತ್ತಿದ್ದರು. ಇಬ್ಬರ ತಲೆಯ...

ಬಾಳಕ ಮೆಣಸಿನಕಾಯಿ, Baalaka Menasinakayi

ಬಾಳಕ ಮೆಣಸಿನಕಾಯಿ

– ಸವಿತಾ. ಏನೇನು ಬೇಕು? 15  ಹಸಿ ಮೆಣಸಿನ ಕಾಯಿ 3 ಬಟ್ಟಲು ಮಜ್ಜಿಗೆ 2 ಚಮಚ ಸಾಬುದಾನಿ 1/2 ಚಮಚ ಜೀರಿಗೆ ಉಪ್ಪು ರುಚಿಗೆ ತಕ್ಕಶ್ಟು   ಹೇಗೆ ಮಾಡುವುದು? ಹಸಿ...

ತಾಯಿ, ಅಮ್ಮ, Mother

‘ಅಮ್ಮ ಎಂದರೆ ಏನೋ ಹರುಶವು…’

– ಅಶೋಕ ಪ. ಹೊನಕೇರಿ. “ಅಮ್ಮ ಎಂದರೆ ಏನೋ ಹರುಶವು ನಮ್ಮ ಪಾಲಿಗೆ ಅವಳೇ ದೈವವು…” – ಎಂಬುದು ಪ್ರತಿ ಮಕ್ಕಳ ಮನದಲಿ ಅನುರಣಿಸುವ ಹಾಡು. ಅಮ್ಮನ ದಿನದಂದೆ ಅಮ್ಮನ ನೆನೆಯುವುದು ಗುಣ...

ಬಸವಣ್ಣ,, Basavanna

ಬಸವಣ್ಣನ ವಚನಗಳ ಓದು – 7ನೆಯ ಕಂತು

– ಸಿ.ಪಿ.ನಾಗರಾಜ. ನುಡಿದಡೆ ಮುತ್ತಿನ ಹಾರದಂತಿರಬೇಕು ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು ನುಡಿದಡೆ ಲಿಂಗ ಮೆಚ್ಚಿ ಅಹುದಹುದೆನಬೇಕು ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲಸಂಗಮದೇವನೆಂತೊಲಿವನಯ್ಯಾ. ವ್ಯಕ್ತಿಯು ಆಡುವ ನುಡಿ/ಮಾತು ಕೇಳುಗರ ಮನಕ್ಕೆ ಅರಿವು...

ದೊಡ್ಡ ಕಲ್ಲಿನ ಆನೆ Big Rock Elephant

ದೊಡ್ಡ ಕಲ್ಲಿನ ಆನೆ – ಪ್ರಾಕ್ರುತಿಕ ಶಿಲ್ಪಕ್ರುತಿ

– ಕೆ.ವಿ.ಶಶಿದರ. ಈ ಬೂಮಿ ಎಶ್ಟೋ ಅದ್ಬುತಗಳ ಆಗರ. ಪ್ರಾಕ್ರುತಿಕ ಹಾಗೂ ಮಾನವ ನಿರ‍್ಮಿತ ವಿಶೇಶಗಳಿಗೆ ಕೊರತೆಯೇ ಇಲ್ಲ. ಇವುಗಳಲ್ಲಿ ಅತ್ಯಂತ ಅದ್ಬುತ ಪ್ರಾಕ್ರುತಿಕ ಶಿಲ್ಪಕ್ರುತಿ ಐಸ್‌ಲ್ಯಾಂಡ್‌ನ ದೊಡ್ಡ ಕಲ್ಲಿನ ಆನೆ. ಐಸ್‌ಲ್ಯಾಂಡ್‌ ಮೂವತ್ತು...