ಕಣ್ಮುಂದೆ ಬಂದೊಮ್ಮೆ ನಕ್ಕುಬಿಡು

– ಸಚಿನ್ ಎಚ್‌. ಜೆ. ಮರಗಟ್ಟಿದ ಈ ಪಟದಲಿ ಚಳಿಗೆ ಮಂಜಾದ ಹನಿಯಂತೆ ಹಾಲ್ಗೆನ್ನೆಗಳಲಿ ನೀ ನಗುವ ಬೀರುತ ನಿಂತೆ ಬೆರಗು ತಾ ಮೂಡಿರಲು ತಾನೇ ಇಲ್ಲೇ ನೋಡುತ ನಿಂತೆ ಕಣ್ಣರಳಿಸಿ ನಾ ಮಗುವಿನಂತೆ...

ಆಹಾ ಸೆಟ್ ದೋಸೆ!

– ಕಲ್ಪನಾ ಹೆಗಡೆ. ಏನೇನು ಬೇಕು? ಅಕ್ಕಿ – 3 ಪಾವು ಉದ್ದಿನ ಬೇಳೆ – 1 ಪಾವು ಕಡ್ಲೆಪುರಿ – 2 ಪಾವು ಗಟ್ಟಿ ಅವಲಕ್ಕಿ – 1/2 ಪಾವು ಉಪ್ಪು –...

ಪ್ರಾರ‍್ತನೆ, Prayer

ಕವಿತೆ: ಪ್ರಾರ‍್ತನೆ

– ವೆಂಕಟೇಶ ಚಾಗಿ. ಮತ್ತೆ ಮತ್ತೆ ಬಯಸುತಿದೆ ಮನ ನನ್ನ ಮನದ ಮಲ್ಲಿಗೆ ಸುಮಗಳೇ ನಿಮ್ಮ ಪ್ರೀತಿ ಅಬಿಮಾನವೇ ಹೊರತು ತೋರದಿರಿ ಮತ್ಸರವ ಮನದೊಳಗಿದ್ದು ಮೌನದಲಿ ಹುಸಿ ಮಾತಿನಲಿ ಮತ್ತೇನೋ ಹೇಳಲು ಬಯಸಿದಿರಿ ಹೇಳಿಬಿಡಿ...

ಮರಳಿ ಬಂದಿದೆ ಸ್ಯಾಂಟ್ರೋ

– ಜಯತೀರ‍್ತ ನಾಡಗವ್ಡ. ಸ್ಯಾಂಟ್ರೋ ಕಾರು, ಹ್ಯುಂಡಾಯ್‌ನವರು ಬಾರತಕ್ಕೆ ಪರಿಚಯಿಸಿದ ಮೊದಲ ಕಾರು. ಸುಮಾರು 20 ವರುಶಗಳ ಹಿಂದೆ ಹ್ಯುಂಡಾಯ್ ಬಾರತದ ಕಾರು ಮಾರುಕಟ್ಟೆಗೆ ಕಾಲಿಟ್ಟಿದ್ದು ಇದೇ ಸ್ಯಾಂಟ್ರೋ(Santro) ಮೂಲಕವೇ. ಅಂದಿನ ಆ ಪುಟಾಣಿ...

ಗೌರಿ ಹುಣ್ಣಿಮೆ,, Gouri Hunnime

ಸಕ್ಕರೆ ಅಚ್ಚಿನ ಗೌರಿ ಹುಣ್ಣಿಮೆ

– ಮಾನಸ ಎ.ಪಿ. ಸಕ್ಕರೆ ಅಚ್ಚನ್ನ(ಗೊಂಬೆ) ನೋಡಿದಾಗಲೆಲ್ಲ ನಾವು ಚಿಕ್ಕವರಿದ್ದಾಗ ಮಾರುಕಟ್ಟೆಯಿಂದ ತರುವುದರಲ್ಲಿಯೇ ಒಂದು ಕದ್ದು ತಿಂದಿದ್ದು, ಪಕ್ಕದ ಬೀದಿಯಲ್ಲಿ  ಪರಿಚಯಸ್ತರೇ ಸಕ್ಕರೆ ಗೊಂಬೆ ಮಾಡುವುದನ್ನು ಬೆರಗುಗಣ್ಣಿಂದ ನೋಡುತ್ತಾ ನಿಂತದ್ದು, ಅವರು ಒಂದು ಗೊಂಬೆಯನ್ನು ನಮ್ಮ...

ಟೀ ಅಂಗಡಿ Tea Shop

ಸಣ್ಣಕತೆ: ಟೀ ಅಂಗಡಿ ಕಾಕಾ…

– ಪ್ರಿಯಾಂಕ ಆರ್. ಎಸ್. ವಿದ್ಯಾಬ್ಯಾಸಕ್ಕೆಂದು ನಗರಕ್ಕೆ ಬಂದ ಕಾಲೇಜು ವಿದ್ಯಾರ‍್ತಿಗಳ ಗುಂಪೊಂದು, ಕಾಕಾನ ಟೀ ಅಂಗಡಿಯನ್ನು ತಮ್ಮ ಕಾಯಂ ಅಡ್ಡವನ್ನಾಗಿ ಮಾಡಿಕೊಂಡಿತ್ತು. ಕಾಕಾನ ಹೆಂಡತಿ ಕೈಯ ಗರಂ ಗರಂ ರುಚಿಯಾದ ಬಜ್ಜಿ...

ಈ ಇರುವೆ ಹೆಸರೇ ‘ಕ್ರೇಜಿ ಆ್ಯಂಟ್(Crazy Ant)’

– ಅನುಪಮಾ ಕೆ ಬೆಣಚಿನಮರಡಿ. ನನಗೂ ಇರುವೆಗೂ ಮೊದಲಿನಿಂದಲೂ ಏನೋ ವಿಚಿತ್ರ ನಂಟು. ಚಿಕ್ಕವಳಿದ್ದಾಗ ಇರುವೆ ಗೂಡಿನ ಹತ್ತಿರ ಗಂಟೆಗಟ್ಟಲೆ ಕಾಲ ಕಳೆಯುತ್ತಿದ್ದೆ. ಈಗ ಮಗನ ನೆಪ ಮಾಡಿಕೊಂಡು ಅವುಗಳ ಜೊತೆ ಆಟ ಆಡ್ತೀನಿ!!...

ಮೈಸೂರಿನಲ್ಲಿದೆ ಅಪರೂಪದ ಬೋನ್ಸಾಯಿ ಗಾರ‍್ಡನ್

– ಕೆ.ವಿ.ಶಶಿದರ. ಮಾನವನಿಗೆ ಏನಾದರೊಂದನ್ನು ಸ್ರುಶ್ಟಿಸುವ ಹವ್ಯಾಸ ಮೊದಲಿನಿಂದಲೂ ಇದೆ. ಮಿತಿಯಿಲ್ಲದ ತನ್ನ ಕಲ್ಪನೆಗೆ ರೆಕ್ಕೆ ಕಟ್ಟಿ ಆಗಸದೆತ್ತರಕ್ಕೆ ಹಾರಿಬಿಡುವ ತವಕ ಅವನಿಗೆ. ಸಣ್ಣ ಪುಟ್ಟವುಗಳನ್ನು ಬ್ರುಹದಾಕಾರವಾಗಿ ಕಟ್ಟುವುದು, ಕಣ್ಣಿಗೆ ಕಾಣುವ ದೊಡ್ಡ ದೊಡ್ಡ...

kannada, karnataka, ಕನ್ನಡ, ಕರ‍್ನಾಟಕ

ಸವಿನುಡಿ ಕನ್ನಡ ಬೆಡಗಿನ ಸಾಗರ

– ಚಂದ್ರಗೌಡ ಕುಲಕರ‍್ಣಿ. ಸವಿನುಡಿ ಕನ್ನಡ ಬೆಡಗಿನ ಸಾಗರ ಪದಗಳ ರತ್ನದ ಹರಳು ಮನಸು ಮನಸನು ಬೆಸೆದು ಕಟ್ಟಿದ ತಾಯಿಯ ಹೊಕ್ಕಳ ಕರಳು ಜೀವಜೀವದ ಲಯದಲಿ ಹಬ್ಬಿದ ಅಮ್ರುತ ಬಳ್ಳಿಯ ಅರಳು ಬಾವದ ಬಿತ್ತರ...

ಅವಲಕ್ಕಿ ಪೊಂಗಲ್

– ಕಲ್ಪನಾ ಹೆಗಡೆ. ಏನೇನು ಬೇಕು? ಹೆಸರುಬೇಳೆ – 1 ಪಾವು ಗಟ್ಟಿ ಅವಲಕ್ಕಿ – ಅರ‍್ದ ಕೆ.ಜಿ. ಕಾಯಿತುರಿ – ಅರ‍್ದ ಹೋಳು ಹಸಿ ಮೆಣಸಿನಕಾಯಿ – 4 ಅರಿಶಿನ ಪುಡಿ –...