ಜೀವದ ಸಂಗಾತಿಯೇ

– ಸ್ಪೂರ‍್ತಿ. ಎಂ. ಎನ್ನೊಳಗೆ ಹುದುಗಿರುವೆ ನೀ ಸಾಹಿತಿ ಎನಗರಿವಿಲ್ಲದೆ ನೀನಾದೆ ನನ್ನ ಸಂಗಾತಿ ಬಾವನೆಗಳ ಹಂಚಿಕೊಳ್ಳುತ ನೆಮ್ಮದಿಯ ನೀಡಿರುವೆ ದಿಕ್ಕೆಟ್ಟ ಬದುಕಿನ ದಿಕ್ಕನ್ನೇ ಬದಲಿಸಿರುವೆ ಬುದ್ದಿ ಬಾವಗಳ ಬೆರಸಿ ಸಾಹಿತ್ಯವ ಹೆತ್ತಿರುವೆ ಕಶ್ಟದಲ್ಲಿ...

ಬೂಂದಿ ಲಾಡು, Boondi Ladu

ಬೂಂದಿ ಲಾಡು

– ಸವಿತಾ. ಏನೇನು ಬೇಕು? ಬೂಂದಿ ಕಾಳು – 1/4 ಕಿಲೋ ಸಕ್ಕರೆ – 1/4 ಕಿಲೋ ತುಪ್ಪ – 2 ಚಮಚ ಪುಟಾಣಿ ಅತವಾ ಹುರಿಗಡಲೆ ಹಿಟ್ಟು – 3 ಚಮಚ ಒಣ...

ನೆನಪುಗಳು ಎಂದಿಗೂ ಅಮರ

– ವೆಂಕಟೇಶ ಚಾಗಿ. ಬದುಕಿನಲ್ಲಿ ಕೆಲವು ಬೇಟಿಗಳು ಅನಿರೀಕ್ಶಿತ. ಅದರಲ್ಲಿ ಕೆಲವರು ಒಂದೇ ಬೇಟಿಯಲ್ಲಿ ಆಪ್ತರಾಗಿಬಿಡುತ್ತಾರೆ. ನಮಗೂ ಅವರಿಗೂ ತುಂಬಾ ದಿನಗಳಿಂದ ಒಡನಾಟವಿದೆಯೇನೋ ಎನ್ನಿಸುವಶ್ಟು ಹತ್ತಿರವಾಗುತ್ತಾರೆ. ನಂತರ ಅನಿವಾರ‍್ಯ ಕಾರಣಗಳಿಂದಾಗಿ ದೂರವಾಗಿ ಬಿಡುತ್ತಾರೆ. ಮತ್ತೆ...

ನೀವಂದುಕೊಂಡಂತೆ ಓಡಬಲ್ಲ ಜಾಣ ಬಂಡಿಗಳು

– ಜಯತೀರ‍್ತ ನಾಡಗವ್ಡ. ಅಗಲವಾದ ಹೆದ್ದಾರಿಯೊಂದರಲ್ಲಿ ಸಾಗುತ್ತಿದ್ದೀರಿ, ಓಣಿ ಬದಲಿಸಬೇಕೆಂದು(Lane change) ನೀವು ಅಂದುಕೊಳ್ಳುತ್ತಿದ್ದಂತೆ ನಿಮ್ಮ ಬಂಡಿ ಓಣಿ ಬದಲಿಸಿಬಿಟ್ಟಿರುತ್ತದೆ. ಕಡಿದಾದ ಕಣಿವೆಯ ತಿರುವೊಂದರಲ್ಲಿ ಬಂಡಿ ತಿರುಗಿಸಬೇಕಲ್ಲ ಎಂದು ನೀವು ವಿಚಾರ ಮಾಡುತ್ತಿರುವಾಗಲೇ ನಿಮ್ಮ...

ಕೋಗಿಲೆ, Koel

ಕೋಗಿಲೆಯ ಬದುಕು

– ಅನಿಲ್ ಕುಮಾರ್. ಕೋಗಿಲೆ ಹಾಡುವುದನ್ನು ಕೇಳಿರುತ್ತೇವೆ, ಆದರೆ ಕೋಗಿಲೆಯನ್ನು ನೋಡಿರುವುದು ಕಡಿಮೆಯೇ ಎನ್ನಬೇಕು. ದಿನನಿತ್ಯದ  ಜಂಜಾಟದಲ್ಲಿ ಕೋಗಿಲೆ‌ಯ ದನಿ ನಮ್ಮ ತಲೆಗೆ ಹೊಕ್ಕಿರುವುದಿಲ್ಲ ಕೂಡ. ಕೋಗಿಲೆಯೂ ಕೂಡ ತನ್ನನ್ನು ಮರೆಮಾಚಿಕೊಳ್ಳುವ ಹಕ್ಕಿ. ತನ್ನ...

ಜುಜು ಟೋಪಿ Juju Hat

ಕ್ಯಾಮರೂನಿನ ವಿಚಿತ್ರ ‘ಜುಜು’ ಟೋಪಿಗಳು

– ಕೆ.ವಿ.ಶಶಿದರ. ಇತ್ತೀಚಿನ ದಿನಗಳಲ್ಲಿ ಉಳ್ಳವರ ಮನೆಯ ಅಲಂಕಾರಿಕ ವಸ್ತುಗಳಿಗೂ ಜುಜು ಟೋಪಿಗೂ ಅವಿನಾಬಾವ ಸಂಬಂದ. ಜುಜು ಟೋಪಿಗಳ ಹೊಸ ವಿನ್ಯಾಸಗಳು ಸೊಗಸಾದ ಬಂಗಲೆಯ ಗೋಡೆಗಳನ್ನು ಸುಂದರಗೊಳಿಸಿವೆ. ಒಳಾಂಗಣ ವಿನ್ಯಾಸದ ಹಲವಾರು ಮ್ಯಾಗಜೀನ್‍ಗಳು ದೊಡ್ಡ...

ಸ್ನೇಹವೆಂದರೆ ಚಂದನದಂತೆ

– ವಿನು ರವಿ. ಸ್ನೇಹವೆಂದರೆ ನೋಯಿಸುವುದಲ್ಲ ಸಮಯದಿ ಸಾಂತ್ವನಿಸುವುದು ಸ್ನೇಹವೆಂದರೆ ಸೋಲಿಸುವುದಲ್ಲ ಗೆಲ್ಲಿಸಿ ಸಂಬ್ರಮಿಸುವುದು ಸ್ನೇಹವೆಂದರೆ ಸುಮ್ಮನೆ ದೂರುವುದಲ್ಲ ಕಾರಣ ಬೇಡದೆ ಪ್ರೀತಿಸುವುದು ಸ್ನೇಹವೆಂದರೆ ಕೈ ಬಿಡುವುದಲ್ಲ ಕೈ ಹಿಡಿದು ನಡೆಸುವುದು ಸ್ನೇಹವೆಂದರೆ ದೂರಾಗುವುದಲ್ಲ...

ಮಕ್ಕಳಿಗಾಗಿ ಚುಟುಕು ಕವಿತೆಗಳು

– ಚಂದ್ರಗೌಡ ಕುಲಕರ‍್ಣಿ. *** ಆಣೆಕಲ್ಲು *** ರಪರಪ ರಪರಪ ಉದುರಿ ಬಿದ್ದರೆ ಬಣ್ಣದ ಆಣೆಕಲ್ಲು ನೆಲದಲ್ಲಾಗ ಮೂಡಿಬಿಡುತಿತ್ತು ಚಂದದ ಕಾಮನ ಬಿಲ್ಲು *** ಗುಬ್ಬಿ ರೆಕ್ಕೆ *** ವಿಮಾನದಂತಹ ದೊಡ್ಡಾವು ಎರಡು ಇದ್ದರೆ ಗುಬ್ಬಿಗೆ ರೆಕ್ಕೆ...

ಸರಕಾರಿ ಸ್ಕೂಲು, Govt School

ಹಸಿವು ತಣಿಸಿದ ಜೀವಗಳು

– ರುದ್ರಸ್ವಾಮಿ ಹರ‍್ತಿಕೋಟೆ. ಅದು ನನ್ನೂರಿನ ಶತಮಾನದ ಶಾಲೆ. ನಾನು ಪ್ರಾತಮಿಕ ಶಿಕ್ಶಣ ಮುಗಿಸಿದ ನನ್ನ ಹೆಮ್ಮೆಯ ಶಾಲೆ. ಅದರಿಂದ ಹೊರಬಂದ ಪ್ರತಿಬೆಗಳು ಇಂದು ಸಾಗರದಾಚೆಗೂ ಹಬ್ಬಿವೆ. ಇಂತಹ ಶಾಲೆಯಲ್ಲಿ ಕಲಿಯುವಂತಹ ಸಂದರ‍್ಬದ ನೋವು-ನಲಿವುಗಳು,...