ನೇರಳೆ ಮರ

ನೇರಳೆ ಮರದೊಂದಿಗೆ ಕಳೆದ ದಿನಗಳು

– ಮಾರಿಸನ್ ಮನೋಹರ್. ಈ ನೇರಳೆ ಮರವನ್ನು ನನ್ನ ತಾತನಾಗಲಿ ಅಜ್ಜಿಯಾಗಲಿ ನೆಡಲಿಲ್ಲ, ತಾನೇ ಬೆಳೆಯಿತು.ನನ್ನ ತಾಯಿಯ ತಂದೆತಾಯಿಯನ್ನು ತಾತಾ ಅಜ್ಜಿ ಎಂದೇ ಕರೆಯುತ್ತಿದ್ದೆವು,ನನ್ನ ಸೋದರ ಮಾಮಂದಿರ ಮಕ್ಕಳು ಅವರನ್ನು ಅವ್ವ ಬಾಬಾ ಅಂತ...

ಕೊಡಿ ಹಬ್ಬ, Kodi Festival

ಕೊಡಿ ಹಬ್ಬದಲ್ ಒಂದ್ ಗಮ್ಮತ್!

– ನರೇಶ್ ಬಟ್. ಹ್ವಾಯ್ ನಮಸ್ಕಾರ! ಉಡುಪಿ ಜಿಲ್ಲೆ ಕುಂದಾಪ್ರ ತಾಲೂಕಲ್, ನಮ್ಮೂರ್, ಬಹಳ ಚಂದದ್ ಊರ‍್; ಕೋಟೇಶ್ವರ ಅಂದೇಳಿ ಇತ್. ಕೊಟೇಶ್ವರದಲ್ ಸಿಕ್ಕಾಪಟ್ಟೆ ಹಳಮೆ ಇಪ್ಪು ಕೋಟಿಲಿಂಗೇಶ್ವರ ಗುಡಿ ಇತ್. ಅದ್ರದ್ ವರ‍್ಶಕ್...

ಅಡುಗೆಮನೆ ಗುಟ್ಟುಗಳು

– ಬವಾನಿ ದೇಸಾಯಿ. ಅಡುಗೆ ಮನೆಯಲ್ಲಿ ಕಿರಿಕಿರಿ ಎನಿಸಬಹುದಾದು ಹಲವು ಕೆಲಸಗಳಿಗೆ ಇಲ್ಲಿವೆ ಸಕ್ಕತ್ ಉಪಾಯಗಳು. ಬೆಳ್ಳುಳ್ಳಿ ಸಿಪ್ಪೆ ತೆಗೆಯಲು ತುಂಬ ಸಾಹಸ ಪಡದಿರಿ, ಬೆಳ್ಳುಳ್ಳಿಯನ್ನು ಸ್ವಲ್ಪ ಬಿಸಿ ಮಾಡಿ ಮತ್ತು ಸುಲಬವಾಗಿ ಸಿಪ್ಪೆ...

ನವಿಲು ಗರಿ

ಮರೆಯಾಗಿ ಹೋದ ಅನಾಮಿಕ

– ವಿನು ರವಿ. ಎಲ್ಲಿಂದಲೋ ತೂರಿ ಬಂತಾ ವೇಣುಗಾನ ಮುರಳಿಯ ಮದುರನಾದಕೆ ಇನ್ನಶ್ಟು ಚೆಲುವಾಯಿತು ಉದ್ಯಾನವನ ಮೋಹಕ ಗಾನಸುದೆಗೆ ಮರುಳಾಯಿತು ಹ್ರುನ್ಮನ ತುಂಬಿದ ಹಸಿರ ಸಿರಿಯ ನಡುವೆ ಕಂಡೆನಾ ಗೊಲ್ಲನಾ ಆಲಿಸುತಾ ನಿಂತಾ ಪತಿಕರೆಲ್ಲಾ...

ನ್ಯಾಟ್ರಾನ್

ಟಾಂಜಾನಿಯಾದ ಕೆಂಪು ಸರೋವರ – ನ್ಯಾಟ್ರಾನ್

– ಕೆ.ವಿ.ಶಶಿದರ. ಪೂರ‍್ವ ಆಪ್ರಿಕಾದ ಟಾಂಜಾನಿಯಾ ಸಂಯುಕ್ತ ಗಣರಾಜ್ಯ ಅನೇಕ ನೈಸರ‍್ಗಿಕ ಅದ್ಬುತಗಳ ಆಗರ. ಅವುಗಳಲ್ಲಿ ವಿಲಕ್ಶಣ ಸರೋವರ ನ್ಯಾಟ್ರಾನ್ ಸಹ ಒಂದು. ಲೇಕ್ ನ್ಯಾಟ್ರಾನ್ ಕೀನ್ಯಾದ ಗಡಿಯ ಸಮೀಪದಲ್ಲಿದೆ. ಈ ಸರೋವರದಲ್ಲಿನ ನೀರಿನ...

ಜೀವನವೆ, ನಿನ್ನ ಹಿಂದಿರುಗಿ ನೋಡಿ ಅನಿಸಿತು

– ವಿಶ್ವನಾತ್ ರಾ. ನಂ. ಹೂವೆ, ನಿನ್ನ ನಗುವ ನೋಡೆ ಅನಿಸಿತು ನಮ್ಮ ನಗುವಿನಲಿ ಜೀವ ಇಲ್ಲವೆಂದು ಹಕ್ಕಿಯೆ, ನಿನ್ನ ದನಿ ಕೇಳಿ ಅನಿಸಿತು ನಮ್ಮ ಮಾತಲಿ ಸಿಹಿ ಇಲ್ಲವೆಂದು ಮಗುವೆ, ನಿನ್ನ...

ಬಾಲ ಕಾರ‍್ಮಿಕರ ಬದುಕು

– ಪೂರ‍್ಣಿಮಾ ಎಮ್ ಪಿರಾಜಿ. ಹುಟ್ಟುತ್ತಲೇ ಕಂಡ ಕಡು ಬಡತನ ಅಸಹಾಯಕತೆಯೇ ಬಂಡವಾಳ ಮಾಡಿಕೊಂಡ ಸಿರಿತನ ಬಡ ಮಕ್ಕಳ ಮೇಲೆ ದೌರ‍್ಜನ್ಯ ಸೌಜನ್ಯ ಮರೆತ ಕುರುಡು ಕಾಂಚಾಣ ಕೇವಲ ಆಚರಣೆಗೆ ಮಾಡುವರು ಅಂತರಾಶ್ಟ್ರೀಯ ಬಾಲ ಕಾರ‍್ಮಿಕ...

ಗೀಜುಗನ ಗೂಡು Baya weaver

ಮುದನೀಡುವ ಗೀಜುಗನ ಗೂಡು

– ಗಿರೀಶ್ ಬಿ. ಕುಮಾರ್. ಕನ್ನಡನಾಡಿನ ಹಕ್ಕಿಗಳಲ್ಲೆಲ್ಲಾ ಗೀಜುಗನ ಹಕ್ಕಿಗಳು ಸುಂದರವಾದ ಗೂಡುಗಳನ್ನ ಕಟ್ಟುವುದರಲ್ಲಿ ತುಂಬಾ ಪ್ರಸಿದ್ದಿ ಪಡೆದಿವೆ. ಗಾತ್ರದಲ್ಲಿ ನೋಡಲು ಗುಬ್ಬಚ್ಚಿಯಂತಿರುವ ಈ ಹಕ್ಕಿಗಳಲ್ಲಿ ಗಂಡುಹಕ್ಕಿಯು ಹೆಣ್ಣುಹಕ್ಕಿಗಳನ್ನು ಒಲಿಸಿಕೊಳ್ಳಲು ತನಗಿಂತಲೂ ಹತ್ತು ಪಟ್ಟು...

ಒಲವು, ಹ್ರುದಯ, heart, love

ಕತೆ: ಒಲವು-ಗೆಲುವು

– ಸುರಬಿ ಲತಾ. ಜೋರು ಮಳೆ, ಕಾರನ್ನು ಸರ‍್ವಿಸ್ ಗೆ ಬಿಟ್ಟು ಬೈಕ್ ನಲ್ಲಿ ಬಂದಿದ್ದ ಶ್ರೀದರ ಮಳೆಯಲ್ಲಿ ನೆಂದು ಮುದ್ದೆಯಾಗಿದ್ದ. ಮಳೆ ನಿಲ್ಲುವಂತೆ ಕಾಣಲಿಲ್ಲ. ಅಲ್ಲೇ ಇದ್ದ ಒಂದು ಅಂಗಡಿಯ ಬಳಿ ಬೈಕ್...

ಶೇಂಗಾ ಉಂಡೆ, Shenga Unde

ಶೇಂಗಾ ಉಂಡೆ

–  ಸವಿತಾ. ಏನೇನು ಬೇಕು? 1 ಬಟ್ಟಲು ಶೇಂಗಾ 3/4 ಬಟ್ಟಲು ಬೆಲ್ಲ 1 ಚಮಚ ಗಸಗಸೆ ಏಲಕ್ಕಿ ಪುಡಿ ಮಾಡುವ ಬಗೆ ಶೇಂಗಾಕಾಳುಗಳನ್ನು ಬಾಣಲೆಗೆ ಹಾಕಿ ಚೆನ್ನಾಗಿ ಹುರಿಯರಿ ಚಾಪೆಯನ್ನು ಅತವಾ ಒಣ ಬಟ್ಟೆಯನ್ನು ಹಾಸಿ...