ಬೆಂಬಲ, ಪ್ರೋತ್ಸಾಹ, Support, Encouragement

ಪ್ರತಿಬೆಗೆ ಬೇಕಿದೆ ಪ್ರೋತ್ಸಾಹದ ಟಾನಿಕ್

– ವೆಂಕಟೇಶ ಚಾಗಿ. ನಮ್ಮ ಅಜ್ಜಿಗೆ ವಯಸ್ಸಾದರೂ ಸಹ ಅದೆಶ್ಟು ಚೆನ್ನಾಗಿ ಹಾಡುತ್ತಿದ್ದಳೆಂದರೆ ಅವಳ ಹಾಡಿಗೆ ಮಾರು ಹೋಗದವರೇ ಇರಲಿಲ್ಲ. ಜನಪದ ಗೀತೆಗಳು, ಬಕ್ತಿ ಗೀತೆಗಳು, ಸೋಬಾನೆ ಪದಗಳು, ಒಗಟುಗಳು, ಹೀಗೆ ಜನಪದ ಸಂಸ್ಕ್ರುತಿಯ...

ಕಲಿಸುಗ, ಗುರು, ಶಿಕ್ಶಕ, Teacher

ಇನ್ನಾದರೂ ಶಿಕ್ಶಕರ ಹೊರೆ ಕಡಿಮೆಯಾಗಲಿ

– ಅಮುಬಾವಜೀವಿ. ( ಬರಹಗಾರರ ಮಾತು: ಶಿಕ್ಶಕರ ದಿನಾಚರಣೆಯ ಸಂದರ‍್ಬದಲ್ಲಿ ಶಿಕ್ಶಕನಾಗಿ ನನ್ನ ಅನುಬವವನ್ನು, ಕೆಲ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ  ) ಶಿಕ್ಶಕ ವ್ರುತ್ತಿ ಅತ್ಯಂತ ಪವಿತ್ರವಾದದ್ದು, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶಿಕ್ಶಕ ಮಹತ್ವದ...

ಚುರುಮುರಿ ಉಂಡೆ

– ಸವಿತಾ. ಬೇಕಾಗುವ ಸಾಮಾನುಗಳು ಚುರುಮುರಿ – 2 ಲೀಟರ್ ಬೆಲ್ಲ – 1/4 ಕಿಲೋ ಒಣ ಕೊಬ್ಬರಿ ತುರಿ – 3 ಚಮಚ ಹುರಿಗಡಲೆ ಹಿಟ್ಟು – 3 ಚಮಚ ಗಸಗಸೆ –...

ಆಲದ ಮರ, Banyan Tree

ಈ ಆಲದ ಮರದ ಬಂದನವಾಗಿ ನೂರಕ್ಕೂ ಹೆಚ್ಚು ವರುಶಗಳು ಕಳೆದಿವೆ!

 ಕೆ.ವಿ.ಶಶಿದರ. ಇಂದಿನ ಪಾಕಿಸ್ತಾನದಲ್ಲಿನ ಸೈನ್ಯದ ಕಂಟೋನ್ಮೆಂಟ್ ಪ್ರದೇಶ ಲಾಂಡಿಕೋಟಾಲ್‍ನಲ್ಲಿ ಒಂದು ವಿಚಿತ್ರವಾದ ಆಲದ ಮರ ಇದೆ. ಈ ಮರ ಅಲ್ಲಿಂದ ತಪ್ಪಿಸಿಕೊಳ್ಳುವುದನ್ನು ತಡೆಯಲು ಹಲವಾರು ಸರಪಳಿಗಳಿಂದ ಬಂದಿಸಿರುವುದು ಕಂಡುಬರುತ್ತದೆ. ವಿಚಿತ್ರವಾಗಿ ಕಾಣುತ್ತದಲ್ಲ? ಆದರೆ...

ಟೈಮಿಲ್ಲ ಟೈಮಿಲ್ಲ ಯಾವುದಕ್ಕೂ ಟೈಮಿಲ್ಲ

– ಪದ್ಮನಾಬ. ಟೈಮಿಲ್ಲ ಟೈಮಿಲ್ಲ ಟೈಮಿಲ್ಲ ಟೈಮನ್ನು ನೋಡೋಕೆ ಟೈಮಿಲ್ಲ ಕಂಪ್ಯೂಟರ್ ಇಂಟರ‍್ನೆಟ್ ಇದ್ರೂನು ಇನ್‌ಟೈಮ್ ಕೆಲಸ ಮುಗಿಯೋದಿಲ್ಲ ಬೈಕು ಸ್ಕೂಟಿ ಕಾರು ಎಲ್ಲ ಇದ್ರೂನು ಇನ್‌ಟೈಮ್ ಎಲ್ಲೂ ಹೋಗೋಕ್ಕಾಗೋದಿಲ್ಲ ಅಮೇರಿಕದಲ್ ಏನಾಗ್ತಿದೆ ಗೊತ್ತಿದೆ...

ಹಿಮಾ ನಿನಗಿದೋ ಸಲಾಂ

– ವೆಂಕಟೇಶ ಚಾಗಿ. ಅಸ್ಸಾಂನ ನವ ದ್ರುವತಾರೆ ಬಾರತದ ಹೆಮ್ಮೆಯ ಕುವರಿ ಚಿನ್ನ ಗೆದ್ದ ಶೂರ ಪ್ರತಿಬೆ ಹಿಮಾ ನಿನಗಿದೋ ಸಲಾಂ ಸಾಮಾನ್ಯ ರೈತನ ಮಗಳು ನೀನು ಅಸಾಮಾನ್ಯ ಸಾದನೆಗೈದವಳೇ ಜನರ ಮನವ ಮಿಂಚಿನಲಿ...

ಗಣಿ ನಾಡಿನಲ್ಲೊಂದು ಸ್ರುಶ್ಟಿಯ ಸೊಬಗಿನ ಗೂಡು – ‘ಸಂಡೂರು’

– ಸುನಿಲ್ ಮಲ್ಲೇನಹಳ್ಳಿ. ಬಳ್ಳಾರಿ ಜಿಲ್ಲೆಯ ಸಂಡೂರು ಎಂದರೆ ಬಿಡುವಿಲ್ಲದೆ ಗಣಿಗಾರಿಕೆ‌ ನಡೆಯುವ ಪ್ರದೇಶ; ಅಲ್ಲಿ ಗಣಿಗಾರಿಕೆಯ ವಾಹನಗಳದ್ದೇ ಆರ‍್ಬಟ ಹಾಗೂ ಎಲ್ಲೆಲ್ಲೂ ಕೆಂಪು ಮಣ್ಣಿನ ವಿಪರೀತ ದೂಳು ಎಂದು ಬಹಳಶ್ಟು ಜನರು ಅಂದುಕೊಂಡಿದ್ದಾರೆ....

ಸರಕಾರಿ ಸ್ಕೂಲು, Govt School

‘ಶಾಲೆಗೆ ಬನ್ನಿ ಶನಿವಾರ, ಕಲಿಸಲು ನೀಡಿ ಸಹಕಾರ’

– ತೇಜಸ್ವಿ. ( ಬರಹಗಾರರ ಮಾತು: ಮನೆಯ ಹತ್ತಿರ ಒಂದು ಸರಕಾರಿ ಶಾಲೆ ಇದ್ದು, ಕಳೆದು ಕೆಲ ವರುಶಗಳಿಂದ ಅಲ್ಲಿ ಪ್ರತಿ ಶನಿವಾರ ಹೋಗುತ್ತಿರುವೆ. ಅಲ್ಲಿ ನಾನು ಗಮನಿಸಿದ್ದನ್ನು ಬರಹವಾಗಿಸುವ ಒಂದು ಪುಟ್ಟ ಪ್ರಯತ್ನ...

reciepe

ಕೆಸುವಿನ ಸೊಪ್ಪಿನ ಕರಕಲಿ

– ಕಲ್ಪನಾ ಹೆಗಡೆ. ಏನೇನು ಬೇಕು? ಕೆಸುವಿನ ಸೊಪ್ಪು ಕಾಳು ಮೆಣಸು – 10 ಕಾಯಿತುರಿ – ¼ ಹೋಳು ಹಸಿಮೆಣಸಿನಕಾಯಿ – 4 ಇಂಗು – ಚಿಟಿಕೆ ಬೆಳ್ಳುಳ್ಳಿ – 10 ಎಸಳು...

ವಚನಗಳು, Vachanas

ಅಂಗಸೋಂಕಿನ ಲಿಂಗತಂದೆಯ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಅಂಗಸೋಂಕಿನ ಲಿಂಗತಂದೆ ಕಾಲ: ಕ್ರಿ.ಶ.ಹನ್ನೆರಡನೆಯ ಶತಮಾನ ದೊರೆತಿರುವ ವಚನಗಳು: ಹನ್ನೊಂದು ಅಂಕಿತನಾಮ: ಭೋಗಬಂಕೇಶ್ವರ ಲಿಂಗ ======================================================================== ಮರದೊಳಗಣ ಬೆಂಕಿ ತನ್ನ ತಾನೇ ಉರಿಯಬಲ್ಲುದೆ ಶಿಲೆಯೊಳಗಣ ದೀಪ್ತಿ ಆ ಬೆಳಗ ತನ್ನ...