ಮರೆತಿದ್ದೇವೆ ನಾವು ಮರೆತಿದ್ದೇವೆ

– ಅಮಾರ‍್ತ್ಯ ಮಾರುತಿ ಯಾದವ್.  ಬೀಸುವ ಕಲ್ಲಿನ ರಬಸವನ್ನು ಒನಕೆಯ ಮಿಡಿತದಲ್ಲಿರುವ ಗಟ್ಟಿತನವನ್ನು ರಂಟೆ ಕುಂಟೆಗಳ ನಂಟನ್ನು ಮರೆತಿದ್ದೇವೆ ನಾವು ಮರೆತಿದ್ದೇವೆ ಮಂಜಿನ ಹನಿಗಳ ನಡುವೆ ಕೆಲಸಕ್ಕೆ ಹೋಗುವ ಜನರನ್ನು ಗರತಿಯರ ಬಾಯಲ್ಲಿ...

ಮಕ್ಕಳ ಕವಿತೆ: ಯಾಕಮ್ಮ?

– ಸಿಂದು ಬಾರ‍್ಗವ್. ( ಬರಹಗಾರರ ಮಾತು: ಅಮ್ಮನಿಗೆ ಪುಟಾಣಿಗಳು ಕೇಳುವ ಪ್ರಶ್ನೆಗೆ ತಾಯಿಯ ಉತ್ತರಗಳು ) ಅಮ್ಮ ಅಮ್ಮ ಹೂವಲಿ ರಸವಾ ಇಟ್ಟವರಾರಮ್ಮ? ದುಂಬಿಯು ಬಂದು ರಸವಾ ಹೀರಲು ದೇವರ ವರವಮ್ಮ ದುಂಬಿಗೆ...

ಕೂಡಿ ಇಟ್ಟು ಮೂಟೆ ಹಣ…

– ಸುಹಾಸ್ ಮೌದ್ಗಲ್ಯ. ಕೂಡಿ ಇಟ್ಟು ಮೂಟೆ ಹಣ ತೀರಿಸುವೆಯಾ ತಾಯಿಯ ರುಣ? ಇರುವವರೆಗೂ ನಿನ್ನ ಪ್ರಾಣ ಮರೆಯದಿರು ತಾಯಿಯ ರುಣ ಉರಿದು ಕರಗಿದರೂ ಬೆಳಕ ಚೆಲ್ಲುವ ಮೇಣ ಚೂರಾದರೂ ಪ್ರತಿಬಿಂಬ ತೋರುವ ದರ‍್ಪಣ...

ಹೊರಬಾನಾಡಿಗನಾದ ಮೊದಲ ನಾಯಿ – ‘ಲೈಕಾ’

– ಪ್ರಶಾಂತ. ಆರ್. ಮುಜಗೊಂಡ. ಬಾನಂಗಳಕ್ಕೆ ಏರಿದ ಮೊದಲ ಮಾನವರ ಬಗ್ಗೆ ನಮಗೆ ಅರಿವಿದೆ, ಆದರೆ ಬಾನಿಗೇರಿದ ಮೊದಲ ಪ್ರಾಣಿಗಳ ಬಗ್ಗೆ ಅಶ್ಟೊಂದು ವಿಶಯಗಳು ತಿಳಿದಿಲ್ಲ. ಅನೇಕ ಪ್ರಾಣಿಗಳು ಸದ್ದಿಲ್ಲದೆ ಬಾಹ್ಯಾಕಾಶ ಲೋಕದ ಕುರಿತ...

ಅರೂಬಾದಲ್ಲೊಂದು ಕತ್ತೆಗಳ ಆಶ್ರಯ ತಾಣ!

– ಕೆ.ವಿ.ಶಶಿದರ. ಹುಲಿ, ಸಿಂಹ, ಆನೆಯಂತಹ ಪ್ರಾಣಿಗಳ ಸಂತತಿ ಇಳಿಯುತ್ತಿರುವುದನ್ನು ತಡೆಗಟ್ಟಲು ವಿಶ್ವದ ಉದ್ದಗಲಕ್ಕೂ ಅಬಯಾರಣ್ಯ ಹಾಗೂ ಪಕ್ಶಿ ಸಂಕುಲಗಳನ್ನು ಕಾಪಾಡಲು ಪಕ್ಶಿದಾಮ ಹಬ್ಬಿರುವ ಬಗ್ಗೆ ಕೇಳಿದ್ದೇವೆ. ಹಸು, ಎಮ್ಮೆ, ಕತ್ತೆ, ಕುದುರೆ, ನಾಯಿ,...

ರುಚಿ ರುಚಿಯಾದ ಸೀಗಡಿ ಹುರುಕಲು

– ಪ್ರತಿಬಾ ಶ್ರೀನಿವಾಸ್. ಬೇಕಾಗುವ ಸಾಮಾಗ್ರಿಗಳು: ಸೀಗಡಿ – 1/4 ಕೆಜಿ ಈರುಳ್ಳಿ – 2 ತುಪ್ಪ – 3 ರಿಂದ 4 ಚಮಚ ಹಸಿಮಣಸು – 3 (ಉದ್ದಕ್ಕೆ ಹೆಚ್ಚಿದ್ದು) ಕರಿಬೇವು –...

ತಾಯಿ ಪ್ರೀತಿ

– ಶಾಂತ್ ಸಂಪಿಗೆ. ಎಲ್ಲಾ ದೇವರಿಗಿಂತ ಮಿಗಿಲು ಹೆತ್ತ ತಾಯಿಯ ಪ್ರೀತಿ ನೆರಳು ನವ ಮಾಸ ನೋವ ಉಂಡು ಜೀವತುಂಬಿ ಹಡೆದಳು ಮಡಿಲ ಮಗುವ ನಗುವ ಕಂಡು ನೋವನೆಲ್ಲಾ ಮರೆತಳು ಪುಟ್ಟ ಮಗುವಿನ ಬವ್ಯ...

ಕಾಯುವವನ ಕರುಣೆ

– ವಿನು ರವಿ. ಬೆಂಕಿಯ ಕುಲುಮೆಯಲ್ಲೂ ತಂಪಾಗುವ ತಹತಹಿಕೆಯಿದೆ ಬರಡು ನೆಲದಲ್ಲೂ ಹಸಿಪಸೆಯ ಚಿಗುರೊಡೆಯುವ ಕನಸಿದೆ ಗಾಡಾಂದಕಾರದಲ್ಲೂ ಮಿಂಚಿನ ತಾರೆಗಳ ಹೊಳಪಿನ ಬರವಸೆಯಿದೆ ಒಣಗಿದಾ ಮರದಲ್ಲೂ ಹಸಿರಿನಾ ಉಸಿರ ತವಕವಿದೆ ಬಾಳಕಡಲೊಳಗೆ ಸಂಕಟದಾ ತೆರೆಗಳು...

ಹೀರೆಕಾಯಿ ಸಿಪ್ಪೆ ಚಟ್ನಿ

– ಪ್ರತಿಬಾ ಶ್ರೀನಿವಾಸ್. ಏನೇನು ಬೇಕು? ಹೀರೆಕಾಯಿ ಸಿಪ್ಪೆ – 1 ಬಟ್ಟಲು ತೆಂಗಿನತುರಿ – 1 ಬಟ್ಟಲು ಹಸಿಮೆಣಸು – 3-4 ಹುಣಸೆಹುಳಿ – 1/2 ಗೋಲಿ ಗಾತ್ರದಶ್ಟು ಶುಂಟಿ – 1/4...