ಹಕ್ಕಿಯ ಅಳಲು
– ದ್ವಾರನಕುಂಟೆ ಪಿ. ಚಿತ್ತನಾಯಕ. ಕಟ್ಟಲೇನು ಕಶ್ಟನಮಗೆ ಪುಟ್ಟಗುಡಿಸಲು ಇಶ್ಟಪಟ್ಟು ಕಟ್ಟಬೇಕು ಕೂಡಿ ಬದುಕಲು ಗರಿಯ ಎಳೆಯ ಸೀಳಿ ಎಳೆದು ಗೂಡುಕಟ್ಟಲು ಮರದ ಎದೆಯ ಅರಿಯಬೇಕು ಮುದದಿ ಬಾಳಲು ಗಾಳಿಮಳೆಯ ರಕ್ಶಣೆಗೆ ನಮಗೂ ಗುಡಿಸಲು...
– ದ್ವಾರನಕುಂಟೆ ಪಿ. ಚಿತ್ತನಾಯಕ. ಕಟ್ಟಲೇನು ಕಶ್ಟನಮಗೆ ಪುಟ್ಟಗುಡಿಸಲು ಇಶ್ಟಪಟ್ಟು ಕಟ್ಟಬೇಕು ಕೂಡಿ ಬದುಕಲು ಗರಿಯ ಎಳೆಯ ಸೀಳಿ ಎಳೆದು ಗೂಡುಕಟ್ಟಲು ಮರದ ಎದೆಯ ಅರಿಯಬೇಕು ಮುದದಿ ಬಾಳಲು ಗಾಳಿಮಳೆಯ ರಕ್ಶಣೆಗೆ ನಮಗೂ ಗುಡಿಸಲು...
– ಗೌರೀಶ ಬಾಗ್ವತ. ಮೊದಲ ನೋಟ, ಮುಗುಳ್ನಗು, ತುಸು ಸಂಕೋಚ, ಆದರೂ ಮನದಲಿ ನಿರಾಳ ಮನೋಬಾವ, ತಿಳಿದೋ ತಿಳಿಯದೆಯೋ ನಾ ಅವಳಲ್ಲಿ ಲೀನವಾಗಾಯ್ತು. ಗೊತ್ತಿಲ್ಲದೇ ಮೂಡಿದೆ ಸುಂದರ ಬಾವನೆ. ಪದಗಳಿಗೆ ಸಿಗದ ಅನುಬೂತಿ ಅದು....
– ಸುರಬಿ ಲತಾ. ಶಾಲೆಯಲ್ಲಿ ಕೆಲ ಮಕ್ಕಳು ತುಂಬಾ ಜಾಣರಾಗಿಯೂ, ಇನ್ನೂ ಕೆಲವು ಮಕ್ಕಳು ದಡ್ಡರಾಗಿ ಇರುತ್ತಾರೆ. ಆದರೆ ಯಾರೂ ದಡ್ಡರಲ್ಲ ಅದು ಸೋಮಾರಿತನ. ಇದನ್ನು ಮಕ್ಕಳಿಗೆ ತಿಳಿ ಹೇಳಿ ಆ ಸೊಂಬೇರಿತನವನ್ನು ಹೋಗಲಾಡಿಸುವುದು...
– ಅನಿಲಕುಮಾರ ಇರಾಜ. ಈಗಿರುವ ವಿಜಯಪುರ ಜಿಲ್ಲೆಯಲ್ಲಿ ಒಂದು ದೊಡ್ಡ ಪಟ್ಟಣ, ಡೋಣಿ ನದಿಯ ದಡದಲ್ಲಿರುವ ಪ್ರಮುಕ ವ್ಯಾಪಾರಿ ಕೇಂದ್ರ, ಅದುವೆ ತಾಳಿಕೋಟೆ. ಊರು ಅಂದಮೇಲೆ ಅದಕ್ಕೊಂದು ಇತಿಹಾಸ ಇದ್ದೇ ಇರುತ್ತದೆ. ಕರ್ನಾಟಕದ ಇತಿಹಾಸದ...
– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಆಕಾಶವೇ ಕಳಚಿ ಬಿದ್ದಂತೆ ಸುರಿಯುತಿದೆ ನೋಡ ಕರಗಿ ನೀರಾಗುತಿದೆ ಮೇಲೆ ಅವಿತಿದ್ದ ಕರಿಮೋಡ ಬೀಸುವ ಗಾಳಿಗೆ ದರೆಗೆ ಉರುಳುತಿದೆ ಮರಗಳು ಗೂಡುಗಳ ಕಳೆದುಕೊಳ್ಳುತಿವೆ ಪಕ್ಶಿ ಸಂಕುಲಗಳು ತೇಲುತಿದೆ...
–ಕೊಡೇರಿ ಬಾರದ್ವಾಜ ಕಾರಂತ. ಲಡಾಕ್ ಎಂದ ಕೂಡಲೆ ಬೌದ್ದ ಗುಡಿಗಳು, ಬೌದ್ದ ಸನ್ಯಾಸಿಗಳು, ಹಿಮಾಲಯದ ಎತ್ತರೆತ್ತರದ ಬೆಟ್ಟಗಳ ತಿಟ್ಟ ಕಣ್ಣಮುಂದೆ ಬರುತ್ತದೆ. ಹೀಗೆ ಹಿಮಾಲಯದ ಮಡಿಲಲ್ಲೇ ಇದ್ದರೂ ಲಡಾಕಿನಲ್ಲಿ ಬೇಸಿಗೆಯಲ್ಲಿ ನೀರಿಗೆ ಕೊರತೆಯುಂಟಾಗುತ್ತದೆ...
– ಶಾಂತ್ ಸಂಪಿಗೆ. ನಾನೊಂದು ತುಂಬಿದ ಕೆರೆಯಾಗಿದ್ದೆ ಗಿಡಮರಗಳಲಿ ಹಸಿರನು ತುಂಬಿದ್ದೆ ಪ್ರಾಣಿ ಪಕ್ಶಿಗಳಿಗೆ ಜೀವಾಮ್ರುತವ ನೀಡಿದ್ದೆ ಅನೇಕ ಜೀವರಾಶಿಗಳಿಗೆ ಮುದ್ದಿನ ಮನೆಯಾಗಿದ್ದೆ ಮಕ್ಕಳೆಲ್ಲ ಸಂತೋಶದಿ ಕುಣಿದಾಡುವ ಕೊಳವಾಗಿದ್ದೆ ಅನುದಿನವು ಜೀವಿಗಳ ನೆಮ್ಮದಿಯ ಉಸಿರಾಟ...
– ಚಂದ್ರಮೋಹನ ಕೋಲಾರ. ಹಿಂದಿನ ಬರಹದಲ್ಲಿ ಪುಟ್ಬಾಲ್ ಲೀಗ್ ಗಳ ಕಿರು ಪರಿಚಯ ಕೊಡಲಾಗಿತ್ತು. ಈ ಬರಹದಲ್ಲಿ ಎಲ್ ಕ್ಲಾಸಿಕೋ ಬಗ್ಗೆ ಒಂದಶ್ಟು ಮಾಹಿತಿ ನೀಡುವೆನು. ಎಲ್ ಕ್ಲಾಸಿಕೋ ಎಂದರೆ, ಅತ್ಯುತ್ತಮ. ಜಗತ್ತಿನ ಯಾವುದೇ...
– ಈರಯ್ಯ ಮಟದ. ಬರಿದಾದ ಬಾಳಲ್ಲಿ ಬೆಳಕಾಗಿ ಬಂದೆ ನೀ ನನ್ನ ಎದೆಯ ರಾಗಕೆ ನಿನ್ನ ಮಾತೆ ತಾಳವು ಹುಸಿಯಾಗದೆ ಇನ್ನೂ ಹಸಿರಾಗಿದೆ ಜೀವವು ಕಾಣದ ದೇವತೆಯಂತೆ ಕಲ್ಪನೆಯ ಲೋಕ ಮೀರಿ ಕಸಿಮಾಡಿದೆ ಪ್ರೀತಿಯ...
– ಕೆ.ವಿ.ಶಶಿದರ. ವಸ್ತು ಸಂಗ್ರಹಾಲಯಗಳು ಎಂದಾಕ್ಶಣ ಮನದ ಮುಂದೆ ಹರಿದಾಡುವುದು ವೈಜ್ನಾನಿಕ ಲೋಕಕ್ಕೆ ಸಂಬಂದಿಸಿದ ನವನವೀನ ಸಂಶೋದನೆಗಳ ಪ್ರತಿರೂಪಗಳು, ವಿಚಿತ್ರವಾಗಿ ಜನಿಸಿದ ಪ್ರಾಣಿ ಪಕ್ಶಿಗಳು, ನಿಜ ಜೀವನದಲ್ಲಿ ಕಾಣಸಿಗದ ಹಲವು ಅತ್ಯುತ್ತಮ ವಸ್ತುಗಳು ಇವೇ...
ಇತ್ತೀಚಿನ ಅನಿಸಿಕೆಗಳು