ಮದುವೆ, Marriage

ಮನತುಂಬಿ ಹರಸಿದಳು ನೋಡಿ

– ಸುರಬಿ ಲತಾ. ಕೆಂಪು ಅಂಚಿನ ಸೀರೆ ಮಲ್ಲಿಗೆ ಹೂವಿನ ಮಾಲೆ ಅಂದದ ಲಕುಮಿಗೆ ತೊಡಿಸಿರೆ ಕೊರಳಿಗೆ ಕಾಸಿನ ಸರ, ಮುತ್ತಿನ ಹಾರ ಸೊಂಟದ ತುಂಬ ಬಂಗಾರ ಹೊಕ್ಕುಳಲ್ಲಿ ವಜ್ರವಿರಲಿ ಮೂಗುತಿಯು ಮಿಂಚಲಿ ಇಟ್ಟರೆ...

ಸಾವು ತೋರಿದ ಹಲವು ಮುಕಗಳು

–ಮಲ್ಲಿಕಾರ‍್ಜುನ ಬಿ. ಸಾವು! ಯಾರ ಮನೆಯಲ್ಲಿ ಸಾವುಗಳಾಗಿಲ್ಲ? ಎಲ್ಲರ ಮನೆಯಲ್ಲೂ ಒಂದಲ್ಲ ಒಂದು ಸಾವು ನಡೆದೇ ನಡೆದಿರುತ್ತದೆ. ಆಕಸ್ಮಿಕವೋ ಅತವ ವಯೋಸಹಜ ಸಾವೋ, ಒಂದಿಲ್ಲೊಂದು ಸಾವು ನಮ್ಮ ಮನೆಯಲ್ಲಿ ನಡೆದೇ ನಡೆದಿರುತ್ತದೆ. ಬುದ್ದ...

ಆಹಾ! ರುಚಿಕರ ಜೋಳದ ಮುದ್ದೆ

– ರೂಪಾ ಪಾಟೀಲ್. ಬೇಕಾಗುವ ಅಡಕಗಳು ಜೋಳದ ಹಿಟ್ಟು — 1 ಬಟ್ಟಲು ಉಪ್ಪು — ರುಚಿಗೆ ತಕ್ಕಶ್ಟು ನೀರು — 2 ಬಟ್ಟಲು ಜೀರಿಗೆ — ಸ್ವಲ್ಪ ಬೆಳ್ಳುಳ್ಳಿ — 4-5 ಎಸಳು ಕರಿಬೇವು — 4-5 ಎಲೆ ಒಗ್ಗರಣೆಗೆ...

“ಅವ್ವ-ಅವಲಕ್ಕಿ-ಅವಳು”

– ಸಂದೀಪ ಔದಿ. ನನ್ನ ನೋಟ ನೆಲದ ಮೇಲೆ ಚಿತ್ತವಾಗಿತ್ತು. ಬೇರೆ ಕೋಣೆಯಿಂದ ಗಮ, ತೀರಾ ಪರಿಚಯವಿರೋ ಗಮ. ನಿದಾನಕ್ಕೆ ಕತ್ತು ಎತ್ತಿ ಆ ಕೋಣೆಯ ಬಾಗಿಲ ಕಡೆ ಗಮನ. ಗೆಜ್ಜೆ ಸದ್ದು. ಸ್ವಲ್ಪ...

ಬರೋಬ್ಬರಿ ಹತ್ತು – ನಡಾಲ್​ ತಾಕತ್ತು!

– ಚಂದ್ರಮೋಹನ ಕೋಲಾರ. ಪುರುಶರ ಟೆನ್ನಿಸ್​ನಲ್ಲಿ ಅಮೆರಿಕನ್ನರು ಪ್ರಾಬಲ್ಯ ಸಾದಿಸಿದ್ದ ಕಾಲವದು. ಆಂಡ್ರೆ ಅಗಾಸಿ, ಪೀಟ್ ಸಾಂಪ್ರಾಸ್​ ತಮ್ಮ ಮನಮೋಹಕ ಆಟದಿಂದಾಗಿ ಟೆನ್ನಿಸ್​ ಪ್ರಿಯರ ಮನ ಗೆದ್ದು ಅವರ ಮನದಲ್ಲಿ ವಿರಾಜಮಾನರಾಗಿದ್ದರು. ಇಬ್ಬರೂ ಇನ್ನೇನು...

ಮರಳಿ ಬರಬಾರದೇ ಆ ದಿನಗಳು

– ಪಲ್ಲವಿ ಬಿ ಸಿ (ಬೆಳಗೀಹಳ್ಳಿ). ಬಾಲ್ಯದ ಜೀವನ ಮರಳಿ ಬರಬಾರದೇ ನಾವಾಡಿದ ತುಂಟ ಆಟಗಳು ಈಗಲೂ ಸಿಗಬಹುದೇ ಮರಳಲಿ ಮನೆ ಮಾಡಿ ಸ್ನೇಹಿತರ ಜೊತೆಯಲಿ ಸಂಸಾರದ ಆಟವಾಡಿದ ಆ ದಿನಗಳು ಎಮ್ಮೆಯ ಮೇಲೆ...

‘ಇದು ಟೀ ಪುರಾಣ’

– ವಿಜಯಮಹಾಂತೇಶ ಮುಜಗೊಂಡ. ಚೈನಾದ ಪುರಾಣ ಕತೆಯೊಂದರಲ್ಲಿ ಕಾಡಿನಲ್ಲಿ ಗಿಡ ಮತ್ತು ನಾರುಬೇರುಗಳ ಹುಡುಕಾಡುತ್ತಿದ್ದ ಶೆನ್ನಾಂಗ್ ಎಂಬ ವ್ಯಕ್ತಿಯ ಉಲ್ಲೇಕ ಇದೆ. ಮೊದಲು ಉಳುಮೆ ಶುರು ಮಾಡಿದ್ದು ಕೂಡ ಶೆನ್ನಾಂಗ್ ಎನ್ನುವ ನಂಬಿಕೆಯೂ ಅಲ್ಲಿನ...

ದರೆಗೆ ದೊಡ್ಡವರು ಸ್ವಾಮಿ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ).   ದರೆಗೆ ದೊಡ್ಡವರು ಸ್ವಾಮಿ ನಾವ್ ದರೆಗೆ ದೊಡ್ಡವರು ಹಸಿರ ಹೊತ್ತ ಮರ ಕಡಿಯುವೆವು ಬಾಗಿಲು, ಮೇಜು, ಕುರ‍್ಚಿ ಮಾಡುವೆವು ಉಸಿರಾಡಲು ತೊಂದರೆಯಾಗಿ ಹೊಸ ರೋಗಗಳಿಂದಾಗಿ ಸಾಯುವೆವು ದೇವರೇ...

ಬಹುದೂರದ ದ್ವೀಪ – ಟ್ರಿಸ್ಟನ್ ಡ ಕುನ್ಹ

– ಕೆ.ವಿ.ಶಶಿದರ. ಟ್ರಿಸ್ಟನ್ ಡ ಕುನ್ಹ ದ್ವೀಪ ದಕ್ಶಿಣ ಆಪ್ರಿಕಾದ ಬೂಮಿಯಿಂದ ಅಂದಾಜು 1491 ಹಾಗೂ ಕೇಪ್ ಟೌನ್ ನಿಂದ 1511 ಮೈಲಿಗಳಶ್ಟು ದೂರದಲ್ಲಿದೆ. ಇದರ ಅತಿ ಹತ್ತಿರದ ದ್ವೀಪ ಸೈಂಟ್ ಹೆಲೆನಾ. ಇದು...

ನೀ ಬಣ್ಣಗಳ ಕುಂಚಗಾರ…

– ವಿನು ರವಿ. ನೀ ಬಣ್ಣಗಳ ಕುಂಚಗಾರ ಬಾನಿಗೆಲ್ಲಾ ನೀಲಿಬಣ್ಣ ಎರಚಿದೆ ಅದರೊಳಗೆ ಬಿಳಿಯ ಮೋಡಗಳ ತೇಲಿಬಿಟ್ಟೆ ಹಸಿರುಬಣ್ಣವ ಗಿಡಮರಗಳಿಗೆ ಹಚ್ಚಿಬಿಟ್ಟೆ ಹಾರೋ ಹಕ್ಕಿಗೆ, ಹಾಡೋ ಚಿಟ್ಟೆಗೆ ಅರಳೋ ಹೂವಿಗೆ, ಕುಣಿಯೋ ನವಿಲಿಗೆ ಹಳದಿಯಂತೆ...