ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 18 ನೆಯ ಕಂತು: ಸುಡುಗಾಡಿನ ಕಾವಲುಗಾರನಾಗಿ ಹರಿಶ್ಚಂದ್ರ

– ಸಿ.ಪಿ.ನಾಗರಾಜ. ಪ್ರಸಂಗ-18: ಸುಡುಗಾಡಿನ ಕಾವಲುಗಾರನಾಗಿ ಹರಿಶ್ಚಂದ್ರ (ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ ಈ ಹೊತ್ತಗೆಯ ‘ಪತ್ನೀ ಪುತ್ರ ವಿಕ್ರಯ—ಆತ್ಮ ವಿಕ್ರಯ’ ಎಂಬ ಏಳನೆಯ ಅಧ್ಯಾಯದ 42 ರಿಂದ...

ಕಿರುಗವಿತೆಗಳು: ಗಣಿತದಲ್ಲಿನ ಒಲವು

– ನಿತಿನ್ ಗೌಡ. ಸಮಾನಾಂತರ ಗೆರೆಗಳು ಸಾಗುವವು ಇವು ಎಡೆಬಿಡದೆ ನಿರಂತರ, ಒಂದನ್ನೊಂದು ಸೇರಬೇಕೆಂಬ ಬಯಕೆಯಿಂದ; ಆದರೆ, ಸೇರಲಾರವಿವು ಒಂದನೊಂದು. ಇಂತಾದರೂ ಇದೊಂದು ಕೊನೆಯಿರದ ಒಲವ ಪಯಣ ಅಲ್ಲವೇ ? ****** ದುಂಡು ಸಾಗುವವು...

ಕಿರುಗತೆ: ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ?

– ಅಶೋಕ ಪ. ಹೊನಕೇರಿ. ಶಿವಸಾಗರ ಜೋಡೆತ್ತಿನ ಗಾಡಿ ಹೂಡಿ ಹೊಲಕ್ಕೆ ಚೆರಗ ಚೆಲ್ಲಲು ಹೊರಟಾಗ ಮನೆಯ ಹೆಂಗಳೆಯರು ಸೀರೆಯುಟ್ಟು, ತಲೆ ತುಂಬ ಮಲ್ಲಿಗೆ ಮುಡಿದು, ಕೈತುಂಬ ಗಾಜಿನ ಬಳೆ ತೊಟ್ಟು, ಕಾಲಂದುಗೆಯ ಗಲ್...

ಕವಿತೆ: ಕಲಿಮನೆ

– ಕಿಶೋರ್ ಕುಮಾರ್. ಬಳಪದಿ ಬರೆದು ಕಯ್ಯಲಿ ಒರೆಸಿದ ಆ ಸ್ಲೇಟು ಮೊಂಡಾದ ಒಡನೆ ಒರೆಯಲು ಚೂಪಾಗಿ ಬರುತ್ತಿದ್ದ ಆ ಪೆನ್ಸಿಲ್ ಮೊದಲ ದಿನವೇ ಅಳುತಾ ಶಾಲೆಗೆ ಸೇರಿ ನಗುತಾ ಮನೆಗೆ ಮರಳಿದೆವು ಬಿದ್ದರೂ...

ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 17 ನೆಯ ಕಂತು – ಹರಿಶ್ಚಂದ್ರನ ಮಾರಾಟ

– ಸಿ.ಪಿ.ನಾಗರಾಜ. *** ಪ್ರಸಂಗ-17: ಹರಿಶ್ಚಂದ್ರನ ಮಾರಾಟ *** (ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ ಈ ಹೊತ್ತಗೆಯ ‘ಪತ್ನೀ ಪುತ್ರ ವಿಕ್ರಯ—ಆತ್ಮ ವಿಕ್ರಯ’ ಎಂಬ ಏಳನೆಯ ಅಧ್ಯಾಯದ 29...

ಕವಿತೆ: ಮಹಾತ್ಮರು

– ಶಿವಮೂರ‍್ತಿ. ಹೆಚ್. ದಾವಣಗೆರೆ. ಗುಡಿಯಲ್ಲಿರುವ ದೇವರು ನಮ್ಮ ಕಾಯುವುದ ಮರೆತರು ಗಡಿಯಲ್ಲಿರುವ ವೀರ ಯೋದರು ನಮ್ಮ ಕಾಯುವುದ ಮರೆಯಲಾರು ಅನ್ನದಾತ ರೈತರು, ಜ್ನಾನದಾತ ಶಿಕ್ಶಕರು ದೇಶವ ಕಟ್ಟುವ ಶ್ರಮಿಕ ಕಾರ‍್ಮಿಕರು ದೇಶ ಕಾಯೋ...

ಕಿರುಗವಿತೆ

– ನಿತಿನ್ ಗೌಡ.   ನೆರಳು ಬೆಳಕು ಕಾಯುವ ಹಾಗೆ ಕಣ್ಣನು ರೆಪ್ಪೆ ಕಾಯುವ ಹಾಗೆ ಉಸಿರನು ಗುಂಡಿಗೆ ಕಾಯುವ ಹಾಗೆ ಮಾತನು ನಾಲಿಗೆ ಕಾಯುವ ಹಾಗೆ ಬಾವನೆಗಳ ಮನಸು‌ ಕಾಯುವ ಹಾಗೆ ವಿವೇಚನೆಯನು,...

ಕಿರುಬರಹ: ಎಲ್ಲ ಬಲ್ಲವರಿಲ್ಲ

– ಅಶೋಕ ಪ. ಹೊನಕೇರಿ. ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ| ಬಲ್ಲಿದರು ಇದ್ದು ಬಲವಿಲ್ಲ, ಸಾಹಿತ್ಯ| ವೆಲ್ಲವರಿಗಿಲ್ಲ ಸರ್ವಜ್ಞ|| ‘ತುಂಬಿದ ಕೊಡ ತುಳುಕುವುದಿಲ್ಲ, ಎಂದಿಗೂ ಅರ‍್ದ ತುಂಬಿದ ಕೊಡ ಹೆಚ್ಚು ಸದ್ದು ಮಾಡುತ್ತದೆ’. ಮನುಶ್ಯ...

ನಾ ನೋಡಿದ ಸಿನೆಮಾ: ಮರ‍್ಯಾದೆ ಪ್ರಶ್ನೆ

– ಕಿಶೋರ್ ಕುಮಾರ್. ರಸ್ತೆ ಅಪಗಾತಗಳ ಬಗ್ಗೆ ಕೇಳುತ್ತಲೇ ಇರುತ್ತೇವೆ. ಈ ವಿಶಯದ ಸುತ್ತಲೇ ನಡೆಯಿವ ಕತೆ ಹೊಂದಿದ ಸಿನೆಮಾವೊಂದು ತೆರೆಗೆ ಬಂದು, ಈಗ OTT ಯಲ್ಲಿ ಬಿಡುಗಡೆಯಾಗಿದೆ. ಸೂರಿ (ರಾಕೇಶ್ ಅಡಿಗ), ಸತೀಶ...