27 Search results

For the term "F1".

ಸ್ಯಾಮ್ಸಂಗ್‍ ಎಸ್8 ಮತ್ತು ಎಸ್8 ಪ್ಲಸ್‍ನಲ್ಲಿ ಹೊಸತೇನಿದೆ?

– ರತೀಶ ರತ್ನಾಕರ. ಚೂಟಿಯುಲಿ(smartphone) ಮಾರುಕಟ್ಟೆಯ ದೊಡ್ಡಣ್ಣಂದಿರಲ್ಲಿ ಒಬ್ಬ ಎಂದು ಕರೆಸಿಕೊಳ್ಳುವ ಕೊರಿಯಾದ ಸ್ಯಾಮ್ಸಂಗ್ ಕಂಪನಿಯು ಗ್ಯಾಲಕ್ಸಿ ಎಸ್8(S8) ಮತ್ತು ಎಸ್8 ಪ್ಲಸ್(S8 Plus) ಚೂಟಿಯೂಲಿಗಳನ್ನು ಹೊರತಂದಿದೆ. ವರುಶಕ್ಕೆ ಒಂದು ಇಲ್ಲವೇ ಎರಡು ಚೂಟಿಯುಲಿಗಳನ್ನು ಹೊರತರುವ ದೊಡ್ಡ...

ಪ್ಲಾಸ್ಟಿಕ್‍ನಿಂದ ಇಂದನ ತಯಾರಿಕೆ!

– ಕೆ.ವಿ.ಶಶಿದರ. ಮನೆಯಲ್ಲೇ ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ಮರುಬಳಕೆ ಮಾಡಿ ಅದರಿಂದ ಇಂದನ ತಯಾರಿಕೆಯ ಪುಟ್ಟ ಯಂತ್ರವನ್ನು ಜಪಾನಿ ವಿಜ್ನಾನಿ ಅಕಿನೊರಿ ಇಟೊ ಕಂಡುಹಿಡಿದಿದ್ದಾರೆ. ಇದರಿಂದ ಉತ್ಪತ್ತಿಯಾದ ಇಂದನವನ್ನು ಅಡುಗೆ ಕೋಣೆಯಲ್ಲಿ ಆಹಾರ ಪದಾರ‍್ತ ತಯಾರಿಕೆಯಲ್ಲಿ...

ಮತ್ತೆ ಮತ್ತೆ ನೋಡಬೇಕೆನಿಸುವ ಶಿವಮೊಗ್ಗದ ‘ಶಿವಪ್ಪನಾಯಕನ ಕೋಟೆ’!

– ಕಿರಣ್ ಮಲೆನಾಡು. ಕೆಳದಿ ನಾಯಕರು ಮಲೆನಾಡು ಮತ್ತು ಕರಾವಳಿಯಲ್ಲಿ ಆಳ್ವಿಕೆ ನಡೆಸಿದ ಒಂದು ಅರಸುಮನೆತನ. ಕೆಳದಿ ನಾಯಕರ ಇನ್ನೊಂದು ಮೇಲ್ಪಟ್ಟಣವೇ ಬಿದನೂರು ನಗರ (ಈಗಿನ ಹೆಸರು ನಗರ). ನಗರದಲ್ಲಿ ಕೆಳದಿ ನಾಯಕರು...

ಬೀಳುವಿಕೆಯ ಬೆರಗು

– ಪ್ರಶಾಂತ ಸೊರಟೂರ. ಹೀಗೊಂದು ಕೇಳ್ವಿ, ಎತ್ತರದಿಂದ ಒಂದು ಕಬ್ಬಿಣದ ಗುಂಡು ಮತ್ತು ಹಕ್ಕಿಯ ಗರಿಯೊಂದನ್ನು ಕೆಳಗೆ ಬಿಟ್ಟರೆ ಯಾವುದು ಮೊದಲು ನೆಲವನ್ನು ತಲುಪುತ್ತೆ?… ಅದರಲ್ಲೇನಿದೆ? ಕಬ್ಬಿಣದ ಗುಂಡು ಹಕ್ಕಿಯ ಗರಿಗಿಂತ ತೂಕವಾಗಿರುವುದರಿಂದ...

ಕರುನಾಡ ನದಿಗಳು

– ಪ್ರೇಮ ಯಶವಂತ. ’ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆಯೇಕೆ?’ ಎಂಬಂತೆ ಹರಿಯುತ್ತಿವೆ ನಮ್ಮ ಕರುನಾಡಿನ ನದಿಗಳು. ನಮ್ಮ ದಿನನಿತ್ಯದ ಬದುಕಿನಲ್ಲಿ ನೀರು ಬಹಳ ಮುಕ್ಯ ಪಾತ್ರ ವಹಿಸುತ್ತದೆ. ನೀರಿಲ್ಲದ ಜೀವನವನ್ನು ನೆನಿಸಿಕೊಳ್ಳಲೂ...

ಸಿರಿತನ ಮತ್ತು ಹಿರಿತನದ ’ಮರ‍್ಸಿಡಿಸ್ ಬೆಂಜ್’

– ಜಯತೀರ‍್ತ ನಾಡಗವ್ಡ. ಮರ‍್ಸಿಡಿಸ್ ಬೆಂಜ್ ಎಂದ ಕೂಡಲೇ ನಮ್ಮ ಕಣ್ಮುಂದೆ ಬರುವ ತಿಟ್ಟ ದುಬಾರಿ ಅಂದದ ಉದ್ದನೇಯ ಕಾರುಗಳು. ಬಾರತದಂತ ದೇಶಗಳಲ್ಲಿ ಮರ‍್ಸಿಡಿಸ್ ಕಾರು ಹೊಂದಿರುವುದೇ ಒಂದು ಹೆಮ್ಮೆಯ ಸಂಗತಿ. ಮರ‍್ಸಿಡಿಸ್ ಬೆಂಜ್...

ಓಟ ಹೆಚ್ಚಿಸುವ ’ಬಯೋ-ಮೆಕಾನಿಕ್ಸ್’ ಅರಿವು

– ರಗುನಂದನ್. ನಾವು ಈ ಬರಹದಲ್ಲಿ ಕಂಡಂತೆ ಒಂದು ಮಯ್ವಿಯು (body) ಓಟದಲ್ಲಿರಬೇಕಾದರೆ ಅದರ ಸುತ್ತಮುತ್ತಲಿರುವ ಗಾಳಿ ಅದರ ಉರುಬಿನ (velocity) ಮೇಲೆ ಒತ್ತು ಬೀರುತ್ತದೆ. ಅಂದರೆ ಮಯ್ವಿಯ ಸುತ್ತಲಿರುವ ಗಾಳಿಯ ಓಡಾಟವನ್ನು...

Enable Notifications OK No thanks