350 ವರುಶಗಳ ಹಿಂದಿನ ಬೆಂಕಿ ಅನಾಹುತ ನೆನಪಿಸುವ ಲಂಡನ್ ಸ್ಮಾರಕ

– ಕೆ.ವಿ.ಶಶಿದರ. ಲಂಡನ್ನಿನ ಅತಿ ಬಯಂಕರವಾದ ಬೆಂಕಿ ಅನಾಹುತ ಆಗಿದ್ದು 1666ರ ಸೆಪ್ಟಂಬರ್ 2ನೇ ದಿನಾಂಕದಂದು. ಪುಡ್ಡಿಂಗ್ ಲೇನ್‍ನಲ್ಲಿದ್ದ ತಾಮಸ್ ಪಾಮ್‍ನರ್ ಒಡೆತನದ ಬೇಕರಿಯಲ್ಲಿ ಬೆಂಕಿ ಮೊದಲು ಕಾಣಿಸಿಕೊಂಡಿತು. ಈಗಿನ ‘ಗ್ರೇಟ್ ಪೈರ್ ಆಪ್...

ಆ ಸುಂದರ ಕನಸುಗಳ ಓಟ

– ಶಾಂತ್ ಸಂಪಿಗೆ. ಸವಿನೆನಪಿನ ಜಡಿ ಮಳೆಗೆ ಚಿಗುರುತಿದೆ ಒಂದು ಕನಸು ಮರಳಿ ಬರುವುದೆ ನನಗೆ ಆ ಮದುರವಾದ ಬದುಕು || ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆದ ನಡಿಗೆ ಸೊಗಸು ತೊದಲ ನುಡಿ...

ಅಕ್ಕಮಹಾದೇವಿಯ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯಾ. ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದಡೆಂತಯ್ಯಾ. ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದಡೆಂತಯ್ಯಾ. ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ...

ಕಪ್ಪು ಮೋಡದಲ್ಲೇ ಜಗದ ಬಲ…

– ವಿನು ರವಿ. ಕಪ್ಪು ಮೋಡದಲ್ಲೇ ಜಗದ ಬಲ ಜೀವ ಜಲ.. ಕಪ್ಪು ಮಣ್ಣಿನಲ್ಲೇ ತುಂಬು ಬೆಳೆ ಹಸಿರು ಇಳೆ… ಕಪ್ಪು ಕಾಡಿಗೆ ಕಣ್ಣ ತುಂಬಿದರೇ ತಾರೆಗಿಂತಲೂ ಹೊಳಪು ಕಂಗಳು. ಕಪ್ಪು ಮುಂಗುರುಳು...

ನಾ ಬರೆಯ ಹೊರಟೆ…

– ಸುರಬಿ ಲತಾ. ಬರೆಯ ಹೊರಟೆ ನನ್ನ ಬಾವನೆಗಳು ಪದಗಳ ರೂಪದಲ್ಲಿ ನಾನು ಕವಿಯೋ, ಸಾಹಿತಿಯೋ ನಾ ಅರಿಯೆ ಬೇಕಿಲ್ಲ ಹೆಸರುಗಳ ಗೊಡವೆ ಬರೆಯುತಾ ಹೋಗುವೆನು ನಾ ನನ್ನ ಮನದಾಳದ ಇಂಗಿತವನ್ನ ಅದರಲ್ಲಿಯೇ ತ್ರುಪ್ತಿ...

ಮನೆ-ಮನವನ್ನು ಗೆದ್ದಿರುವ ಕೇರಮ್ ಆಟ

– ಆಶಿತ್ ಶೆಟ್ಟಿ. ಕೇರಮ್ ಆಟ ದಕ್ಶಿಣ ಏಶ್ಯಾದ ಅತ್ಯಂತ ಜನಪ್ರಿಯವಾದ ಆಟ. ಮನೆಯಲ್ಲಿಯೇ ಕುಳಿತು ಸುಲಬವಾಗಿ ಆಡಬಹುದಾದ ಕೇರಮ್ ಎಂದರೆ ಯಾರಿಗೆ ಪ್ರಿಯವಿಲ್ಲ ಹೇಳಿ. ಕೇರಮ್ ಆಟ ಮೊದಲು ಹುಟ್ಟಿದ್ದು ಇಂಡಿಯಾದ...

ಕನ್ನಡದ ಮೊದಲ ಕಲ್ಬರಹವೀಗ ತಾಳಗುಂದದ್ದು

– ಕಿರಣ್ ಮಲೆನಾಡು. ಕನ್ನಡ ನುಡಿಯ ಹಳಮೆಯನ್ನು ಸಾರುವಲ್ಲಿ ಒಂದಲ್ಲ ಒಂದು ಕುರುಹುಗಳು ಸಿಗುತ್ತಲಿವೆ. ಸುಮಾರು ಕ್ರಿ.ಶ. 350 – 1,000 ರ ಹೊತ್ತಿನ ನಡುವೆ ಕನ್ನಡದಲ್ಲಿ 2,020 ರಶ್ಟು ಕಲ್ಬರಹಗಳು ಮತ್ತು ತಾಮ್ರಬರಹಗಳು...

‘ನೊಣ’ವೆಂಬ ಕೀಟದ ಮೇಲೊಂದು ಕಿರುನೋಟ

– ನಾಗರಾಜ್ ಬದ್ರಾ. ಸಂಪತ್ ತುಂಬಾ ಚೂಟಿಯಾದ ಹುಡುಗ. 10 ನೇ ತರಗತಿಯಲ್ಲಿ ಓದುತ್ತಿರುವ ಇವನಿಗೆ ತನ್ನ ಸುತ್ತಮುತ್ತಲಿನ ವಿಶಯಗಳಲ್ಲಿ ಕುತೂಹಲ ಹೆಚ್ಚು. ಅವನ ಕುತೂಹಲ ಎಶ್ಟರಮಟ್ಟಿಗೆ ಇತ್ತೆಂದರೆ ಒಂದು ದಿನ ಟಿ.ವಿಯಲ್ಲಿ ಚಿತ್ರಗಳು...

ನಾ ನಿನ್ನ ನೆರಳಾಗಲಾರೆ ಪ್ರಿಯ!

– ಸುಹಾಸಿನಿ.ಕೆ. ನಾ ನಿನ್ನ ನೆರಳಾಗಲಾರೆ ಪ್ರಿಯ! ಸೂರ‍್ಯ ಪ್ರುತ್ವಿಗಳ ಕಣ್ಣಾಮುಚ್ಚಾಲೆಯಾಟದ ಹಾಲುಗುಂಡಿ ನಾನಾಗಲಾರೆ ಪ್ರಿಯ ಸೂರ‍್ಯನ ಪ್ರಕರತೆಗೆ ಹೆದರಿ ನಿನ್ನ ಕಾಲ್ಕೆಳಗೆ ಅವಿತುಕೊಳ್ಳುವ ನೆರಳು ನಾನಾಗಲಾರೆ ಪ್ರಿಯ ಸ್ವಂತ ಅಸ್ತಿತ್ವವೇ ಇಲ್ಲದ ನೆರಳು...

“ಪರ‍್ಸನಲ್ ಶಾಪರ‍್” – ಒಂದು ವಿಶಿಶ್ಟ ಸಿನಿಮಾ

– ಕರಣ ಪ್ರಸಾದ. ನಿರ‍್ದೇಶಕರು : ಒಲಿವಿಯೆ ಅಸಾಯಸ್ ಚಿತ್ರಕತೆ : ಒಲಿವಿಯೆ ಅಸಾಯಸ್ ಸಿನಿಮಾಟೋಗ್ರಪಿ : ಯಾರಿಕ್ ಲೇ ಸೌಕ್ಸ್ ತಾರಾಗಣ : ಕ್ರಿಸ್ಟೀನ್ ಸ್ಟೂವರ‍್ಟ್ ಪರ‍್ಸನಲ್ ಶಾಪರ್ ಎಂದರೆ ಹೆಸರೇ ಹೇಳುವ...