ಸಣ್ಣಕತೆ: ತಾನೊಂದು ಬಗೆದರೆ…

– ಕೆ.ವಿ.ಶಶಿದರ. ಬದುಕಲು ಉತ್ಕಟ ಆಸೆ ಆ 40 ವರ‍್ಶ ಪ್ರಾಯದವನಿಗೆ. ಪ್ರಾಣವನ್ನಾದರೂ ಒತ್ತೆಯಿಟ್ಟು ಬದುಕಿಸಿಕೊಳ್ಳಬೇಕು ಎಂಬ ಕಾತರ ಹೆತ್ತವರಿಗೆ. ದುಡ್ಡಿಗೆ ಬರವಿರಲಿಲ್ಲ. ಲ್ಯಾಬ್ ರಿಪೊರ‍್ಟ್ ಆದಾರದ ಮೇಲೆ, ತಮ್ಮ ಪ್ಯಾಮಿಲಿ ಡಾಕ್ಟರ್...

ದರಣಿನೇಸರರ ಅಮರ ಪ್ರೇಮ…

– ಕೌಸಲ್ಯ. ಅಮರ ಪ್ರೇಮ ಹೊತ್ತು ಸಾಗಿಹುದು ಸಂದೇಶವೊಂದು ಬೆಳ್ಳಿಯ ಮೋಡದ ನಡುವಿನಲಿ ಸೂರ‍್ಯ ರಶ್ಮಿಯು ಸಾರುತ್ತಿಹುದು ಬೂರಮೆಯ ಪ್ರೇಮದ ಕುಸುಮಗಳು ಜಗದೊಳಗಣ ಅಮರ ಪ್ರೇಮದ ಗುರುತಾಗಿಹುದು ಜೀವರಾಶಿಗಳು ಶತಮಾನಗಳು ಕಳೆದರೂ ನಿಲ್ಲಲಿಲ್ಲ ಪ್ರೇಮ...

‘ಸಾಹಿತ್ಯ ಸೇವೆ, ಏನು ಹಾಗೆಂದರೆ?’ – ಬೀಚಿ

– ಸುಂದರ್ ರಾಜ್. ಬೀಚಿಯವರ ಮೂಲ ಹೆಸರು ರಾಯಸಂ ಬೀಮಸೇನರಾವ್. ಅನಕ್ರು ಅವರ ‘ಸಂದ್ಯಾರಾಗ’ ಕಾದಂಬರಿಯನ್ನೋದಿ, ತಾವೂ ಬರೆಯಬೇಕೆಂದು ನಿರ‍್ದರಿಸಿದರು. ಆಗ ಅವರು ಬರೆದ ಮೊದಲ ಕ್ರುತಿ ‘ದಾಸಕೂಟ’ – ಅವರಿಗೆ ತುಂಬ ಹೆಸರು...

ಕಲಾಂ ಮೇಶ್ಟ್ರು

– ವಾತ್ಸಲ್ಯ. ಅಂತರಂಗದ ಮ್ರುದಂಗವೊಂದು ಮೀಟಿದೆ ಬಾವಾಂತರಂಗ ಮಿಡಿಯುತ್ತಿದೆ ಕನಸಿನ ಪುಟ ತೆರೆದಿದೆ ಬಾನಂಗಳದಲಿ ಹಾರುತ್ತಿದೆ ಅಗ್ನಿಯ ರೆಕ್ಕೆ ಮನದಾಳದ ಮಾತೊಂದು ಎಚ್ಚರಿಸಿದೆ ಕನಸು ಕಾಣಿರಿ..ಕನಸು ಕಾಣಿರಿ ದ್ವನಿಯೊಂದು ಮೊಳಗಿದೆ ಆ ಸಾದನೆಯ ಹಿಂದಿದೆ ಅದೇ...

ಗುಂಡಣ್ಣನ ಬೆಕ್ಕು

– ಅಂಕುಶ್ ಬಿ. ಗುಂಡಣ್ಣನಿಗೆ ಮರಿಬೆಕ್ಕೆಂದರೆ ಬಾಳಾ ಇಶ್ಟಾನೆ ದಿನವೂ ಬೆಕ್ಕಿಗೆ ಕೊಡುತ್ತಿರುತ್ತಾನೆ ಹಾಲು ತುಪ್ಪಾನೆ ಮರಿಬೆಕ್ಕು ಯಾವಾಗಲು ಸುತ್ತುತಿರುತ್ತೆ ಗುಂಡನ ಕಾಲನ್ನೆ ಗುಂಡ ಅದಕ್ಕೆ ಮೊಟ್ಟೆ ಕೊಟ್ಟು ಚನ್ನಾಗಿ ಸಾಕ್ತಾನೆ ಒಂದು ದಿನ...

ಕಾಂಕ್ರೀಟ್ ರಸ್ತೆಗಳಿಂದ ನಮಗೆ ಒಳಿತಿದೆಯೇ?

– ಸಿದ್ದಮ್ಮ ಎಸ್. ನರಮನುಶ್ಯ ಕಲಿಯೊಲ್ಲ, ಒಳ್ಳೇದು ಉಳಿಸೊಲ್ಲ ಅವನು ನಡೆಯೊ ದಾರಿಲಿ ಗರಿಕೇನು ಬೆಳೆಯೊಲ್ಲ! ಚಲನಚಿತ್ರವೊಂದರ ಗೀತೆ. ಈ ಗೀತೆಯು ಬಹಳಶ್ಟು ಅರ‍್ತಗರ‍್ಬಿತವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಮನುಶ್ಯ ತಾನು ನಡೆದಾಡುವ ಎಲ್ಲಾ...

ಹಸಿರು ಮನೆ ಮತ್ತು ಪರಿಣಾಮಗಳು

– ಡಾ. ರಾಮಕ್ರಿಶ್ಣ ಟಿ.ಎಮ್. ಸರಾಸರಿಯಾಗಿ ಹವಾಮಾನವು ಏರುಪೇರು ಆಗಿದ್ದರೆ ಅದನ್ನು “ಹವಾಮಾನ ಪರಿವರ‍್ತನೆ” ಅತವಾ ವಾತಾವರಣ ಬದಲಾವಣೆ ಎಂದು ಹೇಳಲಾಗುತ್ತದೆ. ಪ್ರಕ್ರುತಿಯಲ್ಲಿ, ವಾಯುಮಂಡಲದ ಹವಾಮಾನವು  ಸಾಮಾನ್ಯವಾಗಿ ಮಾರ‍್ಪಾಡು ಆಗುತ್ತಿರುತ್ತದೆ, ಆದರೆ ಇತ್ತೀಚೆಗೆ ನಿರಂತರವಾದ...

ಬರುತಿದೆ ಬಂಡಿಗಳ ಮೇಲೊಂದು ಬಸ್ಸು!

– ವಿಜಯಮಹಾಂತೇಶ ಮುಜಗೊಂಡ. ನಿಮಗೆ ಬೆಂಗಳೂರಿನ ಓಡಾಟದಿರುಕು(Traffic Jam) ಅತಿದೊಡ್ಡ ತಲೆನೋವು ಅನಿಸಿದ್ದರೆ ನೀವು ಹಿಂದೆಂದೂ ಕಂಡು ಕೇಳಿರದ ಹಲವು ಓಡಾಟದಿರುಕು‍ಗಳ ಬಗೆಗೆ ಸ್ವಲ್ಪ ತಿಳಿದುಕೊಳ್ಳಬೇಕು. ಚೀನಾದ ಬೀಜಿಂಗ್‍ನಲ್ಲಿ ಆಗಸ್ಟ್ 2010ರಲ್ಲಿ ಉಂಟಾದ ಒಂದು...

ದಿಡೀರ್ ಕೋಳಿ ಹುರುಕಲು ಮಾಡುವ ಬಗೆ

– ಪ್ರತಿಬಾ ಶ್ರೀನಿವಾಸ್. ತುಂಬಾ ಕಡಿಮೆ ಹೊತ್ತಿನಲ್ಲಿ, ದಿಡೀರ್ ಅಂತ ರುಚಿ ರುಚಿಯಾದ ಕೋಳಿ ಹುರುಕಲನ್ನು ಮಾಡಬೇಕೇ? ಇಲ್ಲಿದೆ ನೋಡಿ ಅದನ್ನು ಮಾಡುವ ಬಗೆ. ಬೇಕಾಗುವ ಸಾಮಾಗ್ರಿಗಳು: ಕೋಳಿ – 1/2 ಕಿಲೋ ಈರುಳ್ಳಿ-...

ಬಾರತಕ್ಕೆ ಅಡಿಯಿಟ್ಟ ಮುಸ್ಟ್ಯಾಂಗ್ ಜಿಟಿ

– ಜಯತೀರ‍್ತ ನಾಡಗವ್ಡ. ಮುಸ್ಟ್ಯಾಂಗ್(Mustang) ಈ ಹೆಸರು ಕೇಳಿತ್ತಿದ್ದಂತೆ ಕೆಲವರ ಕಿವಿ ಚುರುಕಾಗಬಹುದು. ಅದರಲ್ಲೂ ಆಟೋಟದ ಬಂಡಿಗಳ ಒಲವಿಗರಿಗೆ ಈ ಹೆಸರು ಕೇಳಿ ಮಯ್ ಜುಮ್ಮ ಎನ್ನಿಸದಿರದು. ಇದೀಗ ಬಾರತದ ಆಟೋಟದ ಕಾರೊಲವಿಗರಿಗೆ...