ನೆತ್ತರನೊಯ್ದರು ಮೇಲಕೆ ಕೊಂಡು…

– ಕಿರಣ್ ಬಾಟ್ನಿ.   ಉತ್ತರ ಕರ‍್ನಾಟಕವನ್ನು ಬೇರೆ ರಾಜ್ಯ ಮಾಡಬೇಕು ಎನ್ನುತ್ತಿರುವ ಕನ್ನಡದ ಹಗೆಗಳಿಗೆ ನನ್ನದೊಂದು ಉತ್ತರ: ನೆತ್ತರನೊಯ್ದರು ಮೇಲಕೆ ಕೊಂಡು ಹತ್ತಿಯ ನೂಲನು ಸುತ್ತುತ ಬಂದು ಎತ್ತರ ಎತ್ತರ ಎತ್ತರವೆಂದರು...

ಜಾಣಗಡಿಯಾರಗಳ ಹೊಸ ಜಗತ್ತು

– ಪ್ರವೀಣ ಪಾಟೀಲ. ಇತ್ತೀಚಿನ ದಿನಗಳಲ್ಲಿ, ಚಳಕ ಜಗತ್ತಿನಲ್ಲಿ ಹೊಸ-ಹೊಸ ಸಾದನಗಳು ಲಗ್ಗೆ ಇಡುತ್ತಿವೆ. iPhone, iPad ನಂತಹ ಸಾದನಗಳು ಚಳಕ ಜಗತ್ತಿನಲ್ಲಿ ಬದಲಾವಣೆಯ ಬಿರುಗಾಳಿಯನ್ನೇ ಬೀಸಿವೆ. ಚಳಕ-ಕಾತುರರ ಅನಿಸಿಕೆಯಲ್ಲಿ 2007ರಲ್ಲಿ ಬಿಡುಗಡೆಯಾದ...

ಸಿಂಹ ನಡಿಗೆ – ಇದು ಡಾ.ವಿಶ್ಣುವರ‍್ದನ್ ಹೆಜ್ಜೆಗುರುತು

– ಹರ‍್ಶಿತ್ ಮಂಜುನಾತ್. “ಹಾವಿನ ದ್ವೇಶ ಹನ್ನೆರಡು ವರುಶ, ನನ್ನ ರೋಶ ನೂರು ವರುಶ.” ಹೀಗೆಂದುಕೊಂಡು ಬಿಸಿನೆತ್ತರಿನ ಯುವನಟನೊಬ್ಬ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗ, ಕನ್ನಡ ಚಿತ್ರರಂಗದ ಗಟಾನುಗಟಿಗಳ ಮುಂದೆ ಇವನೇನು ಮಾಡ್ಯಾನು ಎಂಬ ಕೊಂಕು...

ಅಬಿಮಾನಿಗಳ ಆಪ್ತಮಿತ್ರ ಡಾ. ವಿಶ್ಣುವರ‍್ದನ್

– ಪ್ರಶಾಂತ್ ಇಗ್ನೇಶಿಯಸ್. ಕಲಾವಿದರಿಗೆ ಸಾವಿಲ್ಲ. ಅವರ ಸಾದನೆ, ಕಲಾಕ್ರುತಿಗಳು ಅವರನ್ನು ಸದಾ ಜೀವಂತವಾಗಿಡುತ್ತದೆ ಎಂಬುದು ಸಾಮಾನ್ಯ ಮಾತು. ಅದು ನಿಜವೂ ಕೂಡ. ಆದರೆ ಕೆಲವು ಕಲಾವಿದರು ತಮ್ಮ ಸಾದನೆ, ಸೋಲು, ಗೆಲುವು, ಪ್ರಸಿದ್ದಿ...

ಕರುನಾಡು ಕನ್ನಡಿಗರ ಸ್ವತ್ತು, ಸ್ವಾರ‍್ತ ರಾಜಕಾರಣಿಗಳದ್ದಲ್ಲ

– ಅನ್ನದಾನೇಶ ಶಿ. ಸಂಕದಾಳ. ಮಾಜಿ ಸಚಿವರು ಮತ್ತು ಬಿ ಜೆ ಪಿಯ ಶಾಸಕರಾದಂತ ಮಾನ್ಯ ಉಮೇಶ ಕತ್ತಿಯವರ, “ಉತ್ತರ ಕರ‍್ನಾಟಕ ಬೇರೆ ರಾಜ್ಯವಾಗಬೇಕು” ಎಂಬ ಹೇಳಿಕೆ ಈಗ ಎಲ್ಲೆಡೆ ಚರ‍್ಚೆಯಾಗುತ್ತಿದೆ. ಮಾನ್ಯ ಶಾಸಕರು...

ಮಾತು ಮತ್ತು ಬರಹ – ಚುಟುಕು ಮಾತುಗಳು

ಮಾತು ಮತ್ತು ಬರಹ – ಚುಟುಕು ಮಾತುಗಳು

– ಬರತ್ ಕುಮಾರ್. – ವಿವೇಕ್ ಶಂಕರ್. “ಒಂದು ನುಡಿಗೆ ಲಿಪಿ ಇಲ್ಲದಿದ್ದರೆ ಅದೊಂದು ನುಡಿಯೇ ಅಲ್ಲ”, “ನುಡಿಯೆಂದರೆ ಬರಹ, ಹೀಗೇ ಬರೆಯಬೇಕು- ಇಲ್ಲದಿದ್ದರೆ ಚೆನ್ನಾಗಿ ಕಾಣುವುದಿಲ್ಲ“, “ಕನ್ನಡ ನುಡಿ 2000 ವರುಶಗಳಶ್ಟು ಹಳೆಯದು” ಹೀಗೆ ...

ಕಣ್ಮರೆಯಾಗುತ್ತಿರುವ ಕೊರಲೆ

– ಸುನಿತಾ ಹಿರೇಮಟ. ಬೇರೆಲ್ಲಾ ಕಿರುದಾನ್ಯಗಳಿಗೆ ಹೋಲಿಸಿದರೆ ಕೊರಲೆ ಬಗ್ಗೆ ಮಾಹಿತಿ ಸಿಗುವುದು ತುಸು ಕಶ್ಟ. ಕೊರಲೆ ರಾಜ್ಯದ ಮೈಸೂರು, ತುಮಕೂರು, ಚಿತ್ರದುರ‍್ಗ  ಜಿಲ್ಲೆಗಳಲ್ಲಿ ಅಲ್ಲಲ್ಲಿ ಬೆಳೆಯಲಾಗುತ್ತಿದೆ.ಇತರ ಕಿರುದಾನ್ಯಗಳಂತೆಯೇ ಇದರ ಬೇಸಾಯ ಮಾಡಬಹುದು....

ಎಂಜಿನ್ ಬಗ್ಗೆ ತಿಳಿಯೋಣ ಬನ್ನಿ

– ಜಯತೀರ‍್ತ ನಾಡಗವ್ಡ. ದಿನ ನಿತ್ಯ ನಾವು ಸಾರಿಗೆಗಾಗಿ ಅವಲಂಬಿಸಿರುವ ಬಂಡಿಗಳು ಹೆಚ್ಚಾಗಿ ಬಿಣಿಗೆಯನ್ನು (engine) ಹೊಂದಿರುತ್ತವೆ. ಬಿಣಿಗೆಯಲ್ಲಿ ಹಲವು ಬಗೆಗಳು ಇದ್ದರೂ ಬಹುಪಾಲು ಕಾರು, ಬಸ್ಸುಗಳು, ಇಗ್ಗಾಲಿ ಬಂಡಿಗಳು ಒಳ ಉರಿಯುವಿಕೆಯ...

ಗೆಡ್ಡೆ-ಗೆಣಸು: ಬಲು ಉಪಕಾರಿ ಈ ತರಕಾರಿ

–ಸುನಿತಾ ಹಿರೇಮಟ. ಸೊಪ್ಪುಗಳ ಬಗ್ಗೆ ನಾ ಮಾತಾಡ್ತಿದಿನಿ ಅಂತ ಗೊತ್ತಾದ ಕೂಡ್ಲೆ ಅಲ್ಲೆ ಪುಟ್ಟಿಯೊಳಗಿನ ಗೆಣಸು, ಬಟಾಟೆ ನನ್ನನ್ನು ಕೂಗಿ ಕರೆದಂತಾಯುತು, ಬಗ್ಗಿ ನೋಡಿದರೆ ಅಲ್ಲೆ ಇದ್ದ ಮೂಲಂಗಿ ಗಜ್ಜರಿ ಕೂಡ ನಮ್...

ಕಿಡಿ ಹಚ್ಚಲು ಸುಟ್ಟು ಬೂದಿಯಾಗುವ ಹೆಣಕ್ಕೆ ನೂರು ವಿದಿಗಳ ಅಂತ್ಯ ಸಂಸ್ಕಾರ

– ಎಸ್.ಎನ್.ಬಾಸ್ಕರ್‍. ಮಾನವನನ್ನೂ ಒಳಗೊಂಡಂತೆ ಹಸಿವು, ನಿದ್ರೆ, ಊಟ, ವಿಸರ‍್ಜನೆಗಳು, ಕಾಮ – ಇವು ಯಾವುದೇ ಜೀವಿ ಅತವಾ ಪ್ರಾಣಿಯ ಮೂಲಬೂತ ಕ್ರಿಯೆಗಳು. ಈ ಕ್ರಿಯೆಗಳಲ್ಲಿ ಸ್ವಲ್ಪವೇ ಏರು ಪೇರಾದರೂ ಸಹಾ ಜೀವಿಯ...