ಬಸಿರಗೂಸು

– ರತೀಶ ರತ್ನಾಕರ. ಚೆಲುವ ಬಿಂದಿಗೆಯೊಳಗೆ ಹೊಳೆವ ತಿಂಗಳ ಪಡಿನೆಳಲು ಬೆಳೆಯುತಿದೆ ಬೆಳಗುತಿದೆ ಅಲುಗದೆ ತಿಳಿನೀರು ತುಂಬಿರಲು| ಮೇಲ್ನೆಲದ ಕೊಳದೊಳಗೆ ಮುತ್ತಿನ ತತ್ತಿಯ ಬಿಟ್ಟಿಹರು ಹೊತ್ತೊತ್ತಿಗೆ ತುತ್ತನಿಕ್ಕಲು ಬಲಿತು ಬೀರುವುದು ಹೊಗರು| ಹೂದೋಟದ ಬಾನಿಯೊಳು...

ಕಳಚಿ ಬಿತ್ತು 2014 ರ ಕೊಂಡಿ

– ಸಂತೋಶ್ ಇಗ್ನೇಶಿಯಸ್. ಹುಸಿ ಬದುಕಿನ ಹಸಿ ಹಸಿ ನೆನಪು ಕೊಳೆತು ನಾರುತಿತ್ತು ಹದಿನಾಲ್ಕು ಸಲುಬೆಯಲ್ಲಿ ಸಿಲುಕಿ ಸತ್ತು ಹೋಯಿತು ಕಳಚಿ ಬಿಡು ಇಪ್ಪತ್ತರ ಕೊಂಡಿಯಿಂದ ಕೊನೇಪಕ್ಶ ಮರೆತು ಬಿಡು ಇನ್ನಾದರೂ ಹದಿಹರಯ ಹದಿನಾಲ್ಕರ...

ನುಡಿಸಮುದಾಯಗಳ ಏಳಿಗೆಯಲ್ಲೇ ಇಂಡಿಯಾದ ಏಳಿಗೆ ಇರುವುದು

– ವಲ್ಲೀಶ್ ಕುಮಾರ್ ಎಸ್. ಕಳೆದ ವಾರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಪ್ರದಾನಿ ಮೋದಿಯವರು “ನಮ್ಮ ಕಲಿಕೆ ಏರ್‍ಪಾಡು ಕೇವಲ ರೋಬೋಟುಗಳನ್ನು ತಯಾರಿಸುವ ಏರ‍್ಪಾಡು ಆಗಬಾರದು. ಒಳ್ಳೆಯ ಕಲಿಕೆಗೆ ಒಳ್ಳೆಯ ಕಲಿಸುಗರನ್ನು...

ಪುಟಿದೇಳಲಿ ಕನ್ನಡತನ

– ಕಿರಣ್ ಮಲೆನಾಡು. ಕನ್ನಡತನದ ಕಿಚ್ಚನು ಹಚ್ಚಿಸೋಣ ಕನ್ನಡತನದ ಅರಿವನು ಬಡಿದೆಬ್ಬಿಸೋಣ ಕನ್ನಡತನದ ಕೆಚ್ಚೆದೆಯನು ಇಮ್ಮಡಿಸೋಣ ಕನ್ನಡತನದ ತಾಳ್ಮೆಯನು ತಾಳಿಸೋಣ ಕನ್ನಡತನದ ಜಾಣ್ಮೆಯನು ಮೆರೆಯೋಣ ಕನ್ನಡತನದ ಇಂಪನು ಹಾಡೋಣ ಕನ್ನಡತನದ ಕಂಪನು ಬೀರೋಣ ಕನ್ನಡತನದ...

ಉಂಡ್ಗೋಳಿ ತಂದೂರಿ

– ಪ್ರೇಮ ಯಶವಂತ. ಬೇಕಾಗಿರುವ ಅಡಕಗಳು ಉಂಡ್ಗೋಳಿ (ತುಂಡರಿಸದ ಉಂಡೆ ಕೋಳಿ) – 1 ಕೆ. ಜಿ  (ಹೆಚ್ಚು-ಕಡಿಮೆ) ಮೊಸರು – 1 ಬಟ್ಟಲು ಕಾರದ ಪುಡಿ – 1 ಚಮಚ ಅತವ...

ಡಾಲ್ಪಿನ್‍ಗಳ ಸಿಳ್ಳೆ ಮತ್ತು ಜೀವನ

– ಡಾ. ರಾಮಕ್ರಿಶ್ಣ ಟಿ.ಎಮ್. ಡಾಲ್ಪಿನ್‍ಗಳು ಸಮುದ್ರದಲ್ಲಿ ವಾಸಿಸಿದರೂ ಸಹ ಮರುಬೂಮಿಯಲ್ಲಿ ವಾಸಿಸುವ ಜೀವಿಗಳಂತೆ ವಾಸಿಸುತ್ತವೆ. ಅವು ನೀರನ್ನು ಕುಡಿಯುವುದಿಲ್ಲ. ಡಾಲ್ಪಿನ್‍ಗಳಿಗೆ ಬೇಕಾಗುವಶ್ಟು ನೀರನ್ನು ಆವುಗಳ ತಿನ್ನುವ ಆಹಾರದಿಂದಲೇ ಪೂರೈಸಿಕೊಳ್ಳುತ್ತವೆ. ಡಾಲ್ಪಿನ್‍ಗಳು ವಿವಿದ ರೀತಿಯ...

ಕಾಪೇರ‍್ಪಾಟಿನ ಉಸಿರಿಯರಿಮೆ

– ಯಶವನ್ತ ಬಾಣಸವಾಡಿ. ಕಾಪು ಮತ್ತು ಹಾಲ್ರಸದೇರ‍್ಪಾಟು – ಬಾಗ 4: ಕಾಪೇರ‍್ಪಾಟು ಹಾಗು ಹಾಲ್ರಸದೆರ‍್ಪಾಟಿನ ಈ ಕೊನೆಯ ಕಂತಿನಲ್ಲಿ, ಕಾಪೇರ‍್ಪಾಟಿನ ಉಸಿರಿಯರಿಮೆಯ (physiology) ಬಗ್ಗೆ ತಿಳಿದುಕೊಳ್ಳೋಣ. ಕೆಡುಕುಕಣಗಳಿಂದ (pathogens) ನಮ್ಮ ಮಯ್ಯನ್ನು...

“ತಾಯ್ನುಡಿಯಲ್ಲಿ ಕಲಿಯುವುದು ನಮ್ಮ ಹಕ್ಕು”

– ಅನ್ನದಾನೇಶ ಶಿ. ಸಂಕದಾಳ.   ತನ್ನ ತಾಯ್ನುಡಿಯಲ್ಲೇ ಕಲಿಯಬೇಕೆಂಬುದು ಪ್ರತಿಯೊಬ್ಬನ ಜನ್ಮಸಿದ್ದ ಹಕ್ಕು. ನಾವು ನಮ್ಮ ಹೋರಾಟವನ್ನು ಇಶ್ಟಕ್ಕೇ ನಿಲ್ಲಿಸುವುದಿಲ್ಲ ಹೀಗೆ ಹೇಳುತ್ತಿರುವುವರು ಟರ‍್ಕಿಯ ‘ಕಲಿಸುಗರ ಒಕ್ಕೂಟ’ದ (Teachers Union) ಮುಂದಾಳುಗಳಲ್ಲಿ ಒಬ್ಬರಾದ...

ಮೋಸಹೋದವರು

– ರತೀಶ ರತ್ನಾಕರ. ಆಗಶ್ಟೇ ಮಳೆ ಬಂದು ನಿಂತಿತ್ತು. ಹೆಬ್ಬೂರಿನ ಚಿಕ್ಕ ರೈಲು ನಿಲ್ದಾಣದಲ್ಲಿ ಅಲ್ಲಲ್ಲಿ ನಿಂತಿದ್ದ ನೀರನ್ನು ಪಚ್ ಪಚ್ ಎಂದು ತುಳಿಯುತ್ತ ಗಡಿಬಿಡಿಯಲ್ಲಿ ಮಂದಿ ಓಡಾಡುತ್ತಿದ್ದರು. ಆ ಮಂದಿಯ ನಡುವೆ ನುಗ್ಗಿಕೊಂಡು...

ಉಗುರಿನ ಬಣ್ಣ – ಒಂದು ಇಣುಕು ನೋಟ

– ಶ್ರುತಿ ಚಂದ್ರಶೇಕರ್. ಹೆಣ್ಣುಮಕ್ಕಳ ಬೆರಳಿನ ಅಂದವನ್ನು ಹೆಚ್ಚಿಸಲು ಮಾಡುವ ಅಲಂಕಾರದಲ್ಲಿ ಉಗುರಿಗೆ ಬಣ್ಣ ಹಚ್ಚುವುದು ಕೂಡ ಒಂದು. ಉಗುರಿನ ಬಣ್ಣ ಮೂಲತಹ ಚೀನದಿಂದ ಬಂದದ್ದು. ಮೊದಲಿಗೆ ನಾಲ್ಕು ಸಾಂಪ್ರದಾಯಿಕ ಬಣ್ಣಗಳನ್ನು ಬಳಸುತ್ತಿದ್ದರು,...