ಕನ್ನಡಿಗರ ನೆತ್ತರಿನಲ್ಲಿ ನೆನಪಿಟ್ಟುಕೊಳ್ಳಬೇಕಾದ ಕದಂಬರು

– ಕಿರಣ್ ಮಲೆನಾಡು. ಕದಂಬರ ಹೆಸರು ಕೇಳಿದೊಡನೆಯೇ ಕನ್ನಡಿಗರಾದ ನಮಗೆ ಏನೋ ಒಂದು ಹುರುಪು. ಕದಂಬರು ಕರ‍್ನಾಟಕವನ್ನು ಆಳಿದ ಮೊತ್ತಮೊದಲ ಕನ್ನಡದ ಅರಸುಮನೆತನವಾಗಿದೆ. ಕದಂಬರು ಬನವಾಸಿಯನ್ನು ಆಡಳಿತದ ನಡುವಾಗಿರಿಸಿಕೊಂಡು ನಡು-ಕರ‍್ನಾಟಕ, ಪಡುವಣ-ಬಡಗಣ ಕರ‍್ನಾಟಕ...

ಚದರದಿಂದ ಸುತ್ತಿನ ಅಳತೆ

– ಗಿರೀಶ ವೆಂಕಟಸುಬ್ಬರಾವ್. ಹಿಂದಿನ ಬರಹಗಳಲ್ಲಿ ಪಯ್ ಕಂಡುಹಿಡಿದ ಬಗೆ ಮತ್ತು ಪಯ್ ಯನ್ನು ಓಟದಳತೆಯಲ್ಲಿ ಹೇಗೆ ಬಳಸಲಾಗುತ್ತದೆ ಅಂತಾ ತಿಳಿದುಕೊಂಡೆವು. ಈಗ ಬದಿಯೇ ಇಲ್ಲದಿರುವ ಸುತ್ತುಗಳು ಹೊಂದಿರುವ ಹರವು ಹೇಗೆ ಎಣಿಸಬಹುದೆಂಬುದನ್ನು...

ಕನ್ನಡವೊಂದೇ ಎಲ್ಲದಕುತ್ತರ

– ಕಿರಣ್ ಬಾಟ್ನಿ. ಕನ್ನಡಿಗರ ನಡುವೆ ಒಗ್ಗಟ್ಟನ್ನು ಹೆಚ್ಚಿಸಬೇಕಾದ ಈ ಸಮಯದಲ್ಲಿ, ಒಗ್ಗಟ್ಟು ಮುರಿಯುವ ಕೆಲಸ ನಡೆಯುತ್ತಿರುವ ಬಗ್ಗೆ : ಯಾವುದು ಉತ್ತರ, ಎಲ್ಲಿಂದುತ್ತರ? ಕನ್ನಡವೊಂದೇ ಎಲ್ಲದಕುತ್ತರ. * ನುಡಿದರೆ ಮುತ್ತಿನ ಹಾರವು...

ಪಯ್ ಬಳಸಿ ಓಟದ ಅಳತೆ

– ಗಿರೀಶ ವೆಂಕಟಸುಬ್ಬರಾವ್. ಕಳೆದ ಬರಹದಲ್ಲಿ ನಾವು ಅರಿತಿದ್ದು, ಯಾವುದೇ ಅಳತೆಯ ಒಂದು ಸುತ್ತನ್ನು ತೆಗೆದುಕೊಂಡರೂ ಅದರಲ್ಲಿ ಕಾಣುವ ಹೊಂದಿಕೆ ಹೀಗಿರುತ್ತದೆ, ಸುತ್ತಿನ ದುಂಡಳತೆ (Circumference) / ಸುತ್ತಿನ ದುಂಡಗಲ (Diameter) =...

ಏಳಿಗೆ ಮತ್ತು ಏಳಿಗೆಯ ಮರೀಚಿಕೆ!

–ರೋಹಿತ್ ರಾವ್ ಏಳಿಗೆ ಎಂದು ಒಂದು ಇದೆ. ಮತ್ತೊಂದು ಏಳಿಗೆಯ ಮರೀಚಿಕೆ! ಮಂದಿ ಏಳಿಗೆ ಹೊಂದಿದ್ದಾರೋ ಅತವಾ ಏಳಿಗೆಯ ಮರೀಚಿಕೆಯನ್ನೇ ಏಳಿಗೆ ಎಂದು ನಂಬಿ ಬದುಕುತ್ತಿದ್ದಾರೋ ಎಂಬುದು ಬಹಳ ಮುಕ್ಯವಾದ ಕೇಳ್ವಿ. ಈ...

‘ಒಂದೇ ಕರ‍್ನಾಟಕ’ ದಿಂದಲೇ ಕನ್ನಡಿಗರ ಏಳಿಗೆ

– ಜಯತೀರ‍್ತ ನಾಡಗವ್ಡ. ನಾಡಿನ ಹೋಳಾಗಿಸುವಿಕೆಯ ಬಗ್ಗೆ ಮತ್ತೆ ಉಮೇಶ ಕತ್ತಿಯವರು ದನಿಯೆತ್ತ್ಯಾರ. ಕಳೆದ ಮೂರು ವರುಶದಿಂದ ಕತ್ತಿಯವರು ಇಂತ ಮನೆ ಮುರುಕತನದ ಮಾತುಗಳನ್ನ ಹೇಳ್ಕೊತಾ ಹೊಂಟಾರ. ಇದರಿಂದ ಹೊಸದಾದ ನಾಡಿಗೆ ಯಾವುದೇ...

ನಾಳೆ ಬಾನಬಂಡಿ ತಲುಪಲಿದೆ ಮಂಗಳ

– ಪ್ರಶಾಂತ ಸೊರಟೂರ. ಕಳೆದ ವರುಶ ನವಂಬರ್ 5, 2013 ರಂದು ಬಾನಿಗೆ ಚಿಮ್ಮಿದ್ದ ಇಸ್ರೋದ ಬಾನಬಂಡಿ ನಾಳೆ, 24.09.2014 ಬೆಳಿಗ್ಗೆ 7.18 ಕ್ಕೆ ಮಂಗಳದ ತಿರುಗುದಾರಿಯಲ್ಲಿ (orbit) ನೆಲೆಗೊಳ್ಳಲಿದೆ. ಈ ಮೂಲಕ...

ನೆಲ್ದಾಗೆ ನೀರಿಲ್ದಂಗ್ ಆಗ್ತಯ್ತೆ

– ಶ್ರೀನಿವಾಸಮೂರ‍್ತಿ ಬಿ.ಜಿ. ನೆಲ್ದಾಗೆ ನೀರಿಲ್ದಂಗ್ ಆಗ್ತಯ್ತೆ ಗಿಡಮರ‍್ದಲ್ಲಿರೋ ತ್ಯಾವ ಕಾಣ್ದಂಗ್ ಆಗ್ತಯ್ತೆ ಪ್ರಾಣಿ ಪಕ್ಸಿಗಳು ಬದುಕಿಯೂ ಸತ್ತಂಗವೆ ತುಸು ಕರುಣೆಯ ತೋರಯ್ಯ ಮಳೆರಾಯ ಬಿಸಿಲಾಗೆ ಬೆಂದು ಚರ‍್ಮ ಬಾಯ್ಬಿಡ್ತಯ್ತೆ ಗೆದ್ಲು ಸೋಕಿದ್ ಮರ‍್ದಂಗೆ...

ಪಯ್ ಹಾಡು

– ಗಿರೀಶ ವೆಂಕಟಸುಬ್ಬರಾವ್. ಎಣಿಕೆಯರಿಮೆ, ಗೆರೆಯರಿಮೆಯಲ್ಲಿ ತನ್ನದೇ ಹೆಚ್ಚುಗಾರಿಕೆ ಪಡೆದಿರುವ ’ಪಯ್’ ಬಗ್ಗೆ ಈ ಹಿಂದಿನ ಬರಹದಲ್ಲಿ ಬರೆದಿದ್ದೆ. ಪಯ್ ಕೊನೆಯಿರದ ಅಂಕಿ ಆದರೂ ಅದರ ಕೆಲವು ಸ್ತಾನಬೆಲೆಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಇಂಗ್ಲಿಶನಲ್ಲಿ ಹತ್ತರೆಣಿಕೆಗಳ ಪದ್ಯಗಳನ್ನು...

“ಶಿಕ್ಶಣದಲ್ಲಿ ದೇಶಬಾಶೆಗಳು” – ವಿಚಾರ ಸಂಕಿರಣ

– ಪ್ರಿಯಾಂಕ್ ಕತ್ತಲಗಿರಿ. ಈ ಸೆಪ್ಟೆಂಬರ್ 6 ಮತ್ತು 7 ರಂದು ಕುವೆಂಪು ಬಾಶಾ ಬಾರತಿ ಪ್ರಾದಿಕಾರ ಅವರಿಂದ “ಶಿಕ್ಶಣದಲ್ಲಿ ದೇಶಬಾಶೆಗಳು” ಎಂಬ ವಿಚಾರ ಸಂಕಿರಣ ಏರ‍್ಪಡಿಸಲಾಗಿತ್ತು. ಬೆಂಗಳೂರಿನಲ್ಲಿ ನಡೆದ ಈ ವಿಚಾರ ಸಂಕಿರಣಕ್ಕೆ...