ನಮ್ಮ ಗಣಪನ ಹಬ್ಬ

– ಜಯತೀರ‍್ತ ನಾಡಗವ್ಡ. ಹಬ್ಬಗಳೆಂದರೆ ನಮಗೆಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ಹುಡುಗರ ಒಲವಿನ ಹಬ್ಬ ಎಂದು ಕರೆಯಲ್ಪಡುವ ಗಣಪನ ಹಬ್ಬ ಬಂತೆಂದರೆ ನನಗಂತೂ ಎಲ್ಲಿಲ್ಲದ ಹುರುಪು. ಇದೇ ಹುರುಪಿನಿಂದ ನಾವು ಮನೆಯಲ್ಲಿ ಎಲ್ಲರೂ ಸೇರಿ ಆಚರಿಸುವ...

ಸಜ್ಜೆ – ಕಿರುದಾನ್ಯಗಳ ಗುಂಪಿನ ಎರಡನೆ ಅಣ್ಣ

–ಸುನಿತಾ ಹಿರೇಮಟ. ಕರ‍್ನಾಟಕದ ಯಾವುದೇ ಬಾಗಕ್ಕೆ ಹೋದಾಗ ಅಲ್ಲಿಯ ಊಟದ ತಾಟಿನ ಅಗಲವನ್ನು ಗಮನಿಸಿ. ಇಲ್ಲಿ ಅಗಲವೆಂದರೆ ಬರಿ ಅಳತೆಯಲ್ಲ ಆ ತಾಟಿನಲ್ಲಿರುವ ವೈವಿದ್ಯ ಅಹಾರ. ಉದಾಹರಣೆಗೆ ಉತ್ತರ ಕರ‍್ನಾಟಕದ ಊಟದ ತಾಟನ್ನ...

ಹೆಚ್ಚುತ್ತಿರುವ ಮಕ್ಕಳ ಸಾವಿನ ಪ್ರಮಾಣ

– ಕೆ.ಟಿ.ರಗು (ಕೆ.ಟಿ.ಆರ್)ಬಾರತದಲ್ಲಿ ಜನಸಂಕ್ಯೆ ಅದಿಕವಾಗುತ್ತಾ ಸಾಗುತ್ತಿದಂತೆ ಅನೇಕ ತೊಂದರೆಗಳು ಬಾರತದ ಸಮಾಜ, ಆರ‍್ತಿಕತೆ ಮತ್ತು ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತಿದೆ. ವಿಶ್ವದಲ್ಲೇ ಅತಿ ಹೆಚ್ಚು ಯುವ ಜನರನ್ನು ಹೊಂದಿರುವ ಬಾರತದಲ್ಲಿ ಮಕ್ಕಳ ಸಾವಿನ ಸಂಕ್ಯೆ ದಿನೇ ದಿನೇ...

ಬಾನುಡುಪು

– ಪ್ರಶಾಂತ ಸೊರಟೂರ. ದೂರದ ಬಾನಂಗಳದಲ್ಲಿ ಪಯಣಿಸುತ್ತ ನೆಲದಾಚೆಗಿನ ತಿಳುವಳಿಕೆಯನ್ನು ತಮ್ಮದಾಗಿಸಿಕೊಳ್ಳುವ ಹವಣಿಕೆಯಲ್ಲಿ ಮನುಶ್ಯರು ಚಂದ್ರ, ಮಂಗಳದಲ್ಲಿ ಇಳಿಯುವ ಹಮ್ಮುಗೆಗಳನ್ನು ಕೈಗೊಂಡಿದ್ದಾರೆ. ಆಗಸವನ್ನು ಅರಸುವ ಕೆಲಸಕ್ಕಾಗಿ ತಮ್ಮದೊಂದು ಬಾನ್ನೆಲೆಯನ್ನೂ (space station) ಕಟ್ಟಿಕೊಂಡಿದ್ದಾರೆ....

ಬಾರೋ ಬಾರೋ ಗಣಪ್ಪ

– ಅನ್ನದಾನೇಶ ಶಿ. ಸಂಕದಾಳ. ಇವತ್ತ “ಗಣೇಶನ ಹಬ್ಬ“.  ಈ ಕಡೆ ಗಣೇಶಗ ವಿನಾಯಕ, ಗಣಪತಿ ಅಂತ ಕರೀತಾರ. ಉತ್ತರ ಕರ‍್ನಾಟಕದ ಕಡೆ ಗಣಪತಿ ಅನ್ನೋದಕಿಂತ “ಗಣಪ್ಪ” ಅಂತ ಕರಿಯೂದ ಹೆಚ್ಚು. ಹಬ್ಬಕ್ಕ ಮನ್ಯಾಗ...

ಒಂಟಿತನ, Loneliness

ಈಗಲೂ ನನ್ನ ಜೊತೆ ಇದ್ದಾಳೆ..

– ಪುಟ್ಟರಾಜು.ಕೆ.ಎಸ್.   ಸದಾ ನಗುತಿರುವೆ ಎಂದು ಆಣೆ ಮಾಡಿದ್ದೆ ನಾ ಅವಳೇ ನನ್ನ ಸಂಗಾತಿ ಎಂದು ನಗುತಿದ್ದೆ ನಾ ಕಲ್ಪನೆಗು ನಿಲುಕದ ಹಾಗೆ ಕಾಣೆಯಾದಳು ನನ್ನ ಕಣ್ಣಲ್ಲಿ ಅವಳ ಬಿಂಬವ ಬಿಟ್ಟು ದೂರವಾದಳು...

ನಮ್ಮ ಊರಲ್ಲಿನ ಗಣಪತಿ ಹಬ್ಬ

– ಸುನಿಲ್ ಮಲ್ಲೇನಹಳ್ಳಿ. ನಾಳೆ ಗಣೇಶ ಹಬ್ಬ. ನೆನಪಿನ ಅಂಗಳದಲ್ಲಿ ಹಾಗೆ ಹತ್ತಾರು ಮೆಟ್ಟಿಲು ಕೆಳಗಿಳಿದು, ಬಾಲ್ಯದ ಗಟನಾವಳಿಯ ಕೋಣೆಯೊಳಗೆ ಹೊಕ್ಕು, ಅಲ್ಲಿ ನಮ್ಮೂರ ಜನರು ಪ್ರತಿವರ‍್ಶವು ಅಪರಿಮಿತ ಉತ್ಸಾಹ, ಅನನ್ಯ ಬಕ್ತಿ,...

ಎದುರಿಸಬೇಕಿದೆ ‘ಎಬೋಲ’

– ಯಶವನ್ತ ಬಾಣಸವಾಡಿ. ಪಡುವಣ ಆಪ್ರಿಕಾದಲ್ಲಿ (West Africa) ಈಗಾಗಲೇ ಸಾವಿರಾರು ಮಂದಿಯ ಪ್ರಾಣ ತೆಗೆದುಕೊಂಡು ಜಗತ್ತನ್ನು ತಲ್ಲಣಗೊಳಿಸಿದೆ ಎಬೋಲ ನಂಜುಳ (Ebola virus). ಬಾರತದಲ್ಲಿ ಎಬೋಲಾ ಹರಡಿರುವುದು ಇನ್ನೂ ಗಟ್ಟಿಯಾಗಿಲ್ಲವಾದರೂ, ಈ ಕುರಿತ...

ನಿನ್ನಕ್ಕರೆಯು ದಕ್ಕದೆ ನನಗೆ ಬದುಕಿಲ್ಲ

– ರತೀಶ ರತ್ನಾಕರ. ನೀ ಕಟ್ಟುತ್ತಿದ್ದ ಬಣ್ಣದ ದಾರ ನೀ ನನ್ನ ತಂಗಿಯೆಂಬುದ ನೆನಪಿಸಲಲ್ಲ, ತೋರಿಕೆಗೂ ಅಲ್ಲ ಅದು ನಮ್ಮ ನಂಟಿನ ಗಂಟು ಗಟ್ಟಿಯಾಗಿರಲೆಂಬುದರ ಗುರುತು ನೆನಪಿನ ಪುಟದ ಮೊದಲ ಗೆಳತಿ ನೀ ಅಡುಗೆ-ಗುಡುಗೆ ಆಟದ...

ಕೆ-ಪಾಪ್ ಹಿಂದಿರುವ ಕೊರಿಯನ್ನರ ದುಡಿತ

– ಗಿರೀಶ್ ಕಾರ‍್ಗದ್ದೆ. ಇತ್ತೀಚೆಗೆ ಗಂಗ್ನಮ್ ಸ್ಟೈಲ್ ಎಂಬ ಕೊರಿಯನ್ ಪಾಪ್ ಹಾಡು ಸಾಕಶ್ಟು ಹೆಸರುವಾಸಿಯಾಯಿತು. ಯೂಟ್ಯೂಬಿನಲ್ಲಿ ಎರ‍್ರಾಬಿರ‍್ರಿ ಹರಿದಾಡಿದ, ನಾಲ್ಕು ನಿಮಿಶ ಹನ್ನೆರಡು ಸೆಕೆಂಡುಗಳ ಈ ವೀಡಿಯೋ ಇಪ್ಪತ್ತು ಕೋಟಿಗೂ ಹೆಚ್ಚುಬಾರಿ...