ಜಿ-ಕ್ಯಾನ್ಸ್: ನೆರೆಗೊಂದು ಬಗೆಹರಿಕೆ

– ರತೀಶ ರತ್ನಾಕರ. ನೆಲನಡುಗುವಿಕೆ ಮತ್ತು ನೆರೆಯಂತಹ ಪ್ರಕ್ರುತಿ ವಿಕೋಪಗಳು ಜಪಾನ್ ನಾಡಿಗೆ ಹೊಸದೇನಲ್ಲ. ಇಂತಹ ಹಲವಾರು ಆಪತ್ತುಗಳನ್ನು ಎದುರಿಸಲು ಅಲ್ಲಿನ ಮಂದಿ ಎಂದಿಗೂ ಸಿದ್ದರಾಗಿರುತ್ತಾರೆ. ಇಂತಹ ಆಪತ್ತುಗಳಿಂದ ಕಾಪಾಡಿಕೊಳ್ಳಲು ಹೆಚ್ಚಾಗಿ ಅವರು ಅರಿಮೆಯ...

ಬಾರತ ಸರಕಾರ ತೋರುವುದೇ ತನ್ನ ಮಂದಿಯ ಬಗ್ಗೆ ಕಾಳಜಿ?

– ಅನ್ನದಾನೇಶ ಶಿ. ಸಂಕದಾಳ. ಬಾರತದಲ್ಲಿ ಇ-ಕಾಮರ್‍ಸ್ ವಲಯದಲ್ಲಿ ಮನ್ಚೂಣಿಯಲ್ಲಿರುವ ಸಂಸ್ತೆಗಳು ತಮ್ಮ ಮಿಂಬಲೆಗಳನ್ನು ಪ್ರಾದೇಶಿಕ ನುಡಿಗಳಲ್ಲಿ ತರುವ ತಯಾರಿ ನಡೆಸಿದ್ದಾರೆ ಎನ್ನುವ ಸುದ್ದಿಯೊಂದು ಬಂದಿದೆ. ಬಾರತದಲ್ಲಿ ಚೆನ್ನಾಗಿ ಹೆಸರು ಮಾಡಿರುವ ಇ-ಕಾಮರ್‍ಸ್ ಸಂಸ್ತೆಗಳಾದ...

ಪದಗುಟ್ಟು – ಅವಲಕ್ಕಿ

– ಬರತ್ ಕುಮಾರ್. ನಾವು ದಿನಾಲು ಹಲವಾರು ಅಣ್ಣೆಗನ್ನಡ ಪದಗಳನ್ನು ನಮಗೆ ಅರಿವಿಲ್ಲದೆಯೇ ಸರಿಯಾಗಿ ಬಳಸುತ್ತಿರುತ್ತೇವೆ. ಆದರೆ ದಿಟವಾಗಲೂ ಆ ಪದಗಳ ಹುರುಳು ಏನೆಂದು ಮತ್ತು ಆ ಪದಗಳ ಬೇರು ಇಲ್ಲವೆ ಒಡೆತ ನಮಗೆ ಗೊತ್ತಿರುವುದಿಲ್ಲ. ಅಂದರೆ...

ಅಲ್ಲಗಳೆಯುವ ಒಟ್ಟುಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವುದು-12 (ಇಂಗ್ಲಿಶ್ ಪದಗಳಿಗೆ-11ರಿಂದ ಮುಂದುವರಿದುದು) (5) in ಒಟ್ಟು: ಅಲ್ಲಗಳೆಯುವ ಹುರುಳಿರುವ ಈ ಒಟ್ಟಿಗೆ in, il, im, ಮತ್ತು ir...

ಹಳಮೆಯ ಪಾಟಗಳನ್ನು ಆರಿಸಿಕೊಳ್ಳುವುದರ ಬಗೆಗಿನ ಚರ‍್ಚೆ

– ಪ್ರಿಯಾಂಕ್ ಕತ್ತಲಗಿರಿ. ಹೊಸತಾದ ಒಕ್ಕೂಟ ಸರಕಾರ ಆಡಳಿತದ ಚುಕ್ಕಾಣಿ ಹಿಡಿದ ಮೇಲೆ, ಹಳಮೆಯ (history) ಹಲವಾರು ಪಾಟಗಳನ್ನು ಪಟ್ಯಕ್ರಮಕ್ಕೆ ಸೇರಿಸಲಾಗುವುದು ಎಂಬ ಸುದ್ದಿಯಿದೆ. ಒಂದೊಂದು ಸರಕಾರವೂ ತನ್ನದೇ ಆದ ನಂಬಿಕೆ, ಸಿದ್ದಾಂತಗಳನ್ನು ಹೊಂದಿರುತ್ತದೆ...

ಓಡಿಸುಗನಿಲ್ಲದ ಗೂಗಲ್ ಕಾರು

– ಜಯತೀರ‍್ತ ನಾಡಗವ್ಡ. ಗೂಗಲ್ – ಎಲ್ಲರಿಗೂ ಗೊತ್ತಿರುವ ಹೆಸರು. ಮಿಂಬಲೆಯಲ್ಲಿ ನಿಮಗೆ ಏನು ಬೇಕು ಅದನ್ನು ಹುಡುಕಿಕೊಡುವ ಎಲ್ಲರ ನೆಚ್ಚಿನ ಸಂಗಾತಿಯೆಂದರೆ ತಪ್ಪಲ್ಲ. ಕಳೆದ ನಾಲ್ಕಾರು ವರುಶಗಳಿಂದ ಕ್ಯಾಲಿಪೋರ‍್ನಿಯಾದ (California) ಗೂಗಲ್...

ಇದರ ಕಯ್ಗಳು ಏಕೆ ಅಂಟಿಕೊಳ್ಳುವುದಿಲ್ಲ?

– ವಿವೇಕ್ ಶಂಕರ್. ಎಂಟು ಕಯ್ಗಳಿರುವ ಹಾಗೂ ಕಡಲುಗಳಲ್ಲಿ ನೆಲೆಸಿರುವ ಹಲವು ಉಸುರಿಗಳಲ್ಲಿ ಎಂಟುತೋಳ(octopus) ಒಂದು. ಈ ಎಂಟುತೋಳದ ಕಯ್ಯಿಯ ನಡವಳಿಕೆಯು ಅರಿಮೆಯ ಜಗತ್ತಿಗೆ ಒಂದು ಬೆರಗು, ಈ ನಡುವಳಿಕೆಯನ್ನು ಅರಿಯಲು ಹಲವು ಅರಕೆಗಳು ನಡೆಯುತ್ತಿವೆ....

ಕರ‍್ನಾಟಕದಲ್ಲಿ ಶಾತವಾಹನರು

– ಹರ‍್ಶಿತ್ ಮಂಜುನಾತ್. ದಕ್ಶಿಣ ಬಾರತದಲ್ಲಿ ಮೊಟ್ಟಮೊದಲ ಬಾರಿಗೆ ವಿಶಾಲ ಸಾಮ್ರಾಜ್ಯವೊಂದನ್ನು ಕಟ್ಟಿದ ಹಿರಿಮೆ ಶಾತವಾಹನರದು. ಮೊದಲು ಮವ್ರ್ಯರ ವಶದಲ್ಲಿದ್ದ ಶಾತವಾಹನರು ಮವ್ರ್ಯರ ಅವನತಿಯ ಬಳಿಕ ಸ್ವತಂತ್ರ ನಾಡೊಂದನ್ನು ಕಟ್ಟುವುದರ ಜೊತೆಗೆ ಉತ್ತರ ಬಾರತದಲ್ಲಿಯೂ...

ಪದಗುಟ್ಟು – ಅಕ್ಕಿ

– ಬರತ್ ಕುಮಾರ್. ನಾವು ದಿನಾಲು ಹಲವಾರು ಅಣ್ಣೆಗನ್ನಡ ಪದಗಳನ್ನು ನಮಗೆ ಅರಿವಿಲ್ಲದೆಯೇ ಸರಿಯಾಗಿ ಬಳಸುತ್ತಿರುತ್ತೇವೆ. ಆದರೆ ದಿಟವಾಗಲೂ ಆ ಪದಗಳ ಹುರುಳು ಏನೆಂದು ಮತ್ತು ಆ ಪದಗಳ ಬೇರು ಇಲ್ಲವೆ ಒಡೆತ ನಮಗೆ...

ಇಂಗ್ಲೆಂಡಿನ ಹಿನ್ನಡವಳಿಯಿಂದ ಕಲಿಯಬೇಕಾದ ಪಾಟ

– ಅನ್ನದಾನೇಶ ಶಿ. ಸಂಕದಾಳ. ಬಾರತವನ್ನು ಹಲವಾರು ವರುಶಗಳ ಕಾಲ ಇಂಗ್ಲೆಂಡ್ ದೇಶದವರು ಆಳಿದ್ದನ್ನು ನಾವು ಬಲ್ಲೆವು. ಬ್ರಿಟೀಶರು ಒತ್ತಿದ ಚಾಪು ಹೇಗಿದೆ ಅಂದರೆ ಅವರು ಬಾರತ ಬಿಟ್ಟು ಹೋದರೂ, ಅವರ ನುಡಿಯಾದ ಇಂಗ್ಲೀಶ್...