ಆರ‍್ಕಿಮಿಡೀಸ್‍‍ರ ತೇಲೊತ್ತರದ ಕಟ್ಟಲೆಗಳು

– ಗಿರೀಶ ವೆಂಕಟಸುಬ್ಬರಾವ್. ತೇಲೊತ್ತರದ ಅನುಕೂಲದಿಂದ ಕಳೆದ ಬರಹದಲ್ಲಿ ಹೊನ್ನಮುಡಿಯನ್ನು ಕೆಡಿಸದಂತೆ ಸರಾಗವಾಗಿ ಅದರ ಪರಿಚೆಯ ಮಟ್ಟವನ್ನು ಎಣಿಸಿದ ಪರಿಯನ್ನು ಓದಿದೆವು. ಅಲ್ಲಿ ಮಿನುಗಿದ್ದ ಆರ‍್ಕಿಮಿಡೀಸ್‍ ಕಟ್ಟಲೆಯನ್ನು ಇನ್ನಶ್ಟು ಈ ಬರಹದಲಿ ಅರಿಯೋಣ....

ಊಟದಲ್ಲಿರಲಿ ಸೊಪ್ಪಿಗೂ ಜಾಗ

–ಸುನಿತಾ ಹಿರೇಮಟ. ಬಹಳ ದಿನಗಳ ನಂತರ ಅಮ್ಮನ ಮನೆಗೆ ರಜಕ್ಕೆಂದು ಹೋಗಿದ್ದೆ. ಕೇಳಬೇಕೆ… ಶುರು ಸೋಮಾರಿ ದಿನಾರಂಬ, ಬೆಳಕು ಬಿಟ್ಟು ಹೊತ್ತಾದರು ಹಾಸಿಗೆಯಿಂದ ಎದ್ದಿರಲಿಲ್ಲ. ರಾಜ್ಗೀರ್ ಪಲ್ಲೆ, ಪುಂಡೆ ಪಲ್ಲೆ, ಮೆಂತೆ ಪಲ್ಲೆ,...

ನೆತ್ತರು ಗುಂಪು

– ಯಶವನ್ತ ಬಾಣಸವಾಡಿ. ಅರಿಕೆ: ನೆತ್ತರು ಗುಂಪುಗಳ ಬಗ್ಗೆ ಅರಿಯಲು, ಕಾಪೇರ‍್ಪಾಟಿನರಿಮೆ (immunology) ಹಾಗು ಪೀಳಿಯರಿಮೆಯ (genetics) ಬಗ್ಗೆ ಸ್ವಲ್ಪ ಮಟ್ಟಿಗಾದರೂ ತಿಳಿದಿರಬೇಕು. ನೆತ್ತರು ಗುಂಪಿನ ಬರಹವನ್ನು ಆರಂಬಿಸುವ ಮುನ್ನ, ಬರಹದಲ್ಲಿ ಬಳಸಿರುವ...

ಬಾಲ್ಯದ ಆ ದಿನಗಳು ಎಶ್ಟು ಚೆಂದ

– ಸುನಿತಾ ಹಿರೇಮಟ. ಚಿಕ್ಕವ್ವನ ಹತ್ತಿರ ಕಾಡಿ ಬೇಡಿ ತೆಗೆದಕೊಂಡು ಹೋದ ಜೀರಿಗೆ, ಉಪ್ಪು, ಬೆಲ್ಲದ ಚೂರು, ಒಣ ಕಾರದ ಪುಡಿ, ಆಗ ತಾನೆ ಹುಣಿಸೆ ಗಿಡದಿಂದ ಕಿತ್ತ ಹಣ್ಣಾದ ಹುಣೆಸೆ ಹಣ್ಣು – ಎಲ್ಲವನ್ನು...

ಬದುಕಿನ ಪಯಣ ಮುಗಿಸಿದ ಅನಂತಮೂರ‍್ತಿಯವರು

– ಹೊನಲು ತಂಡ. ಕನ್ನಡ ನಾಡಿನ ಹಿರಿಯ ಚಿಂತಕರಾದ ಉಡುಪಿ ರಾಜಗೋಪಾಲಾಚಾರ‍್ಯ ಅನಂತಮೂರ‍್ತಿಯವರು ಇಂದು ತಮ್ಮ ಬದುಕಿನ ಪಯಣವನ್ನು ನಿಲ್ಲಿಸಿದ್ದಾರೆ. ಅವರ ಹಲವಾರು ವಿಚಾರಗಳು ನಾಡಿನ ಮಂದಿಯ ಏಳಿಗೆಯ ಹಾದಿ ತೋರುವ ಸೊಡರಾಗಿ...

ಅರಾಬಿಕಾ ಮತ್ತು ರೊಬಸ್ಟಾ ಕಾಪಿಗಳ ಬೇರ‍್ಮೆ

– ರತೀಶ ರತ್ನಾಕರ. ಹಿಂದಿನ ಬರಹದಲ್ಲಿ ಕಾಪಿಯ ಹುಟ್ಟು ಮತ್ತು ಹರವಿನ ಬಗ್ಗೆ ಕೊಂಚ ತಿಳಿದುಕೊಂಡೆವು. ಈ ಬರಹದಲ್ಲಿ ತಿಳಿಸಿರುವಂತೆ ಜಗತ್ತಿನಲ್ಲಿ ಬೆಳೆಯುತ್ತಿರುವ ಕಾಪಿಯಲ್ಲಿ 75% ಅರಾಬಿಕವನ್ನು ಬೆಳೆದರೆ ಉಳಿದ ಹೆಚ್ಚಿನ ಬಾಗ ರೊಬಸ್ಟಾವನ್ನು ಬೆಳೆಯುತ್ತಾರೆ....

ನುಡಿ ಹಲತನವನ್ನು ಶಾಪವೆಂದು ನೋಡುತ್ತಿದೆಯೇ ಚೀನಾ?

– ಅನ್ನದಾನೇಶ ಶಿ. ಸಂಕದಾಳ. ಸುಮ್ಮನೆ ಕಣ್ಣು ಮುಚ್ಚಿಕೊಂಡು ಹೀಗಾದರೆ ಹೇಗೆ ಎಂದು ಅಂದುಕೊಳ್ಳಿ : ನೀವು ನಿಮ್ಮ ಮನೆಯವರು ಪ್ರತಿ ದಿನ ನೋಡುವ ಟಿ.ವಿ ಕಾರ‍್ಯಕ್ರಮಗಳು ಇದ್ದಕ್ಕಿದ್ದ ಹಾಗೆ ನಿಮಗೆ ಗೊತ್ತಿಲ್ಲದ...

ನಂಗೆ ಬಾಶೆ ಕೊಡ್ತೀರಾ?

–ಸಿ.ಪಿ.ನಾಗರಾಜ ಮಯ್ಸೂರನ್ನು ತಲುಪಿದಾಗ ಸಂಜೆ ಅಯ್ದು ಗಂಟೆಯಾಗಿತ್ತು. ಬಸ್ ನಿಲ್ದಾಣದಿಂದ ಕೇವಲ ಒಂದು ಕಿಲೊ ಮೀಟರ್ ಅಂತರದೊಳಗಿದ್ದ ಆ ಕಚೇರಿಗೆ ನಡೆದುಕೊಂಡು ಹೋದರೆ, ಕಚೇರಿಯ ವ್ಯವಹಾರದ ವೇಳೆ ಮುಗಿದುಹೋದೀತೆಂಬ ಆತಂಕದಿಂದ, ರಸ್ತೆಯಂಚಿನಲ್ಲಿ ನಿಂತಿದ್ದ...

ಬ್ಯಾಟಿಂಗ್ ಮಾಡದ ಸಚಿನ್

– ಕೆ.ಟಿ.ರಗು (ಕೆ.ಟಿ.ಆರ್) ಸಚಿನ್ ತೆಂಡ್ಕೂಲರ್ ಬಾರತೀಯ ಕ್ರಿಕೆಟ್‍ನ ಜನಪ್ರಿಯ ದ್ರುವತಾರೆ. ಇವರು ಮಾಡಿರುವ ಅನೇಕ ವಿಶ್ವದಾಕಲೆಗಳನ್ನು ಗಮನಿಸಿ ಇವರಿಗೆ 2012ರಲ್ಲಿ ಸಂಸತ್ತಿನ ಮೇಲ್ಮನೆಯ ಸದಸ್ಯರಾಗಿ ಆಯ್ಕೆಮಾಡಲಾಯಿತು. ಅಂದು ಸಚಿನ್, ಇನ್ನು ಮುಂದೆ ಕ್ರೀಡೆಯ ಅಬಿವ್ರುದ್ದಿಗಾಗಿ...

ಇಂಗ್ಲಿಶ್ ನುಡಿಯ ಪರಿಚೆಪದಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-18  ಇಂಗ್ಲಿಶ್ ನುಡಿಯ ಪರಿಚೆಪದಗಳು  ಮುನ್ನೋಟ ಇಂಗ್ಲಿಶ್‌ನಲ್ಲಿ adjective ಮತ್ತು adverb ಎಂಬ ಎರಡು ಬಗೆಯ ಪರಿಚೆಪದಗಳಿವೆ; ಕನ್ನಡದಲ್ಲಿ ಇವಕ್ಕೆ...